ಜಿಯೋ ಪ್ರೈಮ್ ಕಸ್ಟಮರ್ ಮತ್ತು ರೀಚಾರ್ಜ್ ಕ್ಯಾನ್ಸಲ್!! ಮತ್ತೆ ಉಚಿತ ಸೇವೆ ಜಾರಿ?

ಹೊಸ ವಿಷಯ ಏನೆಂದರೆ ಅಂಬಾನಿ ಹೇಳಿರುವ ಪ್ರೈಮ್ ಕಸ್ಟಮರ್ ಮತ್ತು ರೀಚಾರ್ಜ್ ಪ್ಯಾಕ್‌ಗಳು ಸಹ ಮತ್ತೆ ಇಲ್ಲವಾಗಿ ಉಚಿತ ಸೇವೆ ಜಾರಿಯಾಗುವ ಸಂಭವವೇ ಹೆಚ್ಚಿದೆ.!!

|

ಮಾರ್ಚ್‌ನಂತ ಜಿಯೋಗೆ ಎಷ್ಟು ರೀಚಾರ್ಜ್ ಮಾಡಿಸಬೇಕು ಎಂಬುದನ್ನು ಈಗಾಗಲೇ ಅಂಬಾನಿ ಹೇಳಿ ಮುಗಿಸಿದ್ದಾರೆ. ಆದರೆ, ಹೊಸ ವಿಷಯ ಏನೆಂದರೆ ಅಂಬಾನಿ ಹೇಳಿರುವ ಪ್ರೈಮ್ ಕಸ್ಟಮರ್ ಮತ್ತು ರೀಚಾರ್ಜ್ ಪ್ಯಾಕ್‌ಗಳು ಸಹ ಮತ್ತೆ ಇಲ್ಲವಾಗಿ ಉಚಿತ ಸೇವೆ ಜಾರಿಯಾಗುವ ಸಂಭವವೇ ಹೆಚ್ಚಿದೆ.!!

ಹೌದು, ಜಿಯೋಗೆ ಅನುಕೂಲವಾಗುವಂತೆ ಟ್ರಾಯ್ ಟೆಲಿಕಾಂ ಒಪ್ಪಂದ( ಇಂಟರ್‌ಕನೆಕ್ಟ್) ಬಳಕೆ ಶುಲ್ಕ ನಿಯಮಗಳನ್ನು ಬದಲಾಯಿಸುತ್ತದೆ ಎಂದು ಸುದ್ದಿ ಹರಿದಾಡಿದ್ದು ನಿಮಗೆಲ್ಲಾ ಗೊತ್ತೇ ಇದೆ! ಅದರ ಪ್ರಕಾರ ಇನ್ನು ಕೆಲವೇ ದಿವಸಗಳಲ್ಲಿ ಈ ಬಗ್ಗೆ ಮಾಹಿತಿ ಹೊರಬೀಳಲಿದ್ದು, ಜಿಯೋ ಮತ್ತೆ ತನ್ನ ಪ್ಲಾನ್ ಬದಲಾಯಿಸಿಕೊಳ್ಳಬಹುದು ಎನ್ನಲಾಗಿದೆ.

ಜಿಯೋ ಪ್ರೈಮ್ ಕಸ್ಟಮರ್ ಮತ್ತು ರೀಚಾರ್ಜ್ ಕ್ಯಾನ್ಸಲ್!! ಮತ್ತೆ ಉಚಿತ ಸೇವೆ ಜಾರಿ?

ಜಿಯೋ ಲೈಫ್‌ಟೈಮ್ ಉಚಿತ ಸೇವೆ ಏಕೆ ನೀಡುತ್ತಿದೆ ಗೊತ್ತಾ? ಕಾರಣ ಇಲ್ಲಿದೆ !!

ಟೆಲಿಕಾಂಗಳ ಮಧ್ಯೆ ಇದ್ದ ಒಪ್ಪಂದ( ಇಂಟರ್‌ಕನೆಕ್ಟ್) ಬಳಕೆ ಶುಲ್ಕದ ದರದ ನಿಯಮಗಳನ್ನು ಟ್ರಾಯ್ ಸಡಿಲಿಸಲು ಮುಂದಾಗಿದ್ದು, ಇದರಿಂದ ಜಿಯೋ ಲೈಫ್‌ಟೈಮ್ ಉಚಿತ ಸೇವೆ ನೀಡುವಂತೆ ಮಾಡುತ್ತಿದೆ ಎನ್ನುವ ಮಾತು ಟೆಲಿಕಾಂನಲ್ಲಿ ಹರಿದಾಡಿದೆ.

ಜಿಯೋ ಪ್ರೈಮ್ ಕಸ್ಟಮರ್ ಮತ್ತು ರೀಚಾರ್ಜ್ ಕ್ಯಾನ್ಸಲ್!! ಮತ್ತೆ ಉಚಿತ ಸೇವೆ ಜಾರಿ?

ಒಂದು ಟೆಲಿಕಾಂ ಕಂಪೆನಿ ಗ್ರಾಹಕ ಮತ್ತೊಂದು ಟೆಲಿಕಾಂ ಕಂಪೆನಿಗೆ ಕರೆಮಾಡಿದರೆ, ಕಾಲ್ ಮಾಡಿದ ಗ್ರಾಹಕನ ಕಂಪೆನಿ 14 ಪೈಸೆಗಳನ್ನು ಇತರ ಕಂಪೆನಿಗೆ ನೀಡಬೇಕಾಗುತ್ತದೆ. ಇದು ಜಿಯೋ ಉಚಿತ ವಾಸ್ಸ್ ಕಾಲ್ ಆಫರ್‌ಗೆ ತಡೆಯಾಗಲಿದೆ ಎನ್ನಲಾಗಿತ್ತು.!! ಹಾಗಾಗಿ, ಈ ನಿಯಮವೇನಾದರೂ ಬದಲಾದರೆ ಮತ್ತೆ ಜಿಯೋ ಸಂಪೂರ್ಣವಾಗಿ ಉಚಿತ ಸೇವೆಯನ್ನು ನೀಡಲಿದೆ ಎನ್ನಲಾಗಿದ್ದು, ಅಂಬಾನಿ ಹೇಳಿದ್ದು ಸಹ ಸುಳ್ಳಾಗಬಹುದು.!!

Best Mobiles in India

English summary
Mukesh Ambani-owned telco Reliance Jio Infocomm is likely to get a major boost as the sector regulator Trai is considering to de-link call tariff. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X