ಟ್ವೀಟರ್‌ನಲ್ಲಿ ಸ್ಯಾಂಡಲ್‌ವುಡ್‌ ನಟ ನಟಿಯರು

Posted By:

ಕನ್ನಡ ಚಿತ್ರರಂಗದ ನಟ ನಟಿಯರಿಗೆ ರಾಜ್ಯದ್ಯಂತ ಅವರದ್ದೇ ಆದ ಅಭಿಮಾನಿಗಳಿದ್ದಾರೆ. ಸೋಶಿಯಲ್ ನೆಟ್‌ವರ್ಕ್‌ಗಳಲ್ಲಿ ಅವರದ್ದೇ ಹೆಸರಿನಲ್ಲಿ ಕಮ್ಯೂನಿಟಿ ಆರಂಭಿಸಿ ಎಲ್ಲಾ ಸ್ನೇಹಿತರನ್ನು ಸಂಪಾದಿಸುತ್ತಾರೆ.ಆದ್ರೆ ಬಹಳಷ್ಟು ಕನ್ನಡದ ಅಭಿಮಾನಿಗಳಿಗೆ ಈ ನಟ,ನಟಿಯರು ಟ್ವೀಟರ್‌ ಖಾತೆ ಹೊಂದಿರುವುದು ಗೊತ್ತಿಲ್ಲವೇನೋ? ಯಾಕೆಂದರೆ ರಾಜ್ಯದಲ್ಲಿ ಇವರೆಲ್ಲ ಫೇಮಸ್ಸಾಗಿದ್ರೂ ಫಾಲೋವರ್‌ಗಳ ಸಂಖ್ಯೆ ತುಂಬಾ ಕಡಿಮೆಯಿದೆ. ಹೀಗಾಗಿ ನಿಮ್ಮ ಪ್ರೀತಿಯ ಸ್ಯಾಂಡಲ್‌ವುಡ್‌ನ ನಟ ನಟಿಯರ ಟ್ವೀಟರ್‌ ಖಾತೆಗಳ ಮಾಹಿತಿ ಇಲ್ಲಿದೆ. ಒಂದೊಂದೆ ಪುಟ ತಿರುಗಿಸಿ ನೋಡಿಕೊಂಡು ಹೋಗಿ. ನಂತರ ನಿಮ್ಮ ಇಷ್ಟವಾದ ನಟ ನಟಿಯರನ್ನು ಫಾಲೋ ಮಾಡಿ.

ಇದನ್ನೂ ಓದಿ : ದಕ್ಷಿಣ ಭಾರತದ ನಟಿಯರ ಆಂಡ್ರಾಯ್ಡ್‌ ವಾಲ್‌ಪೇಪರ್‌ ಅಪ್ಲಿಕೇಶನ್‌

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ರಮ್ಯ

ರಮ್ಯ

ರಮ್ಯ

ಟ್ವೀಟರ್‌ ಹೆಸರು : @divyaspandana
ಅಭಿಮಾನಿಗಳ ಸಂಖ್ಯೆ : 136,943+

ಪ್ರಿಯಾಮಣಿ

ಪ್ರಿಯಾಮಣಿ

ಪ್ರಿಯಾಮಣಿ

ಟ್ವೀಟರ್‌ ಹೆಸರು : @priyamani6
ಅಭಿಮಾನಿಗಳ ಸಂಖ್ಯೆ: 139,877 +

ಸುದೀಪ್

ಸುದೀಪ್

ಸುದೀಪ್

ಟ್ವೀಟರ್‌ ಹೆಸರು : @KicchaSudeep
ಅಭಿಮಾನಿಗಳ ಸಂಖ್ಯೆ: 69,322+

ಉಪೇಂದ್ರ

ಉಪೇಂದ್ರ

ಉಪೇಂದ್ರ

ಟ್ವೀಟರ್‌ ಹೆಸರು : @realupendra
ಅಭಿಮಾನಿಗಳ ಸಂಖ್ಯೆ :15,266 +

ನಿಧಿ ಸುಬ್ಬಯ್ಯ

ನಿಧಿ ಸುಬ್ಬಯ್ಯ

ನಿಧಿ ಸುಬ್ಬಯ್ಯ

ಟ್ವೀಟರ್‌ ಹೆಸರು : @nidhisubbaiah
ಅಭಿಮಾನಿಗಳ ಸಂಖ್ಯೆ: 12,922 +

ಪುನೀತ್‌ ರಾಜ್‌ಕುಮಾರ್‌

ಪುನೀತ್‌ ರಾಜ್‌ಕುಮಾರ್‌

ಪುನೀತ್‌ ರಾಜ್‌ಕುಮಾರ್‌

ಟ್ವೀಟರ್‌ ಹೆಸರು : @PuneethRajkumar
ಅಭಿಮಾನಿಗಳ ಸಂಖ್ಯೆ :10,407 +

ಪ್ರಿಯಾಂಕ ಉಪೇಂದ್ರ

ಪ್ರಿಯಾಂಕ ಉಪೇಂದ್ರ

ಪ್ರಿಯಾಂಕ ಉಪೇಂದ್ರ

ಟ್ವೀಟರ್‌ ಹೆಸರು : @ipriyanka_Up
ಅಭಿಮಾನಿಗಳ ಸಂಖ್ಯೆ : 6,659 +

ದರ್ಶನ್‌

ದರ್ಶನ್‌

ದರ್ಶನ್‌

ಟ್ವೀಟರ್‌ ಹೆಸರು : @dasadarshan
ಅಭಿಮಾನಿಗಳ ಸಂಖ್ಯೆ : 4,031 +

ಪ್ರಣೀತಾ

ಪ್ರಣೀತಾ

ಪ್ರಣೀತಾ

ಟ್ವೀಟರ್‌ ಹೆಸರು : @pranitasubhash
ಅಭಿಮಾನಿಗಳ ಸಂಖ್ಯೆ : 3,422 +

ರಾಗಿಣಿ ದ್ವಿವೇದಿ

ರಾಗಿಣಿ ದ್ವಿವೇದಿ

ರಾಗಿಣಿ ದ್ವಿವೇದಿ

ಟ್ವೀಟರ್‌ ಹೆಸರು : @raginidwivedi24
ಅಭಿಮಾನಿಗಳ ಸಂಖ್ಯೆ : 2,613 +

ಹರ್ಷಿಕಾ ಪೂಣಚ್ಚ

ಹರ್ಷಿಕಾ ಪೂಣಚ್ಚ

ಹರ್ಷಿಕಾ ಪೂಣಚ್ಚ

ಟ್ವೀಟರ್‌ ಹೆಸರು : @actressharshika
ಅಭಿಮಾನಿಗಳ ಸಂಖ್ಯೆ : 2,566 +

ಪೂಜಾ ಗಾಂಧಿ

ಪೂಜಾ ಗಾಂಧಿ

ಪೂಜಾ ಗಾಂಧಿ

ಟ್ವೀಟರ್‌ ಹೆಸರು : @poojagandhi
ಅಭಿಮಾನಿಗಳ ಸಂಖ್ಯೆ : 2,251+

ಅಂದ್ರಿತಾ ರೇ

ಅಂದ್ರಿತಾ ರೇ

ಅಂದ್ರಿತಾ ರೇ

ಟ್ವೀಟರ್‌ ಹೆಸರು : @aindrita_ray
ಅಭಿಮಾನಿಗಳ ಸಂಖ್ಯೆ: 2,119 +

ರಮೇಶ್‌ ಅರವಿಂದ್‌

ರಮೇಶ್‌ ಅರವಿಂದ್‌

ರಮೇಶ್‌ ಅರವಿಂದ್‌

ಟ್ವೀಟರ್‌ ಹೆಸರು : @Ramesh_aravind
ಅಭಿಮಾನಿಗಳ ಸಂಖ್ಯೆ: 1,562 +

ದಿಗಂತ್‌

ದಿಗಂತ್‌

ದಿಗಂತ್‌

ಟ್ವೀಟರ್‌ ಹೆಸರು : @diganthmanchale
ಅಭಿಮಾನಿಗಳ ಸಂಖ್ಯೆ : 1,252 +

ಪ್ರಜ್ವಲ್‌ ದೇವರಾಜ್‌

ಪ್ರಜ್ವಲ್‌ ದೇವರಾಜ್‌

ಪ್ರಜ್ವಲ್‌ ದೇವರಾಜ್‌

ಟ್ವೀಟರ್‌ ಹೆಸರು : @PrajwalDevaraj
ಅಭಿಮಾನಿಗಳ ಸಂಖ್ಯೆ : 1,809 +

ರಾಧಿಕಾ ಪಂಡಿತ್‌

ರಾಧಿಕಾ ಪಂಡಿತ್‌

ರಾಧಿಕಾ ಪಂಡಿತ್‌

ಟ್ವೀಟರ್‌ ಹೆಸರು : @OfficialRadhika
ಅಭಿಮಾನಿಗಳ ಸಂಖ್ಯೆ : 386 +

ಪ್ರೇಮ್‌

ಪ್ರೇಮ್‌

ಪ್ರೇಮ್‌

ಟ್ವೀಟರ್‌ ಹೆಸರು : @premnenapirali
ಅಭಿಮಾನಿಗಳ ಸಂಖ್ಯೆ : 238 +

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot