ಭೂಮಿಯ ರಾತ್ರಿಯ ಚಿತ್ರಣ : ಬಾಲಝ್ ಉಸಿರುಗಟ್ಟಿಸಿದರು !!

Written By:

ಜೀವನದಲ್ಲಿ ಒಮ್ಮೆಯಾದರೂ ಭೂಮಿಯನ್ನು ಆಕಾಶದ ಮೇಲಿಂದ ನೋಡಬೇಕು ಎನ್ನುವ ಹೆಬ್ಬಯಕೆ ಎಲ್ಲರಿಗೂ ಆಗಾಗ ಬಂದುಹೋಗುತ್ತಿರುತ್ತದೆ. ಆದರೆ ಅದು ಶೇಕಡ 90 ರಷ್ಟು ಮಂದಿಗೆ ನಿರಾಸೆಯು ಹೌದು. ಆದರೆ ಇಂದು ಟೆಕ್ನಾಲಜಿ ಭೂಮಿಯ ಸೌಂದರ್ಯವನ್ನು ಬಾಹ್ಯಾಕಾಶದಿಂದ ಹೇಗೆ ಕಾಣುತ್ತದೆ ಎಂಬುದನ್ನು ತೋರಿಸುತ್ತದೆ.

ಓದಿರಿ: ಸ್ಮಾರ್ಟ್‌ಫೋನ್ ಖರೀದಿಸುವ ಮುನ್ನ! ಈ ವಿಷಯಗಳು ನೆನಪಿರಲಿ

ನಾಸಾದ ಗಗನಯಾತ್ರಿಯೊಬ್ಬರು 2014 ರಲ್ಲಿ ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಿಂದ ಭೂಮಿಯ ರಾತ್ರಿ ವೇಳೆ ಫೋಟೋ ಕ್ಯಾಪ್ಚರ್‌ ಮಾಡಿದ್ದು ಇದು ಈಗ ಇಂಟರ್ನೆಟ್‌ನಲ್ಲಿ ಹರಿದಾಡುತ್ತಿದೆ. ಈ ಫೋಟೋವನ್ನೇ ರಷ್ಯನ್‌ ಗ್ರಾಫಿಕ್‌ ಡಿಸೈನರ್‌ "ಆಂಟನ್ ಬಾಲಝ್‌"‌ ಕಾನೂನು ಬದ್ಧವಾಗಿ ನಾಸಾ ಫೋಟೋವನ್ನು ಕಂಪ್ಯೂಟರ್‌ ಕ್ರೀಯೆಟ್ ಮೂಲಕ ಹಲವು ಪ್ರದೇಶಗಳನ್ನು ಅದ್ಭುತವಾಗಿ ಕ್ರಿಯೇಟ್‌ ಮಾಡಿದ್ದು, ಅವುಗಳನ್ನು ಗಿಜ್‌ಬಾಟ್‌ ಇಂದಿನ ಲೇಖನದಲ್ಲಿ ನಿಮಗೆ ತೋರಿಸುತ್ತಿದೆ.

ಓದಿರಿ:ಎಚ್ಚರ !! ಆನ್‌ಲೈನ್‌ನಲ್ಲಿ ಈ ಚಟುವಟಿಕೆಗಳು ಅಪರಾಧ

ಆಂಟನ್‌ ಬಾಲಝ್‌ ಉಪಗ್ರಹದಿಂದ ತೆಗೆದ ನಾಸಾದ ಭೂಮಿಯ ಚಿತ್ರಗಳನ್ನು ಅಪರಿಮಿತ ಗಿಗಾಬೈಟ್ಸ್‌ಗಳಷ್ಟು ಡೌನ್‌ಲೋಡ್‌ ಮಾಡಿ ವಾಸ್ತವ ಚಿತ್ರಣ ನೀಡಲು ಹಲವು ವರ್ಷಗಳು ಶ್ರಮಿಸಿದ್ದಾರೆ. ಅವರು ಕಂಪ್ಯೂಟರ್‌ ರೆಂಡರಿಂಗ್ ಕ್ರಿಯೇಟ್‌ ಮೂಲಕ ವಿನ್ಯಾಸಗೊಳಿಸಿದ ಉಸಿರುಗಟ್ಟಿಸುವಂತಹ ಅದ್ಭುತ ಫೋಟೋಗಳನ್ನು ಈ ಲೇಖನದಲ್ಲಿ ನೋಡಿ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಯೂರೋಪ್‌

ಯೂರೋಪ್‌

ಯೂರೋಪ್‌

ಯೂರೋಪ್‌ ರಾತ್ರಿ ವೇಳೆ ಕೃತಕ ಬೆಳಕಿನಿಂದ ಹೊಳೆಯುತ್ತಿರುವುದು.

 ಗಗನಯಾತ್ರಿ 2014 ರಲ್ಲಿ ಬಾಹ್ಯಾಕಾಶ ನಿಲ್ದಾಣದಿಂದ ಕ್ಯಾಪ್ಚರ್‌ ಮಾಡಿದ ಫೋಟೋ

ಗಗನಯಾತ್ರಿ 2014 ರಲ್ಲಿ ಬಾಹ್ಯಾಕಾಶ ನಿಲ್ದಾಣದಿಂದ ಕ್ಯಾಪ್ಚರ್‌ ಮಾಡಿದ ಫೋಟೋ

ಗಗನಯಾತ್ರಿ 2014 ರಲ್ಲಿ ಬಾಹ್ಯಾಕಾಶ ನಿಲ್ದಾಣದಿಂದ ಕ್ಯಾಪ್ಚರ್‌ ಮಾಡಿದ ಫೋಟೋ

ಗಗನಯಾತ್ರಿ 2014 ರಲ್ಲಿ ಬಾಹ್ಯಾಕಾಶ ನಿಲ್ದಾಣದಿಂದ ಕ್ಯಾಪ್ಚರ್‌ ಮಾಡಿದ ಫೋಟೋ

ಆಂಟನ್‌ ಬಾಲಝ್ ಕಂಪ್ಯೂಟರ್‌ ವಿನ್ಯಾಸ

ಆಂಟನ್‌ ಬಾಲಝ್ ಕಂಪ್ಯೂಟರ್‌ ವಿನ್ಯಾಸ

ಆಂಟನ್‌ ಬಾಲಝ್ ಕಂಪ್ಯೂಟರ್‌ ವಿನ್ಯಾಸ

ನಂಬಲು ಅಸಾಧ್ಯವಾದ ಯೂರೋಪ್‌ ಮತ್ತು ಉತ್ತರ ಆಫ್ರಿಕಾ ರಾತ್ರಿಯ ಛಾಯೆ.

ಆಂಟನ್‌ ಬಾಲಝ್ ಕಂಪ್ಯೂಟರ್‌ ವಿನ್ಯಾಸ

ಆಂಟನ್‌ ಬಾಲಝ್ ಕಂಪ್ಯೂಟರ್‌ ವಿನ್ಯಾಸ

ಆಂಟನ್‌ ಬಾಲಝ್ ಕಂಪ್ಯೂಟರ್‌ ವಿನ್ಯಾಸ

ಉತ್ತರ ಆಫ್ರಿಕಾ

ಆಂಟನ್‌ ಬಾಲಝ್ ಕಂಪ್ಯೂಟರ್‌ ವಿನ್ಯಾಸ

ಆಂಟನ್‌ ಬಾಲಝ್ ಕಂಪ್ಯೂಟರ್‌ ವಿನ್ಯಾಸ

ಆಂಟನ್‌ ಬಾಲಝ್ ಕಂಪ್ಯೂಟರ್‌ ವಿನ್ಯಾಸ

ನಾಸಾದ ರಿಯಲ್‌ ಪೋಟೋದಿಂದ ಕಂಪ್ಯೂಟರ್‌ ರೆಂಡರಿಂಗ್‌ ಕ್ರಿಯೇಟ್‌ನಲ್ಲಿ ವಿನ್ಯಾಸ ಗೊಳಿಸಲಾದ ಬ್ರಿಟನ್‌.

 ಆಂಟನ್‌ ಬಾಲಝ್ ಕಂಪ್ಯೂಟರ್‌ ವಿನ್ಯಾಸ

ಆಂಟನ್‌ ಬಾಲಝ್ ಕಂಪ್ಯೂಟರ್‌ ವಿನ್ಯಾಸ

ಆಂಟನ್‌ ಬಾಲಝ್ ಕಂಪ್ಯೂಟರ್‌ ವಿನ್ಯಾಸ

ಮಧ್ಯ ಪೂರ್ವ ಮತ್ತು ಉತ್ತರ ಆಫ್ರಿಕಾ

ಆಂಟನ್‌ ಬಾಲಝ್ ಕಂಪ್ಯೂಟರ್‌ ವಿನ್ಯಾಸ

ಆಂಟನ್‌ ಬಾಲಝ್ ಕಂಪ್ಯೂಟರ್‌ ವಿನ್ಯಾಸ

ಆಂಟನ್‌ ಬಾಲಝ್ ಕಂಪ್ಯೂಟರ್‌ ವಿನ್ಯಾಸ

ಅರೇಬಿಯನ್‌ ಪೆನಿನ್ಸುಲಾ ಮತ್ತು ಫೂರ್ವ ಆಫ್ರಿಕಾ.

ಆಂಟನ್‌ ಬಾಲಝ್ ಕಂಪ್ಯೂಟರ್‌ ವಿನ್ಯಾಸ

ಆಂಟನ್‌ ಬಾಲಝ್ ಕಂಪ್ಯೂಟರ್‌ ವಿನ್ಯಾಸ

ಆಂಟನ್‌ ಬಾಲಝ್ ಕಂಪ್ಯೂಟರ್‌ ವಿನ್ಯಾಸ

ದಕ್ಷಿಣ ಏಷಿಯಾ

ಆಂಟನ್‌ ಬಾಲಝ್ ಕಂಪ್ಯೂಟರ್‌ ವಿನ್ಯಾಸ

ಆಂಟನ್‌ ಬಾಲಝ್ ಕಂಪ್ಯೂಟರ್‌ ವಿನ್ಯಾಸ

ಆಂಟನ್‌ ಬಾಲಝ್ ಕಂಪ್ಯೂಟರ್‌ ವಿನ್ಯಾಸ

ಜಪಾನ್‌ ಮತ್ತು ಪೂರ್ವ ಏಷಿಯಾ

ಆಂಟನ್‌ ಬಾಲಝ್ ಕಂಪ್ಯೂಟರ್‌ ವಿನ್ಯಾಸ

ಆಂಟನ್‌ ಬಾಲಝ್ ಕಂಪ್ಯೂಟರ್‌ ವಿನ್ಯಾಸ

ಆಂಟನ್‌ ಬಾಲಝ್ ಕಂಪ್ಯೂಟರ್‌ ವಿನ್ಯಾಸ

ಇಂಡಿಯಾ ಮತ್ತು ಶ್ರೀಲಂಕಾ

ಆಂಟನ್‌ ಬಾಲಝ್ ಕಂಪ್ಯೂಟರ್‌ ವಿನ್ಯಾಸ

ಆಂಟನ್‌ ಬಾಲಝ್ ಕಂಪ್ಯೂಟರ್‌ ವಿನ್ಯಾಸ

ಆಂಟನ್‌ ಬಾಲಝ್ ಕಂಪ್ಯೂಟರ್‌ ವಿನ್ಯಾಸ

ಕರಾವಳಿ ಮತ್ತು ಸಮುದ್ರ ಮಟ್ಟ - ಪೂರ್ವ ಆಸ್ಟ್ರೇಲಿಯಾ.

 ಆಂಟನ್‌ ಬಾಲಝ್ ಕಂಪ್ಯೂಟರ್‌ ವಿನ್ಯಾಸ

ಆಂಟನ್‌ ಬಾಲಝ್ ಕಂಪ್ಯೂಟರ್‌ ವಿನ್ಯಾಸ

ಆಂಟನ್‌ ಬಾಲಝ್ ಕಂಪ್ಯೂಟರ್‌ ವಿನ್ಯಾಸ

ಬಾಲಝ್‌ ನಾಸಾದ ಟೋಫೋಗ್ರಫಿ ಡಾಟಾ ಬಳಕೆ ಮಾಡಿಕೊಂಡು, ಪರ್ವತ ಶ್ರೇಣಿಗಳನ್ನು ವಿನ್ಯಾಸಗೊಳಿಸಿರುವುದು.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
Nothing makes me feel more connected to the rest of the human race than seeing the Earth from space at night.National borders vanish, and rivers of light unite our towns and cities into a single glowing tapestry.Just look at this incredible view of Europe, sparkling with artificial light.
Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot