ಅಧಿಕ ಇಂಟರ್ನೆಟ್ ಬಳಕೆ ಮಾಡುವ ಜಿಯೋ ಗ್ರಾಹಕರಿಗೆ ಈ ಪ್ಲ್ಯಾನ್‌ಗಳು ಸೂಕ್ತ!
ದೇಶದ ಟೆಲಿಕಾಂ ವಲಯದಲ್ಲಿ ಮುಂಚೂಣಿಯ ಟೆಲಿಕಾಂ ಆಪರೇಟರ್ ಆಗಿ ಗುರುತಿಸಿಕೊಂಡಿರುವ ರಿಲಯನ್ಸ್ ಜಿಯೋ ಈಗಾಗಲೇ ಹಲವು ಆಕರ್ಷಕ ಯೋಜನೆಗಳನ್ನು ಲಾಂಚ್ ಮಾಡಿದೆ. ಜಿಯೋ ಟೆಲಿಕಾಂ ಅಲ್ಪಾವಧಿಯ ಪ್ರೀಪೇಯ್ಡ್ ಯೋಜನೆಗಳೊಂದಿಗೆ ದೀರ್ಘಾವಧಿಯ ಯೋಜನೆಗಳನ್ನು ಒಳಗೊಂಡಿದೆ. ಇದರೊಂದಿಗೆ ಅಧಿಕ ಡೇಟಾ ಬಯಸುವ ಗ್ರಾಹಕರಿಗಾಗಿ ಡೇಟಾ ಪ್ಯಾಕ್‌ಗಳನ್ನು ಪರಿಚಯಿಸಿದೆ. ಇದೀಗ ತನ್ನ ಕೆಲವು ಡೇಟಾ ಪ್ಲ್ಯಾನ್‌ಗಳಲ್ಲಿ ಭರ್ಜರಿ ಕೊಡುಗೆ ನೀಡಿದೆ.

ಹೌದು, ಜಿಯೋ ಟೆಲಿಕಾಂ ಅಧಿಕ ಡೇಟಾ ಅಗತ್ಯ ಇರುವ ಗ್ರಾಹಕರಿಗೆ ಅನುಕೂಲವಾಗಲು ಭಿನ್ನ ಪ್ರೈಸ್ ಟ್ಯಾಗ್‌ನಲ್ಲಿ ವರ್ಕ್ ಫ್ರಂ ಹೋಮ್ ಡೇಟಾ ಪ್ಲ್ಯಾನ್‌ಗಳ ಆಯ್ಕೆ ನೀಡಿದೆ. ಈ ಯೋಜನೆಗಳಲ್ಲಿ ಯಾವುದೇ ಎಸ್‌ಎಮ್‌ಎಸ್ ಆಗಲಿ ಅಥವಾ ವಾಯಿಸ್ ಕರೆಯ ಸೌಲಭ್ಯವಾಗಲಿ ಲಭ್ಯವಾಗುವುದಿಲ್ಲ. ಆದರೆ ವರ್ಕ್ ಫ್ರಂ ಹೋಮ್ ಪ್ಲ್ಯಾನ್ ಗಳಲ್ಲಿ ಆಕರ್ಷಕ ಡೇಟಾ ಪ್ರಯೋಜನ ದೊರೆಯಲಿದ್ದು, ಅದರೊಂದಿಗೆ ವ್ಯಾಲಿಡಿಟಿ ಸೌಲಭ್ಯ ಸಹ ಲಭ್ಯ ಇರಲಿದೆ. ಹಾಗಾದರೇ ಜಿಯೋ ವರ್ಕ್ ಫ್ರಮ್ ಹೋಮ್ ಪ್ಲ್ಯಾನ್‌ಗಳ ಡೇಟಾ ಪ್ರಯೋಜನದ ಬಗ್ಗೆ ಮುಂದೆ ತಿಳಿಯೋಣ ಬನ್ನಿರಿ.

ಜಿಯೋ 251ರೂ. ವರ್ಕ್ ಫ್ರಂ ಹೋಮ್ ಪ್ಲ್ಯಾನ್
ಜಿಯೋ ಟೆಲಿಕಾಂನ ಈ ವರ್ಕ್ ಫ್ರಂ ಹೋಮ್ ಯೋಜನೆಯಲ್ಲಿ ಒಟ್ಟು 50 GB ಡೇಟಾ ಲಭ್ಯವಾಗಲಿದೆ. ಹಾಗೆಯೇ ಈ ಯೋಜನೆಯು 30 ದಿನಗಳ ವ್ಯಾಲಿಡಿಟಿ ಸೌಲಭ್ಯವನ್ನು ಪಡೆದಿದೆ. ಉಳಿದಂತೆ ಈ ಯೋಜನೆಯಲ್ಲಿ ಯಾವುದೇ ಯಾವುದೇ ಎಸ್‌ಎಮ್‌ಎಸ್ ಆಗಲಿ ಅಥವಾ ವಾಯಿಸ್ ಕರೆಯ ಸೌಲಭ್ಯವಾಗಲಿ ಲಭ್ಯವಾಗುವುದಿಲ್ಲ.

ಜಿಯೋ 201ರೂ. ವರ್ಕ್ ಫ್ರಂ ಹೋಮ್ ಪ್ಲ್ಯಾನ್
ಜಿಯೋ ಟೆಲಿಕಾಂನ ಈ ವರ್ಕ್ ಫ್ರಂ ಹೋಮ್ ಯೋಜನೆಯಲ್ಲಿ ಒಟ್ಟು 40 GB ಡೇಟಾ ಲಭ್ಯವಾಗಲಿದೆ. ಹಾಗೆಯೇ ಈ ಯೋಜನೆಯು 30 ದಿನಗಳ ವ್ಯಾಲಿಡಿಟಿ ಸೌಲಭ್ಯವನ್ನು ಪಡೆದಿದೆ. ಉಳಿದಂತೆ ಈ ಯೋಜನೆಯಲ್ಲಿ ಯಾವುದೇ ಯಾವುದೇ ಎಸ್‌ಎಮ್‌ಎಸ್ ಆಗಲಿ ಅಥವಾ ವಾಯಿಸ್ ಕರೆಯ ಸೌಲಭ್ಯವಾಗಲಿ ಲಭ್ಯವಾಗುವುದಿಲ್ಲ.

ಜಿಯೋ 151ರೂ. ವರ್ಕ್ ಫ್ರಂ ಹೋಮ್ ಪ್ಲ್ಯಾನ್
ಜಿಯೋ ಟೆಲಿಕಾಂನ ಈ ವರ್ಕ್ ಫ್ರಂ ಹೋಮ್ ಯೋಜನೆಯಲ್ಲಿ ಒಟ್ಟು 30 GB ಡೇಟಾ ಲಭ್ಯವಾಗಲಿದೆ. ಹಾಗೆಯೇ ಈ ಯೋಜನೆಯು 30 ದಿನಗಳ ವ್ಯಾಲಿಡಿಟಿ ಸೌಲಭ್ಯವನ್ನು ಪಡೆದಿದೆ. ಉಳಿದಂತೆ ಈ ಯೋಜನೆಯಲ್ಲಿ ಯಾವುದೇ ಯಾವುದೇ ಎಸ್‌ಎಮ್‌ಎಸ್ ಆಗಲಿ ಅಥವಾ ವಾಯಿಸ್ ಕರೆಯ ಸೌಲಭ್ಯವಾಗಲಿ ಲಭ್ಯವಾಗುವುದಿಲ್ಲ.


Click it and Unblock the Notifications








