ಟೆಲಿಕಾಂ ಗಢಗಢ.!..ಜಿಯೋ ಕೂಡ ಊಹೆ ಮಾಡಿರದ..ಇತಿಹಾಸದ ಏರ್‌ಟೆಲ್‌ ಆಫರ್ ಬಿಡುಗಡೆ!!

Written By:

ಜಿಯೋವಿನ ನೂತನ 12 ಆಫರ್‌ಗಳು ಬಿಡುಗಡೆಯಾದ ತಕ್ಷಣವೇ ಜಿಯೋವಿನ ಮೊದಲ ಪ್ರತಿಸ್ಪರ್ಧಿ ಹಾಗೂ ಭಾರತದ ನಂ 1 ಟೆಲಿಕಾಂ ಏರ್‌ಟೆಲ್ ಅತ್ಯುತ್ತಮ ಆಫರ್ ಬಿಡುಗಡೆ ಮಾಡಿದೆ.! ಜಿಯೋಗಿಂತಲೂ ಕಡಿಮೆದರದಲ್ಲಿ ಏರ್‌ಟೆಲ್ ನೂತನ ಆಫರ್ ಬಿಡುಗಡೆ ಮಾಡಿದ್ದು, ಏರ್‌ಟೆಲ್‌ ನೀಡಿರುವ ಈ ಆಫರ್ ಅನ್ನು ಜಿಯೋ ಕೂಡ ಊಹೆ ಮಾಡಿರಲಿಲ್ಲ.!!

ಇದೇ ಮೊದಲ ಭಾರಿಗೆ ಟೆಲಿಕಾಂನಲ್ಲಿ ಏರ್‌ಟೆಲ್ ಇಂತಹದೋಂದು ಆಫರ್ ಬಿಡುಗಡೆ ಮಾಡಿದ್ದು, ಪ್ರಸ್ತುತ ಏರ್‌ಟೆಲ್ ಬಿಡುಗಡೆ ಮಾಡಿರುವ ಆಫರ್‌ ಸೂಪರ್ ಎನ್ನಬಹುದು.!! ಹಾಗಾದರೆ, ಏರ್‌ಟೆಲ್ ಬಿಡುಗಡೆ ಮಾಡಿರುವ ಎರಡು ಅದ್ಬುತ ಆಫರ್‌ಗಳು ಯಾವುವು? ಜಿಯೋಗಿಂತಲೂ ಏರ್‌ಟೆಲ್ ಯಾವ ಯಾವ ಬೆಸ್ಟ್ ಆಫರ್ ನೀಡಿದೆ. ಎಂದು ಕೆಳಗಿನ ಸ್ಲೈಡರ್‌ಗಳಲ್ಲಿ ತಿಳಿಯಿರಿ.!!

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
293 ರೂ.ಏರ್‌ಟೆಲ್ ಆಫರ್.!!

293 ರೂ.ಏರ್‌ಟೆಲ್ ಆಫರ್.!!

ಜಿಯೋ ತನ್ನ ಮೂರು ತಿಂಗಳ ಆಫರ್ ಪ್ಲಾನ್ ಮುಂದುವರೆಸಿದ ತಕ್ಷಣ ಏರ್‌ಟೆಲ್ ಹೊಸ ಆಫರ್ ನೀಡಿದೆ. ಪ್ರತಿದಿನ 1GB ಡೇಟಾದಂತೆ 84GB ಡೇಟಾ ಜೊತೆಗೆ ಏರ್‌ಟೆಲ್ ಟು ಏರ್‌ಟೆಲ್ ಅನ್‌ಲಿಮಿಟೆಡ್ ಉಚಿತ ಕಾಲ್ ಸೇವೆಯನ್ನು ಕೇವಲ 293 ರೂ.ಗೆ ನೀಡಿದೆ.!!

449 ರೂ.ಏರ್‌ಟೆಲ್ ಆಫರ್!!

449 ರೂ.ಏರ್‌ಟೆಲ್ ಆಫರ್!!

ಏರ್‌ಟೆಲ್ ಬಿಡುಗಡೆ ಮಾಡಿರುವ ಎರಡನೇ ಆಫರ್ ಕೂಡ ಅತ್ಯುತ್ತಮವಾಗಿದ್ದು, ಕೇವಲ 449 ರೂ.ಗೆ ಪ್ರತಿದಿನ 1GB ಡೇಟಾದಂತೆ 84GB ಡೇಟಾ. ಎಲ್ಲಾ ನೆಟ್‌ವರ್ಕ್ಗಳಿಗೂ ಅನ್‌ಲಿಮಿಟೆಡ್ ಉಚಿತ ಕಾಲ್ ಸೇವೆಯನ್ನು ಏರ್‌ಟೆಲ್ ನೀಡುತ್ತಿದೆ.!!

ಡೇಟಾಗೆ 293 ರೂ.ಏರ್‌ಟೆಲ್ ಆಫರ್ ಬೆಸ್ಟ್.!!

ಡೇಟಾಗೆ 293 ರೂ.ಏರ್‌ಟೆಲ್ ಆಫರ್ ಬೆಸ್ಟ್.!!

293 ರೂ.ಗೆ 84GB ಡೇಟಾ ಜೊತೆಗೆ ಏರ್‌ಟೆಲ್ ಟು ಏರ್‌ಟೆಲ್ ಆಫರ್ ಲಭ್ಯವಿದ್ದು, ಎಲ್ಲಾ ಟೆಲಿಕಾಂಗಳಿಗೆ ಉಚಿತ ಕರೆ ಮಾಡುವ ಸೌಲಭ್ಯವಿಲ್ಲಾ.!! ಆದರೂ, 293 ರೂ.ಗೆ 84GB ಏರ್‌ಟೆಲ್ ಡೇಟಾ ಆಫರ್ ಜಿಯೋ ಆಫರ್‌ಗಿಂತಲೂ ಬೆಸ್ಟ್ ಎನ್ನಬಹುದು.!!

ಜಿಯೋಗಿಂತಲೂ ಬೆಸ್ಟ್!!?

ಜಿಯೋಗಿಂತಲೂ ಬೆಸ್ಟ್!!?

ಏರ್‌ಟೆಲ್ ಬಿಡುಗಡೆ ಮಾಡಿರುವ ನೂತನ ಆಫರ್‌ಗಳು ಜಿಯೋಗಿಂತಲೂ ಬೆಸ್ಟ್ ಎನ್ನಬಹುದಾಗಿದ್ದು, ಪ್ರತಿದಿನ 1GB ಡೇಟಾದಂತೆ 84GB ಡೇಟಾ. ಎಲ್ಲಾ ನೆಟ್‌ವರ್ಕ್ಗಳಿಗೂ ಅನ್‌ಲಿಮಿಟೆಡ್ ಉಚಿತ ಕಾಲ್ ಸೇವೆಯನ್ನು ಜಿಯೋ 399 ರೂಪಾಯಿಗಳಿಗೆ ನೀಡುತ್ತದೆ. ಆದರೆ, ಇದೇ ಆಫರ್ ಅನ್ನು ಏರ್‌ಟೆಲ್ ಕೇವಲ 50 ರೂಪಾಯಿಗಳ ಅಂತರದಲ್ಲಿ ನೀಡಿದೆ.!!

ಜಿಯೋ ಕೂಡ ಊಹೆ ಮಾಡಿರಲಿಲ್ಲ.!!

ಜಿಯೋ ಕೂಡ ಊಹೆ ಮಾಡಿರಲಿಲ್ಲ.!!

ಜಿಯೋ 12 ಹೊಸ ಆಫರ್‌ಗಳನ್ನು ಬಿಡುಗಡೆ ಮಾಡಿದ ನಂತರ ಏರ್‌ಟೆಲ್ ಈ ರೀತಿಯ ಆಫರ್‌ಗಳನ್ನು ಜಿಯೋ ಕೂಡ ಊಹೆ ಮಾಡಿರಲಿಲ್ಲ ಎನ್ನಬಹುದು.!! ಜಿಯೋಗಿಂತಲೂ ಅತ್ಯಂತ ಅತ್ಯದ್ಬುತ ಆಫರ್ ನೀಡುವ ಮೂಲಕ ಮತ್ತೆ ಏರ್‌ಟೆಲ್ ತನ್ನ ಶಕ್ತಿ ತೋರಿಸಿದೆ.!!

4G ಗ್ರಾಹಕರಿಗೆ ಮಾತ್ರ.!!

4G ಗ್ರಾಹಕರಿಗೆ ಮಾತ್ರ.!!

ಏರ್‌ಟೆಲ್ ನೀಡಿರುವ ಈ ಆಫರ್‌ಗಳು ಕೇವಲ ಏರ್‌ಟೆಲ್ 4G ಗ್ರಾಹಕರಿಗೆ ಮಾತ್ರ ಲಭ್ಯವಿವೆ.!! ಜಿಯೋವನ್ನು ಹಣಿಯಲು ಏರ್‌ಟೆಲ್ ಈ ಆಫರ್ ಬಿಡುಗಡೆ ಮಾಡಿದ್ದು. ಏರ್‌ಟೆಲ್ 3G ಮತ್ತು 2G ಗ್ರಾಹಕರಿಗೆ ಈ ಆಫರ್ ಇಲ್ಲ.!!

ಏರ್‌ಟೆಲ್ ನೆಟ್‌ವರ್ಕ್ ಚೆನ್ನಾಗಿದೆ.!!

ಏರ್‌ಟೆಲ್ ನೆಟ್‌ವರ್ಕ್ ಚೆನ್ನಾಗಿದೆ.!!

ಜಿಯೋ ಎಷ್ಟೇ ಆಫರ್ ನೀಡಿದರೂ ಏರ್‌ಟೆಲ್ ಕಂಪೆನಿಯ ನೆಟ್‌ವರ್ಕ್ ವ್ಯವಸ್ಥೆ ಚೆನ್ನಾಗಿದೆ. ಜಿಯೋ ಈಗಲೂ ಹಲವೆಡೆ ನೆಟ್‌ವರ್ಕ್ ಸಮಸ್ಯೆ ಎದುರಿಸುತ್ತಿರುವುದು ಎಲ್ಲರಿಗೂ ಗೊತ್ತಿರುವ ವಿಷಯವೇ.!! ಹಾಗಾಗಿ, ಜಿಯೋ ನೆಟ್‌ವರ್ಕ್ ಸಿಗದ ಪ್ರದೇಶಗಳಿಗೆ ಈ ಏರ್‌ಟೆಲ್ ಆಫರ್ ಉತ್ತಮವಾಗಿದೆ.!!

ಓದಿರಿ:ಜಿಯೋ 4G ಬೇಸಿಕ್ ಫೋನ್ ಫೀಚರ್ಸ್ ಬಿಡುಗಡೆ! ಹೇಗಿದೆ ಫೋನ್?..ಎಸ್‌ಕ್ಲೂಸಿವ್ !!

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
both the plans are available only to new users. You heard it right, only new user. It's a bummer we know.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot