ಡಿಜಿಟಲ್‌ ಪಾವತಿಗೆ ಹೆಚ್ಚು ಒಲವು!..ಸುಲಭವಾದ ಕಾರ್ಯ ಕಷ್ಟವೂ ಕೂಡ!!

ಭಾರತ ಸೇರಿದಂತೆ ಜಾಗತಿಕವಾಗಿ ಶೇ 78 ರಷ್ಟು ಜನರು ಡಿಜಿಟಲ್‌ ಪಾವತಿ ಅಳವಡಿಸಿಕೊಳ್ಳುವ ಬಗ್ಗೆ ಹೆಚ್ಚು ಒಲವು ವ್ಯಕ್ತಪಡಿಸಿದ್ದಾರೆ.!!

|

ಹಣಕಾಸು ವ್ಯವಹಾರಗಳಿಗೆ ಡಿಜಿಟಲ್‌ ಪಾವತಿ ಅಳವಡಿಸಿಕೊಳ್ಳುವುದರ ಬಗ್ಗೆ ಬಳಕೆದಾರರಲ್ಲಿ ಹೆಚ್ಚಿನ ಒಲವು ಕಂಡುಬಂದಿದೆ ಎಂದು ಅಧ್ಯಯನಗಳಿಂದ ತಿಳಿದುಬಂದಿದೆ.! ಭಾರತ ಸೇರಿದಂತೆ ಜಾಗತಿಕವಾಗಿ ಶೇ 78 ರಷ್ಟು ಜನರು ಡಿಜಿಟಲ್‌ ಪಾವತಿ ಅಳವಡಿಸಿಕೊಳ್ಳುವ ಬಗ್ಗೆ ಹೆಚ್ಚು ಒಲವು ವ್ಯಕ್ತಪಡಿಸಿದ್ದಾರೆ.!!

ಡಿಜಿಟಲ್‌ ಪಾವತಿಯ ಜಾಗತಿಕ ಮುಂಚೂಣಿ ಸಂಸ್ಥೆ ವೀಸಾ, ಯುಗೊವ್ ಸಹಯೋಗದ ಸಮೀಕ್ಷೆಗಳು ಸೇರಿದಂತೆ ಭಾರತದಲ್ಲಿ ನಡೆದಿರುವ ಹಲವು ಸಮೀಕ್ಷೆಗಳು ಕೂಡ ಡಿಜಿಟಲ್‌ ಪಾವತಿ ಬಗ್ಗೆ ಜನರಿಗೆ ಹೆಚ್ಚು ಒಲವಿರುವುದಾಗಿ ತಿಳಿಸಿದ್ದು, ಹಣ ಪಾವತಿಯಲ್ಲಿ ಡಿಜಿಟಲ್‌ ವಿಧಾನವು ತುಂಬ ಸರಳವಾಗಿರುವುದೇ ಈ ಪದ್ಧತಿ ಅಳವಡಿಸಿಕೊಳ್ಳುವುದಕ್ಕೆ ಮುಖ್ಯ ಪ್ರೇರಣೆಯಾಗಿದೆ.!!

ಡಿಜಿಟಲ್‌ ಪಾವತಿಗೆ ಹೆಚ್ಚು ಒಲವು!..ಸುಲಭವಾದ ಕಾರ್ಯ ಕಷ್ಟವೂ ಕೂಡ!!

ಶೇ 86ರಷ್ಟು ಬಳಕೆದಾರರು ಹಣ ಪಾವತಿಯಲ್ಲಿ ಡಿಜಿಟಲ್‌ ವಿಧಾನ ಸರಳವಾಗಿರುವುದಕ್ಕೆ ಇಷ್ಟವಾಗಿದ್ದು, ಜೊತೆಗೆ ನಗದುರಹಿತ ವಹಿವಾಟಿನ ಬಗ್ಗೆ ಗ್ರಾಹಕರಲ್ಲಿ ಹೆಚ್ಚಿನ ತಿಳಿವಳಿಕೆ ಮೂಡಿ ರುವುದು, ಈ ಪದ್ಧತಿ ಕರಿತು ಸ್ವೀಕೃತಿ ಮನೋಭಾವ ಇರುವುದು ಮತ್ತು ಹೊಸ ಸೌಲಭ್ಯ ಅಳವಡಿಸಿಕೊಳ್ಳುವುದರ ಬಗ್ಗೆ ಒಲವು ಹೆಚ್ಚಿರುವುದು ಸಮೀಕ್ಷೆಯಲ್ಲಿ ದೃಢಪಟ್ಟಿದೆ.!

ಡಿಜಿಟಲ್‌ ಪಾವತಿಗೆ ಹೆಚ್ಚು ಒಲವು!..ಸುಲಭವಾದ ಕಾರ್ಯ ಕಷ್ಟವೂ ಕೂಡ!!

ಆದರೆ, ಇತ್ತೀಚಿಗೆ ಬಂದ ಒಂದು ವರದಿಯ ಪ್ರಕಾರ ಡಿಜಿಟಲ್ ಪೇಮೆಂಟ್‌ ಆಪ್‌ಗಳಿಂದ ಅಪಾಯ ಕೂಡ ಎದುರಾಗಿದ್ದು, ಬಹಳ ಸುಲಭವಾದ ಈ ವಿಧಾನವನ್ನು ಬಳಸಿಕೊಂಡು ಸೈಬರ್ ಕ್ರಿಮಿನಲ್‌ಗಳು ಸಾರ್ವಜನಿಕರನ್ನು ವಂಚಿಸುತ್ತಿವೆ ಎಂದು ಹೇಳಿದ್ದವು. ಇದನ್ನು ಸೈಬರ್ ಪೊಲೀಸರು ಸ್ಪಷ್ಟಪಡಿಸಿದ್ದರು.!!

ಓದಿರಿ: ಪ್ರತಿದಿನ 2GBಗಿಂತಲೂ ಹೆಚ್ಚು ಡೇಟಾ ಹೊಂದಿರುವ ಜಿಯೋವಿನ ಹೊಸ ಆಫರ್‌ಗಳಿವು!!

Best Mobiles in India

English summary
Technology systems, architecture and infrastructure are mature enough to enable the billion or so adults in India

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X