ಆಶ್ಲೇ ಮೆಡಿಸನ್ ಸೈಟ್ ಬಳಕೆ: ಮಹಿಳೆಯರಿಗಿಂತ ಪುರುಷರ ಮೇಲುಗೈ

Written By:

ಆಶ್ಲೇ ಮೆಡಿಸನ್‌ನಲ್ಲಿ ಹ್ಯಾಕ್ ಆಗಿರುವ ಡೇಟಾ ನಿಜವಾಗಿದ್ದರೆ, ಈ ವೆಬ್‌ಸೈಟ್‌ನಲ್ಲಿ ಹೆಚ್ಚು ಸಕ್ರಿಯಗೊಂಡಿರುವುದು ಹೆಚ್ಚು ಪುರುಷರೇ ಆಗಿದ್ದು ಮಹಿಳೆಯರ ಸಂಖ್ಯೆ ಕಡಿಮೆ ಎಂಬುದಾಗಿ ನ್ಯೂಸ್ ಸೈಟ್ ಗಿಜ್‌ಮೋಡೊ ತಿಳಿಸಿದೆ.

ಓದಿರಿ: ವಿವಾಹೇತರ ಸಂಬಂಧ ಸೈಟ್‌ ಬಳಕೆಯಲ್ಲಿ ಬೆಂಗಳೂರು 4 ನೆಯದ್ದು

ಡಾರ್ಕ್ ವೆಬ್‌ನಲ್ಲಿ ಈ ಡೇಟಾ ಪ್ರಕಟಗೊಂಡಿದ್ದು, 5.5 ಮಹಿಳಾ ಸದಸ್ಯರು ಇದರಲ್ಲಿದ್ದರೆ 31 ಮಿಲಿಯನ್ ಪುರುಷ ಚಂದಾದಾರರು ಸೈಟ್‌ನ ಸಕ್ರಿಯ ಬಳಕೆದಾರರಾಗಿದ್ದಾರೆ ಎಂಬುದು ಮಾಹಿತಿಗಳಿಂದ ತಿಳಿದು ಬಂದಿದೆ. ಇನ್ನಷ್ಟು ಮಾಹಿತಿ ಕೆಳಗಿನ ಸ್ಲೈಡರ್‌ಗಳಲ್ಲಿ

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ವಿವಾಹೇತರ ಸಂಬಂಧವನ್ನು ಉತ್ತೇಜಿಸುವ ಸೈಟ್

ವಿವಾಹೇತರ ಸಂಬಂಧವನ್ನು ಉತ್ತೇಜಿಸುವ ಸೈಟ್

ಆಶ್ಲೇ ಮೆಡಿಸನ್

ಆಶ್ಲೇ ಮೆಡಿಸನ್ ವಿವಾಹೇತರ ಸಂಬಂಧವನ್ನು ಉತ್ತೇಜಿಸುವ ಸೈಟ್ ಆಗಿದೆ.

ಸುಳಿವನ್ನು ಬಿಟ್ಟುಕೊಡುವುದಿಲ್ಲ

ಸುಳಿವನ್ನು ಬಿಟ್ಟುಕೊಡುವುದಿಲ್ಲ

ಆಶ್ಲೇ ಮೆಡಿಸನ್

ವಿವಾಹದ ನಂತರ ಹೊಂದಬಹುದಾದ ಸಂಗಾತಿಗಳನ್ನು ಈ ವೆಬ್‌ಸೈಟ್ ಪೂರೈಸುತ್ತಿದ್ದು ಹೊರಜಗತ್ತಿಗೆ ಇದು ಸುಳಿವನ್ನು ಬಿಟ್ಟುಕೊಡುವುದಿಲ್ಲ.

ಪ್ರಮುಖ ನಗರಗಳಲ್ಲಿ ಸಕ್ರಿಯ ಬಳಕೆದಾರರನ್ನು ಹೊಂದಿದೆ

ಪ್ರಮುಖ ನಗರಗಳಲ್ಲಿ ಸಕ್ರಿಯ ಬಳಕೆದಾರರನ್ನು ಹೊಂದಿದೆ

ಆಶ್ಲೇ ಮೆಡಿಸನ್

ಬೆಂಗಳೂರು, ದೆಹಲಿ, ಮುಂಬೈ, ಚೆನ್ನೈನಂತಹ ಪ್ರಮುಖ ನಗರಗಳಲ್ಲಿ ಈ ಸೈಟ್ ಸಕ್ರಿಯ ಬಳಕೆದಾರರನ್ನು ಹೊಂದಿದೆ ಎಂಬುದಾಗಿ ಮೂಲಗಳು ತಿಳಿಸಿವೆ.

ನಿದ್ರೆ ಇಲ್ಲದ ರಾತ್ರಿ

ನಿದ್ರೆ ಇಲ್ಲದ ರಾತ್ರಿ

ಆಶ್ಲೇ ಮೆಡಿಸನ್

ಆದರೆ ಕೆಲವೊಂದು ಹ್ಯಾಕರ್‌ಗಳು ಈ ಸೈಟ್‌ನಿಂದ ಕೆಲವೊಂದು ಮಾಹಿತಿಯನ್ನು ಹೊರಹಾಕಿದ್ದು ಸೈಟ್ ಅನ್ನು ಬಳಸುವವರಿಗೆ ನಿದ್ರೆ ಇಲ್ಲದ ರಾತ್ರಿಯನ್ನು ಸೃಷ್ಟಿಸಿದೆ.

ಮಹಿಳಾ ಬಳಕೆದಾರರಿಗಿಂತ ಪುರುಷ ಬಳಕೆದಾರರು

ಮಹಿಳಾ ಬಳಕೆದಾರರಿಗಿಂತ ಪುರುಷ ಬಳಕೆದಾರರು

ಆಶ್ಲೇ ಮೆಡಿಸನ್

ಮಹಿಳಾ ಬಳಕೆದಾರರಿಗಿಂತ ಪುರುಷ ಬಳಕೆದಾರರು ಆಶ್ಲೇ ಮೆಡಿಸನ್ ಅನ್ನು ಬಳಸುತ್ತಿದ್ದಾರೆ ಎಂಬುದಾಗಿ ಅಂಕಿ ಅಂಶಗಳಿಂದ ತಿಳಿದು ಬಂದಿದೆ.

ಫೇಕ್ ಐಡಿ

ಫೇಕ್ ಐಡಿ

ಆಶ್ಲೇ ಮೆಡಿಸನ್

ಇನ್ನು ಕೆಲವು ಮಹಿಳೆಯರ ಫೇಕ್ ಐಡಿಯನ್ನು ಬಳಸಿ ಈ ವೆಬ್‌ಸೈಟ್‌ಗಾಗಿ ಖಾತೆಯನ್ನು ತೆರೆಯಲಾಗಿದೆ.

ಎರಡು ಆತ್ಮಹತ್ಯೆಗಳು

ಎರಡು ಆತ್ಮಹತ್ಯೆಗಳು

ಆಶ್ಲೇ ಮೆಡಿಸನ್

ಇನ್ನು ಆಶ್ಲೇ ಮೆಡಿಸನ್‌ನಲ್ಲಿ ವಿವರ ಬಯಲಾದ ಹಿನ್ನಲೆಯಲ್ಲಿ ಎರಡು ಆತ್ಮಹತ್ಯೆಗಳು ಕೂಡ ನಡೆದಿದೆ ಎನ್ನಲಾಗಿದೆ.

ಹ್ಯಾಕರ್‌ಗಳಿಗೆ ಬಹುಮಾನ

ಹ್ಯಾಕರ್‌ಗಳಿಗೆ ಬಹುಮಾನ

ಆಶ್ಲೇ ಮೆಡಿಸನ್

ಇನ್ನು ಕೆನಡಾ ಆಧಾರಿತ ಅವಿಡ್ ಲೈಫ್ ಈ ವೆಬ್‌ಸೈಟ್‌ನಲ್ಲಿನ ಬಳಕೆದಾರ ವಿವರನ್ನು ಬಹಿರಂಗಪಡಿಸಿದ ಹ್ಯಾಕರ್‌ಗಳಿಗೆ ಬಹುಮಾನಗಳನ್ನು ಕೂಡ ಘೋಷಿಸಿದೆ.

ವಿರೋಧನೆಗಳು

ವಿರೋಧನೆಗಳು

ಆಶ್ಲೇ ಮೆಡಿಸನ್

ವಿವಾಹದ ನಂತರದ ಲೈಂಗಿಕ ಸಂಗಾತಿಗಳನ್ನು ಪೋಷಿಸುತ್ತಿರುವ ಈ ಸೈಟ್ ವಿರುದ್ಧ ವಿರೋಧನೆಗಳು ನಡೆಯುತ್ತಿದೆ ಎನ್ನಲಾಗಿದೆ.

ಸಮಾಜಕ್ಕೆ ಕೆಟ್ಟದ್ದು

ಸಮಾಜಕ್ಕೆ ಕೆಟ್ಟದ್ದು

ಆಶ್ಲೇ ಮೆಡಿಸನ್

ಲೈಫ್ ಈಸ್ ಶಾರ್ಟ್ ಹೇವ್ ಏನ್ ಅಫೇರ್ ಎಂಬ ಸ್ಲೋಗನ್ ಅನ್ನು ಹೊಂದಿರುವ ಆಶ್ಲೇ ಮೆಡಿಸನ್‌ನಂತಹ ಸೈಟ್‌ಗಳಿಂದ ಸಮಾಜಕ್ಕೆ ಕೆಟ್ಟದ್ದು ನಡೆಯುತ್ತಿದೆ ಮತ್ತು ಇದೊಂದು ಪಿಡುಗಾಗಿದೆ

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
If one analysis of hacked data from Ashley Madison is true, the affair-seeker website promoted a lot of talk, but little action.
Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot