Home
ಸುದ್ದಿಜಾಲ

ಬಂದೇ ಬಿಡ್ತು IPL..ಮೊಬೈಲ್‌ನಲ್ಲಿ ಮ್ಯಾಚ್‌ ವೀಕ್ಷಿಸಲು ಜಿಯೋದ ಈ ಪ್ಲ್ಯಾನ್‌ ಬೆಸ್ಟ್‌!

ಐಪಿಎಲ್‌ (ಇಂಡಿಯನ್ ಪ್ರೀಮಿಯರ್ ಲೀಗ್ - IPL) ಬಂತೆಂದರೇ, ಕ್ರಿಕೆಟ್‌ ಪ್ರೇಮಿಗಳಿಗೆ ಹಬ್ಬದ ಸಡಗರವೇ ಸರಿ. ಅನೇಕರು ಐಪಿಎಲ್‌ ಕ್ರಿಕೆಟ್‌ ಮ್ಯಾಚ್‌ಗಳನ್ನು ಮೊಬೈಲ್‌ ಫೊನ್‌ಗಳಲ್ಲಿ ವೀಕ್ಷಿಸುತ್ತಾರೆ. ಇವರಿಗಾಗಿ ಕೆಲವು ಅನುಕೂಲಕರ ರೀಚಾರ್ಜ್‌ ಯೋಜನೆಗಳನ್ನು ಜಿಯೋ ಟೆಲಿಕಾಂ ಒಳಗೊಂಡಿದೆ. ಜಿಯೋದ ಎರಡು ಪ್ಲ್ಯಾನ್‌ಗಳು ಮಾತ್ರ ಮುಖ್ಯವಾಗಿ ಮೊಬೈಲ್‌ನಲ್ಲಿಯೇ ಕ್ರಿಕೆಟ್‌ ವೀಕ್ಷಣೆ ಮಾಡಲು ಪೂರಕ ಎನಿಸಿವೆ.

ಹೌದು, ರಿಲಾಯನ್ಸ್‌ ಜಿಯೋದ ಕ್ರಿಕೆಟ್‌ ಪ್ಯಾಕ್‌ ರೀಚಾರ್ಜ್‌ ಯೋಜನೆಗಳು ಡೇಟಾ ಸಪೋರ್ಟ್‌ ನೀಡುತ್ತವೆ. ಅಂದಹಾಗೆ ಜಿಯೋ ಕ್ರಿಕೆಟ್‌ ಪ್ಯಾಕ್‌ ಯೋಜನೆಗಳು ಕ್ರಮವಾಗಿ 667ರೂ ಮತ್ತು 444ರೂ. ಪ್ರೈಸ್‌ಟ್ಯಾಗ್‌ನಲ್ಲಿ ಇವೆ. ಈ ಯೋಜನೆಯಲ್ಲಿ ಗ್ರಾಹಕರಿ ಡೇಟಾ ಜೊತೆಗೆ ವ್ಯಾಲಿಡಿಟಿ ಸೌಲಭ್ಯ ಕೂಡಾ ಪಡೆಯಬಹುದಾಗಿದೆ. ಹಾಗಾದರೇ ಜಿಯೋ ಟೆಲಿಕಾಂನ ಈ ಎರಡು ಯೋಜನೆಗಳ ಬಗ್ಗೆ ಹಾಗೂ ಇತರೆ ಜನಪ್ರಿಯ ಪ್ಲ್ಯಾನ್‌ ಬಗ್ಗೆ ಮುಂದೆ ತಿಳಿಯೋಣ ಬನ್ನಿರಿ.

ಬಂದೇ ಬಿಡ್ತು IPL ಮೊಬೈಲ್‌ನಲ್ಲಿ ಮ್ಯಾಚ್‌ ವೀಕ್ಷಿಸಲು ಜಿಯೋದ ಈ ಪ್ಲ್ಯಾನ್‌ ಬೆಸ್ಟ

ಜಿಯೋ 667ರೂ. ರೀಚಾರ್ಜ್‌ ಪ್ಲ್ಯಾನ್‌

ಜಿಯೋ ಟೆಲಿಕಾಂ ಈ ಯೋಜನೆಯು ಕ್ರಿಕೆಟ್‌ ಪ್ಯಾಕ್‌ ಆಗಿದ್ದು, ಮೊಬೈಲ್‌ ಮೂಲಕ ಐಪಿಎಲ್‌ ವೀಕ್ಷಣೆ ಮಾಡುವ ಗ್ರಾಹಕರಿಗೆ ಸೂಕ್ತ ಎನಿಸುತ್ತದೆ. ಅಂದಹಾಗೆ ಈ ಯೋಜನೆಯು ಒಟ್ಟು 90 ದಿನಗಳ ವ್ಯಾಲಿಡಿಟಿ ಸೌಲಭ್ಯ ಪಡೆದುಕೊಂಡಿದ್ದು, ಹಾಗೆಯೇ ಒಟ್ಟು 150GB ಡೇಟಾ ಪ್ರಯೋಜನ ಪಡೆದುಕೊಂಡಿದೆ. ಇನ್ನುಳಿದಂತೆ ಇತರೆ ಯಾವುದೇ ಪ್ರಯೋಜನ ಲಭ್ಯ ಇರುವುದಿಲ್ಲ.

ಬಂದೇ ಬಿಡ್ತು IPL ಮೊಬೈಲ್‌ನಲ್ಲಿ ಮ್ಯಾಚ್‌ ವೀಕ್ಷಿಸಲು ಜಿಯೋದ ಈ ಪ್ಲ್ಯಾನ್‌ ಬೆಸ್ಟ

ಜಿಯೋ 444ರೂ. ರೀಚಾರ್ಜ್‌ ಪ್ಲ್ಯಾನ್‌

ಜಿಯೋ ಟೆಲಿಕಾಂ ಈ ರೀಚಾರ್ಜ್‌ ಯೋಜನೆಯು ಸಹ ಕ್ರಿಕೆಟ್‌ ಪ್ಯಾಕ್‌ ಆಗಿದ್ದು, ಮೊಬೈಲ್‌ ಮೂಲಕ ಐಪಿಎಲ್‌ ವೀಕ್ಷಣೆ ಮಾಡುವ ಬಳಕೆದಾರರಿಗೆ ಬೆಸ್ಟ್‌ ಎನ್ನಬಹುದು. ಇನ್ನು ಈ ಯೋಜನೆಯು ಒಟ್ಟು 60 ದಿನಗಳ ವ್ಯಾಲಿಡಿಟಿ ಸೌಲಭ್ಯ ಪಡೆದುಕೊಂಡಿದ್ದು, ಹಾಗೆಯೇ ಒಟ್ಟು 100GB ಡೇಟಾ ಪ್ರಯೋಜನ ಪಡೆದುಕೊಂಡಿದೆ. ಇನ್ನುಳಿದಂತೆ ಇತರೆ ಯಾವುದೇ ಪ್ರಯೋಜನ ಲಭ್ಯ ಇರುವುದಿಲ್ಲ.

ಜಿಯೋ 2878ರೂ. ರೀಚಾರ್ಜ್‌ ಪ್ಲ್ಯಾನ್‌

ಜಿಯೋ ಟೆಲಿಕಾಂನ ಈ ಹೈ ಎಂಡ್‌ ರೀಚಾರ್ಜ್‌ ಪ್ಲ್ಯಾನ್‌ ಆಡ್‌ ಆನ್‌ ಡೇಟಾ ಯೋಜನೆ ಆಗಿದೆ. ಈ ಯೋಜನೆಯಲ್ಲಿ ಬಳಕೆದಾರರಿಗೆ ಪ್ರತಿದಿನ 2GB ಡೇಟಾ ಸೌಲಭ್ಯ ಸಿಗಲಿದ್ದು, ಪೂರ್ಣ ವ್ಯಾಲಿಡಿಟಿ ಅವಧಿಗೆ ಒಟ್ಟು 730GB ಡೇಟಾ ಪ್ರಯೋಜನ ಲಭ್ಯ ಆಗಲಿದೆ. ಅಂದಹಾಗೆ ಈ ಯೋಜನೆಯು 365 ದಿನಗಳ ವ್ಯಾಲಿಡಿಟಿ ಪ್ರಯೋಜನ ಪಡೆದುಕೊಂಡಿದೆ. ಈ ಯೋಜನೆಯಲ್ಲಿ ಯಾವುದೇ ವಾಯಿಸ್‌ ಕರೆ, ಎಸ್‌ಎಮ್‌ಎಸ್‌ ಪ್ರಯೋಜನ ಲಭ್ಯ ಇರುವುದಿಲ್ಲ.

ಜಿಯೋ 555ರೂ. ರೀಚಾರ್ಜ್‌ ಪ್ಲ್ಯಾನ್‌

ಜಿಯೋ ಸಂಸ್ಥೆಯ ಈ ಯೋಜನೆಯ ಕೂಡಾ ಆಡ್‌ ಆನ್‌ ರೀಚಾರ್ಜ್‌ ಪ್ಲ್ಯಾನ್‌ ಆಗಿದೆ. ಈ ಯೋಜನೆಯ ರೀಚಾರ್ಜ್‌ನಲ್ಲಿ ಬಳಕೆದಾರರಿಗೆ ಒಟ್ಟು 55 ದಿನಗಳ ವ್ಯಾಲಿಡಿಟಿ ಸೌಲಭ್ಯ ಲಭ್ಯವಾಗಲಿದ್ದು, ಹಾಗೆಯೇ 55GB ಡೇಟಾ ಪ್ರಯೋಜನ ಸಹ ಸಿಗಲಿದೆ. ಇನ್ನುಳಿದಂತೆ ಈ ಯೋಜನೆಯಲ್ಲಿ ಯಾವುದೇ ಅನಿಯಮಿತ ವಾಯಿಸ್‌ ಕರೆ, ಎಸ್‌ಎಮ್‌ಎಸ್‌ ಸೌಲಭ್ಯ ಲಭ್ಯವಾಗಲಿದೆ.

ಜಿಯೋ 331ರೂ. ರೀಚಾರ್ಜ್‌ ಪ್ಲ್ಯಾನ್‌

ರಿಲಯನ್ಸ್‌ ಜಿಯೋ ಸಂಸ್ಥೆಯ ಈ ಯೋಜನೆಯ ಕೂಡಾ ಆಡ್‌ ಆನ್‌ ರೀಚಾರ್ಜ್‌ ಯೋಜನೆ ಆಗಿದೆ. ಈ ಪ್ಲ್ಯಾನಿನಲ್ಲಿ ಬಳಕೆದಾರರಿಗೆ ಒಟ್ಟು 30 ದಿನಗಳ ವ್ಯಾಲಿಡಿಟಿ ಸೌಲಭ್ಯ ಲಭ್ಯವಾಗಲಿದ್ದು, ಹಾಗೆಯೇ 40GB ಡೇಟಾ ಪ್ರಯೋಜನ ಸಹ ಸಿಗಲಿದೆ. ಹೆಚ್ಚುವರಿಯಾಗಿ ಡಿಸ್ನಿ+ ಹಾಟ್‌ಸ್ಟಾರ್‌ ಚಂದಾದಾರಿಕೆ ಸಹ ದೊರೆಯುತ್ತದೆ. ಇನ್ನುಳಿದಂತೆ ಈ ಯೋಜನೆಯಲ್ಲಿ ಯಾವುದೇ ಅನಿಯಮಿತ ವಾಯಿಸ್‌ ಕರೆ, ಎಸ್‌ಎಮ್‌ಎಸ್‌ ಸೌಲಭ್ಯ ಲಭ್ಯವಾಗಲಿದೆ.

Best Mobiles in India

English summary
IPL 2024: Jio Cricket Pack Recharge Plan Benefits and other add on plans details here.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+