Subscribe to Gizbot

ಎಲ್‌ಜಿ ಸ್ಮಾರ್ಟ್‌ಫೋನ್ ಫ್ಯಾಕ್ಟರಿಯನ್ನು ನೋಡಿದ್ದೀರಾ?

Posted By:

ಎಲ್‌ಜಿ ತನ್ನ ವಿವಿಧ ಉತ್ಪನ್ನಗಳನ್ನು ಉತ್ಪಾದನೆ ಮಾಡಲು ವಿಶ್ವದೆಲ್ಲೆಡೆ ತನ್ನ ಫ್ಯಾಕ್ಟರಿಯನ್ನು ತೆರೆದಿದೆ.  ಚೀನಾ, ಜಪಾನ್‌, ಹಂಗೇರಿ, ಫಿನ್ಲೆಂಡ್‌, ತೈಲಾಂಡ್‌, ಮಲೇಷ್ಯಾ, ಇಂಡೋನೇಷ್ಯಾ, ಅಮೆರಿಕ,ಕೆನಡಾ,ಇಂಗ್ಲೆಂಡ್‌,ಹಾಂಗ್‌ ಕಾಂಗ್‌ನಲ್ಲಿ ಫ್ಯಾಕ್ಟರಿ ತೆರೆದಿದ್ದರೂ ಸ್ಮಾರ್ಟ್‌ಫೋನ್‌ ಉತ್ಪಾದನೆಯಾಗುವುದು ಕೋರಿಯಾದ ಪಿಯಾಂಗ್‌ಟೆಕ್‌(Pyeongtaek) ಫ್ಯಾಕ್ಟರಿಯಲ್ಲಿ.

ಎಲ್‌ಜಿ ಸ್ಮಾರ್ಟ್‌ಫೋನ್‌ ಕಾರ್ಖಾನೆಯ ಉತ್ಪಾದನ ಘಟಕದಲ್ಲಿ ಹೆಚ್ಚಾಗಿ ಕೋರಿಯನ್‌ ಮಹಿಳೆಯರೇ ಕೆಲಸ ಮಾಡುತ್ತಿದ್ದಾರೆ. ವಿದೇಶಿ ನೌಕರರ ಸಂಖ್ಯೆ ಎಲ್‌ಜಿ ಕಾರ್ಖಾ‌ನೆಯಲ್ಲಿ ಕಡಿಮೆ ಇದ್ದು,ಕೆಲವು ಘಟಕಗಳಲ್ಲಿ ಮಾತ್ರ ಈ ವಿದೇಶಿ ನೌಕರರು ಕೆಲಸ ಮಾಡುತ್ತಿದ್ದಾರೆ.

ದಿನದಲ್ಲಿ 16 ಗಂಟೆಗಳ ಕಾಲ ಈ ಫ್ಯಾಕ್ಟರಿಯಲ್ಲಿ ಕೆಲಸ ನಡೆಯುತ್ತಿರುತ್ತದೆ. ಎರಡು ತಂಡಗಳ ನೌಕರರು ಎರಡು ಪಾಳಿಯಲ್ಲಿ ಮೊಬೈಲ್‌ ಉತ್ಪಾದನೆಯಲ್ಲಿ ನಿರತರಾಗಿರುತ್ತಾರೆ. ಸ್ಮಾರ್ಟ್‌ಫೋನ್‌ ಒಳಗಡೆ ಇರುವ ಹೆಚ್ಚಿನ ಎಲ್ಲಾ ಭಾಗಗಳನ್ನು ಉದ್ಯೋಗಿಗಳು ತಮ್ಮ ಕೈಯಿಂದಲೇ ಫಿಕ್ಸ್‌ ಮಾಡುತ್ತಾರೆ. ಸ್ಮಾರ್ಟ್‌ಫೋನ್‌ ಎಲ್ಲಾ ಭಾಗಗಳು ಸೇರಿದ ಬಳಿಕ ಒಂದು ರೊಬೋಟ್‌ ಈ ಸ್ಮಾರ್ಟ್‌ಫೋನ್‌ನ್ನು ಸ್ಕ್ಯಾನ್‌ ಮಾಡುತ್ತದೆ.ಒಂದು ವೇಳೆ ಈ ಸ್ಮಾರ್ಟ್‌ಫೋನ್‌ಲ್ಲಿ ಲೋಪ ದೋಷಗಳು ಕಂಡು ಬಂದಲ್ಲಿ ಸ್ಮಾರ್ಟ್‌ಫೋನಿನ ಯಾವ ಭಾಗದಲ್ಲಿ ತಪ್ಪಾಗಿದೆ ಎಂದು ರೊಬೋಟ್‌ ತಿಳಿಸುತ್ತದೆ.

ರೊಬೋಟ್‌ ಈ ಸ್ಮಾರ್ಟ್‌ಫೋನ್‌ಲ್ಲಿ ಜೋಡಣೆಯಾದ ಎಲ್ಲಾ ಭಾಗಗಳು ಸರಿಯಿದೆ ಎಂದು ಹೇಳಿದ ಬಳಿಕವೂ ಮತ್ತೇ ಇದರ ಗುಣಮಟ್ಟ ಹೇಗಿದೆ ಎನ್ನುವ ಮತ್ತೊಂದು ಸುತ್ತಿನ ಕೆಲವು ಪರೀಕ್ಷೆಗಳು ನಡೆಯುತ್ತದೆ. ‌1.5 ಮೀಟರ್‌ ಎತ್ತರದಿಂದ ಸ್ಮಾರ್ಟ್‌ಫೋನ್‌ನ್ನು ನೆಲಕ್ಕೆ ಬೀಳಿಸಿ (ಡ್ರಾಪ್‌ ಟೆಸ್ಟ್‌) ಗಟ್ಟಿಯಿದೆಯೋ ಇಲ್ಲವೋ ಎಂಬುದನ್ನು ಪರೀಕ್ಷಿಸಲಾಗುತ್ತದೆ. ಸ್ಕ್ರೀನ್‌ ಮೇಲೆ ನೀರಿನ ಹನಿಗಳನ್ನು ಚುಮುಕಿಸಿ ಸ್ಕ್ರೀನ್‌ ಗುಣಮಟ್ಟವ ಹೇಗಿದೆ ಎಂದು ತಿಳಿಯಲಾಗುತ್ತದೆ. ವಾಟರ್‌ಪ್ರೂಫ್‌,ಆಡಿಯೋ,ಕ್ಯಾಮೆರಾ,ಶಟರ್‌ ಪರೀಕ್ಷೆ,ಕ್ಯಾಮೆರಾ ರೆಸುಲೂಶನ್‌ ಪರೀಕ್ಷೆಗಳನ್ನು ಮಾಡಿ ಈ ಸ್ಮಾರ್ಟ‌‌ಫೋನ್‌ಗಳನ್ನು ಅಂತಿಮವಾಗಿ ಮಾರುಕಟ್ಟೆಗೆ ಬಿಡಲಾಗುತ್ತದೆ.

ಹೀಗಾಗಿ ಇಂದು ಗಿಝ್‌ಬಾಟ್‌ ಎಲ್‌ಜಿ ಕಂಪೆನಿಯ ಸ್ಮಾರ್ಟ್‌ಫೋನ್‌ ತಯಾರಿಸುವ ಫ್ಯಾಕ್ಟರಿಯ ಚಿತ್ರಗಳನ್ನು ತಂದಿದೆ.ಒಂದೊಂದೆ ಪುಟವನ್ನು ತಿರುಗಿಸಿ ನೋಡಿಕೊಂಡು ಹೋಗಿ.

ಇದನ್ನೂ ಓದಿ: ಸ್ಯಾಮ್‌ಸಂಗ್‌ನ ಭವಿಷ್ಯದ ಫೋನ್‌ಗಳು ಹೇಗಿರುತ್ತವೆ ನೋಡಿದ್ದೀರಾ?

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಎಲ್‌ಜಿ ಸ್ಮಾರ್ಟ್‌ಫೋನ್‌ ಫ್ಯಾಕ್ಟರಿಯಲ್ಲಿ ಒಂದು ಸುತ್ತು ಹಾಕಿ

ಎಲ್‌ಜಿ ಪಿಯಾಂಗ್‌ಟೆಕ್‌(Pyeongtaek) ಫ್ಯಾಕ್ಟರಿ

Click Here For New LG Smartphones Gallery

Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot