Just In
- 1 hr ago
ಈ ಅಗ್ಗದ ಸ್ಮಾರ್ಟ್ಫೋನ್ ಬೆಲೆಯಲ್ಲಿ ಈಗ ಸಖತ್ ಡಿಸ್ಕೌಂಟ್!
- 17 hrs ago
ವಾಟ್ಸಾಪ್ನ ಸ್ಟೇಟಸ್ ವಿಭಾಗದಲ್ಲಿ ನೂತನ ಫೀಚರ್ಸ್; ಏನೆಂದು ತಿಳಿಯಿರಿ!
- 17 hrs ago
ನೀವು ಏರ್ಟೆಲ್ ಸಿಮ್ ಬಳಕೆ ಮಾಡ್ತೀರಾ?..ಹಾಗಿದ್ರೆ, ಈ ಪ್ಲ್ಯಾನ್ ಬಗ್ಗೆ ತಿಳಿದಿರಿ!
- 18 hrs ago
ಸ್ಯಾಮ್‌ಸಂಗ್ ಗ್ಯಾಲಕ್ಸಿ F23 5G ಫೋನ್ ಬೆಲೆ ಇಳಿಕೆ!..ಈ ಚಾನ್ಸ್ ಬಿಡಬೇಡಿ!
Don't Miss
- News
Narendra Modi: ಕಲಬುರಗಿ, ಯಾದಗಿರಿ, ಮಹಾರಾಷ್ಟ್ರದಲ್ಲಿ ವಿವಿಧ ಯೋಜನೆಗಳಿಗೆ ಪ್ರಧಾನಿ ಚಾಲನೆ, ವಿವರಗಳು
- Lifestyle
Shukra Gochar 2022 : ಕುಂಭ ರಾಶಿಗೆ ಶುಕ್ರ ಸಂಚಾರ: ಈ ಅವಧಿ ದ್ವಾದಶ ರಾಶಿಗಳಲ್ಲಿ ಯಾರಿಗೆ ಶುಭ, ಯಾರಿಗಲ್ಲ
- Finance
ಗಾರ್ಮೆಂಟ್ಸ್ ಕೆಲಸಗಾರರ ವೇತನ ಶೇ.14ರಷ್ಟು ಏರಿಕೆ, ಸಂಬಳ ಎಷ್ಟಾಗಿದೆ?
- Sports
IND vs NZ: ಅಂತಿಮ ಓವರ್ನಲ್ಲಿ ಬ್ರೇಸ್ವೆಲ್ ಔಟ್ ಮಾಡಲು ಕೊಹ್ಲಿ ಸಲಹೆ ಬಹಿರಂಗಪಡಿಸಿದ ಠಾಕೂರ್
- Movies
ರಿಯಾಲಿಟಿ ಶೋ ಮೂಲಕ ಕಿರುತೆರೆಗೆ ಕಾಲಿಟ್ಟ ಚಂದನ್ ನಟನೆಯಲ್ಲಿ ಬ್ಯುಸಿ
- Automobiles
ಅಶೋಕ್ ಲೇಲ್ಯಾಂಡ್ ಬಡಾ ದೋಸ್ತ್ ಎಕ್ಸ್ಪ್ರೆಸ್ ಸಿಎನ್ಜಿ ಅನಾವರಣ: 1,000 ಕಿ.ಮೀ ಮೈಲೇಜ್ ನೀಡುತ್ತೆ!
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
2016ರಲ್ಲಿ ನೆಲಕಚ್ಚಿದ ಬಹುನಿರೀಕ್ಷಿತ 5 ತಂತ್ರಜ್ಞಾನ ಯಾವುವು ಗೊತ್ತೇ? ಗ್ಯಾಲಾಕ್ಸಿ ನೋಟ್ 7 ಸಹ ಒಂದು!!
ಪ್ರಪಂಚದಲ್ಲಿ ಪ್ರತಿದಿನವೂ ಅನ್ವೇಷಣೆ ನಡೆಯುತ್ತಲೇ ಇರುತ್ತವೆ. ಪ್ರತಿ ದಿನವೂ ತಂತ್ರಜ್ಞಾನ ಬೆಳೆಯುತ್ತಲೇ ಇರುತ್ತದೆ. ಇವುಗಳಲ್ಲಿ ಉಪಯೋಗಕ್ಕೆ ಬರುವವು ಎಷ್ಟೋ! ಬರದೇ ಇರುವವು ಎಷ್ಟೊ!. ಕೆಲವೊಂದು ತಂತ್ರಜ್ಞಾನಗಳು ಹುಟ್ಟಿ ಬರುವುದಕ್ಕೂ ಮಂಚೆಯೇ ದೊಡ್ಡ ಸದ್ದು ಮಾಡಿಕೊಂಡು ಬರುತ್ತವೆ! ಹೆಸರಾಂತ ಕಂಪೆನಿಗಳು ಈ ತಂತ್ರಜ್ಞಾನಗಳನ್ನು ರೂಪಿಸುತ್ತಿರುವುದರಿಂದ ಜನರೂ ಸಹ ಇವುಗಳ ಮೇಲೆ ಕುತೋಹಲ ಹೊಂದಿರುತ್ತಾರೆ. ಜೊತೆಗೆ ಅವರಲ್ಲಿ ಒಲವೂ ಇರುತ್ತದೆ.
ಗೂಗಲ್ ನೌ ( google now)ಹೆಚ್ಚಿನ ಫೀಚರ್‌ಗಳೇನು? ಏನು ವಿಶೇಷ?
ಆದರೆ, ತಂತ್ರಜ್ಞಾನ ಯಾವಾಗಲೂ ನಾವೆಣಿಸಿದ ರೀತಿ ಇರುವುದಿಲ್ಲ. ಎಡಿಸನ್ ನಂತಹ ಮಹಾನ್ ವಿಜ್ಞಾನಿಗಳು ಕೂಡ ಒಮ್ಮೆಲೆ ತಂತ್ರಜ್ಞಾನವನ್ನು ರೂಪಿಸಲು ಸಾಧ್ಯವಾಗಿಲ್ಲ!. ಹಾಗೆ ಬಿಡುಗಡೆಗಿಂತ ಮುಂಚೇಯೇ ಹೆಚ್ಚು ಸದ್ದುಮಾಡಿ 2016 ರಲ್ಲಿ ಬಿಡುಗಡೆಯಾದ ಗ್ಯಾಜೆಟ್‌ಗಳು ಸಹ ಫೇಲ್ ಆಗಿವೆ! ಅಂದರೆ ತಂತ್ರಜ್ಞಾನದಲ್ಲಿ ನಿರೀಕ್ಷಿತ ಸಾಧನೆಯಾಗಿಲ್ಲ! ಹಾಗಾದರೆ, ಅವುಗಳು ಯಾವುವು ಎಂಬುದನ್ನು ಕೆಳಗಿನ ಸ್ಲೈಡರ್ ಮೂಲಕ ತಿಳಿಯಿರಿ

ಗ್ಯಾಲಾಕ್ಸಿ ನೋಟ್ 7
ಭಾರತದ ಮೊಬೈಲ್ ಮಾರುಕಟ್ಟೆಯಲ್ಲಿ ಉತ್ತಮ ಆಂಡ್ರಾಯ್ಡ್ ಸ್ಮಾಟ್‌ಫೋನ್‌ಗಳ ಮೂಲಕ ನೋಕಿಯಾವನ್ನು ಎರಡನೆ ಸ್ಥಾನಕ್ಕೆ ತಳ್ಳಿದ ಕೀರ್ತಿ ಸ್ಯಾಮ್‌ಸಂಗ್‌ನದ್ದು! ಇನ್ನು2016 ರಲ್ಲಿ ಟ್ರೆಂಡ್ ಹುಟ್ಟುಹಾಕಿದ್ದ ಸ್ಯಾಮ್‌ಸಂಗ್ ಬಹು ನಿರೀಕ್ಷಿತ ಗ್ಯಾಲಾಕ್ಸಿ ನೋಟ್ 7 ಹಲವೆಡೆ ಸ್ಪೋಟಗೊಂಡಿದ್ದು ವರದಿಯಾಗಿತ್ತು. ಹಾಗಾಗಿ 2016 ರ ಬಿಗ್ ಫೇಲ್ಯೋರ್ ಗೆಜೆಟ್ ಇದು ಎನ್ನಬಹುದು.

ಮಾರ್ಕ್‌ಜುಕರ್‌ಬರ್ಗ್ ಸಾವಿನ ಸುದ್ದಿ!!
ಫೇಸ್‌ಬುಕ್ ಸಂಸ್ಥಾಪಕ ಮಾರ್ಕ್‌ಜುಕರ್‌ಬರ್ಗ್ ಜೊತೆಗೆ ಎರಡು ಮಿಲಿಯನ್ ಜನರು ಸತ್ತಿರುವ ಸುದ್ದಿಯನ್ನು ಫೇಸ್‌ಬುಕ್ ಬಿಡುಗಡೆಮಾಡಿತ್ತು. ಇದು ಸಾಫ್ಟವೇರ್ ಲೋಪ ಎಂದು ಫೇಸ್‌ಬುಕ್ ಹೇಳಿಕೊಂಡಿತ್ತು. ಪ್ರಪಂಚದ ದೊಡ್ಡ ಜಾಲತಾಣ ಸಾಫ್ಟವೇರ್ ಎಡವಟ್ಟು ಮಾಡಿಕೊಂಡಿದ್ದು 2016 ರ ದೊಡ್ಡ ತಂತ್ರಜ್ಞಾನ ವಿಫಲ ಎನ್ನಬಹುದು.
ಹೊಸ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಕರ್ಮ ಡ್ರೋಣ್ ಹಾರಲಿಲ್ಲ!
ಗೋ ಪ್ರೋ ಸಂಸ್ಥೆಯ ಬಹು ನಿರೀಕ್ಷೆಯ ಕರ್ಮ ಡ್ರೋಣ್ ಮಾರುಕಟ್ಟೆಯಲ್ಲಿ ತನ್ನ ನಿರೀಕ್ಷೆಮುಟ್ಟಿತು. ಆದರೆ, ತನ್ನ ಕಾರ್ಯದಲ್ಲಿ ಮಾತ್ರ ವಿಫಲವಾಯಿತು. ಹಾರಾಟದ ಮಧ್ಯದಲ್ಲಿಯೇ ಪವರ್ ತೊಂದರೆಯಿಂದ ಡ್ರೋಣ್ ಕೆಳಗೆ ಭೀಳುತ್ತಿದ್ದ ಉದಾಹರಣೆಗಳು ಹೆಚ್ಚು ಸಿಕ್ಕಿದವು!

ಆಪಲ್ 3.5mm ಆಡಿಯೋ ಜಾಕ್ ನಿಲ್ಲಿಸಿದ್ದು.
2016 ರಲ್ಲಿ ಆಪಲ್ ಕಂಪನಿ ಬಿಡುಗಡೆಮಾಡಿದ ಆಪಲ್ ಐಫೋನ್ ಮತ್ತು ಆಪಲ್ ಐಫೋನ್ ಪ್ಲಸ್‌ನಲ್ಲಿ ಆಪಲ್ 3.5mm ಆಡಿಯೋ ಜಾಕ್ ನಿಲ್ಲಿಸಿತು. ಪ್ರಪಂಚದಾದ್ಯಂತ ಹೆಚ್ಚು ಪ್ರಚಲಿತವಿರುವ 3.5mm ಆಡಿಯೋ ಜಾಕ್ ನಿಲ್ಲಿಸಿದ್ದರಿಂದ ಐಫೋನ್‌ಬಳಕೆದಾರರು ತೊಂದರೆ ಅನುಭವಿಸಿದರು. ಇದು ತಂತ್ರಜ್ಞಾನದ ವಿಫಲತೆ ಎನ್ನಬಹುದು.

ಸುತ್ತುವ ಬೋರ್ಡ್( hoverboards)
ವ್ಯಕ್ತಿಸಂಚಾರಕ್ಕೆ ರೂಪಿತವಾದ 2016 ರ ನೀರೀಕ್ಷೆಯ ತಂತ್ರಜ್ಞಾನ ಸುತ್ತುವ ಬೋರ್ಡ್ ತನ್ನ ಕಾರ್ಯನಿರ್ವಹಣೆಯಲ್ಲಿ ಎಡವಿತು. ಇದರ ಬಳಕೆದಾರರು ಬಿದ್ದು ಗಾಯಮಾಡಿಕೊಂಡರು. ಇನ್ನು ಚಾಲನೆಯಲ್ಲಿರುವಾಗಲೇ ಸುತ್ತುವ ಬೋರ್ಡ್ನಲ್ಲಿ ಬೆಂಕಿ ಕಾಣಿಸಿಕೊಂಡು ಈ ನಿರೀಕ್ಷಿತ ತಂತ್ರಜ್ಞಾನ ಸಹ ವಿಫಲವಾಯಿತು.
ಹೊಸ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
-
54,999
-
36,599
-
39,999
-
38,990
-
1,29,900
-
79,990
-
38,900
-
18,999
-
19,300
-
69,999
-
79,900
-
1,09,999
-
1,19,900
-
21,999
-
1,29,900
-
12,999
-
44,999
-
15,999
-
7,332
-
17,091
-
29,999
-
7,999
-
8,999
-
45,835
-
77,935
-
48,030
-
29,616
-
57,999
-
12,670
-
79,470