ಭಾರತದಲ್ಲಿ 500 ದಶಲಕ್ಷ ಫೋನ್‌ ತಯಾರಿ, 15 ಲಕ್ಷ ಉದ್ಯೋಗ

Written By:

2019 ನೇ ಇಸವಿಯೊಳಗೆ ಭಾರತದ ಮೊಬೈಲ್‌ ಹ್ಯಾಂಡ್ಸೆಟ್‌ ಉದ್ಯಮವು 500 ದಶಲಕ್ಷ ಮೊಬೈಲ್‌ಗಳನ್ನು ಸ್ಥಳೀಯವಾಗಿ ತಯಾರಿಸುವ ಗುರಿಯನ್ನು ಹೊಂದಿದೆ. ಅಲ್ಲದೇ 1.5 ದಶಲಕ್ಷ ಉದ್ಯೋಗಗಳನ್ನು ಸ್ಥಾಪಿಸುವ ಮತ್ತು 50,000 ಕೋಟಿ ರೂಪಾಯಿಯ ಉದ್ಯಮ ಘಟಕಗಳನ್ನು ಸ್ಥಾಪಿಸುವ ಗುರಿಯನ್ನು ಸಹ ಹೊಂದಿವೆ. ಈ ಬಗ್ಗೆ ವಿಶೇಷ ಮಾಹಿತಿಯನ್ನು ತಿಳಿಯಲು ಲೇಖನದ ಸ್ಲೈಡರ್‌ಗಳನ್ನು ಓದಿರಿ..

ಓದಿರಿ: ಫೇಸ್‌ಬುಕ್‌ನಲ್ಲಿನ ವೀಡಿಯೊಗಳನ್ನು ಡೌನ್‌ಲೋಡ್‌ ಮಾಡುವುದು ಹೇಗೆ

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
500 ದಶಲಕ್ಷ ಮೊಬೈಲ್‌ ತಯಾರಿ

500 ದಶಲಕ್ಷ ಮೊಬೈಲ್‌ ತಯಾರಿ

500 ದಶಲಕ್ಷ ಮೊಬೈಲ್‌ ತಯಾರಿ

2019 ನೇ ಇಸವಿಯೊಳಗೆ ಭಾರತದ ಮೊಬೈಲ್‌ ಹ್ಯಾಂಡ್ಸೆಟ್‌ ಉದ್ಯಮವು 500 ದಶಲಕ್ಷ ಮೊಬೈಲ್‌ಗಳನ್ನು ಸ್ಥಳೀಯವಾಗಿ ತಯಾರಿಸುವ ಗುರಿಯನ್ನು ಹೊಂದಿದೆ. ಅಲ್ಲದೇ 1.5 ದಶಲಕ್ಷ ಉದ್ಯೋಗಗಳನ್ನು ಸ್ಥಾಪಿಸುವ ಮತ್ತು 50,000 ಕೋಟಿ ರೂಪಾಯಿಯ ಉದ್ಯಮ ಘಟಕಗಳನ್ನು ಸ್ಥಾಪಿಸುವ ಗುರಿಯನ್ನು ಸಹ ಹೊಂದಿವೆ.

"ಡಿಜಿಟಲ್‌ ಇಂಡಿಯಾ" ಅಭಿಯಾನ

"ಡಿಜಿಟಲ್‌ ಇಂಡಿಯಾ" ಅಭಿಯಾನ

ಚೀನ ಮತ್ತು ಭಾರತದ ಸ್ಥಳೀಯ ಇಲೆಕ್ಟ್ರಾನಿಕ್‌ ಡಿವೈಸ್‌ ಉತ್ಪಾದನಾಕಾರರ ನಡುವೆ ನಡೆದ ಸಮೂಹ ಸಭೆಯೊಂದರಲ್ಲಿ ಏಷಿಯಾ ಸಹವರ್ತಿ ಕೂಟಕ್ಕೆ ಪರಿಸರ ವಾದಿಗಳು ಸಹ ಭಾರತದ ಮಹತ್ವಾಕಾಂಕ್ಷೆಯ ಉದ್ದೇಶ "ಮೇಕ್‌ ಇನ್‌ ಇಂಡಿಯಾ" ಮತ್ತು "ಡಿಜಿಟಲ್‌ ಇಂಡಿಯಾ" ಅಭಿಯಾನಕ್ಕೆ ಕೈಜೋಡಿಸಿ ಸಹಾಯ ಮಾಡುವ ಬಗ್ಗೆ ಹೇಳಿದ್ದಾರೆ.

ಪಂಕಜ್‌ ಮೊಹಿಂದ್ರೋ

ಪಂಕಜ್‌ ಮೊಹಿಂದ್ರೋ

ಪಂಕಜ್‌ ಮೊಹಿಂದ್ರೋ

"ನಾವು 2019ರೊಳಗೆ ಭಾರತದಲ್ಲಿ 500 ದಶಲಕ್ಷ ಫೋನ್‌ಗಳನ್ನು ಉತ್ಪಾದಿಸಿ, 15 ಲಕ್ಷ ಹೊಸ ಉದ್ಯೋಗಗಳನ್ನು ಕಲ್ಪಿಸುವುದಾಗಿ ಸರ್ಕಾರದೊಂದಿಗೆ ಭಾಗಿಯಾಗಿದ್ದೇವೆ " ಎಂದು ಭಾರತ ಸೆಲ್ಯೂಲಾರ್ ಅಸೋಸಿಯೇಷನ್‌ ಮುಖ್ಯಸ್ಥ ಮತ್ತು ಡಿಜಿಟಲ್‌ ಇಂಡಿಯಾ ಕಾರ್ಯಪಡೆಯ ಸಿಇಓ ಆದಂತಹ "ಪಂಕಜ್‌ ಮೊಹಿಂದ್ರೋ" ಹೇಳಿದ್ದಾರೆ.

50,000 ಕೋಟಿಯ ಉದ್ಯಮ ಘಟಕ

50,000 ಕೋಟಿಯ ಉದ್ಯಮ ಘಟಕ

50,000 ಕೋಟಿಯ ಉದ್ಯಮ ಘಟಕ

"ಬಂಡವಾಳ ಹೂಡುವ ಚೀನಾದ ಉದ್ಯಮಿಗಳ ಸಹಾಯದೊಂದಿಗೆ 50,000 ಕೋಟಿಯ ಉದ್ಯಮ ಘಟಕವನ್ನು ಸ್ಥಾಪಿಸುವುದಾಗಿ" ಸಹ ಪಂಕಜ್‌ ರವರು ಹೇಳಿದ್ದಾರೆ.

ಇಲೆಕ್ಟ್ರಾನಿಕ್ಸ್‌ ಡಿವೈಸ್‌ಗಳ ತಯಾರಿಕೆ

ಇಲೆಕ್ಟ್ರಾನಿಕ್ಸ್‌ ಡಿವೈಸ್‌ಗಳ ತಯಾರಿಕೆ

ಇಲೆಕ್ಟ್ರಾನಿಕ್ಸ್‌ ಡಿವೈಸ್‌ಗಳ ತಯಾರಿಕೆ

ಆಂಧ್ರ ಪ್ರದೇಶ, ಉತ್ತರ ಪ್ರದೇಶ, ಮಹಾರಾಷ್ಟ್ರ, ಮತ್ತು ತೆಲಂಗಾಣ ಮತ್ತು ಇತರೆ ಕೆಲವು ರಾಜ್ಯಗಳ ರಾಜ್ಯ ಸರ್ಕಾರಗಳು ತಮ್ಮ ರಾಜ್ಯಗಳಲ್ಲಿ ಇಲೆಕ್ಟ್ರಾನಿಕ್ಸ್‌ ಡಿವೈಸ್‌ಗಳ ತಯಾರಿಕೆಯನ್ನು ಪ್ರಾರಂಭಿಸುವಲ್ಲಿ ಉದ್ಯಮ ಸ್ನೇಹಿ ನಿಲುವಿನ ಕ್ರಮಗಳಿಂದ ಗಂಭೀರ ನಿಲುವನ್ನು ಪಡೆದಿವೆ ಎನ್ನಲಾಗಿದೆ.

 ಮೇಕ್‌ ಇನ್‌ ಇಂಡಿಯಾ

ಮೇಕ್‌ ಇನ್‌ ಇಂಡಿಯಾ

ಮೇಕ್‌ ಇನ್‌ ಇಂಡಿಯಾ

ಭಾರತ ಸರ್ಕಾರ "ಮೇಕ್‌ ಇನ್‌ ಇಂಡಿಯಾ" ಅಭಿಯಾನದ ಮೂಲಕ 2020ರೊಳಗೆ ಇಂಧನ ಆಮದು ನಿವ್ವಳವನ್ನು ಕಡಿಮೆಗೊಳಿಸಿ ಭಾರತದಲ್ಲೇ ಇಂಧನವನ್ನು ಉತ್ಪಾದನೆ ಮಾಡುವ ಮಹತ್ವ ಗುರಿಹೊಂದಿದೆ.

ಗಿಜ್‌ಬಾಟ್‌

ಗಿಜ್‌ಬಾಟ್‌

ಗಿಜ್‌ಬಾಟ್‌

ಗಿಜ್‌ಬಾಟ್‌ನ ನಿರಂತರ ಲೇಖನಗಳಿಗಾಗಿ ಲೈಕ್‌ ಮಾಡಿ ಫೇಸ್‌ಬುಕ್‌ ಫೇಜ್‌ ಹಾಗೂ ಓದಿರಿ ಕನ್ನಡ.ಗಿಜ್‌ಬಾಟ್‌.ಕಾಂ

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
Indian will locally manufacture 500 million handsets by 2019, create 1.5 million jobs.Read more about this in kannada.gizbot.com
Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot