ಇನ್ಮುಂದೆ ವಿಶ್ವದ ನಂಬರ್ ಶ್ರೀಮಂತ ಜೆಫ್ ಬೆಜೋಸ್!..ದಾಖಲೆ ಆಸ್ತಿಗೆ ಒಡೆಯ ಅಮೆಜಾನ್ ಸಿಇಓ!!

ವಿಶ್ವದ ಬಹುದೊಡ್ಡ ಆನ್‌ಲೈನ್ ಮಾರುಕಟ್ಟೆ ಜಾಲತಾಣ ಅಮೆಜಾನ್ ಸಿಇಓ ಜೆಫ್ ಬೆಜೋಸ್ ಅವರು ಇದೀಗ ವಿಶ್ವದ ನಂಬರ್ ಒನ್ ಶ್ರೀಂತನಾಗಿ ಹೊರಹೊಮ್ಮಿದ್ದಾರೆ.!!

|

ಇಲ್ಲಿಯವರೆಗೂ ವಿಶ್ವದ ಅತಿ ಶ್ರೀಮಂತ ಎಂಬ ಹಣಪಟ್ಟಿ ಹೊಂದಿದ್ದ ಮೈಕ್ರೋಸಾಫ್ಟ್ ಒಡೆಯ ಬಿಲ್‌ಗೆಟ್ಸ್ ತನ್ನ ಸ್ಥಾನವನ್ನು ಕಳೆದುಕೊಂಡಿದ್ದಾರೆ.! ಹೌದು, ವಿಶ್ವದ ಬಹುದೊಡ್ಡ ಆನ್‌ಲೈನ್ ಮಾರುಕಟ್ಟೆ ಜಾಲತಾಣ ಅಮೆಜಾನ್ ಸಿಇಓ ಜೆಫ್ ಬೆಜೋಸ್ ಅವರು ಇದೀಗ ವಿಶ್ವದ ನಂಬರ್ ಒನ್ ಶ್ರೀಂತನಾಗಿ ಹೊರಹೊಮ್ಮಿದ್ದಾರೆ.!!

ಅಮೆಜಾನ್ ಬ್ಲಾಕ್ ಫ್ರೈಡೆ ವ್ಯಾಪಾರದಿಂದ ಅಮೆಜಾನ್ ಷೇರುಗಳ ಬೆಲೆ ಹೆಚ್ಚಾಗಿದ್ದು, ಅಮೆಜಾನ್ ಸಿಇಓ ಜೆಫ್ ಬೆಜೋಸ್ ಆಸ್ತಿ ಮೌಲ್ಯ ಈಗ 100.3 (64 ಲಕ್ಷ ಕೋಟಿ) ಬಿಲಿಯನ್ ಡಾಲರ್‌ನಷ್ಟಾಗಿದೆ.! ಹಾಗಾಗಿ, ಅಮೆಜಾನ್ ಸಿಇಓ ಜೆಫ್ ಬೆಜೋಸ್ ಅವರು ಮೊದಲ ಸ್ಥಾನಕ್ಕೇರಿದ್ದು, ಮೈಕ್ರೋಸಾಫ್ಟ್ ಒಡೆಯ ಬಿಲ್‌ಗೆಟ್ಸ್ ಎರಡನೆ ಸ್ಥಾನಕ್ಕೆ ಜಾರಿದ್ದಾರೆ.!!

ಇನ್ಮುಂದೆ ವಿಶ್ವದ ನಂಬರ್ ಶ್ರೀಮಂತ ಜೆಫ್ ಬೆಜೋಸ್!..ದಾಖಲೆ ಆಸ್ತಿಗೆ ಒಡೆಯ!!

ಅಮೆಜಾನ್ ಕಂಪನಿಯ ಆನ್‌ಲೈನ್ ಮಾರಾಟ ಕೂಡ ಕಳೆದ ವರ್ಷಕ್ಕಿಂತಲೂ ಈ ವರ್ಷ ಶೇ.18.4ರಷ್ಟು ಹೆಚ್ಚಾಗಿದ್ದು ಕಂಪನಿಗೆ ಮತ್ತಷ್ಟು ಲಾಭ ತಂದುಕೊಟ್ಟಿದೆ. ಇದರಿಂದಾಗಿಯೇ ಅಮೆಜಾನ್ ಸಿಇಓ ಜೆಫ್ ಬೆಜೋಸ್ ವಿಶ್ವದಲ್ಲಿಯೇ ಯಾರೂ ನಿರ್ಮಿಸದ ಮತ್ತೊಂದು ದಾಖಲೆಯೊಂದನ್ನು ಸಹ ನಿರ್ಮಿಸಿದ್ದಾರೆ!!

ಇನ್ಮುಂದೆ ವಿಶ್ವದ ನಂಬರ್ ಶ್ರೀಮಂತ ಜೆಫ್ ಬೆಜೋಸ್!..ದಾಖಲೆ ಆಸ್ತಿಗೆ ಒಡೆಯ!!

ವಿಶ್ವದ ಅತ್ಯಂತ ಶ್ರೀಮಂತ ಎನಿಸಿಕೊಂಡಿರುವ ಜೆಫ್ ಬೆಜೋಸ್ 100 ಬಿಲಿಯನ್ ಡಾಲರ್ ಆಸ್ತಿ ಹೊಂದಿದ ವಿಶ್ವದ ಮೊದಲ ವ್ಯಕ್ತಿ ಎಂಬ ದಾಖಲೆಗೆ ಪಾತ್ರವಾಗಿದ್ದು, 100 ಬಿಲಿಯನ್ ಡಾಲರ್ ಸನಿಹಕ್ಕೆ ಬಂದಿದ್ದ ಮೈಕ್ರೋಸಾಫ್ಟ್ ಒಡೆಯ ಬಿಲ್‌ಗೆಟ್ಸ್ ಸೇರಿ ಇನ್ನಿತರ ಯಾರೂ ಕೂಡ 100 ಬಿಲಿಯನ್ ಡಾಲರ್ ಅಂತಸ್ತನ್ನು ದಾಟಿರಲಿಲ್ಲ.!!

ಓದಿರಿ: ನಿಮ್ಮ ಫೋನ್‌ನಲ್ಲಿ ಎಷ್ಟು ಸೆನ್ಸಾರ್‌ಗಳಿವೆ ಗೊತ್ತಾ?..ನಿಮಗೆ ಶಾಕ್ ಆಗಬಹುದು!!

Best Mobiles in India

English summary
Amazon shares hit a record high. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X