ಫೇಸ್‌ಬುಕ್ ಸಮೀಕ್ಷೆ...ಪ್ರಪಂಚದಲ್ಲಿಯೇ ಅತಿಹೆಚ್ಚು ಫಾಲೊವರ್ಸ್ ಹೊಂದಿರುವ ವ್ಯಕ್ತಿ ಮೋದಿ!!

Written By:

ಭಾರತದ ಪ್ರಧಾನಮಂತ್ರಿ ಮೋದಿ ಅವರ ಜನಪ್ರಿಯತೆ ಮುಗಿಲುಮುಟ್ಟಿದೆ.! ಹೌದು, ಪ್ರಪಂಚದಲ್ಲಿಯೇ ಅತಿ ಹಚ್ಚು ಬಳಕೆದಾರರನ್ನು ಹೊಂದಿರುವ ಸಾಮಾಜಿಕ ಜಾಲತಾಣ ಫೇಸ್‌ಬುಕ್‌ನಲ್ಲಿ ಮೋದಿ ಅವರು ಇಡೀ ಪ್ರಪಂಚದಲ್ಲಿಯೇ ಹೆಚ್ಚು ಹಿಂಬಾಲಕರನ್ನು ಹೊಂದಿದ ಹೆಗ್ಗಳಿಕೆಗೆ ಪಾತ್ರವಾಗಿದ್ದಾರೆ.!!

ಜಾಗತಿಕ ಪಬ್ಲಿಕ್ ರಿಲೆಶನ್ ಮತ್ತು ಕಮ್ಯುನಿಕೇಶನ್ ಸಂಸ್ಥೆ "ಬ್ರೂಸನ್ ಮಾಸ್‌ಟೆಲ್ಲರ್" ಈ ಬಗ್ಗೆ ಸಮೀಕ್ಷೆ ನಡೆಸಿದ್ದು, 40 ಕೋಟಿ ಹಿಂಬಾಲಕರನ್ನು ಹೊಂದಿರುವ ಮೋದಿಯವರು ಇಡೀ ಪ್ರಪಂಚದಲ್ಲಿಯೇ ಅತಿ ಹೆಚ್ಚು ಹಿಂಬಾಲಕರನ್ನು ಹೊಂದಿರುವ ವ್ಯಕ್ತಿ ಎಂದು ವರದಿ ನೀಡಿದೆ.

ಪ್ರಪಂಚದಲ್ಲಿಯೇ ಅತಿಹೆಚ್ಚು ಫಾಲೊವರ್ಸ್ ಹೊಂದಿರುವ ವ್ಯಕ್ತಿ ಮೋದಿ!!

ಜಿಯೋ ಉಚಿತ ಆಫರ್ ಕಥೆ ಇನ್ನು ಮುಗಿದಿಲ್ಲ!..ಅಂಬಾನಿ ಹೇಳಿದ್ದು ಸುಳ್ಳಾಗಬಹುದು!!

ಈ ಸಮೀಕ್ಷೇಯಲ್ಲಿ 70 ಜನ ಪ್ರಧಾನಮಂತ್ರಿಗಳು, 87 ಜನೆ ರಾಜ್ಯಾಧ್ಯಕ್ಷರು ಮತ್ತು 55 ಜನ ವಿದೇಶಾಂಗ ಸಚಿವರು 160 ಸರ್ಕಾರ, ವ್ಯಕ್ತಿಗತ ಮತ್ತು ಸಾಂಸ್ಥಿಕ ರೂಪದಲ್ಲಿ ಅಧ್ಯಯನ ನಡೆಸಿದೆ. ಇನ್ನು ಈ ಅಧ್ಯಯನದಲ್ಲಿ ಮೋದಿ 2 ನೇ ಸ್ಥಾನಿಗಿಂತ ಎರಡು ಪಟ್ಟು ಹೆಚ್ಚು ಹಿಂಬಾಲಕರನ್ನು ಹೊಂದಿದ್ದಾರೆ ಎಂದು ತಿಳಿಸಿದೆ.!!

ಪ್ರಪಂಚದಲ್ಲಿಯೇ ಅತಿಹೆಚ್ಚು ಫಾಲೊವರ್ಸ್ ಹೊಂದಿರುವ ವ್ಯಕ್ತಿ ಮೋದಿ!!

ಎರಡನೇ ಸ್ಥಾನವನ್ನು ಅಮೆರಿಕಾದ ಅಧ್ಯಕ್ಷರಾದ ಟ್ರಂಪ್‌ ಅವರು ಪಡೆದುಕೊಂಡಿದ್ದು ಮೋದಿಯವರು ಹೊಂದಿರುವ ಅರ್ಧದಷ್ಟು ಹಿಂಬಾಲಕರನ್ನು ಹೊಂದಿದ್ದು, ಅವರ ಹಿಂಬಾಲಕರ ಸಂಖ್ಯೆ 20 ಕೋಟಿ ಆಗಿದೆ.!!

English summary
ndian Prime Minister Narendra Modi has emerged as the most followed world leader on Facebook, to know more visit to kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot