Home
ಸುದ್ದಿಜಾಲ

ಭೂಮಿ ಸುತ್ತುವುದನ್ನೇ ನಿಲ್ಲಿಸಿದರೆ ಏನಾಗಬಹುದು?

By Shwetha

ಭೂಮಿ ತನ್ನ ತಿರುಗುವಿಕೆಯನ್ನು ನಿಲ್ಲಿಸಿದಾಗ ಏನು ಸಂಭವಿಸಬಹುದು ಎಂಬುದನ್ನು ಕುರಿತು ನೀವು ಎಂದಾದರೂ ಆಲೋಚಿಸಿದ್ದಿರಾ? ತನ್ನ ಕಕ್ಷೆಯಲ್ಲಿ ಭೂಮಿ ಸುತ್ತುವುದನ್ನು ನಿಲ್ಲಿಸಿದರೆ ಏನು ಸಂಭವಿಸಬಹುದು ಎಂಬುದಕ್ಕೆ ನಾಸಾ ತನ್ನದೇ ಆದ ವಿಶ್ಲೇಷಣೆಯನ್ನು ನೀಡಿದೆ. ಭೂಮಿಯ ಸುತ್ತುವಿಕೆಯನ್ನು ಆಧರಿಸಿ ಹಲವಾರು ಕಾರ್ಯಗಳು ನಡೆಯುತ್ತಿದೆ.

ಓದಿರಿ: ಮಾನವರು ವರ್ಸಸ್ ರೊಬೋಗಳು ಜಯ ಯಾರಿಗೆ?

ಇಂದಿನ ಲೇಖನದಲ್ಲಿ ಈ ಬಗ್ಗೆ ನಾಸಾ ವಿವರವಾದ ಮಾಹಿತಿಯನ್ನು ನೀಡಿದ್ದು ಅವುಗಳನ್ನು ಕುರಿತು ಸ್ಲೈಡರ್‌ಗಳಲ್ಲಿ ಮಾಹಿತಿ ಇದೆ.

ಭೂಮಿಯ ಸುತ್ತುವಿಕೆ ನಿಂತಾಗ ಏನಾಗುತ್ತದೆ?

ಭೂಮಿಯ ಸುತ್ತುವಿಕೆ ನಿಂತಾಗ ಏನಾಗುತ್ತದೆ?

ವಾತಾವರಣ ಮತ್ತು ಭೂಮಿಯ ಮೇಲಿನ ಮೇಲ್ಮೈ ಬುಡಮೇಲಾಗುತ್ತದೆ ಮತ್ತು ಬಾಹ್ಯಾಕಾಶದ ಕಡೆಗೆ ರಾಕೆಟಿಂಗ್ ಅನ್ನು ಕಳುಹಿಸುತ್ತದೆ.

ಭೂಮಿಯ ಸುತ್ತುವಿಕೆ ನಿಂತಾಗ ಏನಾಗುತ್ತದೆ?

ಭೂಮಿಯ ಸುತ್ತುವಿಕೆ ನಿಂತಾಗ ಏನಾಗುತ್ತದೆ?

ಗಂಟೆಗೆ 1100 ಮೈಲಿಗಳಷ್ಟು ತಿರುಗುವ ಭೂಮಿಯು ಈ ಕಾರ್ಯವನ್ನು ಒಮ್ಮೆಲೆ ನಿಲ್ಲಿಸಿದರೆ, ಹೊರತಲದ ಮೇಲ್ಭಾಗದಲ್ಲಿ ಭಾರೀ ಎಳೆತ ಉಂಟಾಗುತ್ತದೆ ಮತ್ತು ತಳಪಾಯಕ್ಕೆ ಅಟ್ಯಾಚ್ ಮಾಡಿರದ ಇದು ಎಲ್ಲವನ್ನೂ ವಾತಾವರಣಕ್ಕೆ ಎಸೆಯುತ್ತದೆ.

ಭೂಮಿಯ ಸುತ್ತುವಿಕೆ ನಿಂತಾಗ ಏನಾಗುತ್ತದೆ?

ಭೂಮಿಯ ಸುತ್ತುವಿಕೆ ನಿಂತಾಗ ಏನಾಗುತ್ತದೆ?

ಗುರುತ್ವಾಕರ್ಷಣೆಯಿಂದ ಇದು ಮತ್ತೆ ಆಕಸ್ಮಿಕವಾಗಿ ಬರಬಹುದು. ನಿರ್ದಿಷ್ಟ ಅಂತರಕ್ಕೆ ಇದು ತಲುಪುವವರೆಗೆ ಇದು ನಿಲ್ಲುವುದಿಲ್ಲ.

ಭೂಮಿಯ ಸುತ್ತುವಿಕೆ ನಿಂತಾಗ ಏನಾಗುತ್ತದೆ?

ಭೂಮಿಯ ಸುತ್ತುವಿಕೆ ನಿಂತಾಗ ಏನಾಗುತ್ತದೆ?

ಬಿಲಿಯನ್ ಗಟ್ಟಲೆ ವರ್ಷಗಳ ನಂತರ ಸಾಮಾನ್ಯವಾಗಿ ನಿಲ್ಲಬೇಕಾದ ಸುತ್ತುವಿಕೆಯು ಇದೀಗ ನಡೆಯುತ್ತಿದೆ.

ಭೂಮಿಯ ಸುತ್ತುವಿಕೆ ನಿಂತಾಗ ಏನಾಗುತ್ತದೆ?

ಭೂಮಿಯ ಸುತ್ತುವಿಕೆ ನಿಂತಾಗ ಏನಾಗುತ್ತದೆ?

ಆದರೆ ಇದರ ಫಲಿತಾಂಶ ಹೆಚ್ಚು ಭಿನ್ನವಾಗಿದ್ದು ಸುತ್ತುವಿಕೆಯು ನಿಧಾನಾಗುತ್ತಿದ್ದಂತೆ, ದಿನಗಳ ಮತ್ತು ರಾತ್ರಿಗಳು ಇನ್ನಷ್ಟು ದೀರ್ಘವಾಗುತ್ತದೆ ನಮಗೆ ಬದುಕಲು ಪೂರಕವಾಗಿರುವ ಹೆಚ್ಚಿನ ತಾಪಮಾನಗಳನ್ನು ಇದು ಆಹ್ವಾನಿಸುತ್ತದೆ.

ಭೂಮಿಯ ಸುತ್ತುವಿಕೆ ನಿಂತಾಗ ಏನಾಗುತ್ತದೆ?

ಭೂಮಿಯ ಸುತ್ತುವಿಕೆ ನಿಂತಾಗ ಏನಾಗುತ್ತದೆ?

ಪ್ರತೀ ವರ್ಷಕ್ಕೆ ಸುತ್ತುವಿಕೆಯು ಇಳಿಮುಖವಾಗುತ್ತಿದ್ದಂತೆಯೇ, ಭೂಮಿಯ ಚಲನೆಯೊಂದಿಗೆ ಭೂಮಿಯು ಮೇಳೈಸುತ್ತದೆ. ಇನ್ನೂ ಹೆಚ್ಚಾಗಿ ಇದೀಗ ಚಂದ್ರನು ನಮ್ಮನ್ನು ಏಕೀಭವಗೊಳಿಸಿದ್ದಾನೆ.

ಭೂಮಿಯ ಸುತ್ತುವಿಕೆ ನಿಂತಾಗ ಏನಾಗುತ್ತದೆ?

ಭೂಮಿಯ ಸುತ್ತುವಿಕೆ ನಿಂತಾಗ ಏನಾಗುತ್ತದೆ?

ಭೂಮಿಯಲ್ಲಿನ ಪ್ರತೀ ಸ್ಥಳದ ಬೆಳಗು ಮತ್ತು ರಾತ್ರಿ ಹಲವು ವರ್ಷಗಳವರೆಗೆ ದೀರ್ಘವಾಗಿರುತ್ತದೆ. ತಾಪಮಾನವು ಸಮಭಾಜಕಗಳಲ್ಲಿ ಸಹಿಸಲು ಅಸಾಧ್ಯವಾದ ಏರಿಕೆಯನ್ನು ಕಾಣುತ್ತದೆ ಮತ್ತು ಧ್ರುವ ನೀರ್ಗಲ್ಲುಗಳು ಎಲ್ಲಾ ವರ್ಷವು ದೀರ್ಘ ಅಂದರೆ ಕರಗಿಸುವ ಬಿಸಿಲನ್ನು ಸ್ವೀಕರಿಸುತ್ತದೆ.

ಭೂಮಿಯ ಸುತ್ತುವಿಕೆ ನಿಂತಾಗ ಏನಾಗುತ್ತದೆ?

ಭೂಮಿಯ ಸುತ್ತುವಿಕೆ ನಿಂತಾಗ ಏನಾಗುತ್ತದೆ?

ಸುತ್ತುವಿಕೆಯು ಒಮ್ಮೆಲೆ ನಿಂತಾಗ, ಭೂಮಿಯ ಮೇಲಿನ ನಿರ್ದಿಷ್ಟ ಸ್ಥಾನದಲ್ಲಿ ಸಂಪೂರ್ಣ ವರ್ಷವೇ ಹಿಡಿಯಬಹುದಾದ ರಾತ್ರಿ ಹಗಲನ್ನು ಹೊಂದುತ್ತೀರಿ.

ಭೂಮಿಯ ಸುತ್ತುವಿಕೆ ನಿಂತಾಗ ಏನಾಗುತ್ತದೆ?

ಭೂಮಿಯ ಸುತ್ತುವಿಕೆ ನಿಂತಾಗ ಏನಾಗುತ್ತದೆ?

ಸಮಭಾಜಕಗಳಂತೆ ನಿಮ್ಮ ಅಕ್ಷಾಂಶವನ್ನು ಅವಲಂಬಿಸಿರುವ ಬಿಸಿಯು ಧ್ರುವಗಳ ಮೇಲೂ ಪರಿಣಾಮವನ್ನು ಬೀರಬಲ್ಲವು.

ಭೂಮಿಯ ಸುತ್ತುವಿಕೆ ನಿಂತಾಗ ಏನಾಗುತ್ತದೆ?

ಭೂಮಿಯ ಸುತ್ತುವಿಕೆ ನಿಂತಾಗ ಏನಾಗುತ್ತದೆ?

ಗಾಳಿಯ ದಿಕ್ಕಿನ ಮೇಲೂ ಇದು ಪರಿಣಾಮ ಬೀರಲಿದ್ದು ಸಮಭಾಜಕ ವೃತ್ತದಿಂದ ಉತ್ಪತ್ತಿಯಾಗಿ ಧ್ರುವಗಳ ಸಮಾನಾಂತರಕ್ಕೆ ಹೋಗುವುದರ ಬದಲಿಗೆ ನೇರವಾಗಿ ಧ್ರುವಗಳಿಗೆ ಹೋಗುತ್ತದೆ.

ಭೂಮಿಯ ಸುತ್ತುವಿಕೆ ನಿಂತಾಗ ಏನಾಗುತ್ತದೆ?

ಭೂಮಿಯ ಸುತ್ತುವಿಕೆ ನಿಂತಾಗ ಏನಾಗುತ್ತದೆ?

ಸಂಪೂರ್ಣ ಗಾಳಿಯ ವ್ಯವಸ್ಥೆಯನ್ನು ಇದು ಬದಲಾಯಿಸಲಿದ್ದು ಸಂಪೂರ್ಣವಾಗಿ ಮುಳಗಿಸುವ ಅಸಹಜ ಮಳೆಯನ್ನು ಇದು ಉಂಟುಮಾಡಬಹುದು.

ಭೂಮಿಯ ಸುತ್ತುವಿಕೆ ನಿಂತಾಗ ಏನಾಗುತ್ತದೆ?

ಭೂಮಿಯ ಸುತ್ತುವಿಕೆ ನಿಂತಾಗ ಏನಾಗುತ್ತದೆ?

ಸೂರ್ಯನ ಸುತ್ತ ಭೂಮಿಯ ವಾರ್ಷಿಕ ಚಲನೆ ಮತ್ತು ಅಕ್ಷೀಯ ಓರೆ ಮಾತ್ರವೇ ವರ್ಷಪೂರ್ತಿ ನಮ್ಮ ಹವಾಮಾನಕ್ಕೆ ಪರಿಣಾಮವನ್ನು ಬೀರುತ್ತದೆ.

ಭೂಮಿಯ ಸುತ್ತುವಿಕೆ ನಿಂತಾಗ ಏನಾಗುತ್ತದೆ?

ಭೂಮಿಯ ಸುತ್ತುವಿಕೆ ನಿಂತಾಗ ಏನಾಗುತ್ತದೆ?

ಅಕ್ಷಾಂಶದ ಸಮಾನಾಂತರಕ್ಕೆ ಅಡ್ಡಲಾಗಿ ನೀವು ಚಲಿಸಿದಂತೆ, ಭೂಮಿಯು ಸುತ್ತುತ್ತಿರುವಾಗ ಇದು ಚಲಿಸಿದಂತೆ ಸೂರ್ಯನು ಚಲಿಸುತ್ತದೆ.

ಭೂಮಿಯ ಸುತ್ತುವಿಕೆ ನಿಂತಾಗ ಏನಾಗುತ್ತದೆ?

ಭೂಮಿಯ ಸುತ್ತುವಿಕೆ ನಿಂತಾಗ ಏನಾಗುತ್ತದೆ?

ನಮ್ಮ ನಕ್ಷತ್ರಗಳ ಉನ್ನತಿ ಮತ್ತು ತೀವ್ರತೆ ಬದಲಾಗುತ್ತದೆ.

ಭೂಮಿಯ ಸುತ್ತುವಿಕೆ ನಿಂತಾಗ ಏನಾಗುತ್ತದೆ?

ಭೂಮಿಯ ಸುತ್ತುವಿಕೆ ನಿಂತಾಗ ಏನಾಗುತ್ತದೆ?

ಆರು ತಿಂಗಳುಗಳಿಗಾಗಿ ಹಗಲು ಇದ್ದು, ಆರು ತಿಂಗಳುಗಳಿಗಾಗಿ ರಾತ್ರಿ ಇರುತ್ತದೆ.

ಭೂಮಿಯ ಸುತ್ತುವಿಕೆ ನಿಂತಾಗ ಏನಾಗುತ್ತದೆ?

ಭೂಮಿಯ ಸುತ್ತುವಿಕೆ ನಿಂತಾಗ ಏನಾಗುತ್ತದೆ?

ಚಂದ್ರನ ಕಪ್ಪು ಭಾಗದಂತೆ, ಭೂಮಿಯ ಅರ್ಧ ಭಾಗ ಕತ್ತಲೆಯ ಒಳಗೆ ಇರುತ್ತದೆ ಆದರೆ ಇದು ಆರು ತಿಂಗಳುಗಳಿಗಾಗಿ ಮಾತ್ರ. ಚಂದ್ರನು ಭೌಗೋಳಿಕ ಸಮಕಾಲಿಕವಾಗಿರುವುದರಿಂದ ಇದರ ಗಾಢ ಭಾಗ ಸಂಪೂರ್ಣವಾಗಿ ಭೂಮಿಯಿಂದ ಅಗೋಚರವಾಗಿರುತ್ತದೆ.

ಭೂಮಿಯ ಸುತ್ತುವಿಕೆ ನಿಂತಾಗ ಏನಾಗುತ್ತದೆ?

ಭೂಮಿಯ ಸುತ್ತುವಿಕೆ ನಿಂತಾಗ ಏನಾಗುತ್ತದೆ?

ನಮ್ಮ ಗ್ರಹದ ಕಾಂತಕ್ಷೇತ್ರ ಪರಿಣಾಮಕ್ಕೆ ಒಳಗಾಗುತ್ತದೆ. ಇನ್ನೂ ಕೆಲವೊಂದು ಸಮಸ್ಯೆಗಳಾದ ಕಾಸ್ಮಿಕ್ ಕಿರಣಗಳ ಬರುವಿಕೆ ಮತ್ತು ಬಾಹ್ಯಾಕಾಶದಿಂದ ಹೆಚ್ಚು ಶಕ್ತಿಯ ಕಣಗಳು ನಮ್ಮ ಮೇಲೆ ಬಂದೆರಗುತ್ತವೆ ಮತ್ತು ದೊಡ್ಡ ಬಯೋಹಜಾರ್ಡ್ ಅನ್ನು ಉಂಟುಮಾಡುತ್ತದೆ.

ಭೂಮಿಯ ಸುತ್ತುವಿಕೆ ನಿಂತಾಗ ಏನಾಗುತ್ತದೆ?

ಭೂಮಿಯ ಸುತ್ತುವಿಕೆ ನಿಂತಾಗ ಏನಾಗುತ್ತದೆ?

ಬಾಹ್ಯಾಕಾಶ ವಾಸಿಗಳಂತೆ ನಾವು ಕೂಡ ಒಂದು ಸ್ಥಳದಿಂದ ಇನ್ನೊಂದು ಸ್ಥಳಕ್ಕೆ ಹಾರುವ ಸ್ಥಿತಿ ಬಂದೊದಗುತ್ತದೆ. ಹೆಚ್ಚಿನ ಬಿಸಿ ಮತ್ತು ತಂಪು ನಮ್ಮ ಬದುಕಿಗೆ ಮುಳವಾಗಬಹುದು.

Best Mobiles in India

English summary
You must have thought at least once about the Earth stopping its spin and taking a rest for a while. While nobody is quite sure how, there have been some concrete theories about what would happen if it really did stop turning on its axis.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+