ಸ್ಮಾರ್ಟ್‌ಫೋನ್‌ಲ್ಲೇ ದೈಹಿಕ ಸುಖ ಅನುಭವಿಸಿ..!

Posted By:

ಇಲ್ಲಿಯವರಗೆ ದೂರದಲ್ಲಿದ್ದ ಪ್ರೇಮಿಗಳಿಗೆ, ಪತಿ ಪತ್ನಿಯರಿಗೆ ರೋಮ್ಯಾನ್ಸ್‌ ಮಾಡಲು ಕಷ್ಟವಾಗುತಿತ್ತು. ಆದರೆ ಇನ್ನು ಮುಂದೆ ಈ ರೀತಿ ಕಷ್ಟ ಆಗಲ್ಲ. ಯಾಕೆಂದರೆ ಸ್ಮಾರ್ಟ್‌ಫೋನ್‌ ಮೂಲಕವೇ ರೋಮ್ಯಾನ್ಸ್‌ ಮಾಡುವ ಅಪ್ಲಿಕೇಶನ್‌ ತಯಾರಾಗಿದೆ. ಇಬ್ಬರು ವ್ಯಕ್ತಿಗಳು ಕುಳಿತಲ್ಲಿದಂಲೇ ರೋಮಾನ್ಸ್‌ ಮಾಡಬಹುದು. ಒಟ್ಟಿನಲ್ಲಿ ಎರಡು ದಿನಗಳ ಹಿಂದೆಯಷ್ಟೇ ಈ ಪ್ರೋಡಕ್ಟ್‌ ಬಿಡುಗಡೆಯಾಗಿದ್ದು ಭಾರೀ ಫೇಮಸ್ಸಾಗಿದೆ.
ಈ ಹೊಸ ಸ್ಮಾರ್ಟ್‌ಫೋನ್‌ ಮೂಲಕವೇ ರೋಮಾನ್ಸ್ ಮಾಡುವ ಅಪ್ಲಿಕೇಶನ್‌ ಹೇಗಿದೆ ? ಯಾರು ತಯಾರಿಸಿದ್ದು ಮತ್ತು ಅದರ ವೀಡಿಯೋವನ್ನು ಮುಂದಿನ ಪುಟದಲ್ಲಿ ನೀಡಲಾಗಿದೆ. ಒಂದೊಂದೆ ಪುಟ ತಿರುಗಿಸಿ ಮಾಹಿತಿಯನ್ನು ಓದಿಕೊಂಡು ಹೋಗಿ.

ಇದನ್ನೂ ಓದಿ : ಮಾರುಕಟ್ಟೆಗೆ ಬಂತು 3ಡಿ ಬಿಕಿನಿ

Click Here For New Gadgets Images

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಸ್ಮಾರ್ಟ್‌ಫೋನ್‌ಲ್ಲೇ ದೈಹಿಕ ಸುಖ ಅನುಭವಿಸಿ..!

ಸ್ಮಾರ್ಟ್‌ಫೋನ್‌ಲ್ಲೇ ದೈಹಿಕ ಸುಖ ಅನುಭವಿಸಿ..!

ಕಾಂಡೋಮ್‌ ತಯಾರಕ ಸಂಸ್ಥೆ ಡ್ಯುರೆಕ್ಸ್‌ ಕಂಪೆನಿ ಫೌಂಡ್‌ವೇರ್‌ ಎನ್ನುವ ಒಂದು ಅಪ್ಲಿಕೇಶನ್‌ ತಯಾರಿಸಿದ್ದು ಅದನ್ನು ಒಳ ಉಡುಪಿನಲ್ಲಿ ಧರಿಸಿದ್ರೆ ಅದರಲ್ಲಿರುವ ಸೆನ್ಸಾರ್‌ ಮೂಲ ರೋಮ್ಯಾನ್ಸ್‌ ಮಾಡಬಹುದು.

ಸ್ಮಾರ್ಟ್‌ಫೋನ್‌ಲ್ಲೇ ದೈಹಿಕ ಸುಖ ಅನುಭವಿಸಿ..!

ಸ್ಮಾರ್ಟ್‌ಫೋನ್‌ಲ್ಲೇ ದೈಹಿಕ ಸುಖ ಅನುಭವಿಸಿ..!

ಅಪ್ಲಿಕೇಶನ್‌ ಚಿತ್ರವನ್ನು ಒಳ ಉಡುಪಿನಂತೆ ವಿನ್ಯಾಸ ಪಡಿಸಿದ್ದು ಆ ಚಿತ್ರ ವ್ಯಕ್ತಿಯ ಸ್ಮಾರ್ಟ್‌ಫೋನ್‌ನಲ್ಲಿ ಕಾಣಿಸುತ್ತಿರುತ್ತದೆ. ಸ್ಮಾರ್ಟ್‌ಫೋನ್‌ನಲ್ಲಿ ಆ ಚಿತ್ರದ ಯಾವ ಭಾಗಕ್ಕೆ ಟಚ್‌ ಮಾಡುತ್ತಾರೋ ಆ ಭಾಗದದಲ್ಲಿ ಮುಟ್ಟಿದ ಅನುಭವ ಮತ್ತೊಬ್ಬ ವ್ಯಕ್ತಿಗೆ ಅಗುತ್ತದೆ.

ಸ್ಮಾರ್ಟ್‌ಫೋನ್‌ಲ್ಲೇ ದೈಹಿಕ ಸುಖ ಅನುಭವಿಸಿ..!

ಸ್ಮಾರ್ಟ್‌ಫೋನ್‌ಲ್ಲೇ ದೈಹಿಕ ಸುಖ ಅನುಭವಿಸಿ..!

ದೂರದಲ್ಲಿರುವ ಎರಡು ವ್ಯಕ್ತಿಗಳು ರೋಮಾನ್ಸ್‌ ಮಾಡಲು ಇಲ್ಲಿಯವರಗೆ ಕಷ್ಟವಾಗುತಿತ್ತು. ಈ ಸಮಸ್ಯೆ ಪರಿಹಾರ ಮಾಡಲು ಕಂಪೆನಿ ಈ ಅಪ್ಲಿಕೇಶನ್‌ ತಯಾರಿಸಿದೆ.

ಸ್ಮಾರ್ಟ್‌ಫೋನ್‌ಲ್ಲೇ ದೈಹಿಕ ಸುಖ ಅನುಭವಿಸಿ..!

ಸ್ಮಾರ್ಟ್‌ಫೋನ್‌ಲ್ಲೇ ದೈಹಿಕ ಸುಖ ಅನುಭವಿಸಿ..!

ಸ್ಮಾರ್ಟ್‌ಫೋನ್‌ಲ್ಲೇ ದೈಹಿಕ ಸುಖ ಅನುಭವಿಸಿ..!

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

Click Here For New Smartphone Gallery

Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot