ಐಫೋನ್‌ 5 (16ಜಿಬಿ) ಪ್ರೀ ಆರ್ಡರ್‌ : ಇನ್ಫಿಬೀಮ್‌

By Vijeth Kumar Dn
|

ಐಫೋನ್‌ 5 (16ಜಿಬಿ) ಪ್ರೀ ಆರ್ಡರ್‌ : ಇನ್ಫಿಬೀಮ್‌
ಆರನೇ ತಲೆಮಾರಿನ ಸ್ಮಾರ್ಟ್‌ಫೋನ್‌ ಆದಂತಹ ಐಫೋನ್‌ 5 ಭಾರತೀಯ ಮಾರುಕಟ್ಟೆಗೆ ಅ.26 ರಂದು ಬರಲಿದ್ದು ನವೆಂಬರ್‌ನ ಮೊದಲ ವಾರಕ್ಕೆ ಲಭ್ಯವಾಗಲಿದೆ ಎಂದು ಈಗಾಗಲೇ ವರದಿ ಮಾಡಲಾಗಿತ್ತು, ಅಂದಹಾಗೆ ಇದೀಗ ಆನ್‌ಲೈನ್‌ ರಿಟೇಲರ್‌ ಇನ್ಫಿಬೀಮ್‌ ಐಫೋನ್‌ 5 ನ ಪ್ರೀ ಆರ್ಡರ್‌ ಆರಂಭಿಸುವ ಮೂಲಕ ಈ ವರದಿಗಳಿಗೆ ಪುಷ್ಟಿ ನೀಡಿದೆ.

ಆನ್‌ಲೈನ್‌ ರೀಟೇಲರ್‌ ಆಫಲ್‌ ಐಫೋನ್‌ 5 ಸ್ಮಾರ್ಟ್‌ಫೋನ್‌ನ 16ಜಿಬಿ ಯ ಮಾದರಿಗೆ ರೂ.5,000 ಬೆಲೆಯಲ್ಲಿ ಪ್ರೀ ಆರ್ಡರ್ ತೆಗೆದುಕೊಳ್ಳುಲು ಆರಂಭಿಸಿದೆ. ಅಲ್ಲದೆ ಬಿಡುಗಡೆಯಾದ ಎರಡು ಇಲ್ಲಾ ಮೂರು ದಿನಗಳಲ್ಲಿ ಶಿಪ್ಪಿಂಗ್‌ ಆರಂಭಿಸಲಿದೆ ಎಂದು ಎಂದು ತಿಳಿಸಿದೆ. ಅಂದಹಾಗೆ ಸದ್ಯದಲ್ಲಿ 16ಜಿಬಿ ಮಾದರಿಯಲ್ಲಿನ ಕಪ್ಪು ಬಣ್ಣದ ಐಫೋನ್‌ ಮಾತ್ರ ಲಭ್ಯವಿದೆ ಎಂದು ಇನ್ಫಿಬೀಮ್‌ ತಿಳಿಸಿದೆ.

ಅಂದಹಾಗೆ ಬ್ಲಾಕ್‌ ಮಾದರಿಯ ಐಫೋನ್‌ನಲ್ಲಿ ಸ್ಕ್ರಾಚ್‌ ಹಾಗೂ ಚಿಪ್ಪಿಂಗ್‌ ನಂತಹ ಸಮಸ್ಯೆಗಳು ಕಾಣಿಸುತ್ತವೆ ಆದರೆ ಬಿಳಿಯ ಬಣ್ಣದ ಫೋನ್‌ಗಳಲ್ಲಿ ಈ ಸಮಸ್ಯೆ ಕಡಿಮೆ. ಅದಕ್ಕಾಗಿಯೇ ಆಪಲ್‌ ಅಂಸ್ಥೆ ಇಂತಹ ಸಮಸ್ಯೆಗಳಿಗೆ ಪರಿಹಾರವಾಗಿ ಗುಣಮಟ್ಟದ ಕಡೆ ಹೆಚ್ಚು ಒತ್ತು ನೀಡಿ ಐಫೋನ್‌ 5 ತಯಾರು ಮಾಡಿದೆ. ಇಷ್ಟೆಲ್ಲಾ ಕುತೂಹಲಗಳ ನಡುವೆ ಐಫೋನ್‌ 5 ಭಾರತೀಯ ಮಾರುಕಟ್ಟೆಗೆ ಕಾಲಿರಿಸುವುದಕ್ಕೆ ದಿನ ಗಣನೆ ಆರಂಭವಾಗಿದೆ.

ಅಂದಹಾಗೆ ಐಫೋನ್‌ 5 ನ ವಿಶೇಷತೆ ಕುರಿತು ತಿಳಿದುಕೊಳ್ಳೋಣ.

 • 8-MP ಕ್ಯಾಮೆರಾ ಹಾಗೂ a 5-ಎಲಿಮೆಂಟ್‌ ಲೆನ್ಸ್‌ ಸೇರಿದಂತೆ f/2.4 ಅಪೇಚರ್‌.

 • ಕ್ಯಾಮೆರಾ ಲೆನ್ಸ್‌ಗಳಿಗೆ ಸಪೈರ್‌ ಕವರ್‌ನ ರಕ್ಷಣೆ.

 • ಆಪರೇಟಿಂಗ್‌ ಸಿಸ್ಟಂ: iOS (6)

 • 4-ಇಂಚಿನ ರೆಟಿನಾ ದರ್ಶಕ ಹಾಗೂ 16:9 ಆಸ್ಪೆಕ್ಟ್ಸ್‌ನ ಅಂತರ.

 • 1136 ಬೈ 640 ಪಿಕ್ಸೆಲ್‌ ರೆಸೆಲ್ಯೂಷನ್‌.

 • 7.6mm ಸ್ಲಿಮೆಸ್ಟ್‌ ಐಫೊನ್‌.

 • 4G ಕನೆಕ್ಟಿವಿಟಿ.

 • ನೂತನ A6 ಪ್ರೊಸೆಸರ್.

 • ದ್ವಿಗುಣ ಗ್ರಾಫಿಕ್ಸ್‌ ಸಾಮರ್ತ್ಯ.

 • 1024 MB RAM.

 • 16 GB ಬಿಲ್ಟ್‌ಇನ್‌ ಸ್ಟೋರೇಜ್‌.

 • 3G ಹಾಗೂ Wi-Fi.

 • Li-Po 1440 mAh ಸ್ಟ್ಯಾಂಡರ್ಡ್‌ ಬ್ಯಾಟರಿ.
ವಿಶ್ವದ ಮೊದಲ ಗೊಲ್ಡ್‌ ಪ್ಲೇಟೆಡ್‌ ಐಫೋನ್‌ 5 ಬಂದಿದೆ

iphone-5-ajpg_500x300

iphone-5-ajpg_500x300

iphone-5-ajpg_500x300
iphone-5-concept-6

iphone-5-concept-6

iphone-5-concept-6
iphone-5-concept-8

iphone-5-concept-8

iphone-5-concept-8
iphone-5-gallery-resize-02

iphone-5-gallery-resize-02

iphone-5-gallery-resize-02
iphone-5-launch1

iphone-5-launch1

iphone-5-launch1
iphone-5-name

iphone-5-name

iphone-5-name
iphone-5-pic

iphone-5-pic

iphone-5-pic
iphone5-apple016

iphone5-apple016

iphone5-apple016
iphone5

iphone5

iphone5
iphone_51-500x300

iphone_51-500x300

iphone_51-500x300

Best Mobiles in India

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X