Home
ಸುದ್ದಿಜಾಲ

ಜಿಯೋದಿಂದ ಕ್ರಿಕೆಟ್‌ ಪ್ರಿಯರಿಗೆ ಭರ್ಜರಿ ಗಿಫ್ಟ್‌!..ಉಚಿತವಾಗಿ ಲೈವ್‌ ಮ್ಯಾಚ್‌ ವೀಕ್ಷಿಸಿ!

ಐಸಿಸಿ ಕ್ರಿಕೆಟ್‌ ವಿಶ್ವಕಪ್‌ ಶುರುವಾಗಿದ್ದು (ICC World Cup 2023) ಕ್ರಿಕೆಟ್‌ ಪ್ರೇಮಿಗಳ ಕ್ರೇಜ್‌ ಹೆಚ್ಚಿಸಿದೆ. ಅನೇಕ ಕ್ರೀಡಾಭಿಮಾನಿಗಳು ಲೈವ್‌ ಕ್ರಿಕೆಟ್‌ ಮ್ಯಾಚ್‌ ವೀಕ್ಷಿಸಲು ಬಯಸುತ್ತಾರೆ. ಸದ್ಯ ಮೊಬೈಲ್‌ ಮೂಲಕವು ವಿಶ್ವಕಪ್ ಕ್ರಿಕೆಟ್‌ ಪಂದ್ಯಾವಳಿಗಳನ್ನು ನೇರವಾಗಿ ವೀಕ್ಷಿಸಬಹುದಾಗಿದೆ. ಈ ನಿಟ್ಟಿನಲ್ಲಿ ಜಿಯೋ ಟೆಲಿಕಾಂ ಕೆಲವು ಹೊಸ ಪ್ಲ್ಯಾನ್‌ ಪರಿಚಯಿಸಿದ್ದು, ಕ್ರಿಕೆಟ್‌ ಪ್ರೇಮಿಗಳಿಗೆ ಭರ್ಜರಿ ಗಿಫ್ಟ್‌ ನೀಡಿದೆ.

ಹೌದು, ಜಿಯೋ ಟೆಲಿಕಾಂ ಮತ್ತೆ ಹೊಸದಾಗಿ ಆರು ಹೊಸ ಪ್ರಿಪೇಯ್ಡ್ ಯೋಜನೆಗಳನ್ನು ಬಿಡುಗಡೆ ಮಾಡಿದ್ದು, ಹೊಸ ಈ ಯೋಜನೆಗಳು ಡಿಸ್ನಿ+ ಹಾಟ್‌ಸ್ಟಾರ್‌ (Disney+ Hotstar) ಚಂದಾದಾರಿಕೆಯ ಪ್ರಯೋಜನ ಪಡೆದಿವೆ. ಇದರೊಂದಿಗೆ ದೈನಂದಿನ ಡೇಟಾ, ಅನಿಯಮಿತ ವಾಯಿಸ್‌ ಕರೆಯ ಹಾಗೂ ಎಸ್‌ಎಮ್‌ಎಸ್‌ ಪ್ರಯೋಜನಗಳನ್ನು ಒಳಗೊಂಡಿವೆ. ಈ ಪ್ಲ್ಯಾನ್‌ ರೀಚಾರ್ಜ್‌ ಮಾಡಿ, ಉಚಿತವಾಗಿ ಕ್ರಿಕೆಟ್‌ ಲೈವ್‌ ಮ್ಯಾಚ್‌ ವೀಕ್ಷಿಸಬಹುದು.

ಜಿಯೋದಿಂದ ಕ್ರಿಕೆಟ್‌ ಪ್ರಿಯರಿಗೆ ಭರ್ಜರಿ ಗಿಫ್ಟ್‌!.ಉಚಿತವಾಗಿ ಮ್ಯಾಚ್‌ ವೀಕ್ಷಿಸಿ

ಜಿಯೋ ಟೆಲಿಕಾಂ ಲಾಂಚ್‌ ಮಾಡಿರುವ ನೂತನ ಯೋಜನೆಗಳು ಕ್ರಮವಾಗಿ ಜಿಯೋ 328ರೂ, ಜಿಯೋ 388ರೂ, ಜಿಯೋ 758ರೂ, ಜಿಯೋ 808ರೂ, ಜಿಯೋ 598ರೂ ಹಾಗೂ ಜಿಯೋ 3178ರೂ. ಆಗಿವೆ. ಇವುಗಳಲ್ಲಿ ಅನುಕೂಲಕರ ಪ್ಲ್ಯಾನ್‌ ರೀಚಾರ್ಜ್‌ ಮಾಡಿ, ಉಚಿತವಾಗಿ ಕ್ರಿಕೆಟ್‌ ಲೈವ್‌ ಮ್ಯಾಚ್‌ ವೀಕ್ಷಿಸಬಹುದು.ಹಾಗಾದರೆ ಜಿಯೋ ಟೆಲಿಕಾಂನ ಹೊಸ ಪ್ಲ್ಯಾನ್‌ಗಳ ಒಟ್ಟಾರೆ ಪ್ರಯೋಜನಗಳ ಬಗ್ಗೆ ಮುಂದೆ ತಿಳಿಯೋಣ ಬನ್ನಿರಿ.

ಜಿಯೋ 328ರೂ. ಪ್ಲ್ಯಾನ್‌

ಜಿಯೋ ಸಂಸ್ಥೆಯ 328ರೂ. ಪ್ಲ್ಯಾನ್‌ ಒಟ್ಟು 28 ದಿನಗಳ ವ್ಯಾಲಿಡಿಟಿ ಸೌಲಭ್ಯ ಹೊಂದಿದ್ದು, ಪ್ರತಿದಿನ 1.5GB ಡೇಟಾ ಪ್ರಯೋಜನ ನೀಡುತ್ತದೆ. ಇದರೊಂದಿಗೆ ಈ ಯೋಜನೆಯು ಅನಿಯಮಿತ ಧ್ವನಿ ಕರೆ, ಅನಿಯಮಿತ 5G ಡೇಟಾ, ಪ್ರತಿದಿನ 100 ಎಸ್‌ಎಮ್‌ಎಸ್‌ ಸೌಲಭ್ಯ ಕೂಡಾ ಪಡೆದುಕೊಂಡಿದೆ. ಒಟ್ಟಾರೇ 42GB ಡೇಟಾ ಸಿಗಲಿದೆ. ಇದರೊಂದಿಗೆ ಡಿಸ್ನಿ+ ಹಾಟ್‌ಸ್ಟಾರ್‌ ಚಂದಾದಾರಿಕೆ ಸಹ ಲಭ್ಯವಾಗಲಿದೆ. ಇದರ ಜೊತೆಗೆ ಜಿಯೋಟಿವಿ, ಜಿಯೋಸಿನಿಮಾ ಹಾಗೂ ಜಿಯೋಕ್ಲೌಡ್‌ ಸಹ ಪಡೆದಿದೆ.

ಜಿಯೋ 388ರೂ. ಪ್ಲ್ಯಾನ್‌

ಜಿಯೋ ಕಂಪನಿಯ 388ರೂ. ಪ್ಲ್ಯಾನ್‌ ಒಟ್ಟು 28 ದಿನಗಳ ವ್ಯಾಲಿಡಿಟಿ ಸೌಲಭ್ಯ ಪಡೆದಿದ್ದು, ಪ್ರತಿದಿನ 2GB ಡೇಟಾ ಪ್ರಯೋಜನ ಒದಗಿಸುತ್ತದೆ. ಇದರೊಂದಿಗೆ ಈ ಪ್ಲ್ಯಾನ್‌ ಅನಿಯಮಿತ ಧ್ವನಿ ಕರೆ, ಅನಿಯಮಿತ 5G ಡೇಟಾ, ಪ್ರತಿದಿನ 100 ಎಸ್‌ಎಮ್‌ಎಸ್‌ ಸೌಲಭ್ಯ ಕೂಡಾ ಪಡೆದುಕೊಂಡಿದೆ. ಒಟ್ಟಾರೇ 56GB ಡೇಟಾ ಸಿಗಲಿದೆ. ಇದರೊಂದಿಗೆ ಡಿಸ್ನಿ+ ಹಾಟ್‌ಸ್ಟಾರ್‌ ಚಂದಾದಾರಿಕೆ ಸಹ ಲಭ್ಯವಾಗಲಿದೆ. ಇದರ ಜೊತೆಗೆ ಜಿಯೋಟಿವಿ, ಜಿಯೋಸಿನಿಮಾ ಹಾಗೂ ಜಿಯೋಕ್ಲೌಡ್‌ ಸಹ ಪಡೆದಿದೆ.

ಜಿಯೋದಿಂದ ಕ್ರಿಕೆಟ್‌ ಪ್ರಿಯರಿಗೆ ಭರ್ಜರಿ ಗಿಫ್ಟ್‌!.ಉಚಿತವಾಗಿ ಮ್ಯಾಚ್‌ ವೀಕ್ಷಿಸಿ

ಜಿಯೋ 758ರೂ. ಪ್ಲ್ಯಾನ್‌

ಜಿಯೋ ಟೆಲಿಕಾಂನ 758ರೂ. ಪ್ಲ್ಯಾನ್‌ ಒಟ್ಟು 84 ದಿನಗಳ ವ್ಯಾಲಿಡಿಟಿ ಸೌಲಭ್ಯ ಪಡೆದಿದ್ದು, ಪ್ರತಿದಿನ 1.5 GB ಡೇಟಾ ಪ್ರಯೋಜನ ಪಡೆದಿದೆ. ಇದರೊಂದಿಗೆ ಈ ಯೋಜನೆಯು ಅನಿಯಮಿತ ಧ್ವನಿ ಕರೆ, ಅನಿಯಮಿತ 5G ಡೇಟಾ, ಪ್ರತಿದಿನ 100 ಎಸ್‌ಎಮ್‌ಎಸ್‌ ಸೌಲಭ್ಯ ಕೂಡಾ ಪಡೆದುಕೊಂಡಿದೆ. ಒಟ್ಟಾರೇ 126 GB ಡೇಟಾ ಸಿಗಲಿದೆ. ಇದರೊಂದಿಗೆ ಡಿಸ್ನಿ+ ಹಾಟ್‌ಸ್ಟಾರ್‌ ಚಂದಾದಾರಿಕೆ ಸಹ ಲಭ್ಯವಾಗಲಿದೆ. ಇದರ ಜೊತೆಗೆ ಜಿಯೋಟಿವಿ, ಜಿಯೋಸಿನಿಮಾ ಹಾಗೂ ಜಿಯೋಕ್ಲೌಡ್‌ ಸಹ ಪಡೆದಿದೆ.

ಜಿಯೋ 808ರೂ. ಪ್ಲ್ಯಾನ್‌

ಜಿಯೋದ 808ರೂ. ಪ್ಲ್ಯಾನ್‌ ಒಟ್ಟು 84 ದಿನಗಳ ವ್ಯಾಲಿಡಿಟಿ ಸೌಲಭ್ಯ ಪಡೆದಿದ್ದು, ಪ್ರತಿದಿನ 2GB ಡೇಟಾ ಪ್ರಯೋಜನ ಪಡೆದಿದೆ. ಇದರೊಂದಿಗೆ ಈ ಯೋಜನೆಯು ಅನಿಯಮಿತ ಧ್ವನಿ ಕರೆ, ಅನಿಯಮಿತ 5G ಡೇಟಾ, ಪ್ರತಿದಿನ 100 ಎಸ್‌ಎಮ್‌ಎಸ್‌ ಸೌಲಭ್ಯ ಕೂಡಾ ಪಡೆದುಕೊಂಡಿದೆ. ಒಟ್ಟಾರೇ 168 GB ಡೇಟಾ ಸಿಗಲಿದೆ. ಇದರೊಂದಿಗೆ ಡಿಸ್ನಿ+ ಹಾಟ್‌ಸ್ಟಾರ್‌ ಚಂದಾದಾರಿಕೆ ಸಹ ಲಭ್ಯವಾಗಲಿದೆ. ಇದರ ಜೊತೆಗೆ ಜಿಯೋಟಿವಿ, ಜಿಯೋಸಿನಿಮಾ ಹಾಗೂ ಜಿಯೋಕ್ಲೌಡ್‌ ಸಹ ಪಡೆದಿದೆ.

ಜಿಯೋ 598ರೂ. ಪ್ಲ್ಯಾನ್‌

ಜಿಯೋ ಸಂಸ್ಥೆಯ 598ರೂ. ಪ್ಲ್ಯಾನ್‌ ಒಟ್ಟು 28 ದಿನಗಳ ವ್ಯಾಲಿಡಿಟಿ ಸೌಲಭ್ಯ ಪಡೆದಿದ್ದು, ಪ್ರತಿದಿನ 2GB ಡೇಟಾ ಪ್ರಯೋಜನ ಪಡೆದಿದೆ. ಇದರೊಂದಿಗೆ ಈ ಯೋಜನೆಯು ಅನಿಯಮಿತ ಧ್ವನಿ ಕರೆ, ಅನಿಯಮಿತ 5G ಡೇಟಾ, ಪ್ರತಿದಿನ 100 ಎಸ್‌ಎಮ್‌ಎಸ್‌ ಸೌಲಭ್ಯ ಕೂಡಾ ಪಡೆದುಕೊಂಡಿದೆ. ಒಟ್ಟಾರೇ 56GB ಡೇಟಾ ಸಿಗಲಿದೆ. ಇದರೊಂದಿಗೆ ಒಂದು ವರ್ಷದ ಡಿಸ್ನಿ+ ಹಾಟ್‌ಸ್ಟಾರ್‌ ಚಂದಾದಾರಿಕೆ ಸಹ ಲಭ್ಯವಾಗಲಿದೆ. ಇದರ ಜೊತೆಗೆ ಜಿಯೋಟಿವಿ, ಜಿಯೋಸಿನಿಮಾ ಹಾಗೂ ಜಿಯೋಕ್ಲೌಡ್‌ ಸಹ ಪಡೆದಿದೆ.

ಜಿಯೋ 3178ರೂ. ಪ್ಲ್ಯಾನ್‌

ಜಿಯೋದ 3178ರೂ. ಪ್ಲ್ಯಾನ್‌ ಒಟ್ಟು 365 ದಿನಗಳ ವ್ಯಾಲಿಡಿಟಿ ಸೌಲಭ್ಯ ಪಡೆದಿದ್ದು, ಪ್ರತಿದಿನ 2GB ಡೇಟಾ ಪ್ರಯೋಜನ ಪಡೆದಿದೆ. ಇದರೊಂದಿಗೆ ಈ ಯೋಜನೆಯು ಅನಿಯಮಿತ ಧ್ವನಿ ಕರೆ, ಅನಿಯಮಿತ 5G ಡೇಟಾ, ಪ್ರತಿದಿನ 100 ಎಸ್‌ಎಮ್‌ಎಸ್‌ ಸೌಲಭ್ಯ ಕೂಡಾ ಪಡೆದುಕೊಂಡಿದೆ. ಒಟ್ಟಾರೇ 730 GB ಡೇಟಾ ಸಿಗಲಿದೆ. ಇದರೊಂದಿಗೆ ಡಿಸ್ನಿ+ ಹಾಟ್‌ಸ್ಟಾರ್‌ ಚಂದಾದಾರಿಕೆ ಸಹ ಲಭ್ಯವಾಗಲಿದೆ. ಇದರ ಜೊತೆಗೆ ಜಿಯೋಟಿವಿ, ಜಿಯೋಸಿನಿಮಾ ಹಾಗೂ ಜಿಯೋಕ್ಲೌಡ್‌ ಸಹ ಪಡೆದಿದೆ.

Best Mobiles in India

English summary
Jio again announced new plans with Disney+ Hotstar subscription. all new plans details here.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+