ಸಾರ್ಪ್ ರೊಬೋಟ್: ವಿಜ್ಞಾನಿಗಳ ಹಾವಿನಾಟ
ವಿಕೋಪಗಳಿಂದ ಜನರನ್ನು ಕಾಪಾಡುವ ಮತ್ತು ಜನರಿಗೆ ಸಹಾಯ ಮಾಡುವ ಹಾವು ರೊಬೋಟ್‌ಗಳನ್ನು ಭಾರತೀಯ ವಿಜ್ಞಾನಿಗಳು ಅಭಿವೃದ್ಧಿಪಡಿಸುತ್ತಿದ್ದಾರೆ.
ಓದಿರಿ: ಏಲಿಯನ್‌ಗಳನ್ನು ಹುಡುಕುತ್ತಾ ಒಂದು ಸತ್ಯಾನ್ವೇಷಣೆ
ಸಾರ್ಪ್ ಹೆಸರಿನ ಈ ರೊಬೋಟ್‌ಗಳನ್ನು ಭಾರತೀಯ ತಂತ್ರಜ್ಞಾನ ವಿದ್ಯಾಲಯ ಹೆದ್ರಾಬಾದ್ ನಿರ್ಮಿಸಿದೆ. ಭೂಕಂಪ, ಬೆಂಕಿ ಆಕಸ್ಮಿಕ, ಅಪಾಯಕರ ವಾತಾವರಣ ಮೊದಲಾದ ವಿಕೋಪಗಳ ಸಂದರ್ಭದಲ್ಲಿ ಈ ಸ್ನೇಕ್ ರೊಬೋಟ್‌ಗಳನ್ನು ಬಳಸಿ ಜನರ ಜೀವವನ್ನು ಸಂರಕ್ಷಿಸಬಹುದಾಗಿದೆ. ಕೆಳಗಿನ ಸ್ಲೈಡರ್‌ಗಳಲ್ಲಿ ಈ ಹಾವು ರೊಬೋಟ್‌ಗಳನ್ನು ಕುರಿತು ಇನ್ನಷ್ಟು ಮಾಹಿತಿಗಳನ್ನು ತಿಳಿದುಕೊಳ್ಳಿ.

ಸಾರ್ಪ್ ರೊಬೋಟ್
ದೇಶವು ತಂತ್ರಜ್ಞಾನ ರಂಗದಲ್ಲೂ ಮುಂದಿದೆ ಎಂಬುದನ್ನು ತೋರಿಸುವುದಕ್ಕಾಗಿ ಭಾರತದ ವಿಜ್ಞಾನಿಗಳು ತೋರಿಸಿಕೊಡುತ್ತಿದ್ದಾರೆ.

ಸಾರ್ಪ್ ರೊಬೋಟ್
ದುರಂತ ಘಟನೆಗಳು ನಡೆಯುವಾಗ ಅಂದರೆ ಬೆಂಕಿ ಆಕಸ್ಮಿಕ, ಭೂಕಂಪ ಸಂದರ್ಭಗಳಲ್ಲಿ ಈ ಸ್ನೇಕ್ ರೊಬೋಟ್‌ಗಳು ಜನರ ಪ್ರಾಣ ಉಳಿಸುವಲ್ಲಿ ನೆರವಾಗಲಿದೆ.

ಸಾರ್ಪ್ ರೊಬೋಟ್
ಇವುಗಳನ್ನು ಬಳಸಿ ಕಟ್ಟಡಗಳ ಅಡಿಯಲ್ಲಿ ನೆರವನ್ನು ಬಯಸುವವರು ಮತ್ತು ಅವರನ್ನು ಸುರಕ್ಷಿತ ಸ್ಥಳಗಳಿಗೆ ಕರೆದೊಯ್ಯುವಲ್ಲಿ ಬಳಸಲಾಗುತ್ತದೆ.

ಸಾರ್ಪ್ ರೊಬೋಟ್
ಬೆಂಕಿಯಿಂದ ರಕ್ಷಣೆಯನ್ನು ಪಡೆದಿರುವ ಫೈರ್ ಪ್ರೂಫ್ ಎಬಿಎಸ್ ಪ್ಲಾಸ್ಟಿಕ್‌ನಿಂದ ಈ ಹಾವನ್ನು ನಿರ್ಮಿಸಲಾಗಿದ್ದು, ಮೀಟರ್ ಉದ್ದವನ್ನು ಹೊಂದಿದೆ.

ಸಾರ್ಪ್ ರೊಬೋಟ್
ಈ ಸ್ನೇಕ್ ರೊಬೋಟ್‌ಗಳು ಪರಸ್ಪರ ಸಂವಹನ ಮಾಡುವ ಸಾಮರ್ಥ್ಯವನ್ನು ಪಡೆದುಕೊಂಡಿದೆ. ಅಲ್ಲದೆ ವೀಡಿಯೊ ಕ್ಯಾಮೆರಾ, ಜಿಪಿಎಸ್ ಮೊದಲಾದ ಆಧುನಿಕ ತಂತ್ರಜ್ಞಾನಗಳನ್ನು ಈ ಹಾವುಗಳಲ್ಲಿ ಅಳವಡಿಸಿಕೊಳ್ಳಬಹುದಾಗಿದೆ.

ಸಾರ್ಪ್ ರೊಬೋಟ್
ರೊಬೋಟ್‌ಗಳಿಗೆ ಸ್ಪರ್ಶಿಸುವ ಮತ್ತು ಗುರುತಿಸುವ ಸಾಮರ್ಥ್ಯ ಕೂಡ ಇದೆ

ಸಾರ್ಪ್ ರೊಬೋಟ್
ಈ ಸ್ನೇಕ್ ರೊಬೋಟ್‌ಗಳು ಅತ್ಯಾಧುನಿಕ ತಂತ್ರಜ್ಞಾನವನ್ನು ಒಳಗೊಂಡು ನಿರ್ಮಾಣವನ್ನು ಪಡೆದುಕೊಂಡಿವೆ.

ಸಾರ್ಪ್ ರೊಬೋಟ್
ಸಾರ್ಪ್ ರೊಬೋಟ್

ಸಾರ್ಪ್ ರೊಬೋಟ್
ಸಾರ್ಪ್ ರೊಬೋಟ್

ಸಾರ್ಪ್ ರೊಬೋಟ್
ಸಾರ್ಪ್ ರೊಬೋಟ್


Click it and Unblock the Notifications








