Subscribe to Gizbot

ಈ ಕ್ಯಾಮೆರಾ ಕಣ್ಣು ತಪ್ಪಿಸಿ ನಗರದಲ್ಲಿ ಟ್ರಾಫಿಕ್ ಉಲ್ಲಂಘನೆ ಅಸಾಧ್ಯ

Written By:

ಸಿಗ್ನಲ್ ದಾಟುವುದು, ಸಾಲನ್ನು ಉಪಕ್ರಮಿಸುವುದು, ತಪ್ಪದ ಭಾಗದಲ್ಲಿ ಓವರ್ ಟೇಕ್ ಮಾಡುವುದು, ಹೆಚ್ಚಿನ ವೇಗ, ಹೀಗೆ ಪಟ್ಟಿಮಾಡುತ್ತಾ ಹೋದರೆ ಬೆಂಗಳೂರಿನ ಟ್ರಾಫಿಕ್ ಉಲ್ಲಂಘನೆ ಪಟ್ಟಿ ಬೆಳೆಯುತ್ತಾ ಹೋಗಬಹುದು. ಇದಕ್ಕಾಗಿ ಟ್ರಾಫಿಕ್ ಪೋಲೀಸರು ಪ್ರತೀ ಜಂಕ್ಶನ್‌ಗಳಲ್ಲಿ ಇದನ್ನು ಟ್ರ್ಯಾಕ್ ಮಾಡುವುದಕ್ಕಾಗಿ ಕ್ಯಾಮೆರಾಗಳನ್ನು ಇನ್‌ಸ್ಟಾಲ್ ಮಾಡಿದ್ದಾರೆ. ಆದರೂ ಟ್ರಾಫಿಕ್ ಉಲ್ಲಂಘನೆ ನಿರಂತರವಾಗಿ ನಡೆಯುತ್ತಲೇ ಇದೆ.

ಓದಿರಿ: ವಾಟ್ಸಾಪ್ ಕಣ್ಮರೆ: ಮರೆತೇನೆಂದರೂ ಮರೆಯಲಿ ಹ್ಯಾಂಗ!!!

ಈ ಕ್ಯಾಮೆರಾ ಕಣ್ಣು ತಪ್ಪಿಸಿ ನಗರದಲ್ಲಿ ಟ್ರಾಫಿಕ್ ಉಲ್ಲಂಘನೆ ಅಸಾಧ್ಯ

ಇದಕ್ಕಾಗಿಯೇ ಐಐಎಸ್‌ಸಿ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಸೈನ್ಸ್ ಟ್ರಾಫಿಕ್ ಪೋಲೀಸರಿಗೆ ನೆರವಾಗುವ ನಿಟ್ಟಿನಲ್ಲಿ ಯೋಜನೆಯೊಂದನ್ನು ರೂಪಿಸುತ್ತಿದ್ದು ನಗರದ ರಸ್ತೆಗಳಲ್ಲಿ ಸಂಭವಿಸುವ ಪ್ರತೀ ಟ್ರಾಫಿಕ್ ಅಪರಾಧವನ್ನು ಇದು ಪತ್ತೆಹಚ್ಚುತ್ತದೆ ಮತ್ತು ಇದರಲ್ಲಿ ಮದ್ಯ ಸೇವಿಸಿ ವಾಹನ ಚಲಾಯಿಸುವುದು ಮತ್ತು ಲೈಸೆನ್ಸ್ ಇಲ್ಲದೆ ವಾಹನ ಚಲಾಯಿಸುವ ಅಪರಾಧ ಕೂಡ ಸೇರಿದೆ.

ಈ ಕ್ಯಾಮೆರಾ ಕಣ್ಣು ತಪ್ಪಿಸಿ ನಗರದಲ್ಲಿ ಟ್ರಾಫಿಕ್ ಉಲ್ಲಂಘನೆ ಅಸಾಧ್ಯ

ವೀಡಿಯೊ ಕ್ಯಾಮೆರಾಗಳನ್ನು ಕಂಪ್ಯೂಟರ್‌ಗೆ ಅಳವಡಿಸುವ ಮೂಲಕ ನೇರವಾಗಿ ಇದು ಚಿತ್ರಗಳನ್ನು ಕಂಟ್ರೋಲ್ ರೂಮ್‌ನಲ್ಲಿರುವ ಟ್ರಾಫಿಕ್ ಪೋಲೀಸ್‌ಗೆ ರವಾನಿಸುತ್ತದೆ. ಇದು ಕೆಲವೊಂದು ಅಲ್ಗಾರಿದಮ್‌ಗಳನ್ನು (ಸಿದ್ಧಾಂತಗಳು) ಸಿದ್ಧಪಡಿಸಿದ್ದು ಯಾವುದೇ ವಾಹನ ಇದನ್ನು ಉಲ್ಲಂಘಿಸಿದಲ್ಲಿ ವೀಡಿಯೊದಲ್ಲಿ ಇದು ಸೆರೆಯಾಗುತ್ತದೆ ಮತ್ತು ಕಂಟ್ರೋಲ್ ರೂಮ್ ಅನ್ನು ತಲುಪುತ್ತದೆ.

ಓದಿರಿ: ಅದ್ಭುತ ದರಕಡಿತ ಕೊಡುಗೆ: ಖರೀದಿ ಮಾಡಲು ಮರೆಯದಿರಿ

ಪ್ರಸ್ತುತ ಅಳವಡಿಸಿರುವ ಸಿಸಿಟಿವಿ ಕ್ಯಾಮೆರಾಗಳಲ್ಲಿ ಈ ಅಲ್ಗಾರಿದಮ್‌ಗಳನ್ನು ಸಂಯೋನೆಗೊಳಿಸಿ ಟ್ರಾಫಿಕ್‌ನ ಒಳಹರಿವುದ ಮತ್ತು ಹೊರಹರಿವನ್ನು ನಾವು ಅಭ್ಯಸಿಸಲಿರುವೆವು. ಇದು ವ್ಯವಸ್ಥೆಗೆ ಒಮ್ಮೆ ಹೊಂದಿಕೆಯಾದಲ್ಲಿ ಸ್ವಯಂಚಾಲಿತವಾಗಿ ಇದು ಪತ್ತೆಹಚ್ಚುತ್ತದೆ. ಈ ವಿಧಾನ ಹೆಚ್ಚು ಮಾಹಿತಿ ಪೂರ್ಣವಾಗಿದ್ದು ಪೋಲೀಸರಿಗೆ ಹೆಚ್ಚು ನೆರವಾಗಲಿದೆ

English summary
new sophisticated method of automated tracking and surveillance developed by the Indian Institute of Science (IISc) promises to help the traffic police book each and every traffic offence taking place on the city roads - well, all except probably drunk driving and driving without licence.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot