Home
ಸುದ್ದಿಜಾಲ

ಆಪಲ್ ಐ ಪ್ಯಾಡ್ ಪ್ರೊ ಚಿತ್ತಾಕರ್ಷಿಸುವ ಟಾಪ್ 10 ವಿನ್ಯಾಸಗಳು

By Shwetha

ಆಪಲ್‌ನ ಕಾನ್ಸೆಪ್ಟ್ ಟ್ಯಾಬ್ಲೆಟ್ ಮತ್ತು ಫೋನ್ ವಿನ್ಯಾಸಗಳಲ್ಲಿ ಪ್ರಸಿದ್ಧಿಯನ್ನು ಪಡೆದುಕೊಂಡಿರುವ ಮಾರ್ಟಿನ್ ಹಜೇಕ್ ಇದೀಗ 12 ಇಂಚಿನ ಐಪ್ಯಾಡ್ ಪ್ರೊ ಡಿಸೈನ್‌ಗಳ ಸಂಗ್ರಹದೊಂದಿಗೆ ಬಂದಿದ್ದಾರೆ. ಆಪಲ್‌ನ ಸ್ಟೈಲಿಶ್ ವಿನ್ಯಾಸವನ್ನು ಕೂಡ ಈ ಐಪ್ಯಾಡ್‌ಗಳು ಒಳಗೊಂಡಿವೆ. ಇನ್ನು ಐಪ್ಯಾಡ್ ಪ್ರೊ ಬಗ್ಗೆ ಹೇಳಬೇಕಾದರೆ ಇದು 12 ಇಂಚಿನ ಟ್ಯಾಬ್ಲೆಟ್ ಆಗಿದ್ದು, ಐಪ್ಯಾಡ್ ಮಿನಿ 3 ಮತ್ತು ಏರ್ 2 ವಿನ್ಯಾಸಗಳನ್ನು ಸ್ವಲ್ಪ ಮಟ್ಟಿಗೆ ಹೊಂದಿದೆ, ಇದು ಟಚ್ ಐಡಿ ಫಿಂಗರ್‌ಪ್ರಿಂಟ್ ಅನ್ನು ಕೂಡ ಒಳಗೊಂಡಿದೆ.

ಇದನ್ನೂ ಓದಿ: ಫೋನ್ ನೀರಲ್ಲಿ ಬಿದ್ದಾಗ ಈ ಟ್ರಿಕ್‌ಗಳನ್ನು ಅನುಸರಿಸಿ

ವಾಲ್ಯೂಮ್ ಬಟನ್ ಅನ್ನು ಇನ್ನಷ್ಟು ಸ್ಟೈಲಿಶ್ ಆಗಿ ರೂಪಿಸಲಾಗಿದ್ದು, ಲಾಕ್ ಬಟನ್ ಮತ್ತು ಮೈಕ್ರೋಫೋನ್‌ಗೆ ವಿಶೇಷ ಒತ್ತು ನೀಡಿರುವುದು ಗಮನಿಸಬೇಕಾದ ಅಂಶವಾಗಿದೆ. ಕ್ವಾಡ್ ಸ್ಪೀಕರ್ ಅನ್ನು ಡಿವೈಸ್ ಹೊಂದಿದ್ದು, ಇದು ಮೇಲ್ಭಾಗ ಹಾಗೂ ಕೆಳಭಾಗದಲ್ಲಿದೆ. ಇನ್ನು ಆಪಲ್ ಸ್ಟೈಲಸ್ ಆಪಲ್ ವಾಚ್‌ನ ಡಿಜಿಟಲ್ ಕ್ರೌನ್ ಅನ್ನು ಒಳಗೊಂಡಿದ್ದು ಅತ್ಯದ್ಭುತವಾಗಿದೆ.

ಸ್ಯಾಮ್‌ಸಂಗ್ ಗ್ಯಾಲಕ್ಸಿ ನೋಟ್ 5 ನಿಜಕ್ಕೂ ಮನಕದಿಯುವ ಫ್ಯಾಬ್ಲೆಟ್ ಆಗಿದ್ದು, ರೊಟೇಟಿಂಗ್ ಕ್ಯಾಮೆರಾದೊಂದಿಗೆ ಬಂದಿದೆ. ಇದು ಡ್ಯುಯಲ್ ಟೋನ್ ಫ್ಲ್ಯಾಶ್‌ನೊಂದಿಗೆ ಬಂದಿದ್ದು, ಸೋನಿಯ 20 ಮೆಗಾಪಿಕ್ಸೆಲ್ ಕ್ಯಾಮೆರಾದೊಂದಿಗೆ ಡಿವೈಸ್ ಬಂದಿದೆ. ಇದನ್ನು ಮೆಟಲ್‌ನಿಂದ ತಯಾರಿಸಲಾಗಿದ್ದು, ಹೆಚ್ಚು ಆಕರ್ಷಕ ಸ್ಟೈಲಸ್‌ನೊಂದಿಗೆ ಬಂದಿದೆ.

ಇಂದಿನ ಲೇಖನದಲ್ಲಿ ಐಪ್ಯಾಡ್ ಪ್ರೊ ಮತ್ತು ಸ್ಯಾಮ್‌ಸಂಗ್ ಗ್ಯಾಲಕ್ಸಿ ನೋಟ್ 5 ಚಿತ್ರಗಳನ್ನು ನೀಡುತ್ತಿದ್ದು ಇದು ನಿಮ್ಮ ಮನಸ್ಸನ್ನು ಆಕರ್ಷಿಸಲಿದೆ.

ಆಪಲ್ ಐ ಪ್ಯಾಡ್ ಪ್ರೊ

ಸ್ಯಾಮ್‌ಸಂಗ್ ಗ್ಯಾಲಕ್ಸಿ ನೋಟ್ 5

ಸ್ಯಾಮ್‌ಸಂಗ್ ಗ್ಯಾಲಕ್ಸಿ ನೋಟ್ 5

ನಿಜಕ್ಕೂ ಮನಕದಿಯುವ ಫ್ಯಾಬ್ಲೆಟ್ ಆಗಿದ್ದು, ರೊಟೇಟಿಂಗ್ ಕ್ಯಾಮೆರಾದೊಂದಿಗೆ ಬಂದಿದೆ. ಇದು ಡ್ಯುಯಲ್ ಟೋನ್ ಫ್ಲ್ಯಾಶ್‌ನೊಂದಿಗೆ ಬಂದಿದ್ದು, ಸೋನಿಯ 20 ಮೆಗಾಪಿಕ್ಸೆಲ್ ಕ್ಯಾಮೆರಾದೊಂದಿಗೆ ಡಿವೈಸ್ ಬಂದಿದೆ.

ಸ್ಯಾಮ್‌ಸಂಗ್ ಗ್ಯಾಲಕ್ಸಿ ನೋಟ್ 5

ಸ್ಯಾಮ್‌ಸಂಗ್ ಗ್ಯಾಲಕ್ಸಿ ನೋಟ್ 5

ಸ್ಯಾಮ್‌ಸಂಗ್ ಗ್ಯಾಲಕ್ಸಿ ನೋಟ್ 5

ಸ್ಯಾಮ್‌ಸಂಗ್ ಗ್ಯಾಲಕ್ಸಿ ನೋಟ್ 5

ಸ್ಯಾಮ್‌ಸಂಗ್ ಗ್ಯಾಲಕ್ಸಿ ನೋಟ್ 5

ಸ್ಯಾಮ್‌ಸಂಗ್ ಗ್ಯಾಲಕ್ಸಿ ನೋಟ್ 5 ಸ್ಟೈಲಿಶ್ ಲುಕ್

Best Mobiles in India

English summary
This article tells about ipad pro 12 Inch Tablet rendered by Martin Hajek, including an Apple Stylus in the mix.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+