ನಮ್ಮಲ್ಲಿ ಕೆಲವರಿಗೆ ನಿತ್ಯಕರ್ಮ ಹೋಗುವಾಗ ಮೊಬೈಲ್‌ದ್ದೇ ಚಿಂತೆ. ಮೊಬೈಲ್‌ನ್ನು ಬಿಟ್ಟು ಹೋಗುವಂತಿಲ್ಲ ಯಾಕಂದ್ರೆ ತುಂಬಾನೆ ಕಾಲ್‌ಗಳು ಬರುತ್ತಲೇ ಇರುತ್ತದೆ . ಆದ್ರೆ ಅದನ್ನು ತೆಗೆದುಕೊಂಡು ಹೋಗುವುದು ಹೇಗೆ ? ಶೌಚ ಮಾಡುವ ಸಂದರ್ಭದಲ್ಲಿ ಮೊಬೈಲ್ ಕಮೋಡ್ ಕೆಳಗೆ ಬಿದ್ರೆ ಏನು ಮಾಡುವುದು ಎನ್ನುವ ಭಯ ಕೆಲವರಿಗೆ ಕಾಡುತ್ತಿರಿರುತ್ತದೆ. ಅದನ್ನು ನೀವಾರಿಸಲೆಂದೇ ಈಗ ಹೊಸ ಬ್ಲೂಟೂತ್ ಆಧಾರಿತ ಕಮೋಡ್ ಮಾರುಕಟ್ಟೆಗೆ ಬರಲಿದೆ.