International Yoga Day: ಈ 6 ಡಿವೈಸ್‌ಗಳು ಹೆಲ್ತ್ ಟ್ರ್ಯಾಕ್ ಮಾಡಲು ಪೂರಕ!

|

ಪ್ರತಿ ವರ್ಷ ಜೂನ್ 21 ಅನ್ನು ಅಂತಾರಾಷ್ಟ್ರೀಯ ಯೋಗ ದಿನವೆಂದು ಆಚರಿಸಲಾಗುತ್ತದೆ. ಈ ದಿನವನ್ನು ಪ್ರಧಾನಿ ನರೇಂದ್ರ ಮೋದಿಯವರು ಪ್ರಾರಂಭಿಸಿದರು. ಯೋಗ ಆಭ್ಯಾಸದಿಂದ ಆರೋಗ್ಯದ ಸುಧಾರಣೆಯ ಬಗ್ಗೆ ವಿಶ್ವಮಟ್ಟದಲ್ಲಿ ಜನರಿಗೆ ಅರಿವು ಮೂಡಿಸಲು ಯೋಗ ದಿನವನ್ನು ಆಚರಿಸಲಾಗುತ್ತದೆ. ಇನ್ನು ಸ್ಮಾರ್ಟ್ ವಾಚ್‌ಗಳು ಮತ್ತು ಫಿಟ್‌ನೆಸ್ ಬ್ಯಾಂಡ್‌ ದೈನಂದಿನ ಚಟುವಟಿಕೆ ನಿಗಾ ಇಡಲು ಪೂರಕವಾಗಿವೆ. ವಿಶ್ವ ಯೋಗ ದಿನದ ಪ್ರಯುಕ್ತ ನಿಮ್ಮ ದೈನಂದಿನ ಆರೋಗ್ಯವನ್ನು ಟ್ರಾಕ್‌ ಮಾಡಲು ಸಹಾಯ ಮಾಡುವ ಏಳು ಗ್ಯಾಜೆಟ್‌ಗಳ ಬಗ್ಗೆ ಮಾಹಿತಿ ನೀಡಲಾಗಿದೆ. ಮುಂದೆ ಓದಿರಿ.

{photo-feature}

Most Read Articles
Best Mobiles in India

English summary
Here we list out seven gadgets that can help you track your daily health.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X