Just In
Don't Miss
- News
ಹಿಂಡೆನ್ಬರ್ಗ್ ವರದಿ: ಅದಾನಿ ಮೇಲೆ ತೂಗುಕತ್ತಿ, ಅವ್ಯವಹಾರಗಳ ತನಿಖೆಗೆ ಹೆಚ್ಚಿದ ಒತ್ತಡ, SEBI ಪರಿಶೀಲನೆ- ಮಾಹಿತಿ, ವಿವರ
- Automobiles
ಜನಪ್ರಿಯ 'ಮಹೀಂದ್ರಾ XUV700' ಬೆಲೆ ಭಾರೀ ಏರಿಕೆ
- Movies
ಥಿಯೇಟರ್ನಲ್ಲಷ್ಟೇ ಅಲ್ಲ.. ಕಿರುತೆರೆಯಲ್ಲೂ ಇತಿಹಾಸ ಸೃಷ್ಟಿಸಿದ 'ಕಾಂತಾರ': ಎಲ್ಲಾ ಪಂಜುರ್ಲಿ ಮಹಿಮೆ!
- Lifestyle
ತೂಕ ಇಳಿಕೆಗೆ ಟ್ರೈ ಮಾಡುತ್ತಿದ್ದೀರಾ? ಈ ಪಾನೀಯಗಳನ್ನು ನಿಮ್ಮ ತೂಕ ಇಳಿಕೆಯ ಡಯಟ್ನಲ್ಲಿ ಸೇರಿಸಿ
- Finance
Budget 2023: ಕೇಂದ್ರ ಬಜೆಟ್ನ ಇತಿಹಾಸ, ಕುತೂಹಲಕಾರಿ ಸಂಗತಿ ತಿಳಿಯಿರಿ
- Sports
ಈ ಹಿಂದಿನಂತೆ ಈ ತಂಡ ಈಗ ಬಲಿಷ್ಠ ತಂಡವಲ್ಲ: ಆಕಾಶ್ ಚೋಪ್ರ ಹೇಳಿದ ಆ ತಂಡ ಯಾವುದು?
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ಚೀನಾ,ಅಮೆರಿಕಾಕ್ಕೆ ಶಾಕ್ ನೀಡಿ ವೇಗದ ಸೂಪರ್ ಕಂಪ್ಯೂಟರ್ ತಯಾರಿಸಿದ ಜಪಾನ್?
ತಂತ್ರಜ್ಞಾನ ಕ್ಷೇತ್ರದಲ್ಲಿ ತನ್ನದೇ ಆದ ಛಾಪು ಮೂಡಿಸಿರುವ ಜಪಾನ್ ಮತ್ತೊಂದು ಮೈಲಿಗಲ್ಲು ನಿರ್ಮಿಸಲು ಮುಂದಾಗಿದೆ. 2017 ಕ್ಕೆ ಪ್ರಪಂಚದ ಅತ್ಯಂತ ವೇಗದ ಮತ್ತು ಅತ್ಯುತ್ತಮ ಕಾರ್ಯನಿರ್ವಹಣೆಯ ಕಂಪ್ಯೂಟರ್ ಬಿಡುಗಡೆ ಮಾಡುವುದಾಗಿ ಜಪಾನ್ ಹೇಳಿದೆ.
ನೂತನ ಕಂಪ್ಯೂಟರ್‌ಗೆ ಎಐಬಿಸಿ (AIBC- Artificial Intelligence Bridging Cloud Infrastructure) ಎಂದು ಹೆಸರಿಡಲಾಗಿದ್ದು, ಕಂಪ್ಯೂಟರ್ 130 ಪೀಟಾಪ್ಲಾಪ್ಸ್( ಒಂದು ಸೆಕೆಂಡ್‌ನಲ್ಲಿ ಒಂದು ಸಾವಿರ ಮಿಲಿಯನ್ ಕಣಗಳ ವೇಗ) ವೇಗದಲ್ಲಿ ಕಾರ್ಯ ನಿರ್ವಹಿಸುತ್ತದೆ ಎಂದು ಜಪಾನ್ ತಿಳಿಸಿದೆ. ಪ್ರಸ್ತುತ ಅತಿ ಹೆಚ್ಚು ವೇಗದ ಕಂಪ್ಯೂಟರ್ ಎಂಬ ಹಿರಿಮೆ ಹೊಂದಿರುವ ಚೀನಾದ ಚೈನಾಸ್ ಸನ್‌ವೇ ತೈಹುಲೈಟ್ ( China's Sunway TaihuLight ) 93 ಪೀಟಾಪ್ಲಾಪ್ಸ್ ವೇಗದಲ್ಲಿ ಕಾರ್ಯನಿರ್ವಹಿಸುತ್ತಿದೆ.
ಓದಿರಿ:2016ರಲ್ಲಿ ನೆಲಕಚ್ಚಿದ ಬಹುನಿರೀಕ್ಷಿತ 5 ತಂತ್ರಜ್ಞಾನ ಯಾವುವು ಗೊತ್ತೇ? ಗ್ಯಾಲಾಕ್ಸಿ ನೋಟ್ 7 ಸಹ ಒಂದು!!
ಗರಿಷ್ಠ ವೇಗದ ಕಂಪ್ಯೂಟರ್ ತಯಾರಿಸಲು ಸತತ ಐದು ವರ್ಷಗಳಿಂದ ವಿಫಲವಾಗಿರುವ ಯುಎಸ್‌ಎ ಮತ್ತು ಚೀನಾ ದೇಶಗಳನ್ನು ಮೀರಿ ಜಪಾನ್ ಈ ಸಾಧನೆಯನ್ನು ಮಾಡುತ್ತಿದೆ. ಜಗತ್ತಿನ ಸೂಪರ್ ಕಂಪ್ಯೂಟರ್ ತಯಾರಿಸಲು ಪೈಪೋಟಿಗೆ ಬಿದ್ದಿರುವ ಈ ಎರಡು ರಾಷ್ಟ್ರಗಳಿಗೆ ಜಪಾನ್ ಶಾಕ್ ನೀಡಿದೆ.
ಹೊಸ ಟ್ಯಾಬ್ಲೆಟ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಕೇವಲ 13.5 ಪೀಟಾಪ್ಲಾಪ್ಸ್ ವೇಗದಲ್ಲಿ ರನ್ ಆಗುವ ಗರಿಷ್ಟ ವೇಗದ ಕಂಪ್ಯೂಟರ್ ಅನ್ನು ಜಪಾನ್ ಹೊಂದಿದ್ದು, 130 ಪೀಟಾಪ್ಲಾಪ್ಸ್ ವೇಗದ ಸೂಪರ್ ಕಂಪ್ಯೂಟರ್ ತಯಾರಿಸುವುದಾಗಿ ಹೇಳಿರುವ ಜಪಾನ್ ಹೊಂದಿರುವ ತಂತ್ರಜ್ಞಾನದ ಬಗ್ಗೆ ಸ್ವಲ್ಪ ಗೊಂದಲವಿದೆ. ಆದರೂ ತಂತ್ರಜ್ಞಾನ ಕ್ಷೇತ್ರದಲ್ಲಿ ಜಪಾನ್ ಸಾಧನೆ ನೋಡಿದರೆ ಇದು ಹುಸಿ ಮಾತು ಎಂದು ತಿಳಿಯುವ ಹಾಗಿಲ್ಲ .

ಯಾಂತ್ರಿಕ ಯುಗದಲ್ಲಿ ಕಂಪ್ಯೂಟರ್ ಗಳೆ ಮಾನವನ ಸಂಗಾತಿಯಾಗಿ ಬದಲಾಗಿದ್ದು, ಹೆಚ್ಚಿನ ಫೀಚರ್‌ಗಳನ್ನು ಒಳಗೊಂಡ ವೇಗದ ಕಂಪ್ಯೂಟರ್ ಮಾನವನ ಕಾರ್ಯಗಳನ್ನು ಮತ್ತಷ್ಟು ಸುಲಭವಾಗಿಸುತ್ತದೆ ಎಂದು ತಂತ್ರಜ್ಞರು ಅಭಿಪ್ರಾಯಪಟ್ಟಿದ್ದಾರೆ. ಆದರೆ, ಈ ನೂತನ ಕಂಪ್ಯೂಟರ್ ಜನಸಾಮಾನ್ಯರಿಗೆ ಸಿಗಲು ಇನ್ನು ಹಲವು ವರ್ಷಗಳೇ ಬೇಕಾಗಿದೆ.
ಹೊಸ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
-
54,999
-
36,599
-
39,999
-
38,990
-
1,29,900
-
79,990
-
38,900
-
18,999
-
19,300
-
69,999
-
79,900
-
1,09,999
-
1,19,900
-
21,999
-
1,29,900
-
12,999
-
44,999
-
15,999
-
7,332
-
17,091
-
29,999
-
7,999
-
8,999
-
45,835
-
77,935
-
48,030
-
29,616
-
57,999
-
12,670
-
79,470