Home
ಸುದ್ದಿಜಾಲ

ಮತ್ತೇ ಜಿಯೋ ಫೋನ್ ಬುಕ್ಕಿಂಗ್ ಆರಂಭ: ಆದ್ರೆ ಎಲ್ಲಾರಿಗೂ ಸಿಗಲ್ಲ..!!

By Srinidhi

ಭಾರತೀಯ ಮಾರುಕಟ್ಟೆಯಲ್ಲಿ ಮತ್ತೇ ಫೀಚರ್ ಫೋನ್‌ಗಳ ಹಾವಳಿಯನ್ನು ಹೆಚ್ಚು ಮಾಡಿದ ಕೀರ್ತಿಯನ್ನು ಪಡೆದುಕೊಂಡಿರುವ ಜಿಯೋ ಫೋನ್ ಮತ್ತೇ ಮಾರುಕಟ್ಟೆಯಲ್ಲಿ ಕಾಣಿಸಿಕೊಳ್ಳಲಿದೆ. ಈಗಾಗಲೇ ಮಾರುಕಟ್ಟೆಯಲ್ಲಿ 50 ಮಿಲಿಯನ್‌ಗೂ ಹೆಚ್ಚು ಜಿಯೋ ಫೋನ್‌ಗಳು ಮಾರಾಟವಾಗಿದ್ದು, ಎರಡನೇ ಹಂತವಾಗಿ ಮತ್ತಷ್ಟು ಫೋನ್‌ಗಳು ಮಾರುಕಟ್ಟೆಯಲ್ಲಿ ಕಾಣಿಸಿಕೊಳ್ಳಲಿದೆ ಎನ್ನಲಾಗಿದೆ.

ಮತ್ತೇ ಜಿಯೋ ಫೋನ್ ಬುಕ್ಕಿಂಗ್ ಆರಂಭ: ಆದ್ರೆ ಎಲ್ಲಾರಿಗೂ ಸಿಗಲ್ಲ..!!

ಓದಿರಿ: ಜಿಯೋ ಸೆಡ್ಡು ಹೊಡೆಯಲು ಬೆಂಗಳೂರಿಗರಿಗೆ ಮಾತ್ರವೇ ಸ್ಪೆಷಲ್ ಪ್ಲಾನ್ ನೀಡಿದ ACT ಬ್ರಾಡ್ ಬ್ಯಾಂಡ್..!

ಆದರೆ ಈ ಬಾರಿ ಜಿಯೋ ಫೋನ್ ಎಲ್ಲರಿಗೂ ದೊರೆಯುವುದಿಲ್ಲ ಎನ್ನಲಾಗಿದೆ. ಮೊದಲ ಸೇಲ್‌ನಲ್ಲಿ ಕೊಳ್ಳಲು ಆಸಕ್ತಿ ತೋರಿಸಿ ಮೊಬೈಲ್ ಪಡೆಯದೆ ಇದ್ದ ಗ್ರಾಹಕರಿಗೆ ಮಾತ್ರವೇ ಮತ್ತೊಂಮ್ಮೆ ಈ ಫೋನ್ ಕೊಳ್ಳಲು ಅವಕಾಶವನ್ನು ಮಾಡಿಕೊಡಲು ಜಿಯೋ ಮುಂದಾಗಿದೆ. ಈ ಹಿಂದೆಯೇ ಜಿಯೋ ಪೋನ್‌ ಬುಕ್ ಮಾಡಿದವರು ಈ ಬಾರಿ ಫೋನ್ ಪಡೆಯಬಹುದಾಗಿದೆ.

ಈಗಾಗಲೇ ಮೇಸೆಜ್ ಬಂದಿದೆ:

ಈಗಾಗಲೇ ಮೇಸೆಜ್ ಬಂದಿದೆ:

ಈ ಹಿಂದೆಯೇ ಜಿಯೊ ಫೋನ್ ಕೊಳ್ಳಲು ಆಸಕ್ತಿ ತೋರಿಸಿದ ಮಂದಿಗೆ ಜಿಯೋ ಈಗಾಗಲೇ ಮೆಸೇಜ್ ಮತ್ತು ಲಿಂಕ್ ಅನ್ನು ಕಳುಹಿಸಿದ್ದು, ಅದನ್ನು ಒಪನ್ ಮಾಡುವ ಮೂಲಕ ನೀವು ಜಿಯೋ ಫೋನ್ ಅನ್ನು ಬುಕ್ ಮಾಡಬಹುದಾಗಿದೆ.

ಬುಕ್ ಮಾಡಲು ರೂ.500 ಕಟ್ಟಬೇಕು:

ಬುಕ್ ಮಾಡಲು ರೂ.500 ಕಟ್ಟಬೇಕು:

ಜಿಯೋ ಕಳುಹಿಸಿರುವ ಮೇಸೆಜ್ ನ ಲಿಂಕ್ ಓಪನ್ ಮಾಡಿ ನೀವು ಜಿಯೋ ಫೋನ್ ಕೊಳ್ಳಬೇಕು ಎಂದರ ರೂ.500 ಪಾವತಿ ಮಾಡಬೇಕು ಮತ್ತು ಫೋನ್ ಪಡೆಯುವ ಸಂದರ್ಭದಲ್ಲಿ ರೂ.1000 ಪಾವತಿ ಮಾಡಬೇಕಾಗಿದೆ.

ರೂ.1500 ಠೇವಣಿ:

ರೂ.1500 ಠೇವಣಿ:

ಜಿಯೋ ಫೋನ್ ಕೊಳ್ಳಲು ರೂ.1500 ಠೇವಣಿ ಇಡಬೇಕಾಗಿದ್ದು, ಇದುವೇ ಮೂರು ವರ್ಷಗಳಲ್ಲಿ ಹಿಂತಿರುಗಿ ಬರಲಿದೆ. ಹಾಗಾಗಿ ಈ ಫೋನ್ ನಲ್ಲಿ ಉತ್ತಮ ಆಯ್ಕೆಗಳು ಇರುವುದಿಲ್ಲ ಎಂದು ಕೊಂಡರೆ ಅದು ನಿಮ್ಮ ತಪ್ಪು. ಈ ಫೋನಿನಲ್ಲಿ ಟಾಪ್ ಎಂಡ್ ಸ್ಮಾರ್ಟ್‌ಫೋನ್ ಗಳಲ್ಲಿ ಇರುವಂತಹ ಆಯ್ಕೆಗಳು ಇದೆ.

ಒಟ್ಟು 10 ಮಿಲಿಯನ್ ಫೋನ್:

ಒಟ್ಟು 10 ಮಿಲಿಯನ್ ಫೋನ್:

ಈ ಬಾರಿ ಜಿಯೋ ಒಟ್ಟು 10 ಮಿಲಿಯನ್ ಜಿಯೋ ಫೋನ್‌ಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಲಿದೆ ಎನ್ನಲಾಗಿದೆ. ಕಾರಣ ಮುಂದಿನ ದಿನಗಳಲ್ಲಿ ಕಡಿಮೆ ಬೆಲೆಗೆ ಆಂಡ್ರಾಯ್ಡ್ ಫೋನ್ ಅನ್ನು ಮಾರಾಟ ಮಾಡುವ ಆಲೋಚನೆ ಜಿಯೋ ಮುಂದಿದೆ.

Best Mobiles in India

English summary
Jio Phone Booking Process Said to Have Started Again, But Not Open to Everyone. to know more visit kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+