ಟೆಕ್ ಕಂಪನಿಗಳನ್ನು ಬಿಡದ ಚೆನ್ನೈ ಪ್ರವಾಹ
ತಮಿಳುನಾಡಿನಲ್ಲಿ ಕಳೆದ 30 ದಿನಗಳಿಂದ ಮಳೆ ಸುರಿಯುತ್ತಿದ್ದು, ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಅತಿ ಹೆಚ್ಚು ಮಳೆ ತಮಿಳುನಾಡು ರಾಜ್ಯದಲ್ಲಿ ಸುರಿದಿರುವ ಬಗ್ಗೆ ದಾಖಲಾಗಿದೆ. ಅಲ್ಲದೇ ಜನ ಜೀವನ ಅಸ್ತವ್ಯಸ್ಥವಾಗಿದ್ದು, ಕ್ಯಾಬ್ ಕಂಪನಿ ಒಲಾಬೋಟ್‌ಗಳ ಮೂಲಕ ಕೆಲವು ಸ್ಥಳಗಳಿಗೆ ಹೋಗಿ ಜನರನ್ನು ರಕ್ಷಿಸುವಲ್ಲಿ ಕಾರ್ಯನಿರ್ವಹಿಸುತ್ತಿವೆ. ಚೆನ್ನೈನಲ್ಲಿ ಇರುವಂತಹ ಇನ್ಫೋಸಿಸ್, ಟಿಸಿಎಸ್, ವಿಪ್ರೊ, ಐಬಿಎಂ ಮತ್ತು ಇತರೆ ಐಟಿ ಕಂಪನಿಗಳು ಸಹ ಮಳೆ ನೀರಿನ ಪ್ರವಾಹದಿಂದ ಮುಳುಗಿವೆ.
ಓದಿರಿ: ಚೆನ್ನೈ ಪ್ರವಾಹಕ್ಕೆ ಟ್ವಿಟರ್ ನೆರವಿನ ಹಸ್ತ
ಹಲವು ಟೆಕ್ ಕಂಪನಿಗಳು ತಮ್ಮ ಕಾರ್ಯಾಚರಣೆಯನ್ನು ಸ್ಥಳ ಬದಲಿಸಲು ಚಿಂತಿಸಿವೆ, ಇನ್ನೂ ಹಲವು ಐಟಿ ಕಂಪನಿಗಳು ಉದ್ಯೋಗಿಗಳಿಗೆ ಮನೆಯಿಂದ ಕೆಲಸ ನಿರ್ವಹಿಸುವ ಆಯ್ಕೆ ನೀಡಿವೆ. ಐಟಿ ಕಂಪನಿಗಳು ಹೇಗೆ ಮುಳುಗಿವೆ ಎಂಬುದನ್ನು ಈ ಲೇಖನದ ಸ್ಲೈಡರ್‌ಗಳಿಂದ ತಿಳಿಯಿರಿ.

ವಿಪ್ರೊ ಕ್ಯಾಂಪಸ್ ಪ್ರವಾಹದಿಂದ ಮುಳುಗಿದ್ದು, ಮುಚ್ಚಿರುವುದು.
ವಿಪ್ರೊ ಕ್ಯಾಂಪಸ್ ಪ್ರವಾಹದಿಂದ ಮುಳುಗಿದ್ದು, ಮುಚ್ಚಿರುವುದು.

ಇನ್ಫೋಸಿಸ್ ಪ್ರವಾಹದಲ್ಲಿ
ಉದ್ಯೋಗಿಗಳು ಆಫೀಸ್‌ನಲ್ಲಿ ಸಹಜ ವಾತಾವರಣವನ್ನು ನೋಡುತ್ತಿರುವುದು.

ಅಕ್ಸೆಂಚರ್ ಕಂಪನಿ -ಚೆನ್ನೈ
ಐಟಿ ಕಂಪನಿಯೊಳಗೆ ನೀರು ನುಗ್ಗಿರುವ ಸನ್ನಿವೇಶ.

ಇನ್ಫೋಸಿಸ್ ಆವರಣ
ಇನ್ಫೋಸಿಸ್ ಆವರಣ

ಇನ್ಫೋಸಿಸ್ ಆವರಣ
ಜನರು ಹೇಗೆ ಹೋಗುವುದು ಎಂದು ತಿಳಿಯದೇ ಎಲ್ಲಾ ಕಡೆ ವೀಕ್ಷಿಸುತ್ತಿರುವುದು.

ಉದ್ಯೋಗಿಗಳು ಅತಿ ಕಷ್ಟಕರ ಓಡಾಟದಲ್ಲಿ
ಉದ್ಯೋಗಿಗಳು ಅತಿ ಕಷ್ಟಕರ ಓಡಾಟದಲ್ಲಿ

ಒಲಾಬೋಟ್ ರಕ್ಷಣೆಗೆ ತೆರಳುತ್ತಿರುವುದು
ಒಲಾಬೋಟ್ ರಕ್ಷಣೆಗೆ ತೆರಳುತ್ತಿರುವುದು.


Click it and Unblock the Notifications








