Home
ಸುದ್ದಿಜಾಲ

ಜಿಯೋ ಎಫೆಕ್ಟ್!?..ದೇಶದ ನಂ.1 ಶ್ರೀಮಂತ ಅಂಬಾನಿಯ ಪ್ರಸ್ತುತ ಆಸ್ತಿ ಎಷ್ಟು ಗೊತ್ತಾ?!..

ಪೇಟಿಎಂ ಕಂಪೆನಿಯ ಮಾಲಿಕ ವಿಜಯ ಶೇಖರ ಶರ್ಮಾ ಪಟ್ಟಿಯಲ್ಲಿ 99 ಸ್ಥಾನ ಪಡೆಯುವ ಮೂಲಕ ಶ್ರೀಂತರ ಪಟ್ಟಿಗೆ ಕಾಲಿಟ್ಟಿದ್ದಾರೆ.!

By Bhaskar N J

ಜಾಗತಿಕ ನಿಯತಕಾಲಿಕೆ ಫೋಬ್ಸ್ 2017 ರ ಭಾರತದಲ್ಲಿನ 100 ಶ್ರೀಮಂತರ ಪಟ್ಟಿಯನ್ನು ಬಿಡುಗಡೆ ಮಾಡಿದ್ದು, ಪ್ರತಿವರ್ಷದಂತೆ ಈ ವರ್ಷವೂ ಜಿಯೋ ಮುಖ್ಯಸ್ಥ ಅಂಬಾನಿ ಮೊದಲನೇ ಸ್ಥಾನ ಪಡೆದುಕಕೊಂಡಿದ್ದಾರೆ.!! ಜಿಯೋ ಮುಖ್ಯಸ್ಥ ಅಂಬಾನಿ ಸತತ ಹತ್ತು ವರ್ಷಗಳಿಂದಲೂ ಮೊದಲ ಸ್ಥಾನವನ್ನು ಕಾಯ್ದುಕೊಂಡು ಬಂದಿದ್ದಾರೆ.!!

ಫೋಬ್ಸ್ ಬಿಡುಗಡೆ ಮಾಡಿರುವ ಭಾರತದಲ್ಲಿನ 100 ಶ್ರೀಮಂತರ ಪಟ್ಟಿಯಲ್ಲಿ ಹಲವು ಬದಲಾವಣೆಗಳಾಗಿದ್ದು, ಹೊಸ ಉದ್ಯಮಿಗಳು ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ.!! ಕೆಲವೇ ದಿವಸಗಳಲ್ಲಿ ಭಾರಿ ಹೆಸರು ಮಾಡಿದ ಪೇಟಿಎಂ ಕಂಪೆನಿಯ ಮಾಲಿಕ ವಿಜಯ ಶೇಖರ ಶರ್ಮಾ ಪಟ್ಟಿಯಲ್ಲಿ 99 ಸ್ಥಾನ ಪಡೆಯುವ ಮೂಲಕ ಶ್ರೀಂತರ ಪಟ್ಟಿಗೆ ಕಾಲಿಟ್ಟಿದ್ದಾರೆ.!

ಜಿಯೋ ಎಫೆಕ್ಟ್!?..ದೇಶದ ನಂ.1 ಶ್ರೀಮಂತ ಅಂಬಾನಿಯ ಪ್ರಸ್ತುತ ಆಸ್ತಿ ಎಷ್ಟು ಗೊತ್ತಾ?

ಇನ್ನು ಐಟಿ ದಿಗ್ಗಜ ವಿಪ್ರೊ ಮುಖ್ಯಸ್ಥ ಅಜೀಂ ಪ್ರೇಮ್‌ಜಿ ಅವರು ಐದನೇ ಸ್ಥಾನದಿಂದ ಎರಡನೇ ಸ್ಥಾನಕ್ಕೆ ಜಿಗಿದಿದ್ದಾರೆ. ಇಲ್ಲಿಯವರಗೂ ಎರಡನೇ ಸ್ಥಾನದಲ್ಲಿದ್ದ ಸನ್‌ ಫಾರ್ಮಾದ ಮುಖ್ಯಸ್ಥ ದಿಲೀಪ್‌ ಸಾಂಘ್ವಿ ಅವರು ಮೂರನೇ ಸ್ಥಾನಕ್ಕೆ ಇಳಿದಿದ್ದಾರೆ.!! ಪತಂಜಲಿ ಸಂಸ್ಥೆಯ ಸಹ ಸ್ಥಾಪಕ ಆಚಾರ್ಯ ಬಾಲಕೃಷ್ಣ ಅವರು19ನೇ ಸ್ಥಾನಕ್ಕೆ ಜಿಗಿದಿದ್ದಾರೆ.

ಜಿಯೋ ಎಫೆಕ್ಟ್!?..ದೇಶದ ನಂ.1 ಶ್ರೀಮಂತ ಅಂಬಾನಿಯ ಪ್ರಸ್ತುತ ಆಸ್ತಿ ಎಷ್ಟು ಗೊತ್ತಾ?

ಎರಡನೇ ಸ್ಥಾನದ ಅಜೀಂ ಪ್ರೇಮ್‌ಜಿ (₹1.21 ಲಕ್ಷ ಕೋಟಿ)ಹೊಂದಿರುವ ಆಸ್ತಿಯ ಎರಡು ಪಟ್ಟು ಆಸ್ತಿಯನ್ನು ಅಂಬಾನಿ ಹೊಂದಿದ್ದು ಒಟ್ಟು ₹2.43 ಲಕ್ಷ ಕೋಟಿ ಆಸ್ತಿಯು ಅಂಬಾನಿಯ ಒಡೆತನದಲ್ಲಿದೆ.!! ಜಿಯೋ ನಂತರ ಅಂಬಾನಿ ಒಡೆತನಕ್ಕೆ ಮತ್ತಷ್ಟು ಆದಾಯ ಹರಿಯುತ್ತಿದ್ದು, ಭಾರತದ ಯಶಸ್ವಿ ಉದ್ಯಮಿ ಎನ್ನುವ ಪಟ್ಟವನ್ನು ಪಡೆದುಕೊಂಡಿದ್ದಾರೆ.!!

ಓದಿರಿ: 2018ರಿಂದ ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಬಯೋಮೆಟ್ರಿಕ್ ವ್ಯವಸ್ಥೆ!!..ಕಾರ್ಯನಿರ್ವಹಣೆ ಹೇಗೆ?

Best Mobiles in India

English summary
Billionaires 2017: The 100 richest Indians
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+