Just In
Don't Miss
- Automobiles
ಟಾಟಾ ಮೋಟಾರ್ಸ್ ಬಹುನೀಕ್ಷಿತ ನೆಕ್ಸಾನ್ ಎಲೆಕ್ಟ್ರಿಕ್ ಟೀಸರ್ ಬಿಡುಗಡೆ
- News
ತೆಲಂಗಾಣ ಎನ್ಕೌಂಟರ್: ತನಿಖಾ ಸಮಿತಿ ರಚಿಸಿದ ಸುಪ್ರೀಂಕೋರ್ಟ್
- Movies
2019: ಗೂಗಲ್ ನಲ್ಲಿ ಅತಿ ಹೆಚ್ಚು ಸರ್ಚ್ ಆದ ಸೌತ್ ಸಿನಿಮಾ ಯಾವುದು?
- Finance
ಅಮೆರಿಕಾದ ಈ ಕಂಪನಿಯಿಂದ ಉದ್ಯೋಗಿಗಳಿಗೆ ಲಕ್ಷ, ಲಕ್ಷ ಕ್ರಿಸ್ಮಸ್ ಬೋನಸ್!
- Sports
ರಣಜಿ ಕರ್ನಾಟಕ vs ತಮಿಳುನಾಡು; ರೋಚಕ ಪಂದ್ಯದಲ್ಲಿ ಯಾರಿಗೆ ಗೆಲುವು?
- Lifestyle
ಈ ಮುದ್ದು ಪಾಂಡಾಗಳ ಆಟ ನೋಡಿದರೆ ನೀವು ಮನಸು ಬಿಚ್ಚಿ ನಗುವಿರಿ
- Education
UPSC ESE Admit Card 2020: ಇಂಜಿನಿಯರಿಂಗ್ ಸರ್ವೀಸಸ್ ಪ್ರಿಲಿಮಿನರಿ ಪರೀಕ್ಷಾ ಪ್ರವೇಶ ಪತ್ರ ಬಿಡುಗಡೆ
- Travel
ದಕ್ಷಿಣ ಭಾರತಕ್ಕೆ ಪ್ರವಾಸ ಹೋದ್ರೆ ಈ ಅತ್ಯುತ್ತಮ ಪಾನೀಯಗಳು, ತಿಂಡಿಗಳು ಮತ್ತು ಭಕ್ಷ್ಯಗಳನ್ನೂ ಟ್ರೈ ಮಾಡಿ!
ಕೇವಲ 999 ರೂ.ಗೆ ವಿಮಾನದಲ್ಲಿ ಪ್ರಯಾಣಿಸಿ!..ಅದರಲ್ಲೂ ಕ್ಯಾಶ್‌ಬ್ಯಾಕ್ ಪಡೆಯಿರಿ!!
ನಿಮಗೂ ವಿಮಾನದಲ್ಲಿ ಎಲ್ಲಿಯಾದರೂ ಪ್ರಯಾಣಿಸುವ ಆಸೆ ಇದ್ದರೆ ಈಗಲೇ ಈಗಲೇ ಟಿಕೆಟ್ ಬುಕ್ ಮಾಡಿ. ಏಕೆಂದರೆ, ಇಂಡಿಗೋ ಏರ್‌ಲೈನ್ಸ್ ಸಂಸ್ಥೆ ವಿಮಾನ ಪ್ರಯಾಣಿಕರಿಗಾಗಿ ಬಂಪರ್ ಆಫರ್ ನೀಡಿದೆ. ಈಗ ಇಂಡಿಗೋದಲ್ಲಿ ಕೇವಲ 999 ರೂ.ಗೆ ವಿಮಾನದಲ್ಲಿ ಪ್ರಯಾಣ ಮಾಡಬಹುದಾಗಿದ್ದು, ಇದರ ಮೇಲೆ ಕೂಡ ಕ್ಯಾಶ್‌ಬ್ಯಾಕ್ ಅನ್ನು ಪಡೆಯಬಹುದಾಗಿದೆ.
ಹೌದು, ತನ್ನ ಪ್ರಯಾಣಿಕರಿಗೆ ಇಂಡಿಗೋ ಏರ್‌ಲೈನ್ಸ್ ಸಂಸ್ಥೆ ಫೆಸ್ಟಿವಲ್ ತಿಂಗಳ ಭರ್ಜರಿ ಆಫರ್ ಅನ್ನು ಘೋಷಿಸಿದ್ದು, ಕೇವಲ 999 ರೂಪಾಯಿಗೆ ಗ್ರಾಹಕರು ಇಂಡಿಗೋ ವಿಮಾನದಲ್ಲಿ ಪ್ರಯಾಣಿಸಬಹುದಾದ ಬಂಪರ್ ಆಫರ್ ಅನ್ನು ನೀಡಿದೆ. ಆನ್‌ಲೈನ್ ಅಥವಾ ಆಫ್‌ಲೈನ್ ಮೂಲಕವೂ ಸಹ ಇದೇ ದರದಲ್ಲಿ ಟಿಕೆಟ್ ಅನ್ನು ಬುಕ್ ಮಾಡಬಹುದು ಎಂದು ಸಂಸ್ಥೆ ತಿಳಿಸಿದೆ.
ಇಂಡಿಗೋ ವಿಮಾನಯಾನ ಕಂಪನಿ ಘೋಷಿಸಿರುವ ಈ 'ಫೆಸ್ಟಿವಲ್ ತಿಂಗಳು' ಆಫರ್ ಇದೆ ಸೋಮವಾರದಿಂದ ಆರಂಭಗೊಂಡಿದ್ದು, ವಿಮಾನಯಾನ ಮಾಡಬಯಸುವರು 3sep-2018 ನಿಂದ 6sep-2018 ರ ವರೆಗೂ, ಅಂದರೆ, ನಾಲ್ಕುದಿನವರೆಗೆ ತಮ್ಮ ಟಿಕೆಟ್ನ್ನು ಬುಕ್ ಮಾಡಬಹುದಾಗಿದೆ. ಈಗ ಬುಕ್ ಮಾಡಿದರೆ ಪ್ರಯಾಣಕ್ಕೆ 6 ತಿಂಗಳು ಸಮಯಾವಕಾಶವನ್ನು ನೀಡಲಾಗಿದೆ.
ಈ ನಾಲ್ಕು ದಿನಗಳಲ್ಲಿ ಬುಕ್ ಮಾಡಿದ ಟಿಕೆಟ್ ಪ್ರಯಾಣಕ್ಕೆ ಇಂಡಿಗೋ ಏರ್‌ಲೈನ್ಸ್ ಸಂಸ್ಥೆ ಸಮಯವನ್ನು ಸಹ ನಿಗದಿಪಡಿಸಿದ್ದು, ಇದೇ ವರ್ಷದ ಸೆಪ್ಟಂಬರ್ 18ರಿಂದ ಮಾರ್ಚ್ 30 2019ರ ಸಮಯದ ಮಧ್ಯದಲ್ಲಿ ಪ್ರಯಾಣಿಸಬಹುದಾಗಿದೆ. ಈ ಬಂಪರ್ ಕೊಡುಗೆ ಮೂಲಕ 10 ಲಕ್ಷ ವಿಮಾನ ಟಿಕೆಟ್‌ಗಳನ್ನು ಮಾರಾಟ ಮಾಡುವ ಉದ್ದೇಶವನ್ನು ಕಂಪನಿ ಹೊಂದಿದೆ.
ಇನ್ನು ಪ್ರಖ್ಯಾತ ಮೊಬೈಲ್ ವ್ಯಾಲೆಟ್ ಆಗಿರುವ ಮೊಬಿಕ್ವಿಕ್ನಿಂದ ವಿಮಾನ್ ಟಿಕೆಟ್ ಬುಕ್ ಮಾಡುವ ಗ್ರಾಹಕರಿಗೆ ಶೇ.20ರಷ್ಟು ಕ್ಯಾಶ್‌ಬ್ಯಾಕ್ ಆಫರ್ ಸಹ ಇಂಡಿಗೋ ಕಂಪನಿ ನೀಡಿದೆ. ವಿದೇಶಕ್ಕೆ ಪ್ರಯಾಣ ಬೆಳೆಸುವವರು 3199 ರೂಪಾಯಿಗಳಿಂದ ಹಾಗೂ ಡೊಮೆಸ್ಟಿಕ್ ಪ್ರಯಾಣಿಕರು ಕೇವಲ 999 ರುಪಾಯಿಗಳಿಂದ ಟಿಕೆಟ್ ಬುಕ್ ಮಾಡಬಹುದು. ಹಾಗಾದರೆ, ತಡವೇಕೆ?
ಮತ್ತೊಂದು ದಾಖಲೆ ನಿರ್ಮಿಸಿದ ಈ ವರ್ಷದ ಬೆಸ್ಟ್ ಸ್ಮಾರ್ಟ್‌ಫೋನ್!!
-
22,990
-
29,999
-
14,999
-
28,999
-
34,999
-
1,09,894
-
15,999
-
36,591
-
79,999
-
71,990
-
14,999
-
9,999
-
64,900
-
34,999
-
15,999
-
25,999
-
46,669
-
19,999
-
17,999
-
9,999
-
22,160
-
18,200
-
18,270
-
22,300
-
33,530
-
14,030
-
6,990
-
20,340
-
12,790
-
7,090