ಅಶ್ಲೀಲ ವೆಬ್‌ಸೈಟ್ ವೀಕ್ಷಣೆ ವಿಶ್ವದಲ್ಲೇ ಭಾರತಕ್ಕೆ 3 ನೇ ಸ್ಥಾನ

Written By:

ಸಮಾಜದಲ್ಲಿ ನಡೆಯುತ್ತಿರುವ ಬ್ಯಾನ್‌ನ ನಡುವೆಯೂ ಜನರು ಅಶ್ಲೀಲ ವೆಬ್‌ಸೈಟ್‌ಗಳನ್ನು ನೋಡುವುದನ್ನು ಬಿಡುತ್ತಿಲ್ಲ. ಇನ್ನು ವಿಶ್ವದಲ್ಲಿ ಇಂತಹ ಸೈಟ್‌ಗಳನ್ನು ಯಾರು ಹೆಚ್ಚು ನೋಡುತ್ತಾರೆ ಎಂಬ ಅಂಕಿಅಂಶವನ್ನು ಪೋರ್ನ್ ಹಬ್ ಸಮೀಕ್ಷೆ ಹೊರತಂದಿದ್ದು ಅದು ಅಚ್ಚರಿಯನ್ನುಂಟು ಮಾಡುತ್ತಿದೆ.

ಓದಿರಿ: ಆಶ್ಲೇ ಮೆಡಿಸನ್ ಸೈಟ್ ಬಳಕೆ: ಮಹಿಳೆಯರಿಗಿಂತ ಪುರುಷರ ಮೇಲುಗೈ

ವಿಶ್ವದಲ್ಲೇ ಅಶ್ಲೀಲ ವೆಬ್‌ಸೈಟ್‌ಗಳನ್ನು ವೀಕ್ಷಿಸುವುದರಲ್ಲಿ ಭಾರತಕ್ಕೆ ಮೂರನೆಯ ಸ್ಥಾನವಿದೆ. ಇಂದಿನ ಲೇಖನದಲ್ಲಿ ಈ ಕುರಿತ ಸಮಗ್ರ ವಿವರವನ್ನು ನಾವು ನೀಡಲಿದ್ದು ಭಾರತದಲ್ಲಿ ಬಳಕೆದಾರರು ಇಂತಹ ಸೈಟ್‌ಗಳ ವೀಕ್ಷಣೆಯನ್ನು ಯಾವ ರೀತಿಯಲ್ಲಿ ಮಾಡುತ್ತಿದ್ದಾರೆ ಎಂಬುದನ್ನು ಅರಿತುಕೊಳ್ಳೋಣ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಪೋರ್ನ್ ಹಬ್

ಪೋರ್ನ್ ಹಬ್

ಪೋರ್ನ್ ಹಬ್

ಮೊಬೈಲ್ ಅಥವಾ ಇತರ ಡಿವೈಸ್‌ಗಳಲ್ಲಿ ಇಂತಹ ಚಿತ್ರಗಳ ವೀಕ್ಷಣೆ ನಡೆಯುತ್ತಿದೆಯೇ ಎಂಬುದನ್ನು ಕುರಿತ ತನಿಖೆಯನ್ನು ಪೋರ್ನ್ ಹಬ್ ನಡೆಸಿದೆ.

88 ಶೇಕಡಾ ಹಂಚಿಕೆ

88 ಶೇಕಡಾ ಹಂಚಿಕೆ

88 ಶೇಕಡಾ ಹಂಚಿಕೆ

2010 ರಲ್ಲಿ ಡೆಸ್ಕ್‌ಟಾಪ್ ವೀಕ್ಷಣೆಯು 88 ಶೇಕಡಾ ಹಂಚಿಕೆಯನ್ನು ಒಳಗೊಂಡಿದೆ ಮತ್ತು 2015 ರಲ್ಲಿ ಇದು 37 ಶೇಕಡಾದಷ್ಟು ಕುಸಿತವನ್ನು ಕಂಡಿದೆ.

ಆಂಡ್ರಾಯ್ಡ್ ಮತ್ತು ಐಓಎಸ್

ಆಂಡ್ರಾಯ್ಡ್ ಮತ್ತು ಐಓಎಸ್

ಆಂಡ್ರಾಯ್ಡ್ ಮತ್ತು ಐಓಎಸ್

ಇನ್ನು ಇದರ 60 ಶೇಕಡಾದಷ್ಟು ಟ್ರಾಫಿಕ್ ಮೊಬೈಲ್ ಡಿವೈಸ್‌ಗಳಿಂದ ಬರುತ್ತಿದ್ದು, ಆಂಡ್ರಾಯ್ಡ್ ಮತ್ತು ಐಓಎಸ್ ಓಎಸ್‌ಗಳಲ್ಲಿ ಇದು ಹೆಚ್ಚಾಗಿದೆ.

ಟ್ರಾಫಿಕ್

ಟ್ರಾಫಿಕ್

ಟ್ರಾಫಿಕ್

ಇನ್ನು 32 ಶೇಕಡಾದಷ್ಟು ಟ್ರಾಫಿಕ್ ಆಂಡ್ರಾಯ್ಡ್‌ನಿಂದ ಬರುತ್ತಿದ್ದು, 31 ಶೇಕಡಾದಷ್ಟು ಟ್ರಾಫಿಕ್ ಐಓಎಸ್‌ನಿಂದ ಬರುತ್ತಿದೆ ಎನ್ನಲಾಗಿದೆ.

ಭಾರತ ಮೂರನೇ ಸ್ಥಾನ

ಭಾರತ ಮೂರನೇ ಸ್ಥಾನ

ಭಾರತ ಮೂರನೇ ಸ್ಥಾನ

ಇನ್ನು ಇದೆಲ್ಲಾ ಟ್ರಾಫಿಕ್‌ಗಳನ್ನು ಒಗ್ಗೂಡಿಸಿದಾಗ ಯುಎಸ್ ಮತ್ತು ಯುಕೆಯನ್ನು ಹಿಂದಿಕ್ಕಿ ಭಾರತ ಮೂರನೇ ಸ್ಥಾನದಲ್ಲಿದೆ.

ಪಾಲುದಾರಿಕೆ

ಪಾಲುದಾರಿಕೆ

ಪಾಲುದಾರಿಕೆ

ಭಾರತದಲ್ಲಿ ಆಂಡ್ರಾಯ್ಡ್ 71 ಶೇಕಡಾದಷ್ಟು ಹಂಚಿಕೆಯನ್ನು ಪಡೆಯುತ್ತಿದ್ದರೆ, ಐಓಎಸ್ ಕೇವಲ ಆರು ಶೇಕಡಾದಷ್ಟು ಪಾಲುದಾರಿಕೆಯನ್ನು ನಡೆಸುತ್ತಿದೆ. ಇನ್ನು ಇತರ ಮೊಬೈಲ್ ಆಪರೇಟಿಂಗ್ ಸಿಸ್ಟಮ್‌ಗಳು 23 ಶೇಕಡಾದಷ್ಟು ಪಾಲುದಾರಿಕೆಯನ್ನು ನೀಡುತ್ತಿದೆ.

ಮಹಿಳಾ ವೀಕ್ಷಕರದ್ದಾಗಿದೆ

ಮಹಿಳಾ ವೀಕ್ಷಕರದ್ದಾಗಿದೆ

ಮಹಿಳಾ ವೀಕ್ಷಕರದ್ದಾಗಿದೆ

ಇನ್ನು ಅದರಲ್ಲೂ 26 ಶೇಕಡಾದಷ್ಟು ಮೊಬೈಲ್ ಟ್ರಾಫಿಕ್ಸ್ ಮಹಿಳಾ ವೀಕ್ಷಕರದ್ದಾಗಿದೆ. ಅಂದರೆ ಭಾರತದಲ್ಲಿ 30 ಶೇಕಡದಷ್ಟು ಮಹಿಳಾ ವೀಕ್ಷಕರು ಅಶ್ಲೀಲ ವೀಡಿಯೊಗಳನ್ನು ನೋಡುತ್ತಾರೆ.

ವ್ಯಸ್ಥ

ವ್ಯಸ್ಥ

ವ್ಯಸ್ಥ

ಇನ್ನು ಐಓಎಸ್ ಬಳಕೆದಾರರು ಇಂತಹ ಸೈಟ್‌ಗಳಲ್ಲಿ 40 ಸೆಕೆಂಡ್‌ಗಳಷ್ಟು ಕಾಲ ವ್ಯಸ್ಥರಾಗಿದ್ದರೆ, ಆಂಡ್ರಾಯ್ಡ್ ಬಳಕೆದಾರರು 10 ನಿಮಿಷಗಳು ಮತ್ತು ಆರು ಸೆಕೆಂಡ್‌ಗಳ ಕಾಲ ವ್ಯಸ್ಥರಾಗಿರುತ್ತಾರೆ.

ಸಂಖ್ಯೆ ಹೆಚ್ಚು

ಸಂಖ್ಯೆ ಹೆಚ್ಚು

ಸಂಖ್ಯೆ ಹೆಚ್ಚು

ಭಾರತದಲ್ಲಿ ಮೊಬೈಲ್ ಡಿವೈಸ್‌ಗಳಲ್ಲಿ ಅಶ್ಲೀಲ ವೀಡಿಯೊಗಳನ್ನು ನೋಡುವವರ ಸಂಖ್ಯೆ ಹೆಚ್ಚು ಎಂಬುದನ್ನೇ ಈ ಗಣತಿ ತಿಳಿಸುತ್ತದೆ.

ಮೊಬೈಲ್ ಬಳಸಿ ಇಂತಹ ಸೈಟ್‌ಗಳ ವೀಕ್ಷಣೆ

ಮೊಬೈಲ್ ಬಳಸಿ ಇಂತಹ ಸೈಟ್‌ಗಳ ವೀಕ್ಷಣೆ

ಮೊಬೈಲ್ ಬಳಸಿ ಇಂತಹ ಸೈಟ್‌ಗಳ ವೀಕ್ಷಣೆ

ಅದರಲ್ಲೂ ಡೆಸ್ಕ್‌ಟಾಪ್‌ಗಿಂತಲೂ ಮೊಬೈಲ್ ಬಳಸಿ ಇಂತಹ ಸೈಟ್‌ಗಳ ವೀಕ್ಷಣೆ ಮಾಡುವವರ ಸಂಖ್ಯೆ ಹೆಚ್ಚು ಎಂಬುದನ್ನು ಈ ಅಂಕಿಅಂಶ ತಿಳಿಸುತ್ತದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
Despite the bans and the general negative consensus by society at large, there is no stopping people from watching porn. Pornhub boasts a huge database of users and their fetishes, and its latest stats report shows how porn viewing in general has evolved.
Please Wait while comments are loading...
Opinion Poll

Social Counting