ಇಸ್ರೆಲ್‌ನಲ್ಲಿದ್ದಾರೆ ಪೋಲಿ ಮಹಿಳಾ ಸೈನಿಕರು.!

Written By:

ಫೇಸ್‌ಬುಕ್‌ನಲ್ಲಿ ಬಹಳಷ್ಟು ಮಂದಿಗೆ ತಮ್ಮ ಪ್ರಸಿದ್ದಿಗಾಗಿ ವಿವಿಧ ಭಂಗಿಗಳಲ್ಲಿರುವ ತಮ್ಮ ಫೋಟೋಗಳನ್ನು ಅಪ್‌ಲೋಡ್‌ ಮಾಡುತ್ತಿರುತ್ತಾರೆ. ಆದರೆ ಕರ್ತವ್ಯದಲ್ಲಿ ಸಮವಸ್ತ್ರ ಧರಿಸಿ ಶಿಸ್ತಿಗೆ ಹೆಸರಾಗಬೇಕಾದವರೇ ತಮ್ಮ ಅಶ್ಲೀಲ ಫೋಟೋಗಳನ್ನು ತೆಗೆದು ಅವರೇ ಫೇಸ್‌ಬುಕ್‌ನಲ್ಲಿ ಸಾರ್ವ‌ಜನಿಕರ ಮುಂದೆ ಪ್ರದರ್ಶನ ಮಾಡಿದ್ರೆ ಹೇಗೆ? ಯಾಕೆ ಈ ಮಾತು ಅಂದ್ರೆ ಇಸ್ರೆಲ್‌ನಲ್ಲಿ ದೇಶದ ರಕ್ಷಣೆಗೆ ಎಂದು ಮಹಿಳಾ ಸೈನಿಕರನ್ನು ನಿಯೋಜಿಸಿದ್ದರಂತೆ. ಈ ಮಹಿಳಾ ಸೈನಿಕರು ದೇಶ ರಕ್ಷಣೆ ಮಾಡುವುದನ್ನು ಬಿಟ್ಟು ತಮ್ಮ ದೇಹದ ದರ್ಶನವನ್ನು ಎಲ್ಲರಿಗೆ ಮಾಡಿಸಿದ್ದಾರೆ. ಗನ್‌ ಮತ್ತು ಬೆನ್ನಿಗೆ ಹಾಕುವ ಸೇನಾ ಚೀಲಗಳನ್ನು ಜನರ ರಕ್ಷಣೆ ಸಂದರ್ಭದಲ್ಲಿ ಬಳಸಿ ಎಂದು ಇವರ ಕೈಗೆ ನೀಡಿದ್ರೆ ಈ ಖತರ್ನಾ‌ಕ್‌ ಸೈನಿಕರು ಇದರಿಂದ ತಮ್ಮ ದೇಹದ ಅಂಗವನ್ನು ಮುಚ್ಚಿ ಫೋಟೋ ತೆಗೆಸಿಕೊಂಡಿದ್ದಾರೆ.ಒಟ್ಟಿನಲ್ಲಿ ಈ ಪೋಲಿ ಮಹಿಳಾ ಸೈನಿಕರ ಫೋಟೋಗಳು ಇಂಟರ್‌ನೆಟ್‌ನಲ್ಲಿ ಭಾರೀ ಹರಿದಾಡುತ್ತಿದ್ದು, ವಿಶ್ವದ ಮುಂದೆ ಇಸ್ರೆಲ್‌ ತಲೆ ತಗ್ಗಿಸುವಂತೆ ಮಾಡಿದೆ. ಹೀಗಾಗಿ ಇಲ್ಲಿ ಅವರು ಯಾವ ರೀತಿ ತಮ್ಮ ಬೆತ್ತಲೆ ಪೋಸ್‌ ನೀಡಿದ್ದಾರೆ ಎಂಬುದಕ್ಕೆ ಕೆಲವು ಫೋಟೋಗಳನ್ನು ತಂದಿದೆ. ಒಂದೊಂದೆ ಪುಟವನ್ನು ನೋಡಿಕೊಂಡು ಹೋಗಿ.

ಇದನ್ನೂ ಓದಿ : ಸ್ಮಾರ್ಟ್‌ಫೋನ್‌ಲ್ಲೇ ದೈಹಿಕ ಸುಖ ಅನುಭವಿಸಿ..!

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot