ಆಪಲ್‌ನ ಐದು ಬಿಲಿಯನ್‌ ಡಾಲರ್‌ ವೆಚ್ಚದ ಕ್ಯಾಂಪಸ್‌

By Ashwath
|

ವಿಶ್ವದ ನಂಬರ್‌ ಒನ್‌ ಬ್ಯ್ರಾಂಡ್‌ ಕಂಪೆನಿ ಆಪಲ್‌ ಅಮೆರಿಕದಲ್ಲಿ ಮತ್ತೊಂದು ಆಫೀಸ್‌‌ ನಿರ್ಮಾ‌ಣಕ್ಕೆ ಮುಂದಾಗುತ್ತಿದೆ. ಈ ಸಂಬಂಧ ಕಳೆದ ವಾರ ಮಾಧ್ಯಮಗಳಿಗೆ ತನ್ನ ಹೊಸ ಆಫೀಸ್‌‌ಗೆ ಸಂಬಂಧಿಸಿದಂತೆ ಮಾಹಿತಿಗಳನ್ನು ಬಿಡುಗಡೆ ಮಾಡಿದೆ. ಕ್ಯಾಲಿಫೋರ್ನಿ‌ಯದ ಕ್ಯುಪರ್ಟಿನೋದಲ್ಲಿ ಆಪಲ್‌ ಹೊಸ ಕಛೇರಿಯನ್ನು ತೆರೆಯಲು ಉದ್ದೇಶಿಸಿದೆ.

ಕಟ್ಟಡ ನಿರ್ಮಾಣ ಉದ್ಯಮದಲ್ಲಿ ಹೆಸರುವಾಸಿಯಾಗಿರುವ ಫಾಸ್ಟರ್‌ ಪ್ಲಸ್‌ ಪಾರ್ಟ್‌ನರ್ಸ್(Foster + Partners) ಈ ಆಫೀಸ್‌ನ್ನು ನಿರ್ಮಾಣ ಮಾಡಲಿದ್ದಾರೆ. ಆಪಲ್‌ ಸಹ ಸಂಸ್ಥಾಪಕ ಸ್ಟೀವ್‌ ಜಾಬ್ಸ್‌ ಕನಸಿನ ಆಫೀಸ್‌ ಇದಾಗಿದ್ದು, ಜಾಬ್ಸ್‌ ಆಸೆಯಂತೆ ವೃತ್ತಾಕಾರದಲ್ಲಿ ಈ ಆಫೀಸ್‌ ನಿರ್ಮಾಣವಾಗಲಿದೆ. ಪರಿಸರ ಸ್ನೇಹಿ ಕ್ಯಾಂಪಸ್‌ ನಿರ್ಮಾಣ ಮಾಡಲು ಆಪಲ್‌ ನಿರ್ಧರಿಸಿದ್ದು ಕ್ಯಾಂಪಸ್‌ ಮೇಲುಗಡೆ ಸಂಪೂರ್ಣವಾಗಿ ಸೋಲಾರ್‌ ಪ್ಯಾನಲ್‌ ನಿರ್ಮಿಸಲು ಉದ್ದೇಶಿಸಿದೆ. ಹೀಗಾಗಿ ಈ ಕ್ಯಾಂಪಸ್‌ನ ಮತ್ತಷ್ಟು ಮಾಹಿತಿ ಮತ್ತು ಇದರ ನೀಲ ನಕಾಶೆ ಚಿತ್ರಗಳು ಇಲ್ಲಿವೆ ಒಂದೊಂದೆ ಪುಟವನ್ನು ತಿರುಗಿಸಿಕೊಂಡು ಚಿತ್ರ ಮತ್ತು ಹೊಸ ಆಫೀಸ್‌ನ ವಿಶೇಷತೆಯನ್ನು ಓದಿಕೊಂಡು ಹೋಗಿ.

ಆಪಲ್‌ನ ಐದು ಬಿಲಿಯನ್‌ ಡಾಲರ್‌ ವೆಚ್ಚದ ಕ್ಯಾಂಪಸ್‌

ಆಪಲ್‌ನ ಐದು ಬಿಲಿಯನ್‌ ಡಾಲರ್‌ ವೆಚ್ಚದ ಕ್ಯಾಂಪಸ್‌

ಹೊಸ ಕ್ಯಾಂಪಸ್‌ಗೆ ಆಪಲ್‌ ಸ್ಪೇಸ್‌ಶಿಪ್‌2 ಎನ್ನುವ ಹೆಸರನ್ನಿರಿಸಿದೆ.5 ಬಿಲಿಯನ್‌ ಡಾಲರ್‌ ವೆಚ್ಚದಲ್ಲಿ ಆಪಲ್‌ ಈ ಹೊಸ ಆಫೀಸ್‌ನ್ನು ನಿರ್ಮಾಣ ಮಾಡಲಿದೆ.

ಆಪಲ್‌ನ ಐದು ಬಿಲಿಯನ್‌ ಡಾಲರ್‌ ವೆಚ್ಚದ ಕ್ಯಾಂಪಸ್‌

ಆಪಲ್‌ನ ಐದು ಬಿಲಿಯನ್‌ ಡಾಲರ್‌ ವೆಚ್ಚದ ಕ್ಯಾಂಪಸ್‌

ಸ್ಟೀವ್‌ ಜಾಬ್ಸ್‌ ನಿಧನವಾಗುವ ಮೊದಲೇ ಆಪಲ್‌ ಈ ಹೊಸ ಕಟ್ಟಡ ನಿರ್ಮಾಣಕ್ಕೆ ಯೋಜನೆ ರೂಪಿಸಿತ್ತು.2.8 ದಶಲಕ್ಷ ಚದರ ಅಡಿಯಲ್ಲಿ ಈ ಕ್ಯಾಂಪಸ್‌ ನಿರ್ಮಾಣವಾಗಲಿದೆ.

ಆಪಲ್‌ನ ಐದು ಬಿಲಿಯನ್‌ ಡಾಲರ್‌ ವೆಚ್ಚದ ಕ್ಯಾಂಪಸ್‌

ಆಪಲ್‌ನ ಐದು ಬಿಲಿಯನ್‌ ಡಾಲರ್‌ ವೆಚ್ಚದ ಕ್ಯಾಂಪಸ್‌

ಉದ್ಯೋಗಿಗಳಿಗಾಗಿ ಪಾದಚಾರಿ ಮಾರ್ಗ ಮತ್ತು ಸೈಕಲ್‌ ರೈಡಿಂಗ್‌ಗಾಗಿ ವಿಶೇಷವಾಗಿ ಒಂದು ಮಾರ್ಗ ಸಿದ್ದಪಡಿಸಿಲಾಗುತ್ತದೆ.

ಆಪಲ್‌ನ ಐದು ಬಿಲಿಯನ್‌ ಡಾಲರ್‌ ವೆಚ್ಚದ ಕ್ಯಾಂಪಸ್‌

ಆಪಲ್‌ನ ಐದು ಬಿಲಿಯನ್‌ ಡಾಲರ್‌ ವೆಚ್ಚದ ಕ್ಯಾಂಪಸ್‌

ಉದ್ಯೋಗಿಗಳ ವಾಹನ ಪಾರ್ಕಿಂಗ್‌ಗಾಗಿ ನೆಲದಡಿ ಸೇರಿ ಒಟ್ಟು 25 ಪಾರ್ಕಿಂಗ್‌ ತಾಣಗಳನ್ನು ನಿರ್ಮಾಣ ಮಾಡಲಿದೆ.

ಆಪಲ್‌ನ ಐದು ಬಿಲಿಯನ್‌ ಡಾಲರ್‌ ವೆಚ್ಚದ ಕ್ಯಾಂಪಸ್‌

ಆಪಲ್‌ನ ಐದು ಬಿಲಿಯನ್‌ ಡಾಲರ್‌ ವೆಚ್ಚದ ಕ್ಯಾಂಪಸ್‌

ಕ್ಯಾಂಪಸ್‌ ಆರಂಭಗೊಂಡ ಬಳಿಕ ಇಲ್ಲಿ 13 ಸಾವಿರ ಉದ್ಯೋಗಿಗಳು ಕೆಲಸ ಮಾಡಲಿದ್ದಾರೆ.

ಆಪಲ್‌ನ ಐದು ಬಿಲಿಯನ್‌ ಡಾಲರ್‌ ವೆಚ್ಚದ ಕ್ಯಾಂಪಸ್‌

ಆಪಲ್‌ನ ಐದು ಬಿಲಿಯನ್‌ ಡಾಲರ್‌ ವೆಚ್ಚದ ಕ್ಯಾಂಪಸ್‌

ಪರಿಸರ ಸ್ನೇಹಿ ಕ್ಯಾಂಪಸ್‌ ನಿರ್ಮಾಣ ಮಾಡಲು ಆಪಲ್‌ ನಿರ್ಧರಿಸಿದ್ದು ಕ್ಯಾಂಪಸ್‌ ಮೇಲುಗಡೆ ಸಂಪೂರ್ಣವಾಗಿ ಸೋಲಾರ್‌ ಪ್ಯಾನಲ್‌ ನಿರ್ಮಿಸಲು ಉದ್ದೇಶಿಸಿದೆ.

ಆಪಲ್‌ನ ಐದು ಬಿಲಿಯನ್‌ ಡಾಲರ್‌ ವೆಚ್ಚದ ಕ್ಯಾಂಪಸ್‌

ಆಪಲ್‌ನ ಐದು ಬಿಲಿಯನ್‌ ಡಾಲರ್‌ ವೆಚ್ಚದ ಕ್ಯಾಂಪಸ್‌

ವೃತ್ತಾಕಾರದಲ್ಲಿ ಈ ಕ್ಯಾಂಪಸ್‌ ನಿರ್ಮಾಣಗೊಳ್ಳಲಿದ್ದು,ನಾಲ್ಕು ಮಹಡಿಗಳನ್ನು ಒಳಗೊಂಡಿರುತ್ತದೆ.

ಆಪಲ್‌ನ ಐದು ಬಿಲಿಯನ್‌ ಡಾಲರ್‌ ವೆಚ್ಚದ ಕ್ಯಾಂಪಸ್‌

ಆಪಲ್‌ನ ಐದು ಬಿಲಿಯನ್‌ ಡಾಲರ್‌ ವೆಚ್ಚದ ಕ್ಯಾಂಪಸ್‌

ಇನ್ನೂ ಆಪಲ್‌ ಉತ್ಪನ್ನಗಳನ್ನು ಬಿಡುಗಡೆ ಮಾಡಲು ಒಂದು ಸಾವಿರ ಮಂದಿ ಕುಳಿತುಕೊಳ್ಳಬಹುದಾದ ಸುಸಜ್ಜಿತವಾದ ಹೊಸ ಸಭಾಂಗಣ ಈ ಕ್ಯಾಂಪಸ್‌ನಲ್ಲಿ ನಿರ್ಮಾಣವಾಗಲಿದೆ.

ಆಪಲ್‌ನ ಐದು ಬಿಲಿಯನ್‌ ಡಾಲರ್‌ ವೆಚ್ಚದ ಕ್ಯಾಂಪಸ್‌

ಆಪಲ್‌ನ ಐದು ಬಿಲಿಯನ್‌ ಡಾಲರ್‌ ವೆಚ್ಚದ ಕ್ಯಾಂಪಸ್‌

2016 ಕ್ಕೆ ಈ ಹೊಸ ಕ್ಯಾಂಪಸ್‌ ಉದ್ಘಾಟನೆಯಾಗುವಂತೆ ಆಪಲ್‌ ಯೋಜನೆ ರೂಪಿಸಿದೆ.

 ಆಪಲ್‌ನ ಐದು ಬಿಲಿಯನ್‌ ಡಾಲರ್‌ ವೆಚ್ಚದ ಕ್ಯಾಂಪಸ್‌

ಆಪಲ್‌ನ ಐದು ಬಿಲಿಯನ್‌ ಡಾಲರ್‌ ವೆಚ್ಚದ ಕ್ಯಾಂಪಸ್‌

ಆಪಲ್‌ ಸ್ಪೇಸ್‌ಶಿಪ್‌ 2

ಮಾಹಿತಿ: www.cupertino.org

Best Mobiles in India

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X