Home
ಸುದ್ದಿಜಾಲ

ಮಾರುಕಟ್ಟೆಗೆ ಬರಲಿದೆ ಬ್ಲೂಟೂತ್‌ ಟಾಯ್ಲೆಟ್‌..!

By Super
ಮಾರುಕಟ್ಟೆಗೆ ಬರಲಿದೆ ಬ್ಲೂಟೂತ್‌ ಟಾಯ್ಲೆಟ್‌..!
ಜಪಾನ್‌ನ ಐನಾಕ್ಸ್ ಕಂಪೆನಿ ಈ ಬ್ಲೂ ಟೂತ್‌ ಆಧಾರಿತ ಕಮೋಡ್‌ ನಿರ್ಮಿಸಿದೆ. ಕಂಪೆನಿ ಡೆಡ್‌ಲೈನ್‌ ಪ್ರಕಾರ ಇದು ಇದೇ ಫೆಬ್ರವರಿಯಲ್ಲಿ ಮಾರುಕಟ್ಟೆಗೆ ಬರಲಿದೆ. ನಿಮಗೂ ಈ ಟಾಯ್ಲೆಟ್ ಬೇಕಾದ್ರೆ ಮೊದಲು ನಿಮ್ಮಲ್ಲಿ ಆಂಡ್ರಾಯ್ಡ್‌ ಫೋನಿರಬೇಕು. ಆಮೇಲೆ ನೀವು ಕಂಪೆನಿಯ ಕಮೋಡ್‌ ಖರೀದಿಸಬಹುದು. ಕಮೋಡ್‌ ಖರೀದಿಸಿದ ಮೇಲೆ ಪ್ಲೇ ಸ್ಟೋರಿನಿಂದ Inax’s MySatis ಅಪ್ಲಿಕೇಶನ್‌ ಡೌನ್‌ಲೋಡ್‌ ಮಾಡಿ ಚಾಲು ಮಾಡಿದ್ರೆ ನೀವು ಈ ಇದರಲ್ಲಿ ನಿತ್ಯಕರ್ಮ ಮಾಡಬಹುದು.

Best Mobiles in India
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+