Home
ಸುದ್ದಿಜಾಲ

ಕುಸಿದ ಮಾರ್ಸ್‌ ಆರ್ಬಿಟರಿ ಮಿಷನ್‌ ವೇಗ

By Ashwath

ಇಸ್ರೋದ ಮಹತ್ವಕಾಂಕ್ಷೆಯ 'ಮಾರ್ಸ್ ಆರ್ಬಿಟರಿ ಮಿಷನ್' ಉಪಗ್ರಹ ಸಣ್ಣ ತೊಂದರೆಯಲ್ಲಿ ಸಿಲುಕಿಕೊಂಡಿದೆ.ಭೂ ಕಕ್ಷೆಯಲ್ಲಿ ಸುತ್ತಾಡುತ್ತಿರುವ ನೌಕೆಯ ವೇಗ ಕ್ಷೀಣಿಸಿದ್ದು ಇಂದು ಕ್ರಮಿಸಬೇಕಿದ್ದ ನಿಗದಿತ ಗುರಿ ತಲುಪುವಲ್ಲಿಉಪಗ್ರಹ ವಿಫಲವಾಗಿದೆ.

ಇಸ್ರೋದ ವಿಜ್ಞಾನಿಗಳು ಉಪಗ್ರಹದ ವೇಗವನ್ನು ಭಾರೀ ಪ್ರಮಾಣದಲ್ಲಿ ಹೆಚ್ಚಿಸಿ ನಿಗದಿತ ಕಕ್ಷೆಗೆ ಸೇರಿಸಲು ತಯಾರಿ ನಡೆಸಿದ್ದರು. ಭೂಮಿಯಿಂದ 71,623 ಕಿ.ಮೀ ದೂರದಲ್ಲಿರುವ ಉಪಗ್ರಹ ಇಂದು(ನ.11) ಸೆಕೆಂಡ್‌ಗೆ 130 ಮೀಟರ್‌ ವೇಗದಲ್ಲಿ ಚಲಿಸಿ 1ಲಕ್ಷ ಕಿ.ಮೀ ಕ್ರಮಿಸಬೇಕಿತ್ತು. ಆದರೆ ಉಪಗ್ರಹ ಸೆಕೆಂಡ್‌‌ಗೆ 35 ಮೀಟರ್‌ ವೇಗದಲ್ಲಿ ಚಲಿಸಿ 78,276 ಕಿ.ಮೀ ಎತ್ತರಕ್ಕೆ ತಲುಪಿದೆ.

ಕುಸಿದ ಮಾರ್ಸ್‌ ಆರ್ಬಿಟರಿ ಮಿಷನ್‌ ವೇಗ

ನೌಕೆ ಸರಿಯಾದ ಪಥದಲ್ಲಿ ಸಾಗುತ್ತಿದ್ದರೂ ವೇಗ ಕಡಿಮೆಯಾಗಿದ್ದಕ್ಕೆ ಯಾವುದೇ ಆತಂಕ ಪಡುವ ಅಗತ್ಯವಿಲ್ಲ ಎಂದು ಇಸ್ರೋ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ. ಈ ಸಂಬಂಧ ನಾಳೆ ಬೆಳಗ್ಗೆ(ನ.12) ಐದು ಗಂಟೆಗೆ ಒಂದು ಲಕ್ಷ ಕಿ.ಮೀ ಎತ್ತರಕ್ಕೆ ಉಪಗ್ರಹವನ್ನು ತಲುಪವಂತೆ ಮಾಡಲು ಇಸ್ರೋ ವಿಜ್ಞಾನಿಗಳು ಯೋಜನೆ ರೂಪಿಸಿದ್ದಾರೆ ಎಂದು ಮಾರ್ಸ್‌ ಆರ್ಬಿಟರ್‌ ಮಿಶನ್‌ ಫೇಸ್‌ಬುಕ್‌ ಪುಟದಲ್ಲಿ ಹೇಳಿದೆ.ಇಸ್ರೋ ಮಂಗಳಯಾನ ಕಳೆದ ಮಂಗಳವಾರ ಶ್ರೀಹರಿಕೋಟಾದ ಸತೀಶ್‌ ಧವನ್‌ ಅಂತರಿಕ್ಷ ಕೇಂದ್ರದಿಂದ ಯಶಸ್ವಿಯಾಗಿ ಆರಂಭಗೊಂಡಿದೆ.

Post by ISRO's Mars Orbiter Mission.

Best Mobiles in India

Notifications
Settings
Clear Notifications
Notifications
Use the toggle to switch on notifications
• Block for 8 hours
• Block for 12 hours
• Block for 24 hours
• Don't block
Gender
Select your Gender
• Male
• Female
• Others
Age
Select your Age Range
• Under 18
• 18 to 25
• 26 to 35
• 36 to 45
• 45 to 55
• 55+