ಎಲ್ಲೇಲ್ಲಿ ಜಿಯೋ ಫೋನ್ ಬುಕ್ ಮಾಡಬಹುದು? ಇಲ್ಲಿದೇ ಉತ್ತರ.!

ಯಾರು ಮೊದಲಿಗೆ ಬುಕ್ ಮಾಡುವರೋ ಅವರಿಗೆ ಮೊದಲಿಗೆ ಈ ಫೋನ್ ದೊರೆಯಲಿದೆ. ಒಟ್ಟು ಮೂರು ವಿಧದಲ್ಲಿ ನೀವು ಫೋನ್ ಬುಕ್ ಮಾಡಬಹುದಾಗಿದೆ. ಈ ಹಿನ್ನಲೆಯಲ್ಲಿ ಆ ಬಗ್ಗೆ ಮಾಹಿತಿಯೂ ಇಲ್ಲಿದೆ.

|

ಆಗಸ್ಟ್ 24 ರಿಂದಲೇ ರಿಲಯನ್ಸ್ ಜಿಯೋ ಫೋನ್ ಬುಕಿಂಗ್ ಆರಂಭವಾಗಿದ್ದು, ಈ ಹಿನ್ನಲೆಯಲ್ಲಿ ಯಾರು ಮೊದಲಿಗೆ ಬುಕ್ ಮಾಡುವರೋ ಅವರಿಗೆ ಮೊದಲಿಗೆ ಈ ಫೋನ್ ದೊರೆಯಲಿದೆ. ಒಟ್ಟು ಮೂರು ವಿಧದಲ್ಲಿ ನೀವು ಫೋನ್ ಬುಕ್ ಮಾಡಬಹುದಾಗಿದೆ. ಈ ಹಿನ್ನಲೆಯಲ್ಲಿ ಆ ಬಗ್ಗೆ ಮಾಹಿತಿಯೂ ಇಲ್ಲಿದೆ.

ಎಲ್ಲೇಲ್ಲಿ ಜಿಯೋ ಫೋನ್ ಬುಕ್ ಮಾಡಬಹುದು? ಇಲ್ಲಿದೇ ಉತ್ತರ.!

ಓದಿರಿ: ವಾಟ್ಸ್‌ಆಪ್ ಪೇಮೆಂಟ್ ಬಳಸುವ ಮುನ್ನ ಎಷ್ಟು ಸೇಫ್ ಎಂದು ತಿಳಿಯಿರಿ..!

ಜಿಯೋ ಬಿಡುಗಡೆ ಮಾಡಲಿರುವ ಜಿಯೋ ಫೋನ್ ಸ್ಮಾರ್ಟ್‌ ಫೀಚರ್ ಫೋನ್ ಅಗಿದ್ದು, ನೀವು ಈ ಫೋನ್ ಅನ್ನು ರೂ.1500 ಕೊಟ್ಟು ಖರೀದಿ ಮಾಡಬೇಕಾಗಿದ್ದು, ನಿಮಗೆ ಫೋನ್ ಇಷ್ಟವಾಗದಿದಲ್ಲಿ ಮೂರು ವರ್ಷದ ನಂತರ ನೀವು ನೀಡಿರುವ ಹಣವನ್ನು ಹಿಂಪಡೆಯಬಹುದಾಗಿದೆ. ಬನ್ನಿ ಫೋನ್ ಬುಕ್ ಮಾಡುವುದು ಹೇಗೆ ಎಂಬುದನ್ನು ತಿಳಿದುಕೊಳ್ಳುವ.

 ಜಿಯೋ ವೆಬ್‌ಸೈಟ್:

ಜಿಯೋ ವೆಬ್‌ಸೈಟ್:

ರಿಲಯನ್ಸ್ ಮಾಲೀಕತ್ವದ ಜಿಯೋ ವೆಬ್ ತಾಣ jio.com ಗೆ ಭೇಟಿ ನೀಡುವ ಮೂಲಕ ಅಲ್ಲಿಯೂ ನೀವು ಈ ಫೋನ್ ಅನ್ನು ಬುಕ್ ಮಾಡಿಕೊಳ್ಳಬಹುದಾಗಿದೆ. ಇಲ್ಲಿ ಒಂದಕ್ಕಿಂತ ಹೆಚ್ಚಿನ ಫೋನ್ ಬುಕ್ ಮಾಡುವ ಆಯ್ಕೆಯನ್ನು ನೀಡಲಾಗಿದೆ.

ಜಿಯೋ ಆಪ್:

ಜಿಯೋ ಆಪ್:

ಜಿಯೋ ಬಳಕೆದಾರರು ಡೌನ್‌ಲೋಡ್ ಮಾಡಿಕೊಂಡಿರುವ ಮೈ ಜಿಯೋ ಆಪ್ ನಲ್ಲಿಯೂ ಸಹ ನೀವು ಜಿಯೋ ಫೋನ್ ಬುಕ್ ಮಾಡಿಕೊಳ್ಳಬಹುದಾಗಿದೆ. ಇಲ್ಲಿ ನಿಮ್ಮ ವಿಳಾಸ ಮುಂತಾದ ಮಾಹಿತಿಗಳನ್ನು ನೀಡಬೇಕಾಗಿದೆ.

ಹತ್ತಿರದ ಜಿಯೋ ಸ್ಟೋರ್:

ಹತ್ತಿರದ ಜಿಯೋ ಸ್ಟೋರ್:

ನಿಮ್ಮ ಮನೆಯ ಬಳಿಯೇ ಇರುವ ಜಿಯೋ ಸ್ಟೋರ್, ರಿಲಯನ್ಸ್ ಫ್ರೆಶ್, ರಿಲಯನ್ಸ್ ಡಿಜಿಟಲ್, ರಿಲಯನ್ಸ್ ಮಿನಿ ಸ್ಟೋರ್ ಸೇರಿದಂತೆ ಹತ್ತಿರದ ಮೊಬೈಲ್ ಅಂಗಡಿಗಳಲ್ಲಿಯೂ ನೀವು ಈ ಫೋನ್ ಅನ್ನು ಬುಕ್ ಮಾಡುವ ಅವಕಾಶವನ್ನು ಮಾಡಿಕೊಡಲಾಗಿದೆ.

Best Mobiles in India

English summary
Jio Phone booking process has commenced for the public after a wait for more than a month. to know more visit kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X