Home
ಸುದ್ದಿಜಾಲ

ಜಿಯೋ ಚಂದಾದಾರರಿಗೆ ಮತ್ತೆ ಬಿಗ್ ಶಾಕ್‌!..ಯಾರೂ ಊಹಿಸಿರಲಿಲ್ಲ!

ದೇಶದ ಮೂಂಚೂಣಿಯ ಟೆಲಿಕಾಂ ಆಗಿ ಗುರುತಿಸಿಕೊಂಡಿರುವ ರಿಲಯನ್ಸ್ ಜಿಯೋ ತನ್ನ ಚಂದಾದಾರರಿಗೆ ಈಗಾಗಲೇ ಹಲವು ಆಕರ್ಷಕ ಪ್ರೀಪೇಯ್ಡ್‌ ಪ್ಲ್ಯಾನ್ ಪರಿಚಯಿಸಿ ಸೈ ಎನಿಸಿಕೊಂಡಿದೆ. ಹಾಗೆಯೇ ಕೆಲವೊಂದು ಯೋಜನೆಗಳಲ್ಲಿ ಹೆಚ್ಚುವರಿಯಾಗಿ ಓಟಿಟಿ ಪ್ರಯೋಜನಗಳನ್ನು ನೀಡಿದೆ. ಆ ಪೈಕಿ ಮತ್ತೆ ಕೆಲವು ಪ್ರೀಪೇಯ್ಡ್‌ ಪ್ಲ್ಯಾನ್‌ಗಳು ಡಿಸ್ನಿ + ಹಾಟ್‌ಸ್ಟಾರ್ (Disney+ Hotstar) ಚಂದಾದಾರಿಕೆಯನ್ನು ನೀಡಿ ಗಮನ ಸೆಳೆದಿದೆ. ಆದ್ರೆ ಇದೀಗ ತನ್ನ ಗ್ರಾಹಕರಿಗೆ ಬಿಗ್ ಶಾಕ್ ನಿಡಿದೆ.

Disney+ Hotstar

ಹೌದು, ವರದಿಯೊಂದರ ಪ್ರಕಾರ ಜಿಯೋ ಟೆಲಿಕಾಂ ಇದೀಗ ಡಿಸ್ನಿ + ಹಾಟ್‌ಸ್ಟಾರ್ (Disney+ Hotstar) ಚಂದಾದಾರಿಕೆ ಸೌಲಭ್ಯ ಒಳಗೊಂಡ 12 ಪ್ರೀಪೇಯ್ಡ್‌ ಯೋಜನೆಗಳನ್ನು ಸ್ಥಗಿತ ಮಾಡಿದೆ. ಇನ್ನು ಸ್ಥಗಿತಗೊಂಡ ಪ್ಲ್ಯಾನ್‌ಗಳು 151ರೂ ಯಿಂದ 3,119ರೂ. ಗಳ ನಡುವೆ ಇವೆ. ಸದ್ಯ ಜಿಯೋ ಎರಡು ಪ್ರೀಪೇಯ್ಡ್‌ ಪ್ಲ್ಯಾನ್‌ಗಳಲ್ಲಿ ಡಿಸ್ನಿ + ಹಾಟ್‌ಸ್ಟಾರ್ (Disney+ Hotstar) ಚಂದಾದಾರಿಕೆ ನೀಡುತ್ತಿದೆ. ಹಾಗಾದರೆ ಈ ಬಗ್ಗೆ ಇನ್ನಷ್ಟು ಮಾಹಿತಿ ಮುಂದೆ ತಿಳಿಯೋಣ ಬನ್ನಿರಿ.

ಜಿಯೋದ ಈ ಪ್ಲ್ಯಾನ್‌ಗಳು ಇನ್ನು ಅಲಭ್ಯ:

ಜಿಯೋದ ಈ ಪ್ಲ್ಯಾನ್‌ಗಳು ಇನ್ನು ಅಲಭ್ಯ:

- ಜಿಯೋ 151ರೂ. ಡಿಸ್ನಿ+ ಹಾಟ್‌ಸ್ಟಾರ್ ಡೇಟಾ ಆಡ್-ಆನ್ ರೀಚಾರ್ಜ್ ಯೋಜನೆ

- ಜಿಯೋ 333ರೂ. ಡಿಸ್ನಿ+ ಹಾಟ್‌ಸ್ಟಾರ್ ರೀಚಾರ್ಜ್ ಯೋಜನೆ

- ಜಿಯೋ 499ರೂ. ಡಿಸ್ನಿ+ ಹಾಟ್‌ಸ್ಟಾರ್ ರೀಚಾರ್ಜ್ ಯೋಜನೆ

- ಜಿಯೋ 555ರೂ. ಡಿಸ್ನಿ+ ಹಾಟ್‌ಸ್ಟಾರ್ ಡೇಟಾ ಆಡ್-ಆನ್ ರೀಚಾರ್ಜ್ ಯೋಜನೆ

ರೀಚಾರ್ಜ್

- ಜಿಯೋ 583ರೂ. ಡಿಸ್ನಿ+ ಹಾಟ್‌ಸ್ಟಾರ್ ರೀಚಾರ್ಜ್ ಯೋಜನೆ

- ಜಿಯೋ 601ರೂ. ಡಿಸ್ನಿ+ ಹಾಟ್‌ಸ್ಟಾರ್ ರೀಚಾರ್ಜ್ ಯೋಜನೆ

- ಜಿಯೋ 659ರೂ. ಡಿಸ್ನಿ+ ಹಾಟ್‌ಸ್ಟಾರ್ ಡೇಟಾ ಆಡ್-ಆನ್ ರೀಚಾರ್ಜ್ ಯೋಜನೆ

- ಜಿಯೋ 783ರೂ. ಡಿಸ್ನಿ+ ಹಾಟ್‌ಸ್ಟಾರ್ ರೀಚಾರ್ಜ್ ಯೋಜನೆ

ಹಾಟ್‌ಸ್ಟಾರ್

- ಜಿಯೋ 799ರೂ. ಡಿಸ್ನಿ+ ಹಾಟ್‌ಸ್ಟಾರ್ ರೀಚಾರ್ಜ್ ಯೋಜನೆ

- ಜಿಯೋ 1,066ರೂ. ಡಿಸ್ನಿ+ ಹಾಟ್‌ಸ್ಟಾರ್ ರೀಚಾರ್ಜ್ ಯೋಜನೆ

- ಜಿಯೋ 2,999ರೂ. ಡಿಸ್ನಿ+ ಹಾಟ್‌ಸ್ಟಾರ್ ರೀಚಾರ್ಜ್ ಯೋಜನೆ

- ಜಿಯೋ 3119ರೂ. ಡಿಸ್ನಿ+ ಹಾಟ್‌ಸ್ಟಾರ್ ರೀಚಾರ್ಜ್ ಯೋಜನೆ

ಜಿಯೋದ ಡಿಸ್ನಿ + ಹಾಟ್‌ಸ್ಟಾರ್ ಚಂದಾದಾರಿಕೆಯ ಪ್ಲ್ಯಾನ್‌ಗಳು

ಜಿಯೋದ ಡಿಸ್ನಿ + ಹಾಟ್‌ಸ್ಟಾರ್ ಚಂದಾದಾರಿಕೆಯ ಪ್ಲ್ಯಾನ್‌ಗಳು

ಜಿಯೋ 4,199ರೂ. ಪ್ರೀಪೇಯ್ಡ್‌ ಪ್ಲ್ಯಾನ್ ಸೌಲಭ್ಯಗಳು
ರಿಲಾಯನ್ಸ್‌ ಜಿಯೋ ಟೆಲಿಕಾಂನ 4,199ರೂ. ಪ್ರೀಪೇಯ್ಡ್‌ ಪ್ಲ್ಯಾನ್ ಒಂದು ವಾರ್ಷಿಕ ಅವಧಿಯ ಯೋಜನೆ ಆಗಿದೆ. ಈ ಯೋಜನೆಯು 365 ದಿನಗಳ ವ್ಯಾಲಿಡಿಟಿ ಅವಧಿಯನ್ನು ಪಡೆದಿದೆ. ಈ ಅವಧಿಯಲ್ಲಿ ಪ್ರತಿದಿನ 3GB ಡೇಟಾ ಪ್ರಯೋಜನಗಳು ಗ್ರಾಹಕರಿಗೆ ಲಭ್ಯವಾಗಲಿದ್ದು, ಪೂರ್ಣ ವ್ಯಾಲಿಡಿಟಿ ಅವಧಿಗೆ 1095 GB ಡೇಟಾ ಸೌಲಭ್ಯ ಸಿಗಲಿದೆ. ಹಾಗೆಯೇ ಜಿಯೋ ಸೇರಿದಂತೆ ಇತರೆ ನೆಟವರ್ಕ್‌ಗಳಿಗೂ ಅನಿಯಮಿತ ಉಚಿತ ವಾಯಿಸ್ ಕರೆಗಳ ಸೌಲಭ್ಯ. ಪ್ರತಿದಿನ 100 ಎಸ್ಎಮ್ಎಸ್ ಪ್ರಯೋಜನ ಸಹ ದೊರೆಯುತ್ತದೆ. ಇದರೊಂದಿಗೆ ಡಿಸ್ನಿ ಪ್ಲಸ್ ಹಾಟ್‌ಸ್ಟಾರ್ ಚಂದಾದಾರಿಕೆ ಲಭ್ಯ. ಹಾಗೆಯೇ ಹೆಚ್ಚುವರಿಯಾಗಿ ಜಿಯೋ ಆಪ್‌ಗಳು ಲಭ್ಯವಾಗಲಿವೆ.

ಜಿಯೋ 1,499ರೂ. ಪ್ರೀಪೇಯ್ಡ್‌ ಪ್ಲ್ಯಾನ್ ಸೌಲಭ್ಯಗಳು

ಜಿಯೋ 1,499ರೂ. ಪ್ರೀಪೇಯ್ಡ್‌ ಪ್ಲ್ಯಾನ್ ಸೌಲಭ್ಯಗಳು

ರಿಲಾಯನ್ಸ್‌ ಜಿಯೋ ಟೆಲಿಕಾಂನ 4,199ರೂ. ಪ್ರೀಪೇಯ್ಡ್‌ ಪ್ಲ್ಯಾನ್ ದೀರ್ಘಾವಧಿಯ ಯೋಜನೆ ಆಗಿದ್ದು, 84 ದಿನಗಳ ವ್ಯಾಲಿಡಿಟಿ ಅವಧಿಯನ್ನು ಪಡೆದಿದೆ. ಈ ಅವಧಿಯಲ್ಲಿ ಪ್ರತಿದಿನ 2 GB ಡೇಟಾ ಪ್ರಯೋಜನಗಳು ಗ್ರಾಹಕರಿಗೆ ಲಭ್ಯವಾಗಲಿದ್ದು, ಪೂರ್ಣ ವ್ಯಾಲಿಡಿಟಿ ಅವಧಿಗೆ 168 GB ಡೇಟಾ ಸೌಲಭ್ಯ ಸಿಗಲಿದೆ. ಹಾಗೆಯೇ ಜಿಯೋ ಸೇರಿದಂತೆ ಇತರೆ ನೆಟವರ್ಕ್‌ಗಳಿಗೂ ಅನಿಯಮಿತ ಉಚಿತ ವಾಯಿಸ್ ಕರೆಗಳ ಸೌಲಭ್ಯ. ಪ್ರತಿದಿನ 100 ಎಸ್ಎಮ್ಎಸ್ ಪ್ರಯೋಜನ ಸಹ ದೊರೆಯುತ್ತದೆ. ಇದರೊಂದಿಗೆ ಡಿಸ್ನಿ ಪ್ಲಸ್ ಹಾಟ್‌ಸ್ಟಾರ್ ಚಂದಾದಾರಿಕೆ ಲಭ್ಯ. ಇದರೊಂದಿಗೆ ಹೆಚ್ಚುವರಿಯಾಗಿ ಜಿಯೋ ಆಪ್‌ಗಳು ಲಭ್ಯವಾಗಲಿವೆ.

Best Mobiles in India

English summary
Jio discontinues plans with Disney+ Hotstar subscription: Check list here.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+