Home
ಸುದ್ದಿಜಾಲ

ವೊಡೊಫೋನ್-ಐಡಿಯಾ ದಿಂದ ಫೋನ್-ಸ್ಮಾರ್ಟ್‌ಫೋನ್‌ ಲಾಂಚ್ ಶೀಘ್ರವೇ..!!

ವೊಡಾಫೋನ್ ಮತ್ತು ಐಡಿಯಾ ಕಂಪನಿಗಳು ತಮ್ಮದೇ ಸ್ಮಾರ್ಟ್‌ಫೋನ್ ಇಲ್ಲವೇ ಫೀಚರ್ ಫೋನ್ ಲಾಂಚ್ ಮಾಡಲು ಮುಂದಾಗಿದೆ. ಈ ಫೋನ್‌ಗಳು ಸಹ ರೂ.2000ದ ಒಳಗೆ ಇರಲಿದೆ ಎನ್ನಲಾಗಿದೆ. ಒಟ್ಟಿನಲ್ಲಿ ಬೇರೆ ಮೊಬೈಲ್ ಕಂಪನಿಗಳಿಗೆ ಇದು ಹೊಡೆತ ಬಿಳಲಿದೆ.

By Srinidhi

ಟೆಲಿಕಾಂ ಕಂಪನಿಗಳು ತಮ್ಮದೇ ಮೊಬೈಲ್ ಫೋನ್ ಗಳನ್ನು ಬಿಡುಗಡೆ ಮಾಡಲು ಮುಂದಾಗಿವೆ. ಈಗಾಗಲೇ ರಿಲಯನ್ಸ್ ಮಾಲೀಕತ್ವದ ಜಿಯೋ ಜಿಯೋ ಫೋನ್ ಲಾಂಚ್ ಮಾಡಿದೆ. ಏರ್‌ಟೆಲ್ ಕಾರ್ಬನ್ ಇಂಡಿಯನ್ ಎಂಬ ಸ್ಮಾರ್ಟ್‌ಫೋನ್ ಲಾಂಚ್ ಮಾಡಿದೆ.

ವೊಡೊಫೋನ್-ಐಡಿಯಾ ದಿಂದ ಫೋನ್-ಸ್ಮಾರ್ಟ್‌ಫೋನ್‌ ಲಾಂಚ್ ಶೀಘ್ರವೇ..!!

ಓದಿರಿ: ಫೇಕ್ ವಾಟ್ಸ್‌ಆಪ್ ಚಾಟ್ ಸೃಷ್ಟಿ ಮಾಡಬಹುದು.! ಹೇಗೆ ಅಂತೀರಾ..?

ಇದೆ ಸಂದರ್ಭದಲ್ಲಿ ವೊಡಾಫೋನ್ ಮತ್ತು ಐಡಿಯಾ ಕಂಪನಿಗಳು ತಮ್ಮದೇ ಸ್ಮಾರ್ಟ್‌ಫೋನ್ ಇಲ್ಲವೇ ಫೀಚರ್ ಫೋನ್ ಲಾಂಚ್ ಮಾಡಲು ಮುಂದಾಗಿದೆ. ಈ ಫೋನ್‌ಗಳು ಸಹ ರೂ.2000ದ ಒಳಗೆ ಇರಲಿದೆ ಎನ್ನಲಾಗಿದೆ. ಒಟ್ಟಿನಲ್ಲಿ ಬೇರೆ ಮೊಬೈಲ್ ಕಂಪನಿಗಳಿಗೆ ಇದು ಹೊಡೆತ ಬಿಳಲಿದೆ.

ವೊಡಾಫೋನ್:

ವೊಡಾಫೋನ್:

ಈಗಾಗಲೇ ವೊಡಾಫೋನ್ 4G ಫೀಚರ್ ಫೋನ್ ಲಾಂಚ್ ಮಾಡಲು ಮುಂದಾಗಿದೆ. ಇದಕ್ಕಾಗಿ ಹಲವರು ಮೊಬೈಲ್ ತಯಾರಿಕ ಕಂಪನಿಗಳೊಂದಿಗೆ ಮಾತುಕತೆಯನ್ನು ನಡೆಸುತ್ತಿದೆ ಎನ್ನಲಾಗಿದೆ. ಮುಂದಿನ ವರ್ಷದ ಆರಂಭದಲ್ಲಿ ಈ ಫೋನ್ ಮಾರುಕಟ್ಟೆಗೆ ಬರಲಿದೆ.

ಐಡಿಯಾ:

ಐಡಿಯಾ:

ಈಗಾಗಲೇ ಐಡಿಯಾ ಸಹ ಮಾರುಕಟ್ಟೆಗೆ ತನ್ನದೇ ಫೋನ್ ಬಿಡುಗಡೆ ಮಾಡಲಿದೆ. ಇದೇ ವರ್ಷದ ಅಂತ್ಯದ ವೇಳೆಗೆ ಈ ಫೋನ್ ಲಾಂಚ್ ಮಾಡಲಿದೆ. ಅಲ್ಲದೇ ಇದು ಸ್ಮಾರ್ಟ್‌ಫೋನ್‌ ಲಾಂಚ್ ಅಗಲಿದೆ ಎನ್ನಲಾಗಿದೆ.

ಜಿಯೋ -ಏರ್‌ಟೆಲ್:

ಜಿಯೋ -ಏರ್‌ಟೆಲ್:

ಜಿಯೋ-ಏರ್‌ಟೆಲ್ ಈಗಾಗಲೇ ಮಾರುಕಟ್ಟೆಯಲ್ಲಿ ಫೋನ್ ಲಾಂಚ್ ಮಾಡಿದ್ದು, ಭಾರೀ ಸದ್ದು ಮಾಡುತ್ತಿದೆ. ಇದಕ್ಕೆ ವೊಡೊ-ಐಡಿಯಾ ಸಹ ಫೋನ್ ಲಾಂಚ್ ಆಗವುದರಿಂದ ಗ್ರಾಹಕರಿಗೆ ಮಾತ್ರ ಹಬ್ಬ.

Best Mobiles in India

English summary
Mobile phone users looking to upgrade to smartphones will have plenty of options this festive season with Idea Cellular and Vodafone India . to know more visit kannada.gizbot. com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+