Home
ಸುದ್ದಿಜಾಲ

ಈ ಆಫರ್‌ಗಳನ್ನು ನೋಡಿದ್ರೆ ಜನ ಜಿಯೋ ಬಿಟ್ಟು ಹೋಗಲ್ಲ...!

By Srinidhi

ಭಾರತೀಯ ಮಾರುಕಟ್ಟೆಯಲ್ಲಿ ಸಾಕಷ್ಟು ಹೊಸತನಗಳಿಗೆ ಸಾಕ್ಷಿಯಾಗಿ, ಬಳಕೆದಾರರಿಗೆ ಕಡಿಮೆ ಬೆಲೆಗೆ ಹೆಚ್ಚಿನ ಲಾಭವನ್ನು ಮಾಡಿಕೊಡುತ್ತಿರುವುದು ರಿಲಿಯನ್ಸ್ ಮಾಲೀಕತ್ವದ ಜಿಯೋ ಎಂದರೆ ತಪ್ಪಾಗುವುದಿಲ್ಲ. ಇದುವರೆಗೂ ಮಾರುಕಟ್ಟೆಯಲ್ಲಿ ಜಿಯೋ ನೀಡಿರುವ ಕೆಲವು ಪ್ಲಾನ್‌ಗಳಿಗೆ ಬೇರೆ ಕಂಪನಿಗಳು ಸೆಡ್ಡು ಹೊಡೆಯಲು ಸಾಧ್ಯವಾಗಿಯೇ ಇಲ್ಲ ಎನ್ನಬಹುದಾಗಿದೆ. ಈ ಹಿನ್ನಲೆಯಲ್ಲಿ ಜಿಯೋ ರಿಚಾರ್ಜ್ ಮಾಡಿಸುವ ಮುನ್ನ ಈ ಸ್ಟೋರಿ ಮೇಲೆ ಕಣ್ಣಾಡಿಸಿ.

ಈ ಆಫರ್‌ಗಳನ್ನು ನೋಡಿದ್ರೆ ಜನ ಜಿಯೋ ಬಿಟ್ಟು ಹೋಗಲ್ಲ...!

ಓದಿರಿ: ವಾಟ್ಸ್‌ಆಪ್‌ನಲ್ಲಿ ಮತ್ತೊಂದು ಹೊಸ ಆಯ್ಕೆ: ಆಕ್ವೀವ್ ಮಾಡಿಕೊಳ್ಳುವುದು ಹೇಗೆ..?

ಜಿಯೋ ತನ್ನ ಬಳಕೆದಾರರಿಗೆ ಮಾರುಕಟ್ಟೆಯಲ್ಲಿಯೇ ಬೆಸ್ಟ್ ಆಫರ್ ಗಳನ್ನು ನೀಡುತ್ತಿದೆ. ಈ ಹಿನ್ನಲೆಯಲ್ಲಿ ನೀವು ಬುದ್ದಿವಂತಿಕೆಯಿಂದ ಪ್ಲಾನ್‌ಗಳನ್ನು ಆಯ್ಕೆ ಮಾಡಿಕೊಂಡ ಸಂದರ್ಭದಲ್ಲಿ ಹೆಚ್ಚಿನ ಲಾಭವನ್ನು ಅತೀ ಕಡಿಮೆ ಬೆಲೆಗೆ ಪಡೆದುಕೊಳ್ಳಬಹುದಾಗಿದೆ. ಈ ಹಿನ್ನಲೆಯಲ್ಲಿ ನೀವು ಜಿಯೋ ರಿಚಾರ್ಜ್ ಮಾಡಿಸುವ ಸಂದರ್ಭದಲ್ಲಿ ಮೊದಲು ಪಡೆಯಬೇಕಾದ ಮಾಹಿತಿಗಳು ಇಲ್ಲಿದೆ. ಇವುಗಳು ನಿಮಗೆ ಹೆಚ್ಚಿನ ಲಾಭವನ್ನು ಮಾಡಿಕೊಡಲಿದೆ.

126 GB ಆಫರ್: ಬೆಲೆ ಬಗ್ಗೆ ಮಾಹಿತಿ ಇಲ್ಲಿದೆ.

126 GB ಆಫರ್: ಬೆಲೆ ಬಗ್ಗೆ ಮಾಹಿತಿ ಇಲ್ಲಿದೆ.

ರೂ.399ಗೆ ದೊರೆಯಲಿರುವ ಜಿಯೋ ಪ್ಲಾನ್‌ನಲ್ಲಿ ಬಳಕೆದಾರರಿಗೆ 84 ದಿನಗಳ ವ್ಯಾಲಿಡಿಟಿಯೂ ದೊರೆಯಲಿದೆ. ಇದಲ್ಲದೇ 128GB 4G ಡೇಟಾ ದೊರೆಯಲಿದೆ. ಅಂದರೆ ನಿತ್ಯ 1.5 GB ಡೇಟಾವೂ ಬಳಕೆಗೆ ಲಭ್ಯವಿರಲಿದ್ದು, ಉಚಿತವಾಗಿ ಕರೆ ಮಾಡುವ ಮತ್ತು ಉಚಿತವಾಗಿ ನಿತ್ಯ 100 SMS ಕಳುಹಿಸುವ ಅವಕಾಶವನ್ನು ಇದರಲ್ಲಿ ನೀಡಲಾಗಿದೆ. ಇದರೊಂದಿಗೆ ಮಾರುಕಟ್ಟೆಯಲ್ಲಿ ಲಭ್ಯವಿರುವ ಜಿಯೂ ಆಪ್‌ ಸೇವೆಗಳನ್ನು ಉಚಿತವಾಗಿ ಬಳಕೆ ಮಾಡಿಕೊಳ್ಳುವ ಅವಕಾಶವನ್ನು ಮಾಡಿಕೊಡಲಾಗಿದೆ.

ರೂ.149 ಪ್ಲಾನ್: ಬೆಸ್ಟ್ ಡೇಟಾ ಪ್ಲಾನ್

ರೂ.149 ಪ್ಲಾನ್: ಬೆಸ್ಟ್ ಡೇಟಾ ಪ್ಲಾನ್

ರೂ.149 ಗೆ ದೊರೆಯಲಿರುವ ಜಿಯೋ ಪ್ಲಾನ್‌ನಲ್ಲಿ ಬಳಕೆದಾರರಿಗೆ 28 ದಿನಗಳ ವ್ಯಾಲಿಡಿಟಿಯೂ ದೊರೆಯಲಿದೆ. ಇದಲ್ಲದೇ 42 GB 4G ಡೇಟಾ ದೊರೆಯಲಿದೆ. ಅಂದರೆ ನಿತ್ಯ 1.5 GB ಡೇಟಾವೂ ಬಳಕೆಗೆ ಲಭ್ಯವಿರಲಿದ್ದು, ಇದರೊಂದಿಗೆ ಮಾರುಕಟ್ಟೆಯಲ್ಲಿ ಲಭ್ಯವಿರುವ ಜಿಯೂ ಆಪ್‌ ಸೇವೆಗಳನ್ನು ಉಚಿತವಾಗಿ ಬಳಕೆ ಮಾಡಿಕೊಳ್ಳುವ ಅವಕಾಶವನ್ನು ಮಾಡಿಕೊಡಲಾಗಿದೆ. ಉಚಿತವಾಗಿ ಕರೆ ಮಾಡುವ ಮತ್ತು ಉಚಿತವಾಗಿ ನಿತ್ಯ 100 SMS ಕಳುಹಿಸುವ ಅವಕಾಶವನ್ನು ಇದರಲ್ಲಿ ನೀಡಲಾಗಿದೆ.

349 GB ಆಫರ್: ಪ್ಲಾನ್ ಬಗ್ಗೆ ಮಾಹಿತಿ ಇಲ್ಲಿದೆ.

349 GB ಆಫರ್: ಪ್ಲಾನ್ ಬಗ್ಗೆ ಮಾಹಿತಿ ಇಲ್ಲಿದೆ.

ಬಳಕೆದಾರರಿಗೆ 70 ದಿನಗಳ ವ್ಯಾಲಿಡಿಟಿಯನ್ನು ನೀಡುವ ರೂ. 349ಗೆ ಲಭ್ಯವಿರುವ ಜಿಯೋ ಪ್ಲಾನ್‌ನಲ್ಲಿ 105 GB 4G ಡೇಟಾ ದೊರೆಯಲಿದೆ. ಅಂದರೆ ನಿತ್ಯ 1.5 GB ಡೇಟಾವೂ ಬಳಕೆಗೆ ಲಭ್ಯವಿರಲಿದ್ದು, ಉಚಿತವಾಗಿ ಕರೆ ಮಾಡುವ ಮತ್ತು ಉಚಿತವಾಗಿ ನಿತ್ಯ 100 SMS ಕಳುಹಿಸುವ ಅವಕಾಶವನ್ನು ಇದರಲ್ಲಿ ನೀಡಲಾಗಿದೆ. ಇದರೊಂದಿಗೆ ಮಾರುಕಟ್ಟೆಯಲ್ಲಿ ಲಭ್ಯವಿರುವ ಜಿಯೂ ಆಪ್‌ ಸೇವೆಗಳನ್ನು ಉಚಿತವಾಗಿ ಬಳಕೆ ಮಾಡಿಕೊಳ್ಳುವ ಅವಕಾಶವನ್ನು ಮಾಡಿಕೊಡಲಾಗಿದೆ.

ರೂ.136 ಪ್ಲಾನ್: ವ್ಯಾಲಿಡಿಟಿ ಜಾಸ್ತಿ ಇದೆ.

ರೂ.136 ಪ್ಲಾನ್: ವ್ಯಾಲಿಡಿಟಿ ಜಾಸ್ತಿ ಇದೆ.

ರೂ.449 ಗೆ ದೊರೆಯಲಿರುವ ಜಿಯೋ ಪ್ಲಾನ್‌ನಲ್ಲಿ ಬಳಕೆದಾರರಿಗೆ 91 ದಿನಗಳ ವ್ಯಾಲಿಡಿಟಿಯೂ ದೊರೆಯಲಿದೆ. ಇದಲ್ಲದೇ 136 GB 4G ಡೇಟಾ ದೊರೆಯಲಿದೆ. ಅಂದರೆ ನಿತ್ಯ 1.5 GB ಡೇಟಾವೂ ಬಳಕೆಗೆ ಲಭ್ಯವಿರಲಿದ್ದು, ಇದರೊಂದಿಗೆ ಮಾರುಕಟ್ಟೆಯಲ್ಲಿ ಲಭ್ಯವಿರುವ ಜಿಯೂ ಆಪ್‌ ಸೇವೆಗಳನ್ನು ಉಚಿತವಾಗಿ ಬಳಕೆ ಮಾಡಿಕೊಳ್ಳುವ ಅವಕಾಶವನ್ನು ಮಾಡಿಕೊಡಲಾಗಿದೆ. ಉಚಿತವಾಗಿ ಕರೆ ಮಾಡುವ ಮತ್ತು ಉಚಿತವಾಗಿ ನಿತ್ಯ 100 SMS ಕಳುಹಿಸುವ ಅವಕಾಶವನ್ನು ಇದರಲ್ಲಿ ನೀಡಲಾಗಿದೆ.

ವಿಶೇಷ ಆಫರ್:

ವಿಶೇಷ ಆಫರ್:

ಇಲ್ಲದೇ ಜಿಯೋ ವಿಶೇಷ ಪ್ಲಾನ್ ವೊಂದನ್ನು ಲಾಂಚ್ ಮಾಡಿದೆ. ರೂ.251ಕ್ಕೆ ದೊರೆಯಲಿರುವ ಜಿಯೋ ಪ್ಲಾನ್‌ನಲ್ಲಿ ಬಳಕೆದಾರರಿಗೆ 51 ದಿನಗಳ ವ್ಯಾಲಿಡಿಟಿಯೂ ದೊರೆಯಲಿದೆ. ಇದಲ್ಲದೇ 102 GB 4G ಡೇಟಾ ದೊರೆಯಲಿದೆ. ಅಂದರೆ ನಿತ್ಯ 2 GB ಡೇಟಾವೂ ಬಳಕೆಗೆ ಲಭ್ಯವಿರಲಿದ್ದು, . ಉಚಿತವಾಗಿ ಕರೆ ಮಾಡುವ ಮತ್ತು ಉಚಿತವಾಗಿ ನಿತ್ಯ 100 SMS ಕಳುಹಿಸುವ ಅವಕಾಶವನ್ನು ಇದರಲ್ಲಿ ನೀಡಿಲ್ಲ. ಕೇವಲ ಡೇಟಾ ಪ್ಲಾನ್ ಮಾತ್ರವೇ ಇದಾಗಿದೆ.

198 ಪ್ಲಾನ್ ಬಗ್ಗೆ ಮಾಹಿತಿ ಇಲ್ಲಿದೆ.

198 ಪ್ಲಾನ್ ಬಗ್ಗೆ ಮಾಹಿತಿ ಇಲ್ಲಿದೆ.

ರೂ.198ಗೆ ದೊರೆಯಲಿರುವ ಜಿಯೋ ಪ್ಲಾನ್‌ನಲ್ಲಿ ಬಳಕೆದಾರರಿಗೆ 28 ದಿನಗಳ ವ್ಯಾಲಿಡಿಟಿಯೂ ದೊರೆಯಲಿದೆ. ಇದಲ್ಲದೇ 56 GB 4G ಡೇಟಾ ದೊರೆಯಲಿದೆ. ಅಂದರೆ ನಿತ್ಯ 2 GB ಡೇಟಾವೂ ಬಳಕೆಗೆ ಲಭ್ಯವಿರಲಿದ್ದು, ಉಚಿತವಾಗಿ ಕರೆ ಮಾಡುವ ಮತ್ತು ಉಚಿತವಾಗಿ ನಿತ್ಯ 100 SMS ಕಳುಹಿಸುವ ಅವಕಾಶವನ್ನು ಇದರಲ್ಲಿ ನೀಡಲಾಗಿದೆ. ಇದರೊಂದಿಗೆ ಮಾರುಕಟ್ಟೆಯಲ್ಲಿ ಲಭ್ಯವಿರುವ ಜಿಯೂ ಆಪ್‌ ಸೇವೆಗಳನ್ನು ಉಚಿತವಾಗಿ ಬಳಕೆ ಮಾಡಿಕೊಳ್ಳುವ ಅವಕಾಶವನ್ನು ಮಾಡಿಕೊಡಲಾಗಿದೆ.

398 ಆಫರ್: ಡೇಟಾ ಬಗ್ಗೆ ಮಾಹಿತಿ ಇಲ್ಲಿದೆ.

398 ಆಫರ್: ಡೇಟಾ ಬಗ್ಗೆ ಮಾಹಿತಿ ಇಲ್ಲಿದೆ.

ಬಳಕೆದಾರರಿಗೆ 70 ದಿನಗಳ ವ್ಯಾಲಿಡಿಟಿಯನ್ನು ನೀಡುವ ರೂ. 398ಗೆ ಲಭ್ಯವಿರುವ ಜಿಯೋ ಪ್ಲಾನ್‌ನಲ್ಲಿ 140 GB 4G ಡೇಟಾ ದೊರೆಯಲಿದೆ. ಅಂದರೆ ನಿತ್ಯ 2 GB ಡೇಟಾವೂ ಬಳಕೆಗೆ ಲಭ್ಯವಿರಲಿದ್ದು, ಉಚಿತವಾಗಿ ಕರೆ ಮಾಡುವ ಮತ್ತು ಉಚಿತವಾಗಿ ನಿತ್ಯ 100 SMS ಕಳುಹಿಸುವ ಅವಕಾಶವನ್ನು ಇದರಲ್ಲಿ ನೀಡಲಾಗಿದೆ. ಇದರೊಂದಿಗೆ ಮಾರುಕಟ್ಟೆಯಲ್ಲಿ ಲಭ್ಯವಿರುವ ಜಿಯೂ ಆಪ್‌ ಸೇವೆಗಳನ್ನು ಉಚಿತವಾಗಿ ಬಳಕೆ ಮಾಡಿಕೊಳ್ಳುವ ಅವಕಾಶವನ್ನು ಮಾಡಿಕೊಡಲಾಗಿದೆ.

448 ಪ್ಲಾನ್ ಬಗ್ಗೆ ಮಾಹಿತಿ ಇಲ್ಲಿದೆ.

448 ಪ್ಲಾನ್ ಬಗ್ಗೆ ಮಾಹಿತಿ ಇಲ್ಲಿದೆ.

ರೂ.448ಗೆ ದೊರೆಯಲಿರುವ ಜಿಯೋ ಪ್ಲಾನ್‌ನಲ್ಲಿ ಬಳಕೆದಾರರಿಗೆ 84 ದಿನಗಳ ವ್ಯಾಲಿಡಿಟಿಯೂ ದೊರೆಯಲಿದೆ. ಇದಲ್ಲದೇ 168 GB 4G ಡೇಟಾ ದೊರೆಯಲಿದೆ. ಅಂದರೆ ನಿತ್ಯ 2 GB ಡೇಟಾವೂ ಬಳಕೆಗೆ ಲಭ್ಯವಿರಲಿದ್ದು, ಉಚಿತವಾಗಿ ಕರೆ ಮಾಡುವ ಮತ್ತು ಉಚಿತವಾಗಿ ನಿತ್ಯ 100 SMS ಕಳುಹಿಸುವ ಅವಕಾಶವನ್ನು ಇದರಲ್ಲಿ ನೀಡಲಾಗಿದೆ. ಇದರೊಂದಿಗೆ ಮಾರುಕಟ್ಟೆಯಲ್ಲಿ ಲಭ್ಯವಿರುವ ಜಿಯೂ ಆಪ್‌ ಸೇವೆಗಳನ್ನು ಉಚಿತವಾಗಿ ಬಳಕೆ ಮಾಡಿಕೊಳ್ಳುವ ಅವಕಾಶವನ್ನು ಮಾಡಿಕೊಡಲಾಗಿದೆ.

398 ಆಫರ್: ಡೇಟಾ ಹೆಚ್ಚು

398 ಆಫರ್: ಡೇಟಾ ಹೆಚ್ಚು

ಬಳಕೆದಾರರಿಗೆ 91 ದಿನಗಳ ವ್ಯಾಲಿಡಿಟಿಯನ್ನು ನೀಡುವ ರೂ. 498ಗೆ ಲಭ್ಯವಿರುವ ಜಿಯೋ ಪ್ಲಾನ್‌ನಲ್ಲಿ 182 GB 4G ಡೇಟಾ ದೊರೆಯಲಿದೆ. ಅಂದರೆ ನಿತ್ಯ 2 GB ಡೇಟಾವೂ ಬಳಕೆಗೆ ಲಭ್ಯವಿರಲಿದ್ದು, ಉಚಿತವಾಗಿ ಕರೆ ಮಾಡುವ ಮತ್ತು ಉಚಿತವಾಗಿ ನಿತ್ಯ 100 SMS ಕಳುಹಿಸುವ ಅವಕಾಶವನ್ನು ಇದರಲ್ಲಿ ನೀಡಲಾಗಿದೆ. ಇದರೊಂದಿಗೆ ಮಾರುಕಟ್ಟೆಯಲ್ಲಿ ಲಭ್ಯವಿರುವ ಜಿಯೂ ಆಪ್‌ ಸೇವೆಗಳನ್ನು ಉಚಿತವಾಗಿ ಬಳಕೆ ಮಾಡಿಕೊಳ್ಳುವ ಅವಕಾಶವನ್ನು ಮಾಡಿಕೊಡಲಾಗಿದೆ.

Best Mobiles in India

English summary
jio best recharge offer today. to know more visit kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+