ವಿಜ್ಞಾನಿಗಳನ್ನೇ ಬಲಿತೆಗೆದುಕೊಂಡ ಮಾರಕ ಅನ್ವೇಷಣೆಗಳು

By Shwetha
|

ಸಂಶೋಧಕರಾಗಲು ತಮ್ಮ ಸಂಶೋಧನೆಯಲ್ಲಿ ತೊಡಗಿಕೊಳ್ಳುವ ಸಂಪೂರ್ಣ ಸಾಮರ್ಥ್ಯದೊಂದಿಗೆ ತಮ್ಮನ್ನು ಪಣಕ್ಕಿಡುವ ಧೀಮಂತಿಕೆ ಬೇಕು. ನಿರಂತರ ಶೋಧನೆ, ಮಾಹಿತಿ ಸಂಗ್ರಹಣೆ, ಸರಿ ತಪ್ಪುಗಳ ವಿಶ್ಲೇಷಣೆ ಹೀಗೆ ಸಂಶೋಧನೆಯನ್ನು ನಾನಾ ಬಗೆಯಲ್ಲಿ ಪಣಕ್ಕಿಡುವ ತಾಕತ್ತು ಸಂಶೋಧಕರಿಗಿರಬೇಕು.

ಓದಿರಿ: ಭೂಮಿ ಸುತ್ತುವುದನ್ನೇ ನಿಲ್ಲಿಸಿದರೆ ಏನಾಗಬಹುದು?

ಆದರೆ ತಮ್ಮ ಸಂಶೋಧನೆಯಿಂದೇ ಪ್ರಾಣ ತೆತ್ತ ಸಂಶೋಧಕರನ್ನು ನೀವು ಕಂಡಿದ್ದೀರಾ? ಇಂದಿನ ನಮ್ಮ ಲೇಖನದಲ್ಲಿ ಇಂತಹ ಸಂಶೋಧಕರ ಪರಿಚಯವನ್ನು ನಾವು ನಿಮಗೆ ಮಾಡಿಕೊಡಲಿದ್ದೇವೆ.

ಮೇರಿ ಕ್ಯೂರಿ

ಮೇರಿ ಕ್ಯೂರಿ

ವಿಜ್ಞಾನ ಲೋಕದಲ್ಲಿ ಪ್ರಸಿದ್ಧಿಯನ್ನು ಪಡೆದುಕೊಂಡಿದ್ದ ಕ್ಯೂರಿ ರೇಡಿಯಂ ಪ್ರತ್ಯೇಕಿಸುವಿಕೆ ಅನ್ವೇಷಣೆಯನ್ನು ಮಾಡಿದ್ದಾರೆ. ದುರಾದೃಷ್ಟವಶಾತ್, ರೇಡಿಯೇಶನ್ ಅಪಾಯಗಳು ಹೆಚ್ಚು ಪರಿಣಾಮವನ್ನು ಬೀರುವಂತಿದ್ದು ರೇಡಿಯೇಶನ್ ಪರಿಣಾಮಕ್ಕೆ ಒಳಪಟ್ಟು ಆಕೆ ಅಪ್ಲಾಸ್ಟಿಕ್ ಅನೀಮಿಯಾದಿಂದ ಮರಣ ಹೊಂದಿದರು.

ಕ್ಯಾರೆಲ್ ಸಾಕ್

ಕ್ಯಾರೆಲ್ ಸಾಕ್

ಸಾಕ್ ಕೆನಡಾ ಮೂಲದ ವೃತ್ತಿಪರ ಸಾಹಸಿ ಎಂದೆನಿಸಿದ್ದು ಆಘಾತ ಹೀರಿಕೊಳ್ಳುವ ಬ್ಯಾರೆಲ್ ಅನ್ನು ಈತ ಕಂಡುಹಿಡಿದಿದ್ದರು. ಇದನ್ನು ಬಳಸಿ 1984 ರಲ್ಲಿ ನಯಾಗ್ರಾ ಫಾಲ್ಸ್ ಈಜುವ ಸಾಹಸ ಯೋಜನೆಯಾಗಿತ್ತು. ಆದರೆ ಸಾವು ಈ ಬ್ಯಾರೆಲ್ ಮೂಲಕ ಅವರನ್ನು ಹಿಂಬಾಲಿಸಿತ್ತು.

ಹೊರೇಕ್ ಲಾಸನ್ ಹನ್ಲೆ

ಹೊರೇಕ್ ಲಾಸನ್ ಹನ್ಲೆ

ಜಲಂತರ್ಗಾಮಿಯ ಬಗ್ಗೆ ಹೆಚ್ಚಿನ ಬಯಕೆಯನ್ನು ಹೊಂದಿರುವ ಹೊರೇಕ್ ಸಿವಿಲ್ ಯುದ್ಧದಲ್ಲಿ ನಿರ್ಮಿಸಿದ ಮೂರು ಮಾಡೆಲ್‌ಗಳು ಈತನಿಗೆ ಸಹಾಯವನ್ನು ಮಾಡಿದ್ದವು.

ವಿಲ್ಲಿಯಮ್ ಬುಲ್ಲೊಕ್

ವಿಲ್ಲಿಯಮ್ ಬುಲ್ಲೊಕ್

ಅಮೇರಿಕಾದ ಸಂಶೋಧಕರಾದ ವಿಲ್ಲಿಯಮ್ ಬುಲ್ಲೊಕ್ ಪ್ರಿಂಟಿಂಗ್ ಪ್ರೆಸ್ ಅನ್ನು 1863 ರಲ್ಲಿ ಅನ್ವೇಷಿಸಿದ್ದರು ಇದು ಮುದ್ರಣ ಇಂಡಸ್ಟ್ರಿಯನ್ನೇ ಬದಲಾಯಿಸಿಬಿಟ್ಟಿತು. ಆದರೆ ದುರಾದೃಷ್ಟವಶಾತ್ ಈ ಮೆಶೀನ್ ಇವರ ಪ್ರಾಣಕ್ಕೆ ಮುಳುವಾಯಿತು.

ಮ್ಯಾಕ್ಸ್ ವಾಲಿಯರ್

ಮ್ಯಾಕ್ಸ್ ವಾಲಿಯರ್

ಮ್ಯಾಕ್ಸ್ ವಾಲಿಯರ್ ರಾಕೆಟ್ ಪವರ್‌ ಉಳ್ಳ ಕಾರುಗಳಿಗಾಗಿ ಇಂಧನವಿರುವ ರಾಕೆಟ್‌ಗಳೊಂದಿಗೆ ಕಾರ್ಯನಿರ್ವಹಿಸುತ್ತಿದ್ದರು. ಇವರು ಇದರಲ್ಲಿ ಯಶಸ್ಸನ್ನು ಪಡೆದುಕೊಂಡರು. ಆಲ್ಕೊಹಾಲ್ ತುಂಬಿಸಿದ್ದ ರಾಕೆಟ್ ಕಾರು ಅನ್ನು ಪರಿಶೀಲಿಸುತ್ತಿದ್ದ ಸಂದರ್ಭದಲ್ಲಿ ಇವರು ಅಸುನೀಗಿದರು.

ಥಾಮಸ್ ಮಿಡ್‌ಗ್ಲೆ

ಥಾಮಸ್ ಮಿಡ್‌ಗ್ಲೆ

ಮೆಕ್ಯಾನಿಕಲ್ ಇಂಜಿನಿಯರ್ ಆಗಿದ್ದ ಥಾಮಸ್ ಮಿಡ್‌ಗ್ಲೆ ಸ್ಟ್ರಿಂಗ್ಸ್ ಮತ್ತು ಪುಲ್ಲಿಸ್ ವ್ಯವಸ್ಥೆಯನ್ನು ಕಂಡುಹಿಡಿದಿದ್ದು ಆಕೆಯನ್ನು ಹಾಸಿಗೆಯಿಂದ ಮೇಲಕ್ಕೆತ್ತುವಲ್ಲಿ ಇದು ಸಹಾಯ ಮಾಡಿತ್ತು.

ಸೀಯರ್ ಫ್ರೆಮಿನೆಂಟ್

ಸೀಯರ್ ಫ್ರೆಮಿನೆಂಟ್

ಮರುಉಸಿರಾಡುವ ಡಿವೈಸ್ ಅನ್ನು ಅನ್ವೇಷಿಸಿದ್ದು ಬ್ಯಾರೆಲ್ ಒಳಗಿನಿಂದ ನಿಶ್ವಾಸದಲ್ಲಿ ಗಾಳಿಯನ್ನು ಮರುಬಳಕೆ ಮಾಡುತ್ತದೆ. ಅದರೆ ಅನ್ವೇಷಣೆ ಇನ್ನೂ ಪ್ರಕ್ರಿಯೆಯಲ್ಲಿ ಇದ್ದುದರಿಂದ ಸೀಯರ್ ಬ್ಯಾರೆಲ್ ಒಳಗಡೆ ಉಸಿರಾಟ ತೊಂದರೆಯಿಂದ ಮರಣವನ್ನಪ್ಪಿದ್ದಾರೆ.

ಹೆನ್ರಿ ಸ್ಮೊಲಿನ್ಸಕಿ

ಹೆನ್ರಿ ಸ್ಮೊಲಿನ್ಸಕಿ

ತರಬೇತಿ ಪಡೆದುಕೊಂಡಿದ್ದ ಇಂಜಿನಿಯರ್ ಆಗಿದ್ದ ಹೆನ್ರಿ ಸ್ಮೊಲಿನ್ಸಕಿ ಹಾರಾಡುವ ಕಾರನ್ನು ಅನ್ವೇಷಿಸಿದ್ದರು. ಆದರೆ ಕಾರನ್ನು ಪರೀಕ್ಷಿಸುತ್ತಿದ್ದ ವೇಳೆ ಪೈಲೆಟ್ ಮತ್ತು ಹೆನ್ರಿ ಮರಣವನ್ನಪ್ಪಿದ್ದಾರೆ.

Best Mobiles in India

English summary
While many inventors live happy and prosperous lives, perhaps with plenty of money thanks to their inventions, others are not so lucky. In fact, some inventors have been known to have died thanks to their own inventions and here are them.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X