ಫೋನ್ ನೀರಲ್ಲಿ ಬಿದ್ದಾಗ ಈ ಟ್ರಿಕ್‌ಗಳನ್ನು ಅನುಸರಿಸಿ

Written By:

ನಿಮ್ಮ ಹೊಚ್ಚ ಹೊಸ ಸ್ಮಾರ್ಟ್‌ಫೋನ್ ನೀರಿಗೆ ಬಿದ್ದಿದೆಯೇ? ನೀರಿಗೆ ಫೋನ್ ಬಿದ್ದೊಡನೆ ಪ್ರಪಂಚವೇ ತಲೆ ಮೇಲೆ ಬಿದ್ದಂತಾಗಿದೆಯೇ? ಈ ಸಮಸ್ಯೆಯಿಂದ ಹೊರಬರುವುದು ಹೇಗೆ? ಫೋನ್ ನಷ್ಟವಾಯಿತು ಎಂಬ ಕೊರಗು ಕಾಡುತ್ತಿದೆಯೇ? ಇದೆಲ್ಲಾ ಯೋಚನೆಗೆ ಬ್ರೇಕ್ ಕೊಡಿ. ಹೌದು ನೀರಲ್ಲಿ ಬಿದ್ದ ಫೋನ್ ಅನ್ನು ಮೊದಲಿನಂತೆ ಮಾಡಬಹುದು ಅದು ಹೇಗೆಂಬುದು ತಿಳಿದುಕೊಳ್ಳಬೇಕೇ?

ಇದನ್ನೂ ಓದಿ: ಈ ವಾರದಲ್ಲಿ ಬಿಡುಗಡೆಯಾಗಿರುವ ಹೊಚ್ಚ ಹೊಸ ಸ್ಮಾರ್ಟ್‌ಫೋನ್ಸ್

ಇಲ್ಲಿದೆ ನೀರಲ್ಲಿ ಬಿದ್ದ ಫೋನ್ ಅನ್ನು ರಕ್ಷಿಸುವ ಕೆಲವೊಂದು ಸರಳ ಸಲಹೆಗಳು. ಈ ಸಲಹೆಗಳು ನಿಜಕ್ಕೂ ಅದ್ಭುತವಾಗಿದ್ದು ನಿಮ್ಮ ಫೋನ್ ನೀರಲ್ಲಿ ಬಿದ್ದಾಗ ಏನು ಮಾಡಬೇಕೆಂಬುದನ್ನು ತಿಳಿಸಿಕೊಡುತ್ತದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಫೋನ್ ನೀರಲ್ಲಿ ಬಿದ್ದಾಗ ಈ ಟ್ರಿಕ್‌ಗಳನ್ನು ಅನುಸರಿಸಿ

ಫೋನ್ ನೀರಲ್ಲಿ ಬಿದ್ದಾಗ ಈ ಟ್ರಿಕ್‌ಗಳನ್ನು ಅನುಸರಿಸಿ

ಫೋನ್ ನೀರಲ್ಲಿ ಬಿದ್ದಾಗ ಈ ಟ್ರಿಕ್‌ಗಳನ್ನು ಅನುಸರಿಸಿ

ಮೊದಲಿಗೆ ಫೋನ್ ಅನ್ನು ಆಫ್ ಮಾಡಿ ಮತ್ತು ಅದನ್ನು ತಲೆಕೆಳಗಾಗಿ ಇರಿಸಿ.

ಫೋನ್ ನೀರಲ್ಲಿ ಬಿದ್ದಾಗ ಈ ಟ್ರಿಕ್‌ಗಳನ್ನು ಅನುಸರಿಸಿ

ಫೋನ್ ನೀರಲ್ಲಿ ಬಿದ್ದಾಗ ಈ ಟ್ರಿಕ್‌ಗಳನ್ನು ಅನುಸರಿಸಿ

ಫೋನ್ ನೀರಲ್ಲಿ ಬಿದ್ದಾಗ ಈ ಟ್ರಿಕ್‌ಗಳನ್ನು ಅನುಸರಿಸಿ

ಫೋನ್ ಕೇಸ್ ಅನ್ನು ಹೊರತೆಗೆದು ಎಸ್‌ಡಿ ಕಾರ್ಡ್ ಮತ್ತು ಸಿಮ್ ಕಾರ್ಡ್‌ಗಳನ್ನು ಹೊರತೆಗೆಯಿರಿ.

ಫೋನ್ ನೀರಲ್ಲಿ ಬಿದ್ದಾಗ ಈ ಟ್ರಿಕ್‌ಗಳನ್ನು ಅನುಸರಿಸಿ

ಫೋನ್ ನೀರಲ್ಲಿ ಬಿದ್ದಾಗ ಈ ಟ್ರಿಕ್‌ಗಳನ್ನು ಅನುಸರಿಸಿ

ಫೋನ್ ನೀರಲ್ಲಿ ಬಿದ್ದಾಗ ಈ ಟ್ರಿಕ್‌ಗಳನ್ನು ಅನುಸರಿಸಿ

ಫೋನ್‌ನ ಹಿಂಭಾಗವನ್ನು ತೆರೆದು ಬ್ಯಾಟರಿ ಹೊರತೆಗೆಯಿರಿ. ಕೆಲವೊಂದು ಫೋನ್‌ಗಳಲ್ಲಿ ಇದು ಸಾಧ್ಯವಿಲ್ಲ ಎಂಬುದು ನೆನಪಿರಲಿ. ಆದ್ದರಿಂದ ಬ್ಯಾಟರಿ ಹೊರತೆಗೆಯಬಹುದಾದ ಫೋನ್‌ನಲ್ಲಿ ಹೀಗೆ ಮಾಡಿ.

ಫೋನ್ ನೀರಲ್ಲಿ ಬಿದ್ದಾಗ ಈ ಟ್ರಿಕ್‌ಗಳನ್ನು ಅನುಸರಿಸಿ

ಫೋನ್ ನೀರಲ್ಲಿ ಬಿದ್ದಾಗ ಈ ಟ್ರಿಕ್‌ಗಳನ್ನು ಅನುಸರಿಸಿ

ಫೋನ್ ನೀರಲ್ಲಿ ಬಿದ್ದಾಗ ಈ ಟ್ರಿಕ್‌ಗಳನ್ನು ಅನುಸರಿಸಿ

ಬಟ್ಟೆಯಿಂದ ಫೋನ್ ಅನ್ನು ಚೆನ್ನಾಗಿ ಒರೆಸಿ. ಆದಷ್ಟು ನೀರು ಒಣಗುವಂತೆ ಚೆನ್ನಾಗಿ ಒರೆಸಿ.

ಫೋನ್ ನೀರಲ್ಲಿ ಬಿದ್ದಾಗ ಈ ಟ್ರಿಕ್‌ಗಳನ್ನು ಅನುಸರಿಸಿ

ಫೋನ್ ನೀರಲ್ಲಿ ಬಿದ್ದಾಗ ಈ ಟ್ರಿಕ್‌ಗಳನ್ನು ಅನುಸರಿಸಿ

ಫೋನ್ ನೀರಲ್ಲಿ ಬಿದ್ದಾಗ ಈ ಟ್ರಿಕ್‌ಗಳನ್ನು ಅನುಸರಿಸಿ

ಇನ್ನು ನೀರು ಆಳವಾದ ಜಾಗವನ್ನು ಪ್ರವೇಶಿಸಿದೆ ಎಂದಾದಲ್ಲಿ ವಾಕ್ಯುಮ್ ಅನ್ನು ಬಳಸಿ ನೀರು ಹೀರುವಂತೆ ಮಾಡಿ.

ಫೋನ್ ನೀರಲ್ಲಿ ಬಿದ್ದಾಗ ಈ ಟ್ರಿಕ್‌ಗಳನ್ನು ಅನುಸರಿಸಿ

ಫೋನ್ ನೀರಲ್ಲಿ ಬಿದ್ದಾಗ ಈ ಟ್ರಿಕ್‌ಗಳನ್ನು ಅನುಸರಿಸಿ

ಫೋನ್ ನೀರಲ್ಲಿ ಬಿದ್ದಾಗ ಈ ಟ್ರಿಕ್‌ಗಳನ್ನು ಅನುಸರಿಸಿ

ಸರಿಯಾಗಿ ಬೇಯದ ಅನ್ನದಲ್ಲಿ ಫೋನ್ ಅನ್ನು ಇರಿಸಿ. ಅನ್ನವು ನೀರು ಹೀರುವಲ್ಲಿ ಮಹತ್ವದ ಪಾತ್ರ ವಹಿಸುತ್ತದೆ.

ಫೋನ್ ನೀರಲ್ಲಿ ಬಿದ್ದಾಗ ಈ ಟ್ರಿಕ್‌ಗಳನ್ನು ಅನುಸರಿಸಿ

ಫೋನ್ ನೀರಲ್ಲಿ ಬಿದ್ದಾಗ ಈ ಟ್ರಿಕ್‌ಗಳನ್ನು ಅನುಸರಿಸಿ

ಫೋನ್ ನೀರಲ್ಲಿ ಬಿದ್ದಾಗ ಈ ಟ್ರಿಕ್‌ಗಳನ್ನು ಅನುಸರಿಸಿ

ಫೋನ್ ಡ್ರೈಯಿಂಗ್ ಪೌಚ್ ಅನ್ನು ನೀವು ಹೊಂದಿದ್ದಲ್ಲಿ ಅದನ್ನು ಬಳಸಿ. ಇಲೆಕ್ಟ್ರಾನಿಕ್ ಅಂಗಡಿಗಳಲ್ಲಿ ಇದು ಲಭ್ಯವಿರುತ್ತದೆ.

ಫೋನ್ ನೀರಲ್ಲಿ ಬಿದ್ದಾಗ ಈ ಟ್ರಿಕ್‌ಗಳನ್ನು ಅನುಸರಿಸಿ

ಫೋನ್ ನೀರಲ್ಲಿ ಬಿದ್ದಾಗ ಈ ಟ್ರಿಕ್‌ಗಳನ್ನು ಅನುಸರಿಸಿ

ಫೋನ್ ನೀರಲ್ಲಿ ಬಿದ್ದಾಗ ಈ ಟ್ರಿಕ್‌ಗಳನ್ನು ಅನುಸರಿಸಿ

ಫೋನ್ ಆದಷ್ಟು ಒಣಗಲಿ. ಆ ಸಮಯದಲ್ಲಿ ಇನ್ನೊಂದು ಫೋನ್ ಅನ್ನು ಬಳಸಿ.

ಫೋನ್ ನೀರಲ್ಲಿ ಬಿದ್ದಾಗ ಈ ಟ್ರಿಕ್‌ಗಳನ್ನು ಅನುಸರಿಸಿ

ಫೋನ್ ನೀರಲ್ಲಿ ಬಿದ್ದಾಗ ಈ ಟ್ರಿಕ್‌ಗಳನ್ನು ಅನುಸರಿಸಿ

ಫೋನ್ ನೀರಲ್ಲಿ ಬಿದ್ದಾಗ ಈ ಟ್ರಿಕ್‌ಗಳನ್ನು ಅನುಸರಿಸಿ

ಒಂದು ಅಥವಾ ಎರಡು ದಿನಗಳ ನಂತರ, ಬ್ಯಾಟರಿಯನ್ನು ಫೋನ್‌ಗೆ ಸೇರಿಸಿ ಆನ್ ಮಾಡಿ. ಈ ಸಮಯದಲ್ಲಿ ಎಲ್ಲವೂ ಸರಿಯಾಗಿ ಕೆಲಸ ಮಾಡುತ್ತಿದೆಯೇ ಎಂಬುದನ್ನು ಗಮನಿಸಿ. ಸ್ಪೀಕರ್ ಮತ್ತು ಟಚ್ ಸ್ಕ್ರೀನ್ ಅನ್ನು ಪರಿಶೀಲಿಸಿಕೊಳ್ಳಿ.

ಫೋನ್ ನೀರಲ್ಲಿ ಬಿದ್ದಾಗ ಈ ಟ್ರಿಕ್‌ಗಳನ್ನು ಅನುಸರಿಸಿ

ಫೋನ್ ನೀರಲ್ಲಿ ಬಿದ್ದಾಗ ಈ ಟ್ರಿಕ್‌ಗಳನ್ನು ಅನುಸರಿಸಿ

ಫೋನ್ ನೀರಲ್ಲಿ ಬಿದ್ದಾಗ ಈ ಟ್ರಿಕ್‌ಗಳನ್ನು ಅನುಸರಿಸಿ

ಇನ್ನು ಫೋನ್ ಕಾರ್ಯನಿರ್ವಹಿಸುತ್ತಿಲ್ಲ ಎಂದಾದಲ್ಲಿ ಬ್ಯಾಟರಿಗೆ ಸಮಸ್ಯೆಯುಂಟಾಗಿದೆ ಎಂಬುದನ್ನು ಮನಗಾಣಿ. ಈ ಸಮಯದಲ್ಲಿ ಬೇರೆ ಬ್ಯಾಟರಿಯನ್ನು ಬಳಸಿ. ಇನ್ನೂ ಈ ಸಲಹೆಗಳು ಕಾರ್ಯನಿರ್ವಹಿಸಿಲ್ಲ ಎಂದಾದಲ್ಲಿ ವೃತ್ತಿನಿರತ ಫೋನ್ ರಿಪೇರಿದಾರರನ್ನು ನೀವು ಸಂಪರ್ಕಿಸಬೇಕಾಗುತ್ತದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
This article tells about Here are the steps you should take to fix your phone dropped in water.
Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot