Home
ಸುದ್ದಿಜಾಲ

ಜಿಯೋ, ಏರ್‌ಟೆಲ್‌, ವೊಡಾಫೋನ್ ಟೆಲಿಕಾಂಗಳ ಬೆಸ್ಟ್‌ ಡೇಟಾ ಪ್ಯಾಕ್‌ ಮಾಹಿತಿ!

ಪ್ರಸ್ತುತ ಜಿಯೋ, ಏರ್‌ಟೆಲ್‌, ವೊಡಾಫೋನ್-ಐಡಿಯಾ ಹಾಗೂ ಬಿಎಸ್‌ಎನ್‌ಎಲ್‌ ಟೆಲಿಕಾಂಗಳು ಆಕರ್ಷಕ ಪ್ರೀಪೇಯ್ಡ್‌ ಯೋಜನೆಗಳನ್ನು ಪರಿಚಯಿಸಿವೆ. ಅವುಗಳಲ್ಲಿ ಬಹುತೇಕ ಯೋಜನೆಗಳು ಅಧಿಕ ಡೇಟಾ, ಅನಿಯಮಿತ ವಾಯಿಸ್‌ ಕರೆ, ಎಸ್‌ಎಮ್‌ಎಸ್‌ ನಂತಹ ಪ್ರಯೋಜನಗಳನ್ನು ಹೊಂದಿವೆ. ಹಾಗೆಯೇ ಇನ್ನು ಹೆಚ್ಚಿನ ಡೇಟಾ ಅಗತ್ಯಕ್ಕೆ ಟೆಲಿಕಾಂಗಳು ಗ್ರಾಹಕರಿಗೆ ಡೇಟಾ ಪ್ಯಾಕ್‌ಗಳು ಆಯ್ಕೆಯನ್ನು ನೀಡಿವೆ.

ಜಿಯೋ

ಹೌದು, ಜಿಯೋ, ಏರ್‌ಟೆಲ್‌, ವೊಡಾಫೋನ್-ಐಡಿಯಾ ಹಾಗೂ ಬಿಎಸ್‌ಎನ್‌ಎಲ್‌ ಟೆಲಿಕಾಂಗಳು ಪ್ರೀಪೇಯ್ಡ್‌ ಯೋಜನೆಗಳ ಜೊತೆಗೆ ಆಡ್‌ ಆನ್‌ ಡೇಟಾ ಪ್ಯಾಕ್‌ ಆಯ್ಕೆಗಳನ್ನು ಹೊಂದಿವೆ. ಭಿನ್ನ ಪ್ರೈಸ್‌ಟ್ಯಾಗ್‌ನಲ್ಲಿರುವ ಈ ಪ್ಯಾಕ್‌ಗಳು ಹೆಚ್ಚುವರಿ ಡೇಟಾ ಅಗತ್ಯಕ್ಕೆ ಅನುಕೂಲ ಆಗಿವೆ. ಹೀಗಾಗಿ ಗ್ರಾಹಕರು ಅವರ ಅಗತ್ಯವಿರುವ ಡೇಟಾಗೆ ಅನುಗುಣವಾಗಿ ಆಡ್‌ ಆನ್‌ ಪ್ಯಾಕ್‌ ರೀಚಾರ್ಜ್‌ ಮಾಡಿಸಿಕೊಳ್ಳಬಹುದಾಗಿದೆ. ಜಿಯೋ, ಏರ್‌ಟೆಲ್‌, ವೊಡಾಫೋನ್-ಐಡಿಯಾ ಹಾಗೂ ಬಿಎಸ್‌ಎನ್‌ಎಲ್‌ ಟೆಲಿಕಾಂಗಳ ಡೇಟಾ ಪ್ಯಾಕ್‌ಗಳ ಬಗ್ಗೆ ಮಾಹಿತಿ ತಿಳಿಯಲು ಮುಂದೆ ಓದಿರಿ.

ರಿಲಾಯನ್ಸ್‌ ಜಿಯೋ

ರಿಲಾಯನ್ಸ್‌ ಜಿಯೋ

ಜಿಯೋ ಟೆಲಿಕಾಂ ಹಲವು ಡೇಟಾ ಪ್ಯಾಕ್‌ ಆಯ್ಕೆ ಹೊಂದಿದೆ. ಜಿಯೋ 11ರೂ. ಪ್ಯಾಕ್‌ನಲ್ಲಿ 800MB ಡೇಟಾ ಲಭ್ಯವಿದೆ. ಜಿಯೋ 21 ರೂ. ಪ್ಯಾಕ್‌ನಲ್ಲಿ 2 ಜಿಬಿ ಡೇಟಾ ದೊರೆಯಲಿದೆ. ಹಾಗೆಯೇ ಜಿಯೋ 51 ರೂ. ಪ್ಯಾಕ್‌ನಲ್ಲಿ 6ಜಿಬಿ ಡೇಟಾ ಸಿಗಲಿದೆ ಮತ್ತು ಜಿಯೋ 101 ರೂ. ಪ್ಯಾಕ್‌ನಲ್ಗಿ 12 ಜಿಬಿ ಡೇಟಾ ಲಭ್ಯ.

ಏರ್‌ಟೆಲ್‌

ಏರ್‌ಟೆಲ್‌

ಏರ್‌ಟೆಲ್‌ನಲ್ಲಿ ಸಹ ಆಕರ್ಷಕ ಡೇಟಾ ಆಡ್-ಆನ್ ಪ್ಯಾಕ್‌ಗಳು ಇವೆ. ಅವುಗಳು 401ರೂ ಹಾಗೂ 48ರೂ ಗಮನ ಸೆಳೆದಿವೆ. ಏರ್‌ಟೆಲ್‌ 48ರೂ. ಪ್ಯಾಕ್‌ 3GB FUP ಡೇಟಾ ಜೊತೆಗೆ 28 ದಿನಗಳ ವ್ಯಾಲಿಡಿಟಿ ಸೌಲಭ್ಯ ಪಡೆದಿದೆ. ಹಾಗೆಯೇ ಏರ್‌ಟೆಲ್‌ 401ರೂ. ಪ್ಯಾಕ್‌ 30 ಜಿಬಿ ಡೇಟಾ ಮತ್ತು 28 ದಿನಗಳ ಮಾನ್ಯತೆಯೊಂದಿಗೆ ಬರುತ್ತದೆ.

ವೊಡಾಫೋನ್-ಐಡಿಯಾ

ವೊಡಾಫೋನ್-ಐಡಿಯಾ

ವೊಡಾಫೋನ್-ಐಡಿಯಾ ಸಹ ಭಿನ್ನ ಆಡ್-ಆನ್ ಪ್ಯಾಕ್‌ಗಳನ್ನು ಹೊಂದಿದೆ. ಅವುಗಳಲ್ಲಿ 351ರೂ. ಪ್ಯಾಕ್‌ 56 ದಿನಗಳ ವ್ಯಾಲಿಡಿಟಿ ಸೌಲಭ್ಯದೊಂದಿಗೆ 100GB ಡೇಟಾವನ್ನು ಹೊಂದಿದೆ. ಹಾಗೆಯೇ 251ರೂ. 28 ದಿನಗಳ ವ್ಯಾಲಿಡಿಟಿ ಪಡೆದಿದ್ದು, 50GB ಡೇಟಾ ಪ್ರಯೋಜನ ಪಡೆದಿದೆ. ಹಾಗೆಯೇ 98ರೂ. ಪ್ಯಾಕ್ 12GB ಡೇಟಾ ಪ್ರಯೋಜನ ಹೊಂದಿದ್ದು, 28 ದಿನಗಳ ವ್ಯಾಲಿಡಿಟಿ ಪಡೆದಿದೆ.

Best Mobiles in India

English summary
Jio, Bharti Airtel, BSNL, and Vodafone Idea (Vi) all offer users data add-on packs which solely come with the benefit of data and no voice calling benefit.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+