Subscribe to Gizbot

ಜಿಯೋ ಫುಟ್ ಬಾಲ್ ಆಫರ್: ಟಾಪ್ ಫೋನ್‌ಗಳ ಮೇಲೆ ಭರ್ಜರಿ ಕ್ಯಾಷ್ ಬ್ಯಾಕ್..!

Posted By: -

ರಿಲಯನ್ಸ್ ಮಾಲೀಕತ್ವದ ಜಿಯೋ ದೇಶದಲ್ಲಿ ಮತ್ತೊಂದು ಹೊಸ ಕ್ರಾಂತಿಯನ್ನು ಮಾಡಲಿದೆ ಎನ್ನಲಾಗಿದೆ. ಇದಕ್ಕಾಗಿಯೇ ಯಾವುದೇ ಸ್ಮಾರ್ಟ್ ಫೋನ್ ಕೊಂಡರು ಅತೀ ಹೆಚ್ಚಿನ ಲಾಭ ಮಾಡಿಕೊಡುವ ಸಂಬಂಧ ಜಿಯೋ ಪುಟ್ ಬಾಲ್ ಆಫರ್ ಅನ್ನು ನೀಡಲು ಮುಂದಾಗಿದ್ದು, ಇದರಲ್ಲಿ ಬಳಕೆದಾರರಿಗೆ ರೂ.2200ರ ವರೆಗೂ ಕ್ಯಾಷ್ ಬ್ಯಾಕ್ ನೀಡಲಿದೆ ಎನ್ನಲಾಗಿದೆ.

ಜಿಯೋ ಫುಟ್ ಬಾಲ್ ಆಫರ್: ಟಾಪ್ ಫೋನ್‌ಗಳ ಮೇಲೆ ಭರ್ಜರಿ ಕ್ಯಾಷ್ ಬ್ಯಾಕ್..!

ಜಿಯೋ ತನ್ನ ಬಳಕೆದಾರರು ಈ ಕೆಳಕಂಡ ಬ್ರಾಂಡ್ ಸ್ಮಾರ್ಟ್ ಫೋನ್ ಗಳನ್ನು ಕೊಂಡು ಕೊಂಡ ಸಂದರ್ಭದಲ್ಲಿ ಅವುಗಳ ಮೇಲೆ ರೂ,2200 ಕ್ಯಾಷ್ ಬ್ಯಾಕ್ ನೀಡಲಿದೆ. ಇದರಿಂದಾಗಿ ಮಾರುಕಟ್ಟೆಯಲ್ಲಿ ಮತ್ತಷ್ಟು ದೊಡ್ಡ ಮಟ್ಟದ ಕ್ರಾಂತಿಯನ್ನು ಹುಟ್ಟು ಹಾಕಲು ಜಿಯೋ ಮುಂದಾಗಿದೆ. ಇದರಲ್ಲಿ ಬಳಕೆದಾರರಿಗೆ ರೂ.50ರ 44 ವೋಚರ್ ಗಳನ್ನುನೀಡಲಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
 LYF

ಜಿಯೋ ಫುಟ್ ಬಾಲ್ ಆಫರ್ ಹೊಂದಿರುವ ಸ್ಮಾರ್ಟ್ ಫೋನ್ ಗಳ ಪಟ್ಟಿ:

ವಾಟರ್ 2, ಅರ್ಥ್ 1, ವಾಟರ್ 1, ವಾಟರ್ F1S, ವಾಟರ್ 8, ಅರ್ಥ್ 2, ವಾಟರ್ 10, ವಾಟರ್ 11, ವಾಟರ್ 7s, ವಾಟರ್ ಎಫ್ 1, ವಿಂಡ್ 4 ಎಸ್, ಫ್ಲೇಮ್ 8, ಸಿ 451, ಫ್ಲೇಮ್ 1, ವಿಂಡ್ 3, ವಿಂಡ್ 1, ಫ್ಲೇಮ್ 7 , ವಿಂಡ್ 7, ವಾಟರ್ 5, ವಾಟರ್ 4, ವಾಟರ್ 6, ವಾಟರ್ 7.

ಸ್ಯಾಮ್ ಸಂಗ್

ಸ್ಯಾಮ್ ಸಂಗ್

ಸ್ಯಾಮ್ ಸಂಗ್ ಗ್ಯಾಲಕ್ಸಿ On8, ಗ್ಯಾಲಕ್ಸಿ On5 ಪ್ರೊ, ಗ್ಯಾಲಕ್ಸಿ On7 ಪ್ರೊ, ಗ್ಯಾಲಕ್ಸಿ ಆನ್ ಮ್ಯಾಕ್ಸ್, ಗ್ಯಾಲಕ್ಸಿ ಆನ್ Nxt, ಗ್ಯಾಲಕ್ಸಿ J3

ಶಿಯೋಮಿ

ಶಿಯೋಮಿ

ಮಿ ಮ್ಯಾಕ್ಸ್ 2, ಮಿ ಮಿಕ್ಸ್ 2, ಮಿ A1, ರೆಡ್ಮಿ ನೋಟ್ 4, ರೆಡ್ಮಿ Y1, ರೆಡ್ಮಿ Y1 ಲೈಟ್, ರೆಡ್ಮಿ 4.

ಮೊಟೊರೊಲಾ

ಮೊಟೊರೊಲಾ

ಮೊಟೊ ಸಿ ಪ್ಲಸ್, ಮೊಟೊ ಇ 4 ಪ್ಲಸ್, ಲೆನೊವೊ ಕೆ 8 ಪ್ಲಸ್, ಮೊಟೊ ಜಿ 5 ಎಸ್, ಮೊಟೊ ಜಿ 5 ಎಸ್ ಪ್ಲಸ್, ಮೊಟೊ ಝಡ್ 2

ಮೈಕ್ರೋಮ್ಯಾಕ್ಸ್

ಮೈಕ್ರೋಮ್ಯಾಕ್ಸ್

ಮೈಕ್ರೊಮ್ಯಾಕ್ಸ್ ವಿಡಿಯೊ 1, ವಿಡಿಯೊ 2, ವಿಡಿಯೊ 3, ಭಾರತ್ 2, ಡ್ಯುಯಲ್ 5, ಕ್ಯಾನ್ವಾಸ್ 2 (2017), ಡ್ಯುಯಲ್ 4, ಸೆಲ್ಫ್ 2 ನೋಟ್, ಸೆಲ್ಫಿ 2, ಸೆಲ್ಫಿ 3, ಕ್ಯಾನ್ವಾಸ್ 1, ಭಾರತ್ 4, ಎವೊಕ್ ನೋಟ್, ಭಾರತ್ 2 ಪ್ಲಸ್, ಕ್ಯಾನ್ವಾಸ್ ಇನ್ಫಿನಿಟಿ ಪ್ರೊ, ಕ್ಯಾನ್ವಾಸ್ ಇನ್ಫಿನಿಟಿ, ಭಾರತ್ 3, ಸ್ಪಾರ್ಕ್ 4 ಜಿ 2017, ಭಾರತ್ 1, ಭಾರತ್ 2 ಅನಿವರ್ಸರಿ, ಭಾರತ್ 5, ಭಾರತ್ 5 ಪ್ಲಸ್

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

ಓದಿರಿ: ಜಿಯೋಗೆ ಮಾರಕವಾಗಲಿದೆ ಐಡಿಯಾ-ಫ್ಲಿಪ್‌ಕಾರ್ಟ್ ಪಾಲುದಾರಿಕೆ: ಲಿಮಿಟ್ ಇಲ್ಲದ ಡೇಟಾ ಪ್ಲಾನ್..!

English summary
Jio Football offer provides instant Rs 2,200 cashback. to know more visit kananda.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot