Home
ಸುದ್ದಿಜಾಲ

ಧನ್ ಧನಾ ಧನ್ ಆಫರ್ ಮುಗಿತಾ..? ಚಿಂತೆ ಬೇಡ ಇಲ್ಲಿದೆ ಜಿಯೋ ಹೊಸ ಆಫರ್...!

ಧನ್ ಧನಾ ಧನ್ ಆಫರ್ ಇದೇ ತಿಂಗಳಿನಲ್ಲಿ ಕೊನೆಯಾಗಲಿದೆ. ಇದೇ ಹಿನ್ನಲೆಯಲ್ಲಿ ಜಿಯೋ ತನ್ನ ಗ್ರಾಹಕರಿಗೆ ಹೊಸ ಮಾದರಿಯ ಕೊಡುಗೆಯೊಂದನ್ನು ನೀಡಲು ಮುಂದಾಗಿದೆ.

By Srinidhi

ರಿಲಯನ್ಸ್ ಮಾಲೀಕತ್ವದ ಜಿಯೋ ಬಿಡುಗಡೆ ಮಾಡಿದ್ದ ಸಮರ್ ಸರ್ಪೈಸ್ ಆಫರ್ ಹಿಂಪಡೆದ ಬೆನ್ನಲೇ ಲಾಂಚ್ ಮಾಡಿದ್ದ ಧನ್ ಧನಾ ಧನ್ ಆಫರ್ ಇದೇ ತಿಂಗಳಿನಲ್ಲಿ ಕೊನೆಯಾಗಲಿದೆ. ಇದೇ ಹಿನ್ನಲೆಯಲ್ಲಿ ಜಿಯೋ ತನ್ನ ಗ್ರಾಹಕರಿಗೆ ಹೊಸ ಮಾದರಿಯ ಕೊಡುಗೆಯೊಂದನ್ನು ನೀಡಲು ಮುಂದಾಗಿದೆ.

ಧನ್ ಧನಾ ಧನ್ ಆಫರ್ ಮುಗಿತಾ..? ಚಿಂತೆ ಬೇಡ ಇಲ್ಲಿದೆ ಜಿಯೋ ಹೊಸ ಆಫರ್...!

ಓದಿರಿ: ಶುರುವಾಗಿದೆ ನೋಕಿಯಾ 5 ಪ್ರೀ ಬುಕಿಂಗ್: ವೊಡಾಫೋನ್ ಆಫರ್ ಸಹ ಜೊತೆಗಿದೆ..!!

ಜಿಯೋ ಉಚಿತ ಸೇವೆಗಳನ್ನು ನೀಡಲು ಶುರು ಮಾಡಿದಂತೆ ಇತರೆ ಕಂಪನಿಗಳು ಕಣ್ಣು ಕೆಂಪು ಮಾಡಿಕೊಂಡು ಜಿಯೋ ಮೇಲೆ ಮುಗಿ ಬಿದ್ದ ಹಿನ್ನಲೆಯಲ್ಲಿ ಜಿಯೋ ಸೇವೆಯನ್ನು ಹಿಂಪಡೆದುಕೊಂಡಿತ್ತು. ಸದ್ಯ ಇದೇ ಮಾದರಿಯಲ್ಲಿ ತನ್ನ ಗ್ರಾಹಕರಿಗೆ ಇತರೇ ಮಾರ್ಗದಲ್ಲಿ ಲಾಭವನ್ನು ಮಾಡಿಕೊಡಲು ಯೋಜನೆಯೊಂದು ರೂಪಿಸಿದೆ.

ಜುಲೈನಲ್ಲಿ ಧನ್ ಧನಾ ಧನ್ ಆಫರ್ ಕೊನೆ:

ಜುಲೈನಲ್ಲಿ ಧನ್ ಧನಾ ಧನ್ ಆಫರ್ ಕೊನೆ:

ರಿಲಯನ್ಸ್ ಜಿಯೋ ನೀಡಿದ ಉಚಿತ ಆಫರ್ ಗಳೆಲ್ಲವೂ ಬಹುತೇಕ ಈ ತಿಂಗಳು ಕೊನೆಗೊಳ್ಳಲಿದ್ದು, ಈ ಹಿನ್ನಲೆಯಲ್ಲಿ ಬೇರೆ ಮಾದರಿಯಲ್ಲಿ ಗ್ರಾಹಕರಿಗೆ ಲಾಭ ಮಾಡಿಕೊಡಲು ಹೊಸ ಆಫರ್ ಅನ್ನು ಪ್ರಕಟಿಸಿದೆ.

ಜಿಯೋ ವೈಫೈ ಡಿವೈಸ್ ಖರೀದಿಸಿ:

ಜಿಯೋ ವೈಫೈ ಡಿವೈಸ್ ಖರೀದಿಸಿ:

ಕೇವಲ 2,27 ರೂ.ಗಳಿಗೆ 1GB 4G ಡೇಟಾವನ್ನು ನೀಡಲು ಜಿಯೋ ಮುಂದಾಗಿದ್ದು, ಇದಕ್ಕಾಗಿ ನೀವು ರೂ.1999 ನೀಡಿ ನೂತನ ಜಿಯೋಫೈ ಡಿವೈಸ್ ಅನ್ನು ಖರೀದಿಸಬೇಕಾಗಿದೆ.

2G-3G ಬಳಕೆದಾರರೂ ಬಳಕೆ ಮಾಡಿಕೊಳ್ಳಬಹುದು:

2G-3G ಬಳಕೆದಾರರೂ ಬಳಕೆ ಮಾಡಿಕೊಳ್ಳಬಹುದು:

ಜಿಯೋಫೈ ಡಿವೈಸ್ ಖರೀದಿಸಿದರೆ 3G ಮತ್ತು 2G ಸ್ಮಾರ್ಟ್ ಫೋನ್'ಗಳಿಗೂ ಸಂಪರ್ಕ ಕಲ್ಪಿಸಬಹುದಾಗಿದೆ. ಈ ಮೊಬೈಲ್ ಗಳಲ್ಲಿಯೂ ವೇಗದ ಇಂಟರ್ನೆಟ್ ಪಡೆದುಕೊಳ್ಳಬಹುದು.

ನಾಲ್ಕು ಹೊಸ ಆಫರ್ ಲಭ್ಯ:

ನಾಲ್ಕು ಹೊಸ ಆಫರ್ ಲಭ್ಯ:

ನೂತನ ಡಿವೈಸ್ ಖರೀದಿಸಿದವರು ಜಿಯೋ ಸಿಮ್ ಆಕ್ಟಿವೇಟ್ ಮಾಡಿಸಿಕೊಂಡ ಬಳಿಕ 99 ರೂ.ಗಳ ರಿಚಾರ್ಜ್ ಮಾಡಿಸಬೇಕು. ಒಮ್ಮೆ ಈ ರೀಚಾರ್ಜ್ ಮಾಡಿಸಿದ ನಂತರ ಹೊಸ 4 ಆಫರ್ ಗಳು ಲಭ್ಯವಿರಲಿದೆ.

ಆಫರ್: ರೂ. 999

ಆಫರ್: ರೂ. 999

ಈ ಆಫರ್ ನಲ್ಲಿ ಗ್ರಾಹಕರು ಪ್ರತಿ ತಿಂಗಳು 60 GB ಡೇಟಾವನ್ನು ಪಡೆದುಕೊಳ್ಳಲಿದ್ದು, ಯಾವುದೇ ಮಿತಿಯನ್ನು ಇಲ್ಲದೇ ಡೇಟಾವನ್ನು ಬಳಕೆ ಮಾಡಿಕೊಳ್ಳಬೇಕಾಗಿದೆ. ಇದಕ್ಕಾಗಿ ನೀವು ರೂ.999 ಪಾವತಿ ಮಾಡಬೇಕಾಗಿದೆ.

ಆಫರ್: ರೂ. 509

ಆಫರ್: ರೂ. 509

ಈ ಆಫರ್ ನಲ್ಲಿ ಗ್ರಾಹಕರು ನಿತ್ಯ 2GB ಡೇಟಾವನ್ನು 28 ದಿನಗಳ ಅವಧಿ ಪಡೆದುಕೊಳ್ಳಬಹುದಾಗಿದೆ. 4 ತಿಂಗಳ ಕಾಲಾವಧಿಯ 224 ಡೇಟಾ ಸೌಲಭ್ಯವನ್ನು ನೀಡಲಾಗುತ್ತದೆ. ಜೊತೆಗೆ ಅನಿಯಮಿತ ಉಚಿತ ಕರೆಗಳು. ಇದಕ್ಕಾಗಿ ನೀವು ರೂ.509 ಪಾವತಿ ಮಾಡಬೇಕಾಗಿದೆ.

ಆಫರ್: ರೂ. 309

ಆಫರ್: ರೂ. 309

ನಿತ್ಯ 1GB ಡೇಟಾವನ್ನು 28 ದಿನಗಳ ಅವಧಿವರೆಗೆ ಒಟ್ಟು 168 GB ಡೇಟಾವನ್ನು 12 ತಿಂಗಳವರೆಗೆ ದೊರೆಯಲಿದೆ. ಇದಕ್ಕಾಗಿ ನೀವು ರೂ.309 ಪಾವತಿ ಮಾಡಬೇಕಾಗಿದೆ.

ಆಫರ್: ರೂ. 149

ಆಫರ್: ರೂ. 149

ಪ್ರತಿ ತಿಂಗಳು 2 GB ಡೇಟಾವನ್ನು ಬಳಕೆಗೆ ನೀಡಲಿದೆ. 12 ತಿಂಗಳ ಅವಧಿವರೆಗೆ ಇಟ್ಟು 24 GB ಡೇಟಾವನ್ನು ಪಡೆಯಬಹುದಾಗಿದೆ. ಇದಕ್ಕಾಗಿ ನೀವು ಒಮ್ಮೆ ರೂ.149 ಪಾವತಿ ಮಾಡಬೇಕಾಗಿದೆ.

Best Mobiles in India

English summary
Reliance Jio's 'Summer Surprise' offer launched in March, for Jio Prime members, will expire soon. to know more visit kananda.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+