Just In
Don't Miss
- Movies
Super Queen:ರಜಿನಿಯ ಕಲ್ಪನಾ ಪರ್ಫಾಮೆನ್ಸ್ಗೆ ಫುಲ್ ಫಿದಾ : ರಿಪ್ಲೆ ಮಾಡೋಕಾಗದೆ ನಟಿ ಸುಸ್ತು..!
- Lifestyle
Horoscope Today 6 Feb 2023: ಸೋಮವಾರ : ದ್ವಾದಶ ರಾಶಿಗಳ ರಾಶಿಫಲ ಹೇಗಿದೆ?
- Sports
IND VS AUS Test: ಟೆಸ್ಟ್ ಸರಣಿಯಲ್ಲಿ ಕೆಎಲ್ ರಾಹುಲ್ ವಿಕೆಟ್ ಕೀಪರ್ ಅಲ್ಲ: ಪದಾರ್ಪಣೆ ಮಾಡಲು ಸಜ್ಜಾದ ವಿಕೆಟ್ ಕೀಪರ್
- News
ರಾಜ್ಯ ರಾಜಕೀಯದ ಮುಂದಿನ ರಹಸ್ಯವೊಂದನ್ನು ಬೇಧಿಸಿದ ಎಚ್ಡಿಕೆ
- Finance
ಆಧಾರ್ ಕಾರ್ಡ್ ಸಂಖ್ಯೆಯಿಂದ ನಿಮ್ಮ ಬ್ಯಾಂಕ್ ಬ್ಯಾಲೆನ್ಸ್ ಪರಿಶೀಲಿಸಿ, ಹೇಗೆ ಇಲ್ಲಿ ತಿಳಿಯಿರಿ
- Automobiles
ಹೆಚ್ಚಿನ ಮೈಲೇಜ್ ನೀಡುವ ಬಹುನಿರೀಕ್ಷಿತ ಟಾಟಾ ಆಲ್ಟ್ರೊಜ್ iCNG ಕಾರಿನ ವಿಶೇಷತೆಗಳು...
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ಭಾರತದ ಇಂಜಿನಿಯರಿಂಗ್ ವಿದ್ಯಾರ್ಥಿ ನಿರ್ಮಿಸಿದ 'ಐರನ್ ಮ್ಯಾನ್ ಸೂಟ್'
ಇಂಗ್ಲೀಷ್ ಸಿನಿಮಾ ನೋಡುಗರಿಗೆ ಐರನ್ ಮ್ಯಾನ್ ಸೀರೀಸ್‌ನ ಎಲ್ಲಾ ಸಿನಿಮಾಗಳ ಪರಿಚಯ ಹಾಗೂ ಐರನ್ ಮ್ಯಾನ್ ಯಾರು ಅಂತ ತಿಳಿದಿರುತ್ತೆ. ಅಂದಹಾಗೆ ಟೆಕ್ ಪ್ರಿಯರಾದ ನಿಮಗೆ ನಿಜವಾಗಲು ಐರನ್ ಮ್ಯಾನ್ ಅಂದ್ರೆ ಲವ್ ಇದ್ರೆ? ಐರನ್ ಮ್ಯಾನ್ ಟೋನಿ ಸ್ಟಾರ್ಕ್ ಫ್ಯಾನ್ ನೀವು ಆಗಿದ್ದೇ ಆದಲ್ಲಿ ನಾವು ತಿಳಿಸುತ್ತಿರುವ ಇಂದಿನ ಕುತೂಹಲವು ಅಚ್ಚರಿಯು ಆದ ಮಾಹಿತಿಯನ್ನು ತಿಳಿಯಲೇಬೇಕು.
ಹೌದು, ಯಾಕಂದ್ರೆ ಇದುವರೆಗೂ ಯಾರು ಸಹ ರಿಯಲ್ ಲೈಫ್ ಐರನ್ ಮ್ಯಾನ್(Iron Man) ಸೂಟ್ (Suit) ಬಗ್ಗೆ ಯೋಚನೆಯನ್ನು ಮಾಡಿಲ್ಲ. ಆದ್ರೆ ಭಾರತದ ಇಂಜಿನಿಯರಿಂಗ್ ವಿದ್ಯಾರ್ಥಿಯೊಬ್ಬ ರಿಯಲ್ ಲೈಫ್ ಐರನ್ ಮ್ಯಾನ್ ಸೂಟ್ ನಿರ್ಮಿಸಿದ್ದಾನೆ. ಈ ಬಗ್ಗೆ ವಿಶೇಷ ಮಾಹಿತಿಯನ್ನು, ಲೇಖನದ ಸ್ಲೈಡರ್‌ನಲ್ಲಿ ಓದಿರಿ.
ಭಾರತದ 10 ಅತ್ಯುತ್ತಮ ಇಂಜಿನಿಯರಿಂಗ್ ಕಾಲೇಜುಗಳು ಇವುಗಳೇ!

ವಿಮಲ್ ಗೊವಿನ್ ಮಣಿಕಂಡನ್
'ವಿಮಲ್ ಗೊವಿನ್ ಮಣಿಕಂಡನ್' ಕೇರಳದ 'MES' ಇಂಜಿನಿಯರಿಂಗ್ ಕಾಲೇಜಿನ ಭಾರತೀಯ ಯುವ ಇಂಜಿನಿಯರಿಂಗ್ ವಿದ್ಯಾರ್ಥಿ. ಈತನು ಬ್ಯಾಟರಿ ಪವರ್ ಆಧಾರಿತ 'ರಿಯಲ್ ಲೈಫ್ ಐರನ್ ಮ್ಯಾನ್' ಸೂಟ್(ಉಡುಪು) ಅನ್ನು ಎಕ್ಸೋಸ್ಕೆಲೆಟನ್ ಟೆಕ್ನಾಲಜಿ ಬಳಸಿಕೊಂಡು ನಿರ್ಮಿಸಿದ್ದಾನೆ.

ಎಕ್ಸೋಸ್ಕೆಲೆಟನ್ ಟೆಕ್ನಾಲಜಿ ಎಂದರೇನು ?
ಎಕ್ಸೋಸ್ಕೆಲೆಟನ್ ಎಂಬುದು ಧರಿಸಬಹುದಾದ ಮೊಬೈಲ್ ಮಷಿನ್ ಆಗಿದ್ದು, ಮೋಟಾರ್, ವಾಯು ಚಲನೆ, ಲೇವರ್ಸ್, ಹೈಡ್ರಾಲಿಕ್ಸ್ ಅಥವಾ ಅಂಗ ಚಲನೆ, ದಕ್ಷನಾ ಶಕ್ತಿ, ಸಹಿಷ್ಟುತೆ ಟೆಕ್ನಾಲಜಿ ಸಂಯೋಜನೆಯ ಬಲ ಹೊಂದಿರುವುದಾಗಿದೆ.

ವಿಮಲ್ ಗೊವಿನ್ ಮಣಿಕಂಡನ್ ಸೂಟ್ ವಿಶೇಷಣ
ವಿಮಲ್ ಗೊವಿನ್ ನಿರ್ಮಿಸಿರುವ ಐರನ್ ಮ್ಯಾನ್ ಸೂಟ್ 100kg ತೂಕವಿದ್ದು, 150kg ತೂಕವನ್ನು ಹೊತ್ತೊಯ್ಯುವ ಸಾಮರ್ಥ್ಯ ಹೊಂದಿದೆ.
ವಿಮಲ್ ಗೊವಿನ್ ಮಣಿಕಂಡನ್ ಸೂಟ್ ವಿಶೇಷಣ
ಸೂಟ್ ಬ್ಯಾಟರಿ ಪವರ್ ಸಾಮರ್ಥ್ಯದಿಂದ ಒತ್ತಡಕ್ಕೇರಿಸುವ ಗಾಳಿ ವಿಭಾಗಗಳ ಸಹಾಯದಿಂದ 150KG ಹೊತ್ತೊಯ್ಯಬಲ್ಲದು. ಆದರೆ ತೂಕ ಹೆಚ್ಚಾದಂತೆ ಹಾರಾಟ ಮಾಡಲು ಮತ್ತು ನೆಡೆಯಲು ಸಮಸ್ಯೆ ಉಂಟಾಗುತ್ತದೆ. ವಿಮಲ್ ಮತ್ತು ಅವರ ತಂಡ ರೋಬೋಟ್ ನಿಯಂತ್ರಿಸಲು ಅನನ್ಯ ರೀತಿಯಲ್ಲಿ ಪ್ರಯತ್ನಿಸಿದೆ.

ಹಾಲಿವುಡ್ ಸಿನಿಮಾಗಳಿಂದ ಪ್ರೇರಣೆ
ವಿಮಲ್ ಗೊವಿನ್ ಮಣಿಕಂಡನ್ ಐರನ್ ಮ್ಯಾನ್ ಸೂಟ್ ನಿರ್ಮಿಸಲು ಹಾಲಿವುಡ್ ಸಿನಿಮಾಗಳಾದ ಅವತಾರ್ ಮತ್ತು ಅವೇಂಜರ್ಸ್ ಸ್ಪೂರ್ತಿಯಾಗಿದ್ದು, ಈ ಸಿನಿಮಾಗಳಲ್ಲಿನ ಮಷಿನ್‌ಗಳು ವಿಶೇಷವಾಗಿ ಮಿಲಿಟರಿಗಾಗಿ ವಿನ್ಯಾಸಗೊಂಡವುಗಳಾಗಿವೆ.

ಸೂಪರ್ ಹೀರೋ
ಐರನ್ ಮ್ಯಾನ್ ಸೂಟ್ ನಿರ್ಮಿಸುವ ಸಂದರ್ಭದಲ್ಲಿ ಯಾವುದೇ ರೀತಿಯ ಯೋಜನೆಗಳು ಇರಲಿಲ್ಲ. ಪ್ರಸ್ತುತದಲ್ಲಿ ಸೂಪರ್ ಹೀರೋ ಸೂಟ್ ಅನ್ನು ಮುಖ್ಯವಾಗಿ ರಕ್ಷಣಾ ವ್ಯವಸ್ಥೆಯಲ್ಲಿ ಉಪಯೋಗಿಸಬಹುದಾಗಿದೆ ಎಂದು ವಿಮಲ್ ಗೊವಿನ್ ಹೇಳಿದ್ದಾರೆ.

ಮುಂದಿನ ದಿನಗಳಲ್ಲಿ ಸೂಟ್ ಮಿಲಿಟರಿ ವ್ಯವಸ್ಥೆಯಲ್ಲಿ ಬಳಕೆ
"ಭವಿಷ್ಯದ ದಿನಗಳಲ್ಲಿ ವಿಮಲ್'ರವರ ಪ್ರಾಡಕ್ಟ್ ಮುಖ್ಯವಾಗಿ ರಕ್ಷಣೆ, ಕೈಗಾರಿಕೆಗಳಲ್ಲಿ ತೂಕದ ವಸ್ತುಗಳನ್ನು ಸಾಗಿಸಲು, ವಸ್ತುಗಳನ್ನು ಸಾಗಿಸಲು ಬಳಸಲಾಗುತ್ತದೆ" ಎಂದು ವಿಮಲ್ ಗೊವಿನ್ ಹೇಳಿದ್ದಾರೆ.

ಪ್ರೋಟೋಟೈಪ್ ಪ್ರಾಡಕ್ಟ್
ವಿಮಲ್ ಮತ್ತು ಅವರ ತಂಡ 2015 ರಲ್ಲಿ ಪ್ರೋಟೋಟೈಪ್ ನಿರ್ಮಿಸಲು ನಿರ್ವಹಣೆ ನಡೆಸಿತ್ತು. ಇದು ಹೊಸ ಐರನ್ ಮ್ಯಾನ್ ಸೂಟ್‌ಗಿಂತ ವಿಶಾಲವಾದ ಯೋಜನೆಯಾಗಿತ್ತು ಮತ್ತು ತಾಂತ್ರಿಕವಾಗಿ ಹೆಚ್ಚು ಪವರ್ ಹೊಂದಿರುವುದಾಗಿತ್ತು ಎಂದು ಹೇಳಿದ್ದಾರೆ.

ಐರನ್ ಮ್ಯಾನ್ ಸೂಟ್ ನಿರ್ಮಾಣ ವೆಚ್ಚ
ವಿಮಲ್ ನಿರ್ಮಿಸಿರುವ ಐರನ್ ಮ್ಯಾನ್ ಸೂಟ್ ವೆಚ್ಚ $750 (50204.96 ರೂ) ಆಗಿದೆ. ಎಕ್ಸೊಸ್ಕೆಲೆಟನ್ ಸೂಟ್ ಅನ್ನು ವಿಮಲ್ ಗೊವಿನ್ ತಂಡ ನೆಡೆದಾಡಲು ಅನುಕೂಲವಾಗುವಂತೆ ಅಭಿವೃದ್ದಿಪಡಿಸಲು, ವಿಶೇಷವಾಗಿ ಪ್ರೋಟೋಟೈಪ್ ರೀತಿಯಲ್ಲಿ ಅಭಿವೃದ್ದಿಪಡಿಸಲು ಪ್ರಯತ್ನಿಸುತ್ತಿದೆ.
ಐರನ್ ಮ್ಯಾನ್ ಸೂಟ್
ವೀಡಿಯೋ
-
54,999
-
36,599
-
39,999
-
38,990
-
1,29,900
-
79,990
-
38,900
-
18,999
-
19,300
-
69,999
-
79,900
-
1,09,999
-
1,19,900
-
21,999
-
1,29,900
-
12,999
-
44,999
-
15,999
-
7,332
-
17,091
-
29,999
-
7,999
-
8,999
-
45,835
-
77,935
-
48,030
-
29,616
-
57,999
-
12,670
-
79,470