Home
ಸುದ್ದಿಜಾಲ

ಜಿಯೋದಿಂದ ಮತ್ತೆ 6 ಹೊಸ ಪ್ಲ್ಯಾನ್‌ ಲಾಂಚ್!..ಉಚಿತ ಓಟಿಟಿ ನೋಡಬಹುದು!

ರಿಲಯನ್ಸ್ ಜಿಯೋ ಸಂಸ್ಥಯು ಇದೀಗ ಹೊಸ ಪ್ರಿಪೇಯ್ಡ್ ಪ್ಲ್ಯಾನ್‌ಗಳನ್ನು ಸದ್ದಿಲ್ಲದೆ ಪ್ರಾರಂಭಿಸಿದೆ. ಈಗಾಗಲೇ ಓಟಿಟಿ ಸ್ಟ್ರೀಮಿಂಗ್‌ ಸೌಲಭ್ಯದ ಯೋಜನೆಗಳನ್ನು ಪರಿಚಯಿಸಿ ಗ್ರಾಹಕರನ್ನು ಸೆಳೆದಿರುವ ಜಿಯೋ, ಈಗ ಮತ್ತೆ ಓಟಿಟಿ ಕಂಟೆಂಟ್‌ ಸ್ಟ್ರೀಮಿಂಗ್ ಪ್ರಯೋಜನದ ಪ್ರಿಪೇಯ್ಡ್ ಯೋಜನೆಗಳನ್ನು ಬಿಡುಗಡೆ ಮಾಡಿದೆ.

ಹೌದು, ಜಿಯೋ ಟೆಲಿಕಾಂ ನೂತನವಾಗಿ ಆರು ಹೊಸ ಪ್ರಿಪೇಯ್ಡ್ ಯೋಜನೆಗಳನ್ನು ಲಾಂಚ್ ಮಾಡಿದ್ದು, ಈ ಯೋಜನೆಗಳು ZEE5 ಮತ್ತು Sony LIV ಓಟಿಟಿ ಚಂದಾದಾರಿಕೆಯ ಸೌಲಭ್ಯ ಪಡೆದಿವೆ. ಇದರೊಂದಿಗೆ ದೈನಂದಿನ ಡೇಟಾ, ಅನಿಯಮಿತ ವಾಯಿಸ್‌ ಕರೆಯ ಹಾಗೂ ಎಸ್‌ಎಮ್‌ಎಸ್‌ ಪ್ರಯೋಜನಗಳನ್ನು ಒಳಗೊಂಡಿವೆ.

ಜಿಯೋದಿಂದ ಮತ್ತೆ 6 ಹೊಸ ಪ್ಲ್ಯಾನ್‌ ಲಾಂಚ್!..ಉಚಿತ ಓಟಿಟಿ ನೋಡಬಹುದು!

ಜಿಯೋ ಟೆಲಿಕಾಂ ಪರಿಚಯಿಸಿರುವ ಹೊಸ ಯೋಜನೆಗಳು ಕ್ರಮವಾಗಿ ಜಿಯೋ 805ರೂ, ಜಿಯೋ 806ರೂ, ಜಿಯೋ 909ರೂ, ಜಿಯೋ 3225ರೂ, ಜಿಯೋ 3226ರೂ ಹಾಗೂ ಜಿಯೋ 3662ರೂ. ಆಗಿವೆ. ಹಾಗಾದರೆ ಈ ಯೋಜನೆಗಳ ಒಟ್ಟಾರೆ ಪ್ರಯೋಜನಗಳ ಬಗ್ಗೆ ಮುಂದೆ ತಿಳಿಯೋಣ ಬನ್ನಿರಿ.

ಜಿಯೋ 3662ರೂ. ಪ್ಲ್ಯಾನ್‌
ಜಿಯೋದ 3662ರೂ. ಪ್ಲ್ಯಾನ್‌ ಒಟ್ಟು 365 ದಿನಗಳ ವ್ಯಾಲಿಡಿಟಿ ಸೌಲಭ್ಯ ಪಡೆದಿದ್ದು, ಪ್ರತಿದಿನ 2.5GB ಡೇಟಾ ಪ್ರಯೋಜನ ನೀಡುತ್ತದೆ. ಇದರೊಂದಿಗೆ ಈ ಯೋಜನೆಯು ಅನಿಯಮಿತ ಧ್ವನಿ ಕರೆ, ಅನಿಯಮಿತ 5G ಡೇಟಾ, ಪ್ರತಿದಿನ 100 ಎಸ್‌ಎಮ್‌ಎಸ್‌ ಸೌಲಭ್ಯ ಕೂಡಾ ಪಡೆದುಕೊಂಡಿದೆ. ಇದರೊಂದಿಗೆ Sony LIV ಮತ್ತು ZEE5 ಓಟಿಟಿ ಚಂದಾದಾರಿಕೆ ಸಹ ಲಭ್ಯವಾಗಲಿದೆ. ಇದರ ಜೊತೆಗೆ ಜಿಯೋಟಿವಿ, ಜಿಯೋಸಿನಿಮಾ ಹಾಗೂ ಜಿಯೋಕ್ಲೌಡ್‌ ಸಹ ಪಡೆದಿದೆ.

ಜಿಯೋ 3226ರೂ. ಪ್ಲ್ಯಾನ್‌
ಜಿಯೋ ಟೆಲಿಕಾಂ 3226ರೂ. ಪ್ಲ್ಯಾನ್‌ ಒಟ್ಟು 365 ದಿನಗಳ ವ್ಯಾಲಿಡಿಟಿ ಸೌಲಭ್ಯ ಪಡೆದಿದ್ದು, ಪ್ರತಿದಿನ 2GB ಡೇಟಾ ಪ್ರಯೋಜನ ಒದಗಿಸುತ್ತದೆ. ಇದರೊಂದಿಗೆ ಈ ಪ್ಲ್ಯಾನ್‌ ಅನಿಯಮಿತ ಧ್ವನಿ ಕರೆ, ಅನಿಯಮಿತ 5G ಡೇಟಾ, ಪ್ರತಿದಿನ 100 ಎಸ್‌ಎಮ್‌ಎಸ್‌ ಸೌಲಭ್ಯ ಕೂಡಾ ಪಡೆದುಕೊಂಡಿದೆ. ಇದರೊಂದಿಗೆ Sony LIV ಓಟಿಟಿ ಚಂದಾದಾರಿಕೆ ಸಹ ಲಭ್ಯವಾಗಲಿದೆ. ಇದರ ಜೊತೆಗೆ ಜಿಯೋಟಿವಿ, ಜಿಯೋಸಿನಿಮಾ ಹಾಗೂ ಜಿಯೋಕ್ಲೌಡ್‌ ಸಹ ಪಡೆದಿದೆ.

ಜಿಯೋ 3225ರೂ. ಪ್ಲ್ಯಾನ್‌
ಜಿಯೋದ 3225ರೂ. ಪ್ಲ್ಯಾನ್‌ ಒಟ್ಟು 365 ದಿನಗಳ ವ್ಯಾಲಿಡಿಟಿ ಸೌಲಭ್ಯ ಪಡೆದಿದ್ದು, ಪ್ರತಿದಿನ 2GB ಡೇಟಾ ಪ್ರಯೋಜನ ಪಡೆದಿದೆ. ಇದರೊಂದಿಗೆ ಈ ಯೋಜನೆಯು ಅನಿಯಮಿತ ಧ್ವನಿ ಕರೆ, ಅನಿಯಮಿತ 5G ಡೇಟಾ, ಪ್ರತಿದಿನ 100 ಎಸ್‌ಎಮ್‌ಎಸ್‌ ಸೌಲಭ್ಯ ಕೂಡಾ ಪಡೆದುಕೊಂಡಿದೆ. ಇದರೊಂದಿಗೆ ZEE5 ಓಟಿಟಿ ಚಂದಾದಾರಿಕೆ ಸಹ ಲಭ್ಯವಾಗಲಿದೆ. ಇದರ ಜೊತೆಗೆ ಜಿಯೋಟಿವಿ, ಜಿಯೋಸಿನಿಮಾ ಹಾಗೂ ಜಿಯೋಕ್ಲೌಡ್‌ ಸಹ ಪಡೆದಿದೆ.

ಜಿಯೋದಿಂದ ಮತ್ತೆ 6 ಹೊಸ ಪ್ಲ್ಯಾನ್‌ ಲಾಂಚ್!..ಉಚಿತ ಓಟಿಟಿ ನೋಡಬಹುದು!

ಜಿಯೋ 909ರೂ. ಪ್ಲ್ಯಾನ್‌
ಜಿಯೋದ 909ರೂ. ಪ್ಲ್ಯಾನ್‌ ಒಟ್ಟು 84 ದಿನಗಳ ವ್ಯಾಲಿಡಿಟಿ ಸೌಲಭ್ಯ ಪಡೆದಿದ್ದು, ಪ್ರತಿದಿನ 2GB ಡೇಟಾ ಪ್ರಯೋಜನ ಪಡೆದಿದೆ. ಇದರೊಂದಿಗೆ ಈ ಯೋಜನೆಯು ಅನಿಯಮಿತ ಧ್ವನಿ ಕರೆ, ಅನಿಯಮಿತ 5G ಡೇಟಾ, ಪ್ರತಿದಿನ 100 ಎಸ್‌ಎಮ್‌ಎಸ್‌ ಸೌಲಭ್ಯ ಕೂಡಾ ಪಡೆದುಕೊಂಡಿದೆ. ಇದರೊಂದಿಗೆ Sony LIV ಮತ್ತು ZEE5 ಓಟಿಟಿ ಚಂದಾದಾರಿಕೆ ಸಹ ಲಭ್ಯವಾಗಲಿದೆ. ಇದರ ಜೊತೆಗೆ ಜಿಯೋಟಿವಿ, ಜಿಯೋಸಿನಿಮಾ ಹಾಗೂ ಜಿಯೋಕ್ಲೌಡ್‌ ಸಹ ಪಡೆದಿದೆ.

ಜಿಯೋ 806ರೂ. ಪ್ಲ್ಯಾನ್‌
ಜಿಯೋದ 806ರೂ. ಪ್ಲ್ಯಾನ್‌ ಒಟ್ಟು 84 ದಿನಗಳ ವ್ಯಾಲಿಡಿಟಿ ಸೌಲಭ್ಯ ಪಡೆದಿದ್ದು, ಪ್ರತಿದಿನ 2GB ಡೇಟಾ ಪ್ರಯೋಜನ ಪಡೆದಿದೆ. ಇದರೊಂದಿಗೆ ಈ ಯೋಜನೆಯು ಅನಿಯಮಿತ ಧ್ವನಿ ಕರೆ, ಅನಿಯಮಿತ 5G ಡೇಟಾ, ಪ್ರತಿದಿನ 100 ಎಸ್‌ಎಮ್‌ಎಸ್‌ ಸೌಲಭ್ಯ ಕೂಡಾ ಪಡೆದುಕೊಂಡಿದೆ. ಇದರೊಂದಿಗೆ Sony LIV ಓಟಿಟಿ ಚಂದಾದಾರಿಕೆ ಸಹ ಲಭ್ಯವಾಗಲಿದೆ. ಇದರ ಜೊತೆಗೆ ಜಿಯೋಟಿವಿ, ಜಿಯೋಸಿನಿಮಾ ಹಾಗೂ ಜಿಯೋಕ್ಲೌಡ್‌ ಸಹ ಪಡೆದಿದೆ.

ಜಿಯೋ 805ರೂ. ಪ್ಲ್ಯಾನ್‌
ಜಿಯೋದ 805ರೂ. ಪ್ಲ್ಯಾನ್‌ ಒಟ್ಟು 84 ದಿನಗಳ ವ್ಯಾಲಿಡಿಟಿ ಸೌಲಭ್ಯ ಪಡೆದಿದ್ದು, ಪ್ರತಿದಿನ 2GB ಡೇಟಾ ಪ್ರಯೋಜನ ಪಡೆದಿದೆ. ಇದರೊಂದಿಗೆ ಈ ಯೋಜನೆಯು ಅನಿಯಮಿತ ಧ್ವನಿ ಕರೆ, ಅನಿಯಮಿತ 5G ಡೇಟಾ, ಪ್ರತಿದಿನ 100 ಎಸ್‌ಎಮ್‌ಎಸ್‌ ಸೌಲಭ್ಯ ಕೂಡಾ ಪಡೆದುಕೊಂಡಿದೆ. ಇದರೊಂದಿಗೆ ZEE5 ಓಟಿಟಿ ಚಂದಾದಾರಿಕೆ ಸಹ ಲಭ್ಯವಾಗಲಿದೆ. ಇದರ ಜೊತೆಗೆ ಜಿಯೋಟಿವಿ, ಜಿಯೋಸಿನಿಮಾ ಹಾಗೂ ಜಿಯೋಕ್ಲೌಡ್‌ ಸಹ ಪಡೆದಿದೆ.

Best Mobiles in India

English summary
Jio launched 6 new plans with free SonyLIV and Zee5 ott subscription. all details here.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+