ಏನ್ ಚೆಂದ ಈ ಅಡೋಬ್ ಆಫೀಸ್
ಅಡೋಬ್ - ಬಹಳ ಬೇಡಿಕೆಯಲ್ಲಿರುವ ವೀಡಿಯೋ ಮತ್ತು ಫೋಟೋ ಎಡಿಟಿಂಗ್ ಸಾಫ್ಟ್‌ವೇರ್ ಸಂಸ್ಥೆ. ಮಲ್ಟಿಮೀಡಿಯಾ ಕ್ಷೇತ್ರದಲ್ಲಿ ಭಾರೀ ಹೆಸರು ಮಾಡುತ್ತಿರುವ ಅಡೋಬ್ ಫೋಟೋಶಾಪ್,ಅಡೋಬ್ ಇನ್‌ಡಿಸೈನ್, ಅಡೋಬ್ ಇಲ್‌ಸ್ಟ್ರೇಟರ್ ಸಾಫ್ಟ್‌ವೇರ್ ಈ ಕಂಪೆನಿಯ ಕೊಡುಗೆ. ಅಮೆರಿಕದಲ್ಲಿ ಕೇಂದ್ರ ಕಛೇರಿ ಹೊಂದಿರುವ ಅಡೋಬ್ ಕಂಪೆನಿಯನ್ನು 1982ರಲ್ಲಿ ಜಾನ್ ವಾರ್ನೊಕ್ ಮತ್ತು ಚಾರ್ಲ್ಸ ಗೆಸ್‌ಚೆಕ್ ಸ್ಥಾಪಿಸಿದರು. ಇದರ ಕೇಂದ್ರ ಕಛೇರಿ ಅಮೆರಿಕದ ಸನ್‌ಜೋಸ್‌ನಲ್ಲಿದೆ. ವಿಶ್ವದ ಅನೇಕ ದೇಶಗಳಲ್ಲಿ ತನ್ನ ಕಚೇರಿ ಹೊಂದಿರುವ ಅಡೋಬ್ ಭಾರತದ ನೋಯಿಡಾ ಮತ್ತು ಬೆಂಗಳೂರಿನಲ್ಲಿ ತನ್ನ ಕಛೇರಿ ತೆರೆದಿದೆ. ಒಟ್ಟು 11 ಸಾವಿರಕ್ಕೂ ಹೆಚ್ಚು ಉದ್ಯೋಗಿಗಳಲ್ಲಿ ಶೇ.40 ರಷ್ಟು ಉದ್ಯೋಗಿಗಳು ಕೇಂದ್ರ ಕಚೇರಿಯಲ್ಲೇ ಕೆಲಸ ಮಾಡುತ್ತಿದ್ದಾರೆ.
ಅಡೋಬ್ ಕೇಂದ್ರ ಕಛೇರಿ ಸನ್‌ಜೋಸೆಯಲ್ಲಿದ್ದರೂ ಅಮೆರಿಕದ ಲೆಹಿ ಉತಾಹ್‌ನಲ್ಲಿ ಇನ್ನೊಂದು ಕಚೇರಿಯನ್ನು ತೆರಿದೆದೆ.ಉದ್ಯೋಗಿಗಳ ಹಿತಕ್ಕಾಗಿ ಫಿಟ್‌ನೆಸ್ ಸೆಂಟರ್,ಬಾಸ್ಕೆಟ್‌ಬಾಲ್ ಸೆಂಟರ್ ಎಲ್ಲವೂ ಇದರ ಒಳಗಡೆ ಇದೆ.ಹೀಗಾಗಿ ಗಿಜ್ಬಾಟ್ ಇಂದು ಸುಂದರ ಅಡೋಬ್ ಆಫೀಸ್ ಸ್ನಾಪ್‌ಶಾಟ್‌ಗಳನ್ನು ತಂದಿದೆ. ಒಂದೊಂದೆ ಪುಟವನ್ನು ತಿರುಗಿಸಿ ನೋಡಿಕೊಂಡು ಹೋಗಿ.
ಇದನ್ನೂ ಓದಿ : ಟ್ವೀಟರ್‌ನಲ್ಲಿ ಸ್ಯಾಂಡಲ್‌ವುಡ್ ನಟ ನಟಿಯರು

ಏನ್ ಚೆಂದ ಈ ಅಡೋಬ್ ಆಫೀಸ್

ಏನ್ ಚೆಂದ ಈ ಅಡೋಬ್ ಆಫೀಸ್

ಏನ್ ಚೆಂದ ಈ ಅಡೋಬ್ ಆಫೀಸ್

ಏನ್ ಚೆಂದ ಈ ಅಡೋಬ್ ಆಫೀಸ್

ಏನ್ ಚೆಂದ ಈ ಅಡೋಬ್ ಆಫೀಸ್

ಏನ್ ಚೆಂದ ಈ ಅಡೋಬ್ ಆಫೀಸ್

ಏನ್ ಚೆಂದ ಈ ಅಡೋಬ್ ಆಫೀಸ್

ಏನ್ ಚೆಂದ ಈ ಅಡೋಬ್ ಆಫೀಸ್

ಏನ್ ಚೆಂದ ಈ ಅಡೋಬ್ ಆಫೀಸ್

ಏನ್ ಚೆಂದ ಈ ಅಡೋಬ್ ಆಫೀಸ್

ಏನ್ ಚೆಂದ ಈ ಅಡೋಬ್ ಆಫೀಸ್

ಏನ್ ಚೆಂದ ಈ ಅಡೋಬ್ ಆಫೀಸ್

ಏನ್ ಚೆಂದ ಈ ಅಡೋಬ್ ಆಫೀಸ್

ಏನ್ ಚೆಂದ ಈ ಅಡೋಬ್ ಆಫೀಸ್

ಏನ್ ಚೆಂದ ಈ ಅಡೋಬ್ ಆಫೀಸ್

ಏನ್ ಚೆಂದ ಈ ಅಡೋಬ್ ಆಫೀಸ್

ಏನ್ ಚೆಂದ ಈ ಅಡೋಬ್ ಆಫೀಸ್

ಏನ್ ಚೆಂದ ಈ ಅಡೋಬ್ ಆಫೀಸ್

ಏನ್ ಚೆಂದ ಈ ಅಡೋಬ್ ಆಫೀಸ್

ಏನ್ ಚೆಂದ ಈ ಅಡೋಬ್ ಆಫೀಸ್

ಏನ್ ಚೆಂದ ಈ ಅಡೋಬ್ ಆಫೀಸ್

ಏನ್ ಚೆಂದ ಈ ಅಡೋಬ್ ಆಫೀಸ್

ಏನ್ ಚೆಂದ ಈ ಅಡೋಬ್ ಆಫೀಸ್

ಏನ್ ಚೆಂದ ಈ ಅಡೋಬ್ ಆಫೀಸ್

ಏನ್ ಚೆಂದ ಈ ಅಡೋಬ್ ಆಫೀಸ್

ಏನ್ ಚೆಂದ ಈ ಅಡೋಬ್ ಆಫೀಸ್

ಏನ್ ಚೆಂದ ಈ ಅಡೋಬ್ ಆಫೀಸ್

ಏನ್ ಚೆಂದ ಈ ಅಡೋಬ್ ಆಫೀಸ್

ಏನ್ ಚೆಂದ ಈ ಅಡೋಬ್ ಆಫೀಸ್

ಏನ್ ಚೆಂದ ಈ ಅಡೋಬ್ ಆಫೀಸ್



Click it and Unblock the Notifications








