Home
ಸುದ್ದಿಜಾಲ

ಜಿಯೋ ಗ್ರಾಹಕರೇ ನಿಮಗೆ ಹೆಚ್ಚುವರಿ ಡೇಟಾ ಅಗತ್ಯ ಇದ್ರೆ, ಈ ಪ್ಲ್ಯಾನ್ ಗಮನಿಸಿ!

ದೇಶದ ಟೆಲಿಕಾಂ ವಲಯದಲ್ಲಿ ಮುಂಚೂಣಿಯಲ್ಲಿ ಕಾಣಿಸಿಕೊಂಡಿರುವ ರಿಲಯನ್ಸ್‌ ಜಿಯೋ ಇತ್ತೀಚಿಗೆ ಪ್ರಿಪೇಯ್ಡ್‌ ಯೋಜನೆಗಳ ದರ ಹೆಚ್ಚಳ ಮಾಡಿದೆ. ಇನ್ನು ಜಿಯೋದ ಬಹುತೇಕ ಪ್ಲ್ಯಾನ್‌ಗಳು ದೈನಂದಿನ ಡೇಟಾ ಪ್ರಯೋಜನ ಪಡೆದಿವೆ. ಅದಾಗ್ಯೂ ಕೆಲವು ಬಳಕೆದಾರರಿಗೆ ಹೆಚ್ಚುವರಿ ಡೇಟಾ ಅಗತ್ಯ ಇರುತ್ತವೆ. ಈ ನಿಟ್ಟಿನಲ್ಲಿ ಗ್ರಾಹಕರಿಗೆ ಅನುಕೂಲವಾಗಲಿ ಎಂದು ಹೆಚ್ಚುವರಿ ಡೇಟಾ ಆಡ್‌ ಆನ್‌ ಯೋಜನೆಗಳ ಆಯ್ಕೆ ಸಹ ಒಳಗೊಂಡಿದೆ.

ವೋಚರ್

ಹೌದು, ಜಿಯೋ ಟೆಲಿಕಾಂ ಹೆಚ್ಚುವರಿ ಡೇಟಾ ಅಗತ್ಯ ಇರುವ ಗ್ರಾಹಕರಿಗಾಗಿ ಭಿನ್ನ ಪ್ರೈಸ್‌ ಟ್ಯಾಗ್‌ನಲ್ಲಿ 4G ಡೇಟಾ ವೋಚರ್ ಪ್ಲ್ಯಾನ್‌ಗಳ ಆಯ್ಕೆ ನೀಡಿದೆ. ಈ ಯೋಜನೆಗಳು ಕೇವಲ ಡೇಟಾ ಪ್ರಯೋಜನ ಮಾತ್ರ ಹೊಂದಿರಲಿದ್ದು, ಯಾವುದೇ ಹೆಚ್ಚುವರಿ ಪ್ರಯೋಜನ ಲಭ್ಯ ಆಗುವುದಿಲ್ಲ. ಅಲ್ಲದೇ ಮನೆಯಿಂದ ಕೆಲಸ ಮಾಡುವ ನೌಕರಿಗೆ ಹೆಚ್ಚಿನ ಡೇಟಾ ಅಗತ್ಯ ಇರುತ್ತದೆ. ಈ ನಿಟ್ಟಿನಲ್ಲಿ ವರ್ಕ್ ಫ್ರಮ್ ಹೋಮ್ ಡೇಟಾ ಯೋಜನೆಗಳ ಆಯ್ಕೆ ಸಹ ನಿಡಿದೆ. ಹಾಗಾದರೇ ಜಿಯೋ ಟೆಲಿಕಾಂನ 4G ಡೇಟಾ ವೋಚರ್ ಪ್ಲ್ಯಾನ್‌ಗಳ ಬಗ್ಗೆ ಮುಂದೆ ತಿಳಿಯೋಣ ಬನ್ನಿರಿ.

ಜಿಯೋ 15ರೂ. ವೋಚರ್ ಪ್ರಯೋಜನಗಳು

ಜಿಯೋ 15ರೂ. ವೋಚರ್ ಪ್ರಯೋಜನಗಳು

ಜಿಯೋ ಟೆಲಿಕಾಂನ 15ರೂ. 4G ಡೇಟಾ ವೋಚರ್ ರೀಚಾರ್ಜ್‌ನಲ್ಲಿ ಗ್ರಾಹಕರಿಗೆ ಒಟ್ಟು 1GB ಡೇಟಾ ಪ್ರಯೋಜನ ಲಭ್ಯ ಆಗಲಿದೆ. ಡೇಟಾ ಹೊರತುಪಡಿಸಿ ಇತರೆ ಯಾವುದೇ ವಾಯಿಸ್ ಕರೆಯ ಸೌಲಭ್ಯ, ಎಸ್‌ಎಮ್‌ಎಸ್‌ ಪ್ರಯೋಜನ ಲಭ್ಯ ಇರುವುದಿಲ್ಲ. ಇನ್ನು ಮೂಲ ಯೋಜನೆಯ ವ್ಯಾಲಿಡಿಟಿಯೇ, ಈ ಡೇಟಾ ವೋಚರ್‌ಗೆ ಅನ್ವಯ ಆಗಲಿದೆ.

ಜಿಯೋ 25ರೂ. ವೋಚರ್ ಪ್ರಯೋಜನಗಳು

ಜಿಯೋ 25ರೂ. ವೋಚರ್ ಪ್ರಯೋಜನಗಳು

ಜಿಯೋ ಟೆಲಿಕಾಂನ 25ರೂ. 4G ಡೇಟಾ ವೋಚರ್ ರೀಚಾರ್ಜ್‌ನಲ್ಲಿ ಗ್ರಾಹಕರಿಗೆ ಒಟ್ಟು 2 GB ಡೇಟಾ ಪ್ರಯೋಜನ ಲಭ್ಯ ಆಗಲಿದೆ. ಡೇಟಾ ಹೊರತುಪಡಿಸಿ ಇತರೆ ಯಾವುದೇ ವಾಯಿಸ್ ಕರೆಯ ಸೌಲಭ್ಯ, ಎಸ್‌ಎಮ್‌ಎಸ್‌ ಪ್ರಯೋಜನ ಲಭ್ಯ ಇರುವುದಿಲ್ಲ. ಇನ್ನು ಮೂಲ ಯೋಜನೆಯ ವ್ಯಾಲಿಡಿಟಿಯೇ, ಈ ಡೇಟಾ ವೋಚರ್‌ಗೆ ಅನ್ವಯ ಆಗಲಿದೆ.

ಜಿಯೋ 61ರೂ. ವೋಚರ್ ಪ್ರಯೋಜನಗಳು

ಜಿಯೋ 61ರೂ. ವೋಚರ್ ಪ್ರಯೋಜನಗಳು

ಜಿಯೋ ಟೆಲಿಕಾಂನ 61ರೂ. 4G ಡೇಟಾ ವೋಚರ್ ರೀಚಾರ್ಜ್‌ನಲ್ಲಿಯೂ ಸಹ ಗ್ರಾಹಕರಿಗೆ ಒಟ್ಟು 6 GB ಡೇಟಾ ಪ್ರಯೋಜನ ಲಭ್ಯ ಆಗಲಿದೆ. ಡೇಟಾ ಹೊರತುಪಡಿಸಿ ಇತರೆ ಯಾವುದೇ ವಾಯಿಸ್ ಕರೆಯ ಸೌಲಭ್ಯ, ಎಸ್‌ಎಮ್‌ಎಸ್‌ ಪ್ರಯೋಜನ ಲಭ್ಯ ಇರುವುದಿಲ್ಲ. ಇನ್ನು ಮೂಲ ಯೋಜನೆಯ ವ್ಯಾಲಿಡಿಟಿಯೇ, ಈ ಡೇಟಾ ವೋಚರ್‌ಗೆ ಅನ್ವಯ ಆಗಲಿದೆ.

ಜಿಯೋ 121ರೂ. ವೋಚರ್ ಪ್ರಯೋಜನಗಳು

ಜಿಯೋ 121ರೂ. ವೋಚರ್ ಪ್ರಯೋಜನಗಳು

ಜಿಯೋ ಟೆಲಿಕಾಂನ 121ರೂ. 4G ಡೇಟಾ ವೋಚರ್ ರೀಚಾರ್ಜ್‌ನಲ್ಲಿ ಗ್ರಾಹಕರಿಗೆ ಒಟ್ಟು 12 GB ಡೇಟಾ ಪ್ರಯೋಜನ ಲಭ್ಯ ಆಗಲಿದೆ. ಡೇಟಾ ಹೊರತುಪಡಿಸಿ ಇತರೆ ಯಾವುದೇ ವಾಯಿಸ್ ಕರೆಯ ಸೌಲಭ್ಯ, ಎಸ್‌ಎಮ್‌ಎಸ್‌ ಪ್ರಯೋಜನ ಲಭ್ಯ ಇರುವುದಿಲ್ಲ. ಇನ್ನು ಮೂಲ ಯೋಜನೆಯ ವ್ಯಾಲಿಡಿಟಿಯೇ, ಈ ಡೇಟಾ ವೋಚರ್‌ಗೆ ಅನ್ವಯ ಆಗಲಿದೆ.

ಜಿಯೋ 181ರೂ. ವರ್ಕ್‌ ಫ್ರಂ ಹೋಮ್ ಪ್ಲ್ಯಾನ್‌

ಜಿಯೋ 181ರೂ. ವರ್ಕ್‌ ಫ್ರಂ ಹೋಮ್ ಪ್ಲ್ಯಾನ್‌

ಜಿಯೋ ಟೆಲಿಕಾಂನ ಈ ವರ್ಕ್‌ ಫ್ರಂ ಹೋಮ್ ಯೋಜನೆಯಲ್ಲಿ ಒಟ್ಟು 30 GB ಡೇಟಾ ಲಭ್ಯವಾಗಲಿದೆ. ಹಾಗೆಯೇ ಈ ಯೋಜನೆಯು 30 ದಿನಗಳ ವ್ಯಾಲಿಡಿಟಿ ಸೌಲಭ್ಯವನ್ನು ಪಡೆದಿದೆ. ಉಳಿದಂತೆ ಈ ಯೋಜನೆಯಲ್ಲಿ ಯಾವುದೇ ಯಾವುದೇ ಎಸ್‌ಎಮ್‌ಎಸ್‌ ಆಗಲಿ ಅಥವಾ ವಾಯಿಸ್‌ ಕರೆಯ ಸೌಲಭ್ಯವಾಗಲಿ ಲಭ್ಯವಾಗುವುದಿಲ್ಲ.

ಜಿಯೋ 241ರೂ. ವರ್ಕ್‌ ಫ್ರಂ ಹೋಮ್ ಪ್ಲ್ಯಾನ್‌

ಜಿಯೋ 241ರೂ. ವರ್ಕ್‌ ಫ್ರಂ ಹೋಮ್ ಪ್ಲ್ಯಾನ್‌

ಜಿಯೋ ಟೆಲಿಕಾಂನ ಈ ವರ್ಕ್‌ ಫ್ರಂ ಹೋಮ್ ಯೋಜನೆಯಲ್ಲಿ ಒಟ್ಟು 40 GB ಡೇಟಾ ಲಭ್ಯವಾಗಲಿದೆ. ಹಾಗೆಯೇ ಈ ಯೋಜನೆಯು 30 ದಿನಗಳ ವ್ಯಾಲಿಡಿಟಿ ಸೌಲಭ್ಯವನ್ನು ಪಡೆದಿದೆ. ಉಳಿದಂತೆ ಈ ಯೋಜನೆಯಲ್ಲಿ ಯಾವುದೇ ಯಾವುದೇ ಎಸ್‌ಎಮ್‌ಎಸ್‌ ಆಗಲಿ ಅಥವಾ ವಾಯಿಸ್‌ ಕರೆಯ ಸೌಲಭ್ಯವಾಗಲಿ ಲಭ್ಯವಾಗುವುದಿಲ್ಲ.

ಜಿಯೋ 301ರೂ. ವರ್ಕ್‌ ಫ್ರಂ ಹೋಮ್ ಪ್ಲ್ಯಾನ್‌

ಜಿಯೋ 301ರೂ. ವರ್ಕ್‌ ಫ್ರಂ ಹೋಮ್ ಪ್ಲ್ಯಾನ್‌

ಜಿಯೋ ಟೆಲಿಕಾಂನ ಈ ವರ್ಕ್‌ ಫ್ರಂ ಹೋಮ್ ಯೋಜನೆಯಲ್ಲಿ ಒಟ್ಟು 50 GB ಡೇಟಾ ಲಭ್ಯವಾಗಲಿದೆ. ಹಾಗೆಯೇ ಈ ಯೋಜನೆಯು 30 ದಿನಗಳ ವ್ಯಾಲಿಡಿಟಿ ಸೌಲಭ್ಯವನ್ನು ಪಡೆದಿದೆ. ಉಳಿದಂತೆ ಈ ಯೋಜನೆಯಲ್ಲಿ ಯಾವುದೇ ಯಾವುದೇ ಎಸ್‌ಎಮ್‌ಎಸ್‌ ಆಗಲಿ ಅಥವಾ ವಾಯಿಸ್‌ ಕರೆಯ ಸೌಲಭ್ಯವಾಗಲಿ ಲಭ್ಯವಾಗುವುದಿಲ್ಲ.

Best Mobiles in India

English summary
Jio 4G Data: These Plans Offers Additional Data For Users: Details.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+