ವಿಶ್ವದ ಟಾಪ್‌ 10 ಬ್ಯ್ರಾಂಡ್‌‌ ಕಂಪೆನಿಗಳು

By Ashwath
|

ಸ್ಟೀವ್‌ ಜಾಬ್ಸ್‌ ನಿಧನದ ಬಳಿಕ ಆಪಲ್‌ ಕಂಪೆನಿ ಜಾಗತಿಕ ಮಟ್ಟದಲ್ಲಿ ತನ್ನ ಮೌಲ್ಯ ಮತ್ತು ಜನಪ್ರಿಯತೆಯನ್ನು ಕಳೆದುಕೊಳ್ಳುತ್ತಿದೆ ಎನ್ನುವ ಒಂದು ಸುದ್ದಿ ಹಬ್ಬಿತ್ತು. ಆದರೆ ಈ ಸುದ್ದಿಗಳೆಲ್ಲ ಈಗ ಸುಳ್ಳಾಗಿದೆ. ಜಗತ್ತಿನ ಟಾಪ್‌ 100 ದೊಡ್ಡ ಬ್ಯ್ರಾಂಡ್‌ ಕಂಪೆನಿಗಳ ಪೈಕಿ ಆಪಲ್‌ ನಂಬರ್‌ ಒನ್‌ ಸ್ಥಾನಗಳಿಸಿದೆ.

ವಿಶ್ವದ ವಿವಿಧ ಉತ್ಪನ್ನಗಳನ್ನು ಉತ್ಪಾದಿಸುವ ಟಾಪ್‌ ಬ್ಯ್ರಾಂಡ್‌ ಕಂಪೆನಿಗಳ ಕಳೆದ ವರ್ಷದ ಆದಾಯ, ಬೇಡಿಕೆಗಳ ಪ್ರಮಾಣ, ಉಳಿದ ಕಂಪೆನಿಗಳ ಸ್ಪರ್ಧೆ‌ ಈ ಮೂರು ವಿಭಾಗಗಳನ್ನು ಅಧ್ಯಯನ ಮಾಡಿ interbrand.comನವರು ಒಂದು ವರದಿಯನ್ನು ತಯಾರಿಸಿದ್ದಾರೆ.

interbrand.com ಅಧ್ಯಯನದ ವರದಿಯಂತೆ ಕಳೆದ 13 ವರ್ಷಗಳಿಂದ ನಿರಂತರ ನಂಬರ್‌ ಒನ್‌ ಸ್ಥಾನದಲ್ಲಿದ್ದ ಕೋಕಾಕೋಲಾ ಕಂಪೆನಿಯನ್ನು ಆಪಲ್‌ ತನ್ನ ಆದಾಯದಲ್ಲಿ ಹಿಂದಿಕ್ಕಿದೆ. ಇಂಟರ್‌ನೆಟ್‌ ದೈತ್ಯ ಗೂಗಲ್‌ ನಂಬರ್‌ 2 ಸ್ಥಾನಗಳಿಸಿದರೆ ಕೋಕಾಕೋಲಾ ಮೂರನೇ ಸ್ಥಾನಗಳಿಸಿದೆ.

ಇನ್ನೂ ನೋಕಿಯಾ ಕಂಪೆನಿ ಕಳೆದ ವರ್ಷ ಹೋಲಿಸಿದರೆ ಆದಾಯದಲ್ಲಿ ಶೇ.65ಇಳಿಕೆಯಾಗಿದೆ. ಆದರೆ ಸ್ಮಾರ್ಟ್‌‌ಫೋನ್‌ ಕಿಂಗ್‌ ಸ್ಯಾಮ್‌ಸಂಗ್‌ ಆದಾಯ ಶೇ.20 ಏರಿಕೆಯಾಗುವ ಮೂಲಕ ಪಟ್ಟಿಯಲ್ಲಿ 8ನೇ ರ್‍ಯಾಂಕ್‌ ಗಳಿಸಿದೆ. ಹೀಗಾಗಿ interbrand.comನವರು ತಯಾರಿಸಿದ ವಿಶ್ವದ ಟಾಪ್‌ 10 ಬ್ಯ್ರಾಂಡ್‌‌ ಕಂಪೆನಿಗಳ ಮಾಹಿತಿ ಇಲ್ಲಿದೆ.ಒಂದೊಂದೆ ಪುಟವನ್ನು ತಿರುಗಿಸಿ ಕಂಪೆನಿಗಳ ರ್‍ಯಾಂಕ್‌,ಆದಾಯ ಏರಿಕೆ ಇಳಿಕೆ ಪ್ರಮಾಣವನ್ನು ಓದಿಕೊಂಡು ಹೋಗಿ.

 ವಿಶ್ವದ ಟಾಪ್‌ 10 ಬ್ಯ್ರಾಂಡ್‌‌ ಕಂಪೆನಿಗಳು

ವಿಶ್ವದ ಟಾಪ್‌ 10 ಬ್ಯ್ರಾಂಡ್‌‌ ಕಂಪೆನಿಗಳು


ಸಂಪತ್ತು ಮೌಲ್ಯ: 98,316 ಮಿಲಿಯನ್‌ ಡಾಲರ್‌
ಏರಿಕೆ:+28%

ವಿಶ್ವದ ಟಾಪ್‌ 10 ಬ್ಯ್ರಾಂಡ್‌‌ ಕಂಪೆನಿಗಳು

ವಿಶ್ವದ ಟಾಪ್‌ 10 ಬ್ಯ್ರಾಂಡ್‌‌ ಕಂಪೆನಿಗಳು


ಸಂಪತ್ತು ಮೌಲ್ಯ: 93,291 ಮಿಲಿಯನ್‌ ಡಾಲರ್‌
ಏರಿಕೆ :+34%

ವಿಶ್ವದ ಟಾಪ್‌ 10 ಬ್ಯ್ರಾಂಡ್‌‌ ಕಂಪೆನಿಗಳು

ವಿಶ್ವದ ಟಾಪ್‌ 10 ಬ್ಯ್ರಾಂಡ್‌‌ ಕಂಪೆನಿಗಳು


ಸಂಪತ್ತು ಮೌಲ್ಯ:79,213 ಮಿಲಿಯನ್‌ ಡಾಲರ್‌
ಏರಿಕೆ :+2%

ವಿಶ್ವದ ಟಾಪ್‌ 10 ಬ್ಯ್ರಾಂಡ್‌‌ ಕಂಪೆನಿಗಳು

ವಿಶ್ವದ ಟಾಪ್‌ 10 ಬ್ಯ್ರಾಂಡ್‌‌ ಕಂಪೆನಿಗಳು


ಸಂಪತ್ತು ಮೌಲ್ಯ:78,808 ಮಿಲಿಯನ್‌ ಡಾಲರ್‌
ಏರಿಕೆ :+4%

ವಿಶ್ವದ ಟಾಪ್‌ 10 ಬ್ಯ್ರಾಂಡ್‌‌ ಕಂಪೆನಿಗಳು

ವಿಶ್ವದ ಟಾಪ್‌ 10 ಬ್ಯ್ರಾಂಡ್‌‌ ಕಂಪೆನಿಗಳು


ಸಂಪತ್ತುಮೌಲ್ಯ:59,546 ಮಿಲಿಯನ್‌ ಡಾಲರ್‌
ಏರಿಕೆ:+3%

ವಿಶ್ವದ ಟಾಪ್‌ 10 ಬ್ಯ್ರಾಂಡ್‌‌ ಕಂಪೆನಿಗಳು

ವಿಶ್ವದ ಟಾಪ್‌ 10 ಬ್ಯ್ರಾಂಡ್‌‌ ಕಂಪೆನಿಗಳು


ಸಂಪತ್ತು ಮೌಲ್ಯ:46,947 ಮಿಲಿಯನ್‌ ಡಾಲರ್‌
ಏರಿಕೆ:+7%

ವಿಶ್ವದ ಟಾಪ್‌ 10 ಬ್ಯ್ರಾಂಡ್‌‌ ಕಂಪೆನಿಗಳು

ವಿಶ್ವದ ಟಾಪ್‌ 10 ಬ್ಯ್ರಾಂಡ್‌‌ ಕಂಪೆನಿಗಳು


ಸಂಪತ್ತು ಮೌಲ್ಯ:41,992 ಮಿಲಿಯನ್‌ ಡಾಲರ್‌
ಏರಿಕೆ:+5%

ವಿಶ್ವದ ಟಾಪ್‌ 10 ಬ್ಯ್ರಾಂಡ್‌‌ ಕಂಪೆನಿಗಳು

ವಿಶ್ವದ ಟಾಪ್‌ 10 ಬ್ಯ್ರಾಂಡ್‌‌ ಕಂಪೆನಿಗಳು


ಸಂಪತ್ತು ಮೌಲ್ಯ:39,610 ಮಿಲಿಯನ್ ಡಾಲರ್‌
ಏರಿಕೆ:+20%

ವಿಶ್ವದ ಟಾಪ್‌ 10 ಬ್ಯ್ರಾಂಡ್‌‌ ಕಂಪೆನಿಗಳು

ವಿಶ್ವದ ಟಾಪ್‌ 10 ಬ್ಯ್ರಾಂಡ್‌‌ ಕಂಪೆನಿಗಳು


ಸಂಪತ್ತು ಮೌಲ್ಯ:37,257 ಮಿಲಿಯನ್‌ ಡಾಲರ್‌
ಇಳಿಕೆ:5%

ವಿಶ್ವದ ಟಾಪ್‌ 10 ಬ್ಯ್ರಾಂಡ್‌‌ ಕಂಪೆನಿಗಳು

ವಿಶ್ವದ ಟಾಪ್‌ 10 ಬ್ಯ್ರಾಂಡ್‌‌ ಕಂಪೆನಿಗಳು


ಸಂಪತ್ತು ಮೌಲ್ಯ:35,346 ಮಿಲಿಯನ್‌ ಡಾಲರ್‌
ಏರಿಕೆ:+17%

ವಿಶ್ವದ ಟಾಪ್‌ 10 ಬ್ಯ್ರಾಂಡ್‌‌ ಕಂಪೆನಿಗಳು

ವಿಶ್ವದ ಟಾಪ್‌ 10 ಬ್ಯ್ರಾಂಡ್‌‌ ಕಂಪೆನಿಗಳು


ಸಂಪತ್ತು ಮೌಲ್ಯ:7,732 ಮಿಲಿಯನ್‌ ಡಾಲರ್‌
ಏರಿಕೆ:+43%
ಅಧ್ಯಯನ ವರದಿಯ ಸಂಪೂರ್ಣ ಮಾಹಿತಿ ವೀಕ್ಷಿಸಲು ಇಲ್ಲಿ ಕ್ಲಿಕ್‌ ಮಾಡಬಹುದು: www.interbrand.com

Best Mobiles in India

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X