ಫೇಸ್‌ಬುಕ್‌ನಲ್ಲಿನ ವೀಡಿಯೊಗಳನ್ನು ಡೌನ್‌ಲೋಡ್‌ ಮಾಡುವುದು ಹೇಗೆ

Written By:

ಫೇಸ್‌ಬುಕ್‌ ಪೇಜ್‌ನ ಹಾಗೆ ನೋಡ್ತಾ ಹೊದಂತೆಲ್ಲಾ ಇಷ್ಟವಾಗೋ ವಿಷಯಗಳು ಒಂದೇ? ಎರಡೇ? ಅದರಲ್ಲೂ ಕೆಲವು ವೀಡಿಯೋಗಳನ್ನು ನೋಡಿದರಂತು ಬೇಸರವಾದಗೆಲ್ಲಾ ಇದೇ ವೀಡಿಯೋವನ್ನೂ ನೋಡಬೇಕೆನಿಸುತ್ತದೆ. ಅಂತಹ ಹಾಸ್ಯಾತ್ಮಾಕ ವೀಡಿಯೋಗಳು ಯಾವಾಗಲು ಹರಿದಾಡುತ್ತಿರುತ್ತವೆ.

ಓದಿರಿ: ಅಚ್ಚರಿ : ಮೈಕ್ರೋಸಾಫ್ಟ್‌ ಸತ್ಯ ನಡೆಲ್ಲಾ 15 ವರ್ಷಗಳಿಂದ ವಾಸಿಸಿದ್ದ ಮನೆ ಮಾರಾಟ

ಆದರೆ ಆ ವೀಡಿಯೋವನ್ನು ಪದೇ ಪದೇ ಫೇಸ್‌ಬುಕ್‌ನಲ್ಲೇ ನೋಡಲು ಹುಡುಕಬೇಕಾಗುತ್ತದೆ. ಇದು ಸಾಧ್ಯವಾಗಲ್ಲ. ಹಾಗೆ ಎಲ್ಲಾ ವೇಳೆಯಲ್ಲೂ ನೆಟ್‌ ಸಂಪರ್ಕ ಇರುವುದಿಲ್ಲಾ ಎಂಬ ಸಮಸ್ಯೆ. ಹಾಗಾದರೆ ಅಂತಹ ವೀಡಿಯೋಗಳನ್ನು ಡೌನ್‌ಲೋಡ್‌ ಮಾಡುವುದು ಬಹುಸಂಖ್ಯಾತರಿಗೆ ತಿಳಿದಿಲ್ಲಾ ಅಲ್ವೇ ? ಹಾಗಾದರೆ ಫೇಸ್‌ಬುಕ್‌ ಪೇಜ್‌ ನಲ್ಲಿನ ವೀಡಿಯೋಗಳನ್ನು ಡೌನ್‌ಲೋಡ್‌ ಮಾಡಲು ಗಿಜ್‌ಬಾಟ್‌ ಲೇಖನದ ಈ ಸರಳ ವಿಧಾನಗಳನ್ನು ಅನುಸರಿಸಿ..

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಫೇಸ್‌ಬುಕ್‌

ಫೇಸ್‌ಬುಕ್‌

ಫೇಸ್‌ಬುಕ್‌ ವೀಡಿಯೋ ಡೌನ್‌ಲೋಡ್‌ ವಿಧಾನ

ಫೇಸ್‌ಬುಕ್‌ನಲ್ಲಿ ಪೋಸ್ಟ್‌ ಮಾಡಿರುವ ಹಾಗೂ ಗೆಳೆಯರು ಶೇರ್‌ ಮಾಡಿರುವ ವಿಡಿಯೋಗಳನ್ನು ಡೌನ್‌ಲೋಡ್‌ ಮಾಡಲು ಸರಳವಾಗಿ ಸಾಧ್ಯವಿಲ್ಲ. ಆದರೂ ಸಹ ಕೆಲವು ವಿಧಾನಗಳನ್ನು ಅನುಸರಿಸ ಬೇಕಾಗುತ್ತದೆ.

 ಹಂತ 1

ಹಂತ 1

ಫೇಸ್‌ಬುಕ್‌ ವೀಡಿಯೋ ಡೌನ್‌ಲೋಡ್‌ ವಿಧಾನ

ಫೇಸ್‌ಬುಕ್‌ ಪೇಜ್‌ ಅನ್ನು ಓಪನ್‌ ಮಾಡಿ. ನೀವು ಡೌನ್‌ಲೋಡ್‌ ಮಾಡಬೇಕಿರುವ ವೀಡಿಯೋವನ್ನು ಗುರುತಿಸಿಕೊಳ್ಳಿ.

ಹಂತ 2

ಹಂತ 2

ಫೇಸ್‌ಬುಕ್‌ ವೀಡಿಯೋ ಡೌನ್‌ಲೋಡ್‌ ವಿಧಾನ

ಫೇಸ್‌ಬುಕ್‌ ನಲ್ಲಿ ಆಯ್ಕೆ ಮಾಡಿದ ವೀಡಿಯೋವನ್ನು ಪ್ಲೇ ಮಾಡಿ ಅಡ್ರೆಸ್‌ ಬಾರ್‌ನಲ್ಲಿನ ಲಿಂಕ್‌ ಅನ್ನು ಸೆಲೆಕ್ಟ್‌ ಮಾಡಿಕೊಳ್ಳಿ.

ಹಂತ 3

ಹಂತ 3

ಫೇಸ್‌ಬುಕ್‌ ವೀಡಿಯೋ ಡೌನ್‌ಲೋಡ್‌ ವಿಧಾನ

ಸೆಲೆಕ್ಟ್‌ ಮಾಡಿದ URL ಅಡ್ರೆಸ್‌ ಲಿಂಕ್‌ ಅನ್ನು ನಂತರ "WWW" ಇರುವುದನ್ನು "m" ನಿಂದ ಪ್ರಾರಂಭವಾಗುವಂತೆ ಮಾಡಿ ಉದಾಹರಣೆಗೆ https://m.facebook.coಮ/... ಇ ರೀತಿ ಪ್ರಾರಂಭವಾಗುವಂತೆ ಮಾಡಿ.

ಹಂತ 4

ಹಂತ 4

ಫೇಸ್‌ಬುಕ್‌ ವೀಡಿಯೋ ಡೌನ್‌ಲೋಡ್‌ ವಿಧಾನ

URL ಬದಲಿಸಿದ ನಂತರ ಎಂಟರ್‌ ಬಟನ್‌ ಅನ್ನು ಮೊಬೈಲ್‌ ವರ್ಸನ್‌ ಗಾಗಿ ಪ್ರೆಸ್‌ ಮಾಡಿ.

ಹಂತ 5

ಹಂತ 5

ಫೇಸ್‌ಬುಕ್‌ ವೀಡಿಯೋ ಡೌನ್‌ಲೋಡ್‌ ವಿಧಾನ

ಮೊಬೈಲ್‌ ವರ್ಸನ್‌ ಪೇಜ್‌ ಓಪನ್‌ ಆದ ನಂತರ ಪ್ಲೇ ಮಾಡಿ ಬಲಭಾಗದ (Right button) ಮೌಸ್‌ ಬಟನ್‌ ಕ್ಲಿಕ್‌ ಮಾಡಿ. ನಂತರ ಹೊಸ ಇನ್ನೊಂದು ಟ್ಯಾಬ್‌ ಓಪೆನ್‌ ಆಗುತ್ತದೆ.

 ಹಂತ 6

ಹಂತ 6

ಫೇಸ್‌ಬುಕ್‌ ವೀಡಿಯೋ ಡೌನ್‌ಲೋಡ್‌ ವಿಧಾನ

ಈ ಟ್ಯಾಬ್‌ನಲ್ಲಿ ವೀಡಿಯೋ ಪ್ಲೇ ಆಗುತ್ತದೆ. ಇಲ್ಲಿ ನೀವು ಮೌಸ್‌ನ ರೈಟ್‌ ಬಟನ್‌ ಕ್ಲಿಕ್‌ ಮಾಡಿ Save video as ಎಂಬ ಆಪ್ಶನ್‌ ಅನ್ನು ಸೆಲೆಕ್ಟ್‌ ಮಾಡಿ. ವೀಡಿಯೋ ಉಳಿಸಲು (SAVE) ನಿಮ್ಮ ಆಯ್ಕೆಯ ಫೋಲ್ಡರ್‌ ಸೆಲೆಕ್ಟ್‌ ಮಾಡಿ.

ಗಿಜ್‌ಬಾಟ್‌

ಗಿಜ್‌ಬಾಟ್‌

ಗಿಜ್‌ಬಾಟ್‌

ಗಿಜ್‌ಬಾಟ್‌ನ ನಿರಂತರ ಲೇಖನಗಳಿಗಾಗಿ ಲೈಕ್‌ ಮಾಡಿ ಫೇಸ್‌ಬುಕ್‌ ಫೇಜ್‌ ಹಾಗೂ ಓದಿರಿ ಕನ್ನಡ.ಗಿಜ್‌ಬಾಟ್‌.ಕಾಂ

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
How to download Facebook videos. Read more about this in kannada.gizbot.com
Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot