Subscribe to Gizbot

ಭಾರತೀಯ ರೈಲ್ವೇ: ಟಿಕೇಟ್ ಬುಕ್ ಮಾಡಲು ಮೊಬೈಲ್ ಅಪ್ಲಿಕೇಶನ್

Written By:

ಮೊಬೈಲ್ ಆಧಾರಿತ ಅಪ್ಲಿಕೇಶನ್ ಅನ್ನು ಇಂಡಿಯನ್ ರೈಲ್ವೇಯು ಅತಿ ಶೀಘ್ರದಲ್ಲಿ ಲಾಂಚ್ ಮಾಡಲಿದೆ. ತಂತ್ರಜ್ಞಾನದ ನೆರವಿನೊಂದಿಗೆ ಭಾರತೀಯ ರೈಲ್ವೇಯು ಈ ಯೋಜನೆಯನ್ನು ಕೈಗೊಂಡಿದ್ದು ಪೇಪರ್ ರಹಿತ ಆನ್‌ಲೈನ್ ಟಿಕೇಟ್‌ಗಳನ್ನು ನಿಮಗೆ ಪಡೆದುಕೊಳ್ಳಬಹುದಾಗಿದೆ.

ಓದಿರಿ: ಸಾಮಾಜಿಕ ತಾಣದಲ್ಲಿ ರಂಗೇರಿದ ಅಭಿನಯ ಚಕ್ರವರ್ತಿ ಕಿಚ್ಚನ ಹುಟ್ಟುಹಬ್ಬ

ಇಂದಿನ ಲೇಖನದಲ್ಲಿ ರೈಲ್ವೇಯು ತೆಗೆದುಕೊಂಡಿರುವ ಐಟಿ ಪ್ರಾರಂಭಗಳೇನು ಎಂಬುದನ್ನು ನಾವು ನೋಡಲಿದ್ದು ಪ್ರಯಾಣಿಕರ ಅನುಕೂಲಕ್ಕಾಗಿ ಈ ಅಪ್ಲಿಕೇಶನ್ ಕಾರ್ಯನಿರ್ವಹಿಸುವ ವಿಧಾನ ಮತ್ತು ಇತರ ಕ್ರಮಗಳೇನು ಎಂಬುದನ್ನು ಈ ಲೇಖನದಲ್ಲಿ ತಿಳಿದುಕೊಳ್ಳೋಣ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ರಿಸರ್ವ್ ಮಾಡದ ಟಿಕೇಟ್ ಸಿಸ್ಟಮ್

ಪೇಪರ್ ರಹಿತ ರಿಸರ್ವ್ ಮಾಡದ ಟಿಕೇಟ್ ಸಿಸ್ಟಮ್

ಮುಂಬೈ, ದೆಹಲಿ ಮತ್ತು ಚೆನ್ನೈ ಹಾಗೂ ಕೋಲ್ಕತ್ತಾದಲ್ಲಿ ಈ ವ್ಯವಸ್ಥೆ ಬರಲಿದ್ದು, ಪೇಪರ್ ರಹಿತ ರಸರ್ವ್ ಮಾಡದ ಟಿಕೇಟ್ ಸಿಸ್ಟಮ್ ಅನ್ನು ಪ್ರಯಾಣಿಕರು ಪಡೆದುಕೊಳ್ಳಲಿದ್ದಾರೆ.

ಐಟಿ

ಐಟಿ ಆಧಾರಿತ ಯೋಜನೆಗಳು

ಹೊಸ ದೆಹಲಿ ರೈಲ್ವೇ ಸ್ಟೇಶನ್‌ನಲ್ಲಿ ಸ್ಮಾರ್ಟ್ ಕಾರ್ಡ್ ಆಪರೇಟೆಡ್ ಟಿಕೇಟ್ ವೆಂಡಿಂಗ್ ಮೆಶೀನ್‌ನ ಲಾಂಚ್ ಅನ್ನು ಮಾಡಲಾಗಿದೆ ಮತ್ತು 'ಪರಿಚಾಲನ್' ಹೆಸರಿನ ಮೊಬೈಲ್ ಅಪ್ಲಿಕೇಶನ್ ಅನ್ನು ಸ್ಥಾಪಿಸಲಾಗುತ್ತಿದೆ.

ಮೊಬೈಲ್ ಅಪ್ಲಿಕೇಶನ್

ಐಟಿ ಆಧಾರಿತ ಮೊಬೈಲ್ ಅಪ್ಲಿಕೇಶನ್

ಐಟಿ ಆಧಾರಿತ ಮೊಬೈಲ್ ಅಪ್ಲಿಕೇಶನ್‌ಗಳು ಪೇಪರ್ ತಯಾರಕರನ್ನು ಅಸಂತುಷ್ಟಗೊಳಿಸುವ ಯೋಜನೆ ಇದಾಗಿದ್ದು, ಪ್ರಯಾಣಿಕರ ಸಮಯವನ್ನು ಇದು ಉಳಿಸಲಿದೆ.

ಡೌನ್‌ಲೋಡ್ ಮಾಡಿಕೊಳ್ಳಬಹುದು

ಆನ್‌ ಸ್ಕ್ರೀನ್ ಸೂಚನೆಗಳು

ಆಂಡ್ರಾಯ್ಡ್ ಮತ್ತು ವಿಂಡೋಸ್ ಆಧಾರಿತ ಪ್ಲಾಟ್‌ಫಾರ್ಮ್‌ಗಳಲ್ಲಿ ಈ ಅಪ್ಲಿಕೇಶನ್ ಕಾರ್ಯನಿರ್ವಹಿಸಲಿದೆ ಮತ್ತು ಗೂಗಲ್ ಪ್ಲೇ ಅಥವಾ ವಿಂಡೋಸ್ ಸ್ಟೋರ್‌ನಿಂದ ಬಳಕೆದಾರರು ಇದನ್ನು ಡೌನ್‌ಲೋಡ್ ಮಾಡಿಕೊಳ್ಳಬಹುದು.

ದೃಢೀಕರಣ ಸ್ಕ್ರೀನ್

ರೈಲ್ವೇ ವಾಲೆಟ್

ಅಪ್ಲಿಕೇಶನ್‌ನಲ್ಲಿರುವ ರೈಲ್ವೇ ವಾಲೆಟ್ ಫೀಚರ್ ಮೂಲಕ ಪಾವತಿಯನ್ನು ಮಾಡಬಹುದಾಗಿದೆ. ಟಿಕೇಟ್ ಅನ್ನು ಬುಕ್ ಮಾಡಿದ ನಂತರ ಪ್ರಯಾಣಿಕರು ಟಿಕೇಟ್ ದೃಢೀಕರಣ ಸ್ಕ್ರೀನ್ ಅನ್ನು ಪಡೆದುಕೊಳ್ಳುತ್ತಾರೆ ಇದು ಟಿಕೇಟ್‌ನ ಸೀಮಿತ ಮಾಹಿತಿಯನ್ನು ಒಳಗೊಂಡಿರುತ್ತದೆ.

ಅಟ್ಸೋನ್‌ಮೊಬೈಲ್ ಅಪ್ಲಿಕೇಶನ್

ಮೊಬೈಲ್ ಅಪ್ಲಿಕೇಶನ್

ಅಟ್ಸೋನ್‌ಮೊಬೈಲ್ ಪೇಪರ್ ರಹಿತ ರಿಸರ್ವ್ ಮಾಡದೇ ಇರುವ ಮೊಬೈಲ್ ಅಪ್ಲಿಕೇಶನ್ ಆಗಿದೆ.

ಕರೆನ್ಸಿ/ಕಾಯಿನ್ ಆಪರೇಟೆಡ್ ವೆಂಡಿಂಗ್ ಮೇಶೀನ್‌ಗಳು

ಸ್ವಯಂಚಾಲಿತ ಟಿಕೇಟ್ ವೆಂಡಿಂಗ್ ಮೆಶೀನ್

ಸ್ವಯಂಚಾಲಿತ ಟಿಕೇಟ್ ವೆಂಡಿಂಗ್ ಮೆಶೀನ್ ಇದಾಗಿದ್ದು ಕರೆನ್ಸಿ ಕಾಯಿನ್ ಅಂತೆಯೇ ಸ್ಮಾರ್ಟ್‌ ಕಾರ್ಡ್‌ಗಳ ಮೂಲಕ ಟಿಕೇಟ್‌ಗಳನ್ನು ಪಡೆದುಕೊಳ್ಳಬಹುದಾಗಿದೆ.

ಸಿಆರ್‌ಐಸಿ ಇನ್‌ಸ್ಟಾಲ್ ಮಾಡಿದ ಮೆಶೀನ್‌ಗಳು

ಸಿಆರ್‌ಐಸಿ

ಈ ಟಿಕೇಟ್ ವೆಂಡಿಂಗ್ ಮೆಶೀನ್‌ಗಳನ್ನು ದೇಶದ ಪ್ರಮುಖ ಸ್ಟೇಶನ್‌ಗಳಲ್ಲಿ ಇನ್‌ಸ್ಟಾಲ್ ಮಾಡಲಾಗಿದೆ.

ಪರಿಚಾಲನ್ ಮೊಬೈಲ್ ಅಪ್ಲಿಕೇಶನ್

ಪರಿಚಾಲನ್

ಸಿಆರ್‌ಐಸಿ ಪರಿಚಾಲನ್ ಮೊಬೈಲ್ ಅಪ್ಲಿಕೇಶನ್ ಅನ್ನು ಆರಂಭಿಸಿದ್ದು ಇದು ಬಳಕೆದಾರರಿಗೆ ಪ್ರಯೋಜನಕಾರಿಯಾಗಲಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
Monthly season tickets and platform tickets will soon go paperless as railways have launched a mobile-based application for the same.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot