Subscribe to Gizbot

ಚೆನ್ನೈ ಪ್ರವಾಹಕ್ಕೆ ಟ್ವಿಟರ್‌ ನೆರವಿನ ಹಸ್ತ

Written By:

ಕಳೆದ ತಿಂಗಳಿನಿಂದ ಚೆನ್ನೈನಲ್ಲಿ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ಪ್ರವಾಹ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಚೆನ್ನೈ ನರಕಕೂಪಕ್ಕೆ ತಳ್ಳಿದಂತಾಗಿದೆ. ಈ ಹಿನ್ನೆಲೆಯಲ್ಲಿ ಟ್ವಿಟರ್ ಜಾಲತಾಣವು ಅಲ್ಲಿನ ಜನರ ಸುರಕ್ಷತೆ ಮಾಡಲು ಮುಂದಾಗಿದ್ದು, ವಿಶೇಷ ರೀತಿಯಲ್ಲಿ ಕಾರ್ಯಚರಣೆ ಕೈಗೊಂಡಿದೆ. ರಕ್ಷಣೆ ಬೇಕಾದವರು ಟ್ವೀಟ್ ಮಾಡಿದರೆ ಅವರಿಗೆ ಯಾವ ರೀತಿ ರಕ್ಷಣೆ ಹತ್ತಿರದಲ್ಲಿ ದೊರಕುವುದು ಎಂಬ ಸಂಪೂರ್ಣ ಮಾಹಿತಿಯನ್ನು ಟ್ವಿಟರ್ ಗೂಗಲ್‌ ಸ್ಪ್ರೆಡ್‌ ಶೀಟ್‌ ಮೂಲಕ ತೋರಿಸುತ್ತದೆ. ಈ ಬಗ್ಗೆ ಹೇಗೆ ಕಾರ್ಯಚರಣೆ ಜರುಗಿದೆ ಎಂಬುದನ್ನು ಗಿಜ್‌ಬಾಟ್‌ ಇಂದಿನ ಲೇಖನದಲ್ಲಿ ತಿಳಿಸುತ್ತಿದೆ.

ಓದಿರಿ: ರಕ್ತದಾನಕ್ಕಾಗಿ 'ಬ್ಲಡ್‌ ಫಾರ್‌ ಶ್ಯೂರ್' ಅಪ್ಲಿಕೇಶನ್‌

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಚೆನ್ನೈ ನಗರ ಮಳೆಯಿಂದ ನರಕರೂಪ

ಚೆನ್ನೈ ನಗರ ಮಳೆಯಿಂದ ನರಕರೂಪ

ಕಳೆದ ತಿಂಗಳಿಂದ ಭಾರೀ ಮಳೆಗೆ ತತ್ತರಿಸುತ್ತಿರುವ ಚೆನ್ನೈ ಸ್ವಲ್ಪ ಚೇತರಿಸಿಕೊಂಡಿದ್ದು ಈಗ ಪುನಃ ಮಳೆ ಸುರಿಯುತ್ತಿದ್ದು, ನರಕಕೂಪಕ್ಕೆ ತಳ್ಳಿದಂತಾಗಿ ನೀರಿದಿಂದ ಮುಳುಗುತ್ತಿದೆ.

ಸಾರಿಗೆ ವ್ಯವಸ್ಥೆ ದುಸ್ಥಿತಿ

ಸಾರಿಗೆ ವ್ಯವಸ್ಥೆ ದುಸ್ಥಿತಿ

ಪ್ರಸ್ತುತ ಸುರಿಯುತ್ತಿರುವ ಮಳೆಯಿಂದಾಗಿ ತಗ್ಗು ಪ್ರದೇಶಗಳಿಗೆ ನೀರುನುಗ್ಗಿದ್ದು, ಸಾರಿಗೆ ವ್ಯವಸ್ಥೆ ದುಸ್ಥಿತಿಗೊಂಡಿದೆ.

ವಿಶೇಷ ಮಿಲಿಟರಿ ಪಡೆ ರಕ್ಷಣೆಗಾಗಿ

ವಿಶೇಷ ಮಿಲಿಟರಿ ಪಡೆ ರಕ್ಷಣೆಗಾಗಿ

ಹಿಂದಿನಕ್ಕಿಂತ ಪ್ರಸ್ತುತದಲ್ಲಿ ಹೆಚ್ಚಿನ ಸಂಖ್ಯೆಯ ಮಿಲಿಟರಿ ಪಡೆಯು ರಕ್ಷಣೆಗಾಗಿ ಧಾವಿಸಿದೆ.

ಚೆನ್ನೈ ಮಳೆ ಪ್ರವಾಹ ಹಾನಿ ರಕ್ಷಣೆಗಾಗಿ ರೂ 940 ಕೋಟಿ ಅನುಧಾನ

ಚೆನ್ನೈ ಮಳೆ ಪ್ರವಾಹ ಹಾನಿ ರಕ್ಷಣೆಗಾಗಿ ರೂ 940 ಕೋಟಿ ಅನುಧಾನ

ಜಯಲಲಿತ'ರವರು ಮೋದಿಗೆ ಚೆನ್ನೈ ಪ್ರವಾಹ ಕುರಿತು ಪತ್ರ ಬರೆದ ನಂತರ ಪ್ರಧಾನಿ ನರೇಂದ್ರ ಮೋದಿಯವರು ರೂ 940 ಕೋಟಿ ನೆರವು ನೀಡಿದ್ದಾರೆ.

ಚೆನ್ನೈಗೆ ನೆರವು ನೀಡಲು ಮುಂದಾದ ಟ್ವಿಟರ್‌

ಚೆನ್ನೈಗೆ ನೆರವು ನೀಡಲು ಮುಂದಾದ ಟ್ವಿಟರ್‌

ಚೆನ್ನೈ ಪ್ರವಾಹಪೀಡಿತ ಪ್ರದೇಶಗಳಿಗಾಗಿ ನೆರವು ನೀಡಲು ಟ್ವಿಟರ್‌ ತನ್ನ ಟ್ವಿಟರ್‌ ಇಂಡಿಯಾ ಕಾತೆಗೆ ಜನರಿಂದ ಸಹಾಯ ಬೇಕಾದಲ್ಲಿ #ChennaiRainsHelp ಬಳಸಿ ಟ್ವೀಟ್‌ ಮಾಡಿ ಎಂದಿದೆ.

ನೀವು ಆಶ್ರಯ ನೀಡಿ

ನೀವು ಆಶ್ರಯ ನೀಡಿ

ಚೆನ್ನೈ ಪ್ರವಾಹ ಪೀಡಿತರಿಗೆ ಆಶ್ರಯ ನೀಡಲು ಚೆನ್ನೈನಲ್ಲರಿರುವವರು ಸಹ ಗೂಗಲ್‌ನ spreadsheet ನಲ್ಲಿ ಸೂಚಿಸಿ ಸಹಾಯ ಮಾಡಬಹುದಾಗಿದೆ.

ಸಹಾಯ ನೀಡಲು ಗೂಗಲ್‌ spreadsheet ನಲ್ಲಿ ಫೋಟೋದಲ್ಲಿರುವಂತೆ ಸೂಚಿಸಿ

ಸಹಾಯ ನೀಡಲು ಗೂಗಲ್‌ spreadsheet ನಲ್ಲಿ ಫೋಟೋದಲ್ಲಿರುವಂತೆ ಸೂಚಿಸಿ

ಸಹಾಯ ನೀಡಲು ಗೂಗಲ್‌ spreadsheet ನಲ್ಲಿ ಫೋಟೋದಲ್ಲಿರುವಂತೆ ಸೂಚಿಸಿ

ಚೆನ್ನೈ ಪ್ರವಾಹದ ವೇಳೆ ಪ್ರಧಾನಿ ಟ್ವೀಟ್

ಚೆನ್ನೈ ಪ್ರವಾಹದ ವೇಳೆ ಪ್ರಧಾನಿ ಟ್ವೀಟ್

ಮೋದಿಯವರು ಚೆನ್ನೈ ಪ್ರವಾಹದ ಸುರಕ್ಷತೆಗಾಗಿ ಎಲ್ಲಾ ರೀತಿಯ ಸಹಕಾರವನ್ನು ಪಡೆದು ಹಾನಿಯಿಂದ ಪರಾಗಲು ಟ್ವೀಟ್‌ ಮಾಡಿರುವುದು.

 ಸಿನಿಮಾ ನಟ ಸಿದ್ದಾರ್ಥ ಟ್ವೀಟ್‌

ಸಿನಿಮಾ ನಟ ಸಿದ್ದಾರ್ಥ ಟ್ವೀಟ್‌

ಮಳೆ ನೀರು ಚರಂಡಿಯಿಂದ ಮನೆಯ ಒಳಗೆ ಬರುತ್ತಿರುವುದನ್ನು ಹೀಗೆ ಟ್ವೀಟ್‌ ಮಾಡಿದ್ದಾರೆ.

ಸಿದ್ದಾರ್ಥ್‌ ಟ್ವೀಟ್‌

ಸಿದ್ದಾರ್ಥ್‌ ಟ್ವೀಟ್‌

ಸಿದ್ದಾರ್ಥ್‌ ಟ್ವೀಟ್‌

ವಿಜಯ್‌ ರವರು ಸಿದ್ದಾರ್ಥ್‌ರ ಟ್ವೀಟ್‌ ಅನ್ನು ರಿಟ್ವೀಟ್‌ ಮಾಡಿರುವುದು

ವಿಜಯ್‌ ರವರು ಸಿದ್ದಾರ್ಥ್‌ರ ಟ್ವೀಟ್‌ ಅನ್ನು ರಿಟ್ವೀಟ್‌ ಮಾಡಿರುವುದು

ವಿಜಯ್‌ ರವರು ಸಿದ್ದಾರ್ಥ್‌ರ ಟ್ವೀಟ್‌ ಅನ್ನು ರಿಟ್ವೀಟ್‌ ಮಾಡಿರುವುದು

ಚೆನ್ನೈ ಪ್ರವಾಹದಲ್ಲಿ ಅಲ್ಲಿನ ಜನತೆ ಸ್ಥಳಾಂತರ ಮಾಡುತ್ತಿರುವುದು

ಚೆನ್ನೈ ಪ್ರವಾಹದಲ್ಲಿ ಅಲ್ಲಿನ ಜನತೆ ಸ್ಥಳಾಂತರ ಮಾಡುತ್ತಿರುವುದು

ಚೆನ್ನೈ ಪ್ರವಾಹದಲ್ಲಿ ಅಲ್ಲಿನ ಜನತೆ ಸ್ಥಳಾಂತರ ಮಾಡುತ್ತಿರುವುದು

 ಟ್ವಿಟರ್‌ನಲ್ಲಿ ಸಹಾಯಕ್ಕಾಗಿ ಸಂಪರ್ಕ ಮಾಹಿತಿಗಳು

ಟ್ವಿಟರ್‌ನಲ್ಲಿ ಸಹಾಯಕ್ಕಾಗಿ ಸಂಪರ್ಕ ಮಾಹಿತಿಗಳು

ಟ್ವಿಟರ್‌ನಲ್ಲಿ ಸಹಾಯಕ್ಕಾಗಿ ಸಂಪರ್ಕ ಮಾಹಿತಿಗಳು

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
To help the people of Chennai, Twitter got involved with Twitter India asking people to tweet with the hastag: #ChennaiRainsHelp. In case, you are in Chennai, you can help by providing shelter by indicating it on this Google spreadsheet.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot