ಇನ್‌ಫೋಗ್ರಾಫಿಕ್‌: ಸ್ಯಾಮ್‌ಸಂಗ್‌ ಸ್ಮಾರ್ಟ್‌ಫೋನ್ ಬೆಳವಣಿಗೆ

Written By:

ಸ್ಯಾಮ್‌ಸಂಗ್‌ ಹೊಸ ಹೊಸ ಸ್ಮಾರ್ಟ್‌‌‌ಫೋನ್‌ಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡುವುದರೊಂದಿಗೆ ದುಬಾರಿ ಬೆಲೆಯ,ಇದುವರೆಗೂ ಯಾವುದೇ ಫೋನ್‌ಗೆ ನೀಡದ ವಿಶೇಷತೆ ಹೊಂದಿರುವ ಒಂದು ಸ್ಮಾರ್ಟ್‌‌ಫೋನ್‌ನ್ನು ತನ್ನ ಗೆಲಾಕ್ಸಿ ಎಸ್‌ ಸರಣಿಯಲ್ಲಿ ಪ್ರತಿವರ್ಷ‌ ಬಿಡುಗಡೆ ಮಾಡುತ್ತದೆ.ಕಳೆದ ವರ್ಷ‌ ಬಿಡುಗಡೆ ಮಾಡಿದ ಎಸ್‌4 ಅಕ್ಟಾ ಕೋರ್‌ ಪ್ರೊಸೆಸರ್‌,ಕೆಲವು ಕ್ಯಾಮೆರಾ ವಿಶೇಷತೆ ಗ್ರಾಹಕರಿಗೆ ಇಷ್ಟವಾಗಿತ್ತು ಜೊತೆಗೆ ಈ ಸ್ಮಾರ್ಟ್‌ಫೋನ್‌ ಮಾರಾಟದಲ್ಲಿ ಹೊಸ ಮೈಲಿಗಲ್ಲನ್ನು ಸೃಷ್ಟಿಸಿತ್ತು.

ಈಗ ಸ್ಯಾಮ್‌ಸಂಗ್‌ ಗೆಲಾಕ್ಸಿ ಎಸ್‌ ಸರಣಿಯಲ್ಲಿ ಐದನೇ ತಲೆಮಾರಿನ ಸ್ಮಾರ್ಟ್‌ಫೋನ್‌ ಬಿಡುಗಡೆ ಮಾಡಿದೆ. ಈ ಹಿಂದೆ ಬಿಡುಗಡೆ ಮಾಡಿರುವ ಸ್ಮಾರ್ಟ್‌ಫೋನ್‌ ಕೆಲವೊಂದು ವಿಶೇಷತೆಗಳನ್ನು ಸುಧಾರಿಸಿ ಈ ಸ್ಮಾರ್ಟ್‌ಫೋನ್‌ನ್ನು ಸ್ಯಾಮ್‌ಸಂಗ್‌ ಬಿಡುಗಡೆ ಮಾಡಿದೆ.ಹೀಗಾಗಿ ಇಲ್ಲಿ ಸ್ಯಾಮ್‌ಸಂಗ್‌ ಹೊಸದಾಗಿ ಬಿಡುಗಡೆ ಮಾಡಿರುವ ಸ್ಮಾರ್ಟ್‌ಫೋನ್‌ ಈ ಹಿಂದೆ ಬಿಡುಗಡೆ ಮಾಡಿರುವ ಸ್ಮಾರ್ಟ್‌‌ಫೋನ್‌ಗಳಿಗಿಂತ ಹೇಗೆ ಭಿನ್ನವಾಗಿದೆ ಎನ್ನುವುದಕ್ಕೆ ಗೆಲಾಕ್ಸಿ ಎಸ್‌ ಸರಣಿಯ ಐದು ಸ್ಮಾರ್ಟ್‌‌ಫೋನ್‌ಗಳ ವಿಶೇಷತೆಗಳನ್ನು ತಿಳಿಸುವ ಒಂದು ಇನ್‌ಫೋಗ್ರಾಫಿಕ್‌ ಇಲ್ಲಿದೆ.

ಇದನ್ನೂ ಓದಿ: ಇನ್‌‌ಫೋಗ್ರಾಫಿಕ್‌-ಗೂಗಲ್‌ ನೆಕ್ಸಸ್‌ ಸ್ಮಾರ್ಟ್‌‌ಫೋನ್‌ ಬೆಳವಣಿಗೆ

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಇನ್‌ಫೋಗ್ರಾಫಿಕ್‌ನಲ್ಲಿ ಸ್ಯಾಮ್‌ಸಂಗ್‌ ಸ್ಮಾರ್ಟ್‌ಫೋನ್‌

1

ಗಾತ್ರ,ತೂಕ, ಸ್ಕ್ರೀನ್‌‌ ಅಳತೆ

ಇನ್‌ಫೋಗ್ರಾಫಿಕ್‌ನಲ್ಲಿ ಸ್ಯಾಮ್‌ಸಂಗ್‌ ಸ್ಮಾರ್ಟ್‌ಫೋನ್‌ ವಿವರ

2

ಕ್ಯಾಮೆರಾ

ಇನ್‌ಫೋಗ್ರಾಫಿಕ್‌ನಲ್ಲಿ ಸ್ಯಾಮ್‌ಸಂಗ್‌ ಸ್ಮಾರ್ಟ್‌ಫೋನ್‌ ವಿವರ

3

ಪ್ರೊಸೆಸರ್‌

ಇನ್‌ಫೋಗ್ರಾಫಿಕ್‌ನಲ್ಲಿ ಸ್ಯಾಮ್‌ಸಂಗ್‌ ಸ್ಮಾರ್ಟ್‌ಫೋನ್‌ ವಿವರ

4


ಬ್ಯಾಟರಿ

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot